ತೋಟಗಾರಿಕೆ ಇಲಾಖೆಯಿಂದ ತೆಂಗಿನ ತೋಟ ನಿರ್ಮಾಣಕ್ಕೆ ಸರ್ಕಾರದಿಂದ ರೂ 56,000 ಸಹಾಯಧನ ನಿಮಗೆ ಸಿಗಲಿದೆ.. ಈಗಲೇ ಅರ್ಜಿಗಳನ್ನು ಸಲ್ಲಿಸಿ.. coconut form subsidy 2026..!
Hello ಸ್ನೇಹಿತರೆ ನಮಸ್ಕಾರ ನಿಮಗೆ ವಿಷಯ ಗೊತ್ತೇ ನೀವು ತೋಟಗಾರಿಕೆ ಮಾಡುತ್ತಿರುವಿರಾ ಹಾಗಿದ್ದರೆ ನಿಮಗೆ ಶುಭ ಸುದ್ದಿ ತೋಟಗಾರಿ ಇಲಾಖೆಯಿಂದ ತೆಂಗಿನ ತೋಟ ನಿರ್ಮಾಣಕ್ಕಾಗಿ ಬರೋಬ್ಬರಿ 56,000 ರುಪಾಯಿ ಸಹಾಯಧನ ಬಿಡುಗಡೆ ಮಾಡಲಾಗಿದೆ ಈಗಲೇ ಅರ್ಜಿಗಳನ್ನು ಸಲ್ಲಿಸಿ coconut form subsidy 2026..
ನಮ್ಮ ಕರ್ನಾಟಕದಲ್ಲಿನ ಕೃಷಿ ಕ್ಷೇತ್ರಗಳನ್ನು ಉತ್ತೇಜನ ಮಾಡಲು Karnataka horticulture department ಇದು ಒಂದು ಮಹತ್ವಪೂರ್ಣ ಯೋಜನೆಗಳನ್ನು ಜಾರಿಗೆ ತರಲಾಗಿದೆ ಹಾಗಾಗಿ ತೆಂಗಿನತೋಟಗಳ ನಿರ್ಮಾಣಕ್ಕಾಗಿ ರೈತರಿಗೆ ಬರೋಬ್ಬರಿ 56 ಸಾವಿರ ವರೆಗೆ ಸಹಾಯಧನ ನೀಡಲು ನಿರ್ಧಾರ ಮಾಡಿದ್ದಾರೆ ಇದು ಮುಖ್ಯವಾಗಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ದೊಡ್ಡ ಸಹಾಯ ಆಗಲಿದೆ ಈಗಿನ ಕಾಲದಲ್ಲಿ ಮತ್ತು ಈಗಿನ ಪರಿಸ್ಥಿತಿಗಳಲ್ಲಿ ಕೃಷಿ ಒಂದು ವೆಚ್ಚಗಳು ಅಧಿಕ ಆಗುತ್ತಿರುವ ಕಾರಣದಿಂದಾಗಿ ಹೊಸ ತೋಟಗಳ ನಿರ್ಮಾಣ ಮಾಡುವುದು ತುಂಬಾ ಜನರಿಗೆ ಬಹು ಕಷ್ಟಕರ ವಿಷಯವಾಗಿದೆ ಇಂತಹ ಸಮಯದಲ್ಲಿ ನಮ್ಮ ಕರ್ನಾಟಕ ಸರ್ಕಾರವು ರೈತರಿಗೆ ಅಧಿಕವಾಗಿ ಆರ್ಥಿಕವಾಗಿ ಬೆಂಬಲ ನೀಡುವುದರ ಜೊತೆಗೆ ಅದು ದೀರ್ಘಕಾಲಕ ಆದಾಯಗಳ ಮಾರ್ಗವನ್ನು ಒದಗಿಸಿಕೊಡುತ್ತಿದೆ.
