ಹಿರಿಯ ನಾಗರಿಕರಿಗೆ ದೊಡ್ಡ ಶುಭ ಸುದ್ದಿ ಪ್ರತಿ ಮೂರು ತಿಂಗಳಿಗೆ ಒಮ್ಮೆ ರೂ 50,000 ಆದಾಯ ನೀಡುವ ಯೋಜನೆ.. Senior Citizen Savings Scheme

ಹಿರಿಯ ನಾಗರಿಕರಿಗೆ ದೊಡ್ಡ ಶುಭ ಸುದ್ದಿ ಪ್ರತಿ ಮೂರು ತಿಂಗಳಿಗೆ ಒಮ್ಮೆ ರೂ 50,000 ಆದಾಯ ನೀಡುವ ಯೋಜನೆ.. Senior Citizen Savings Scheme..

Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ ಹಿರಿಯ ನಾಗರಿಕರಿಗೆ ದೊಡ್ಡ ಪ್ರಮಾಣದ ಶುಭ ಸುದ್ದಿ ಪ್ರತಿ 3 ತಿಂಗಳಿಗೆ ಐವತ್ತು ಸಾವಿರದವರೆಗೆ ಆದಾಯ ನೀಡುವಂತಹ ಯೋಜನೆ.. senior citizen saving Scheme..

ಭಾರತಾದ್ಯಂತ ವೃದ್ಯಾಪದಲ್ಲಿ ಜೀವನ ಕಳೆಯುವಂತಹ ಎಷ್ಟು ವೃದ್ಧರಿಗೆ ಈ ಒಂದು ಸ್ಕೀಮ್ ಎಂಬುದು ತುಂಬಾ ಸಹಾಯಕರಾಗಿರುತ್ತದೆ ವೃದ್ಧಪ್ಯ ಎನ್ನುವುದು ಕೇವಲ ವಿಶ್ರಾಂತಿ ಪಡೆಯುವಂತಹ ಸಮಯ ಮಾತ್ರ ಅಲ್ಲ ಅದು ಆರ್ಥಿಕವಾಗಿ ಅವರನ್ನು ಭದ್ರವಾಗಿ ಇಡಿಸುವಂತಹ ಜೀವನವನ್ನು ಕೈಗೆತ್ತಿಕೊಳ್ಳುವ ಸಮಯವು ಇದು ಒಳಗೊಂಡಿದೆ ಉದ್ಯೋಗದಲ್ಲಿ ಇರುವಾಗ ಪ್ರತಿ ತಿಂಗಳು ಸಂಬಳ ಬರುತ್ತಿತ್ತು ಆದರೆ ಜೀವನದಲ್ಲಿ ಹೆಚ್ಚಿನ ಸಮಸ್ಯೆಗಳು ಎದುರಾಗುತ್ತಿರುವುದಿಲ್ಲ ಆದರೆ ಈಗ ನಿವೃತ್ತಿಯ ನಂತರ ಆದಾಯದ ಮೂಲ ನಿಂತು ಹೋಗುತ್ತದೆ ಇದು ಅನೇಕ ಹಿರಿಯ ನಾಗರಿಕರಿಗೆ ದೊಡ್ಡ ಚಿಂತೆಯ ಮೂಲ ಆಗುತ್ತದೆ.