ಈ ಒಂದು ಯೋಜನೆಯ ಮುಖ್ಯ ಉದ್ದೇಶಗಳು
ಈ ಯೋಜನೆಯ ಪ್ರಮುಖ ಗುರಿಗಳು ಏನೆಂದರೆ,
ತೆಂಗಿನಕಾಯಿ ಬೆಳೆಗಳನ್ನು ಉತ್ತೇಜನ ಮಾಡುವುದು
ರೈತರಿಗೆ ಅವರ ಆದಾಯವನ್ನು ಅಧಿಕ ಮಾಡುವುದು
ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬನೆ ಜೀವನವನ್ನು ರೈತರಿಗೆ ಒದಗಿಸಿ ಕೊಡುವುದು
ಪ್ರಾರಂಭದಲ್ಲಿ ಆಗುವಂತಹ ವೆಚ್ಚದ ಭಾರವನ್ನು ಅವರಿಗೆ ಕಡಿಮೆ ಮಾಡಿಕೊಳ್ಳುವುದು.
ಈ ಮುಖ್ಯ ಯೋಜನೆ ಕೃಷಿ ಒಂದು ವಿಸ್ತರಣೆ ಹಾಗೂ ಅದರ ಒಂದು ಉತ್ತೇಜನಕ್ಕೆ ದೊಡ್ಡ ಅವಕಾಶ ಆಗಿದೆ.
Coconut form subsidy rupees 56000 how it will be come ಹೇಗೆ ಸಿಗುತ್ತದೆ?
ಕರ್ನಾಟಕ ಸರ್ಕಾರವು ಸಹಾಯಧನವನ್ನು ಎರಡು ಹಂತಗಳಲ್ಲಿ ನೀಡಲು ನಿರ್ಧಾರ ಮಾಡಿದೆ,
ಮೊದಲನೆಯ ವರ್ಷ 28,000 (ಸಸಿಗಳ ಪಾಲನೆ ಮತ್ತು ನಿರ್ವಹಣೆಗಾಗಿ)
ಎರಡನೆಯ ವರ್ಷ 28000 (ಸಸಿ ಗಳ ಉಳಿವಿಗೆ ಮತ್ತು ಅವುಗಳ ಆಧಾರದ ಮೇಲೆ)
ಕರ್ನಾಟಕ ಸರ್ಕಾರ ದಿಂದ ಒದಗಿಸಿ ಕೊಟ್ಟಂತಹ ಸಹಾಯಧನ ರೂ 56,000 ಪ್ರತಿ ಹೆಕ್ಟರ್ ಗೆ. ಈ ವಿಧಾನಗಳಿಂದ ಸರ್ಕಾರವು ರೈತರಿಗೆ ಸಸಿಗಳನ್ನು ಸರಿಯಾಗಿ ಬಳಸುವಂತೆ ಪ್ರೋತ್ಸಾಹ ಮಾಡುತ್ತದೆ.
Coconut form subsidy ಯಾರೆಲ್ಲ ಇದಕ್ಕೆ ಅರ್ಜಿ ಸಲ್ಲಿಸಬಹುದು
ಈ ಒಂದು ಯೋಜನೆಗೆ ಮುಖ್ಯವಾಗಿ ಅರ್ಜಿ ಸಲ್ಲಿಸುವ ಅರ್ಹತೆಗಳು ಯಾರಿಗೆ ಇದೆ ಎಂದರೆ,
ಮುಖ್ಯವಾಗಿ ಕರ್ನಾಟಕದ ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
ಅರ್ಜಿ ಸಲ್ಲಿಸುವವರ ಹೆಸರಿನಲ್ಲಿ ಯಾವುದೇ ತರಹದ ಸ್ವಂತ ಜಮೀನು ಇರಬೇಕು.
ಈ ಹಿಂದೆಯೇ ಒಂದು ಯೋಜನೆಯ ಅಡಿಯಲ್ಲಿ ಸಬ್ಸಿಡಿ ಪಡೆದಿರಬಾರದು.
ಈ ಒಂದು ಯೋಜನೆಯ ಸಣ್ಣ ಮತ್ತು ಮಧ್ಯಮ ರೈತ ವರ್ಗದವರಿಗೆ ಹೆಚ್ಚಿನ ಒಂದು ಮಹತ್ವ ನೀಡಲಾಗುತ್ತದೆ.