ಇಂತಹ ಸಂದರ್ಭಗಳಲ್ಲಿ ಹಿರಿಯರು ಇತರರ ಮೇಲೆ ಅವಲಂಬನೆ ಆಗದೆ ತಾವು ತಮ್ಮ ಸ್ವತಂತ್ರವಾಗಿ ಜೀವನವನ್ನು ನಡೆಸಲು ಪ್ರತಿ ಮಾಸಿಕ ಅಥವಾ ಪ್ರತಿ ಮೂರು ತಿಂಗಳಿಗೆ ಒಮ್ಮೆ ಸ್ಥಿರ ಆದಾಯವಾಗಿ ಇರುವುದೇ ಅಗತ್ಯ ಈ ಒಂದು ಕಾರಣದಿಂದಾಗಿ ನಮ್ಮ ಭಾರತ ಸರ್ಕಾರವು ಪರಿಚಯ ಮಾಡಿಕೊಡುತ್ತಿದೆ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ senior citizen saving Scheme ಇದು ಹಿರಿಯ ನಾಗರಿಕರಿಗೆ ಅತ್ಯುತ್ತಮ ಆರ್ಥಿಕ ಭದ್ರತೆಯನ್ನು ಒದಗಿಸಿಕೊಡುವ ಯೋಜನೆಯಲ್ಲಿ ಮುಖ್ಯವಾಗಿದೆ.

ಈ ನಮ್ಮ ಲೇಖನದಲ್ಲಿ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಯೋಜನೆಯ ಪರಿಪೂರ್ಣ ಮಾಹಿತಿ ಅದರ ಲಾಭಗಳು ಬಡ್ಡಿ ದರದ ಲೆಕ್ಕಾಚಾರ ಅರ್ಹತೆ ಅರ್ಜಿ ವಿಧಾನ ತೆರಿಗೆ ಸೌಲಭ್ಯಗಳು ಈ ಎಲ್ಲವೂ ಒಳಗೊಂಡಂತೆ ಪರಿಪೂರ್ಣ ಮಾಹಿತಿಯನ್ನು ವಿವರವಾಗಿ ತಿಳಿದುಕೊಳ್ಳೋಣ.

Senior citizens saving scheme ಎಂದರೆ ಏನು?


ಸೀನಿಯರ್ ಸಿಟಿಜನ್ ಸ್ಕೇವಿಂಗ್ ಸ್ಕೀಮ್ ಎಂಬುದು ಭಾರತದಲ್ಲಿನ ಸರ್ಕಾರದ ಬೆಂಬಲದೊಂದಿಗೆ ಕೊಡಲಾಗುವಂತಹ ಸಂರಕ್ಷಿತ ಹೂಡಿಕೆಯಲ್ಲಿ ಅದರ ಯೋಜನೆಗಳಲ್ಲಿ ಒಂದಾಗಿದೆ ಇದು ಮುಖ್ಯವಾಗಿ ಹಿರಿಯ ನಾಗರಿಕರಿಗೆ ಅವರ ಸ್ಥಿರ ಆದಾಯಗಳನ್ನು ಒದಗಿಸಿಕೊಡಲು ಮುಖ್ಯವಾಗಿ ವಿನ್ಯಾಸಗೊಳಿಸಿದೆ.

ಈ ಒಂದು ಯೋಜನೆಗಳ ಮುಖ್ಯ ಉದ್ದೇಶವು,


ಹಿರಿಯರಿಗೆ ಪರಿಮಿತವಾದಂತಹ ಆದಾಯವನ್ನು ಒದಗಿಸುವುದು
ಯಾವುದೇ ರಿಸ್ಕ್ ಇಲ್ಲದಂತಹ ಹೂಡಿಕೆಗಳಿಗೆ ಅವಕಾಶ ಮಾಡಿಕೊಡುವುದು
ಸರ್ಕಾರದಿಂದ ಬರುವಂತಹ ಭರವಸೆಯನ್ನು ಹೊಂದಿರುವ ಪೂರ್ತಿ ಭದ್ರತೆಯನ್ನು ಒದಗಿಸಿಕೊಡುವುದು.

ಸರಳವಾಗಿ ಅರ್ಥೈಸುವುದಾದರೆ ನಿಮಗೆ,
Risk ಇಲ್ಲದೆ regular income ಪಡೆಯಲು scss ಒಂದು ಉತ್ತಮ ಆಯ್ಕೆಯಾಗಿದೆ.