ಮುಖ್ಯ ದಾಖಲೆಗಳು
ಅರ್ಜಿ ಸಲ್ಲಿಸಲು ಬೇಕಾದಂತಹ ಮುಖ್ಯ ದಾಖಲೆಗಳು,
| ಆಧಾರ್ ಕಾರ್ಡ್ |
| ಪಾಸ್ಪೋರ್ಟ್ ಸೈಜ್ ಫೋಟೋಸ್ |
| ಜಮೀನಿನ ಮುಖ್ಯ ದಾಖಲೆ RTC |
| ಹಿಡುವಳಿ ಪ್ರಮಾಣ ಪತ್ರ |
| ಕೊನೆಯದಾಗಿ ಮೊಬೈಲ್ ನಂಬರ್ |
ಕಡ್ಡಾಯವಾಗಿ ಎಲ್ಲ ದಾಖಲೆಗಳು ಸರಿಯಾದ ರೀತಿಯಲ್ಲಿ ಹೊಂದಿರಬೇಕು.
Coconut form subsidy ಅರ್ಜಿ ಸಲ್ಲಿಸುವಂತಹ ವಿಧಾನ
ಈ ಒಂದು ಅರ್ಜಿಯ ಕ್ರಿಯೆ ತುಂಬಾ ಸುಲಭವಾಗಿದೆ,
ಮೊದಲನೆಯದಾಗಿ ನೀವು ನಿಮ್ಮ ತಾಲೂಕಿನಲ್ಲಿರುವಂತಹ ತೋಟಗಾರಿ ಕಚೇರಿಗೆ ಭೇಟಿ ನೀಡಬೇಕು
ನಂತರ ನೀವು ಅರ್ಜಿ ನಮೂನೆಯನ್ನು ಸರಿಯಾಗಿ ಪಡೆದುಕೊಳ್ಳಬೇಕು
ನಿಮ್ಮ ಒಂದು ಪೂರ್ತಿ ಮತ್ತು ಅಗತ್ಯವಾದಂತಹ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕಾಗಿ ಬರುತ್ತದೆ
ಕೊನೆಯದಾಗಿ ಎಲ್ಲಾ ದಾಖಲೆಗಳನ್ನು ಸೇರಿಸಿ ಸಲ್ಲಿಕೆ ಮಾಡಿ ಅರ್ಜಿಯನ್ನು.
ಈ ಒಂದು ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆ ಆಫ್ಲೈನ್ ನಲ್ಲಿ ಮಾತ್ರ ನಡೆಯುತ್ತದೆ.
ತೆಂಗಿನಕಾಯಿ ಬೆಳೆಯನ್ನು ಯಾಕೆ ಎಲ್ಲರೂ ಲಾಭದಾಯಕ ಎಂದು ಕರೆಯುತ್ತಾರೆ?
ತೆಂಗು ಬೆಳೆಯು, ಈ ಒಂದು ದೀರ್ಘಕಾಲಿಕ ಆದಾಯವನ್ನು ನೀಡುವ ಕೃಷಿಯಲ್ಲಿ ಮುಖ್ಯವಾದದ್ದಾಗಿದೆ,
ತೆಂಗು ಬೆಳೆಯುವ ವರ್ಷಪೂರ್ತಿ ತುಂಬಾ ಮುಖ್ಯ ಬೇಡಿಕೆ ಇರುವಂತಹ ಬೆಳೆಯಲ್ಲಿ ಒಂದಾಗಿದೆ
ನಂತರ ಇದು ಕಡಿಮೆ ನಿರ್ವಹಣೆ ಮಾಡುವುದರಿಂದ ಉತ್ತಮ ಆದಾಯವನ್ನು ಗಳಿಸಬಹುದು
ಹೆಚ್ಚು ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಅಧಿಕ ಪ್ರಮಾಣದ ಲಾಭವಿದೆ
ನೀರಿನ ಸರಿಯಾದ ಬಳಕೆ ಇಲ್ಲಿ ನಾವು ಬಳಸಬೇಕು.
ಇದು ರೈತರಿಗೆ ಮುಖ್ಯ ಸ್ಥಿರ ಆದಾಯ ಗಳಲ್ಲಿ ಒಂದಾಗುತ್ತದೆ.
ಈ ಒಂದು ಯೋಜನೆಯ ಪ್ರಯೋಜನಗಳು ಏನೇನು?
| ಈ ಒಂದು ಯೋಜನೆಯ ಮುಖ್ಯ ಲಾಭಗಳು, |
| ರೈತರಿಗೆ ಆರ್ಥಿಕವಾಗಿ ನೆರವನ್ನು ನೀಡುತ್ತದೆ |
| ಇದು ಕೃಷಿಗಳನ್ನು ಆರಂಭ ಮಾಡಲು ಸುಲಭವಾಗಿರುತ್ತದೆ |
| ಮುಖ್ಯವಾಗಿ ಇದು ದೀರ್ಘಕಾಲಿಕ ಆದಾಯದಲ್ಲಿ ಒಂದಾಗಿರುತ್ತದೆ |
| ತೆಂಗು ಬೆಳೆಯು ಸರ್ಕಾರದ ರೀತಿಯಿಂದಲೂ ಸಹ ಭದ್ರತೆಯನ್ನು ಒದಗಿಸಿಕೊಡುತ್ತದೆ. |
ಹೊಸ ರೈತರಿಗೆ ಇದು ಒಂದು ಉತ್ತಮವಾದಂತಹ ಅವಕಾಶದಲ್ಲಿ ಒಂದಾಗಿದೆ.
ಗಮನಿಸಬೇಕಾದಂತಹ ಅಂಶಗಳು
ರೈತರು ಮುಖ್ಯವಾಗಿ ಸಸಿಗಳ ಉಳಿವನ್ನು ಬಯಸುವುದು ಅತ್ಯಂತ ಮುಖ್ಯಕರ ವಿಷಯ
ನಂತರ ಅದಕ್ಕೆ ಸರಿಯಾದ ನಿರ್ವಹಣೆಯನ್ನು ನೀಡುವುದು ಅಗತ್ಯವಾಗಿದೆ.
ನೀವು ದಯವಿಟ್ಟು ಅರ್ಜಿ ಸಮಯಕ್ಕೆ ಅರ್ಜಿಯನ್ನು ಸಲ್ಲಿಸಬೇಕು.
ಕೊನೆಯದಾಗಿ ದಯವಿಟ್ಟು ತಪ್ಪು ಮಾಹಿತಿಯನ್ನು ನೀಡಲೇಬೇಡಿ ಮತ್ತು ಎಲ್ಲಾ ದಾಖಲೆಗಳು ಇವೆ ಎಂದು ಅರ್ಜಿ ಸಲ್ಲಿಸುವುದಕ್ಕಿಂತಲೂ ಮೊದಲು ಒಮ್ಮೆ ಪರಿಶೀಲಿಸಿ.
ರೈತರಿಗೆ ಬೇಕಾಗುವಂತಹ ಉಪಯೋಗದ ಸಲಹೆಗಳು,
ಆದಷ್ಟು ನೀವು ಉತ್ತಮ ಗುಣಮಟ್ಟ ಉಳ್ಳಂತಹ ಸಸಿಗಳನ್ನು ಆಯ್ಕೆಮಾಡಿಕೊಳ್ಳಿ
ನೀವು ಸಸಿಗಳನ್ನು ಬೆಳೆಸಲು ನೀರಿನ ವ್ಯವಸ್ಥೆಯನ್ನು ಸರಿಯಾಗಿ ರೂಪಿಸಿಕೊಳ್ಳಿ
ಯಾವುದಕ್ಕೂ ಒಂದೊಮ್ಮೆ ನೀವು ಮಣ್ಣಿನ ಪರೀಕ್ಷೆಯನ್ನು ಮಾಡಿಸಿ.
ಕೊನೆಯದಾಗಿ ತಜ್ಞರ ಸಲಹೆಗಳನ್ನು ಪಡೆದುಕೊಂಡು ನಿಮ್ಮ ಒಂದು ಕೆಲಸವನ್ನು ಆರಂಭ ಮಾಡಿ.