ಪ್ರತಿ ಮೂರು ತಿಂಗಳಿಗೆ ರೂ 50,000 ಪಡೆಯುವುದು ಹೇಗೆ?


Scss ಈ ಒಂದು ಯೋಜನೆಯ ಅಡಿಯಲ್ಲಿ ನೀವು ಹೂಡಿಕೆ ಮಾಡಿದಂತಹ ಪೂರ್ತಿ ಮೊತ್ತದ ಮೇಲೆ ನಿಮಗೆ ಬಡ್ಡಿಯನ್ನು ಪ್ರತಿ ಮೂರು ತಿಂಗಳಿಗೆ ಒಮ್ಮೆ ಪಾವತಿ ಮಾಡಲಾಗುತ್ತದೆ.

ಉದಾಹರಣೆಗೆ,

•ಹೂಡಿಕೆ ಮಾಡಿರುವ ಮೊತ್ತ ರೂ 25 ಲಕ್ಷ
•ನಿಮಗೆ ನೀಡುವಂತಹ ಬಡ್ಡಿದರ 8.2%
•ವಾರ್ಷಿಕ ಬಡ್ಡಿ 2, 05,000
•ತ್ರೈಮಾಸಿಕ ನಿಮಗೆ ಬರುವಂತಹ ಆದಾಯ 51,250

ಇದನ್ನು ನೀವು ಗಮನಿಸಿದಾದಲ್ಲಿ ಪ್ರತಿ 3 ತಿಂಗಳಿಗೆ ನಿಮಗೆ ಐವತ್ತು ಸಾವಿರಕ್ಕಿಂತ ಹೆಚ್ಚು ಹಣ ನಿಮ್ಮ ಅಕೌಂಟಿಗೆ ಬರುತ್ತದೆ.

Senior citizen saving Scheme ಮುಖ್ಯ ವಿಶಿಷ್ಟತೆಗಳು

ಹೆಚ್ಚಿನ ಒಂದು ಬಡ್ಡಿ ದರ
Scss ಈ ಯೋಜನೆ ಅಡಿಯಲ್ಲಿ ನಿಮಗೆ ಬಡ್ಡಿ ದರವನ್ನು ಭಾರತ ಸರ್ಕಾರವು ನಿಗದಿ ಪಡಿಸುತ್ತದೆ, ಇದು ಸಾಮಾನ್ಯವಾಗಿ ಅಧಿಕವಾಗಿರುತ್ತದೆ.


ತ್ರೈಮಾಸಿಕ ಆದಾಯ
ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ನಿಮಗೆ ಬಡ್ಡಿ ನಿಮ್ಮ ಅಕೌಂಟಿಗೆ ಜಮೆ ಆಗುತ್ತಾ ಬರುತ್ತದೆ ಹಾಗೆ ಇದು ಪಿಂಚಣಿ ಮಾದರಿಯಲ್ಲಿ ಕೆಲಸ ಮಾಡುತ್ತಾ ಇರುತ್ತದೆ.

ಹೂಡಿಕೆ ಮಿತಿ
ಕನಿಷ್ಟ ಪಕ್ಷ ಒಂದು ಸಾವಿರ
ಗರಿಷ್ಟ ಪಕ್ಷ 30 ಲಕ್ಷ


ಅವಧಿ
ಪ್ರಾಥಮಿಕ ಅವಧಿ ಐದು ವರ್ಷಗಳು
ವಿಸ್ತರಣೆ ಇನ್ನೂ ಮೂರು ವರ್ಷಗಳು

ಯಾರು ಯಾರಿಗೆ ಈ ಒಂದು ಯೋಜನೆಗಳು ಅನುಕೂಲ?