ಈ ಮೇಲ್ಕಂಡ ಎಲ್ಲಾ ಕ್ರಮಗಳನ್ನು ನೀವು ಆಚರಿಸುವುದರಿಂದ ನಿಮಗೆ ಉತ್ತಮ ಫಲಿತಾಂಶಗಳು ಸಿಗುತ್ತವೆ.
ಕೃಷಿ ಮತ್ತು ಭವಿಷ್ಯ
ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರಗಳಲ್ಲಿನ ಹೊಸ ತಂತ್ರಜ್ಞಾನಗಳು ಬರುತ್ತವೆ ನಿಮಗೆ ತೆಂಗು ಬೆಳೆದಂತಹ ಶಾಶ್ವತ ಬೆಳೆಗಳು ರೈತರಿಗೆ ಮುಖ್ಯವಾಗಿ ಸಿರ ಆದಾಯಗಳನ್ನು ನೀಡಲು ಕಾರಣವಾಗುತ್ತಿದ ಆದಕಾರಣದಿಂದ ಸರ್ಕಾರವು ಈ ರೀತಿ ಯೋಜನೆಗಳನ್ನು ರೂಪಿಸಿಕೊಟ್ಟು ರೈತರ ಜೀವನ ಮಟ್ಟವನ್ನು ಅಧಿಕ ಮಾಡಲು ಸಹಾಯ ಮಾಡುತ್ತಿದೆ.
Coconut form subsidy 2026 (FAQ)
ಈ ಒಂದು ಯೋಜನೆಯ ಅಡಿಯಲ್ಲಿ ಎಷ್ಟುವರೆಗೂ ಸಹಾಯಧನ ಸಿಗುತ್ತದೆ?
ಈ ಒಂದು ಯೋಜನೆ ಅಡಿಯಲ್ಲಿ ಒಟ್ಟು 50,000 ಸಹಾಯಧನ ಸಿಗಲಿದೆ ನಂತರ ಇದನ್ನು ಎರಡು ಹಂತಗಳಲ್ಲಿ ಸರ್ಕಾರವು ರೈತರಿಗೆ ನೀಡುತ್ತಾರೆ. ಮೊದಲನೇ ವರ್ಷದಲ್ಲಿ 28,000 ಮತ್ತು 2ನೇ ವರ್ಷದಲ್ಲಿ 28,000 ಸಸಿಗಳ ಉಳಿವು ಆಧಾರದ ಮೇಲೆ ಹಣವನ್ನು ರೈತರಿಗೆ ನೀಡಲಾಗುತ್ತದೆ.
ಯಾರು ಯಾರು ಈ ಒಂದು ಯೋಜನೆಗೆ ಅರ್ಹತೆ ಹೊಂದಿರುವವರು?
ಕರ್ನಾಟಕದಲ್ಲಿ ರೈತರು ಮಾತ್ರ ಈ ಒಂದು ಅರ್ಜಿಗಳನ್ನು ಸಲ್ಲಿಸಲು ಅರ್ಹರು ನಂತರ ಅರ್ಜಿದಾರರ ಹೆಸರಿನಲ್ಲಿ ಮುಖ್ಯವಾಗಿ ಜಮೀನು ಹೊಂದಿರಬೇಕು ಈ ಹಿಂದೆ ಈ ಒಂದು ಯೋಜನೆ ಅಡಿಯಲ್ಲಿ ಅವರು ಸಬ್ಸಿಡಿಯನ್ನು ಪಡೆದಿರಬಾರದು. ಇದು ಕಡ್ಡಾಯವಾಗಿದೆ.
ಅರ್ಜಿ ಸಲ್ಲಿಸುವ ವಿಧಾನ ಹೇಗೆ?
ನೀವು ನಿಮ್ಮ ಹತ್ತಿರದ ತಾಲ್ಲೂಕಿನ ತೋಟಗಾರಿಕೆ ಕಚೇರಿಗೆ ಭೇಟಿಯನ್ನು ನೀಡಿದ ನಂತರ ನೀವು ಅರ್ಜಿ ಫಾರ್ಮ್ ಅನ್ನು ಪಡೆದುಕೊಂಡು ಅದನ್ನು ಪೂರ್ತಿಯಾಗಿ ಭರ್ತಿ ಮಾಡಿ ನಂತರ ಎಲ್ಲಾ ದಾಖಲೆಗಳೊಂದಿಗೆ ಸೇರಿಸಿ ಅರ್ಜಿಯನ್ನು ಸಲ್ಲಿಸಬೇಕು.
ಈ ಅರ್ಜಿಯನ್ನು ಸಲ್ಲಿಸಲು ಯಾವ ದಾಖಲೆಗಳು ಅಗತ್ಯ?
ಹೌದು ಈ ಒಂದು ಅರ್ಜಿಗಳನ್ನು ಸಲ್ಲಿಸಲು ಕೆಲವು ದಾಖಲೆಗಳು ಮುಖ್ಯವಾಗಿ ಇವೆ ಆಧಾರ್ ಕಾರ್ಡ್, RTC,photo, ಮುಖ್ಯವಾಗಿ ಅಗತ್ಯವಾಗಿದೆ ನಿಮ್ಮ ಮೊಬೈಲ್ ನಂಬರ್ ಹಾಗೆಯೇ ಹಿಡುವಳಿ ಪ್ರಮಾಣ ಪತ್ರ ಕಡ್ಡಾಯವಾಗಿ ಇರಬೇಕು ಈ ಮೇಲ್ಕಂಡ ಎಲ್ಲಾ ದಾಖಲೆಗಳು ಕಡ್ಡಾಯವಾಗಿ ಸರಿಯಾಗಿರಬೇಕು.
ಅರ್ಜಿ ಸಲ್ಲಿಸಿದ ನಂತರ ಸಹಾಯಧನ ಯಾವಾಗ ಸಿಗುತ್ತದೆ?
ಮೊದಲನೇ ವರ್ಷ ನೀವು ಸಸಿ ನಾಟಿದ ನಂತರ ನಿಮಗೆ ಹಣ ಸಿಗುತ್ತೆ.
ಎರಡನೇ ವರ್ಷ ಸಸಿಗಳ ಉಳಿವು ಅದರ ಆಧಾರವನ್ನು ಪರಿಶೀಲನೆ ಮಾಡಿ ನಿಮಗೆ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಈ ಒಂದು ಪ್ರಕ್ರಿಯೆಯು ಹಂತ ಹಂತವಾಗಿ ನಡೆಯುತ್ತದೆ.
Conclusion (ಸಾರಾಂಶ)
ನಮ್ಮ ಕರ್ನಾಟಕ ಸರ್ಕಾರವು ರೈತರಿಗೆ ತುಂಬಾ ಉಪಯೋಗಕಾರಿ ಆಗಿರುವಂತಹ ಒಂದು ಸಹಾಯವನ್ನು ಒದಗಿಸಿಕೊಟ್ಟಿದೆ ತೆಂಗು ಬೆಳೆಯನ್ನು ಬೆಳೆಯಲು ಆಸಕ್ತಿ ಹೊಂದಿರುವಂತಹ ರೈತರು ಈ ಒಂದು ಅರ್ಜಿಯನ್ನು ಸಲ್ಲಿಸಿ ಸಹಾಯಧನವನ್ನು ಪಡೆದು ನಿಮ್ಮ ಒಂದು ಬೆಳವಣಿಗೆಗೂ ಸಹ ಇದು ಆಧಾರವಾಗಿರುತ್ತದೆ. ಈ ಒಂದು ಯೋಜನೆಯ ಪ್ರಯೋಜನಗಳನ್ನು ಪಡೆಯಲು ಆಸಕ್ತಿ ಹೊಂದಿರುವಂತಹ ರೈತರು ಈ ಒಂದು ಯೋಜನೆ ಕುರಿತು ನಿಮಗೆ ಇನ್ನೂ ಅಧಿಕ ಮಾಹಿತಿ ಬೇಕು ಎಂದು ನೀವು ಅಂದುಕೊಂಡರೆ ನಿಮ್ಮ ತಾಲೂಕಿನ ತೋಟಗಾರಿಕೆ ಇಲಾಖೆಯನ್ನು ಭೇಟಿ ಮಾಡಿ ಮಾಹಿತಿಗಳನ್ನು ಸಂಗ್ರಹಿಸಿ.