ಈ ಒಂದು ಯೋಜನೆಯ ಕೆಳಗಿನವರಿಗೆ ಲಭ್ಯವಾಗಿರುತ್ತದೆ
60 ವರ್ಷ ಮೇಲ್ಪಟ್ಟವರಿಗೆ
55 ರಿಂದ 60 ವರ್ಷಗಳ ನಡುವೆ ಇರುವವರಿಗೆ
ರಕ್ಷಣಾ ಇಲಾಖೆಯಿಂದ ನಿವೃತ್ತಿ ಹೊಂದಿದವರಿಗೆ.
ಒಬ್ಬರೇ ಅಥವಾ ಜಂಟಿ ಖಾತೆಯಾಗಿಯು ಸಹ ತೆರೆಯಬಹುದು.

Senior citizen saving Scheme ಮುಖ್ಯ ಅಂಶಗಳು

•ಬಡ್ಡಿ ದರದಲ್ಲಿ ಬದಲಾವಣೆ
•ಮುಖ್ಯವಾಗಿ ಪ್ರತಿ ತ್ರೈಮಾಸಿಕದಲ್ಲಿ ಬರುವಂತಹ ಸರ್ಕಾರದ ಬಡ್ಡಿ ದರವನ್ನು ಪರಿಷ್ಕರಣೆ ಮಾಡುತ್ತದೆ.
ಆಟೋ ಕ್ರೆಡಿಟ್
•ಬಡ್ಡಿ ಹಣ ನಿಮ್ಮಕ್ಕ ಬ್ಯಾಂಕ್ ಖಾತೆಗೆ ಬರುವ ಮುನ್ನ ಸ್ವಯಂ ಚಾಲಿತವಾಗಿ ಜಮೆ ಆಗಿರುತ್ತದೆ.
ನಾಮಿನೇಷನ್ ಸೌಲಭ್ಯ
•ನೀವು ಒಂದು ನಿಮ್ಮ ಖಾತೆಯನ್ನು ತೆರೆಯುವಾಗ ನಾಮಿನಿ ಹೆಸರನ್ನು ಸೇರ್ಪಡೆ ಮಾಡಬಹುದು.
ಆನ್ಲೈನ್ ಸೌಲಭ್ಯ
•ಕೆಲವು ಬ್ಯಾಂಕುಗಳಲ್ಲಿ scss ಈ ಒಂದು ಅಕೌಂಟ್ ಅನ್ನು ತೆರೆಯಲು ಆನ್ಲೈನ್ ಮುಖಾಂತರ ನೋಡಬಹುದು.

Senior citizens savings scheme application process: ಅರ್ಜಿ ಸಲ್ಲಿಸುವಂತಹ ವಿಧಾನ,
ಹಂತ ಹಂತವಾಗಿ ಪ್ರಕ್ರಿಯೆ,
ಮೊದಲನೆಯದಾಗಿ ನೀವು ನಿಮ್ಮ ಸಮೀಪ ಇರುವಂತಹ ಪೋಸ್ಟ್ ಆಫೀಸ್ಗೆ ಭೇಟಿ ನೀಡಿ,
scss ಈ ಒಂದು ಅರ್ಜಿ ಫಾರ್ಮ್ ಅನ್ನು ಪಡೆದುಕೊಳ್ಳಿ
ಕೆ ವೈ ಸಿ ಎಲ್ಲಾ ದಾಖಲೆಗಳನ್ನು ಸಲ್ಲಿಕೆ ಮಾಡಿ.
ಕೊನೆಯದಾಗಿ ಹೂಡಿಕೆ ಮೊತ್ತ ಮತ್ತು ಠೇವಣಿ ಮಾಡಿಕೊಳ್ಳಿ

ಮುಖ್ಯ ದಾಖಲೆಗಳು,
ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಪಾಸ್ಪೋರ್ಟ್ ಸೈಜ್ ಫೋಟೋ

ತೆರಿಗೆಯ ಪ್ರಯೋಜನಗಳು,
Scss ಈ ಒಂದು ಯೋಜನೆಯು ಕೆಲವು ತೆರಿಗೆ ಸೌಲಭ್ಯಗಳನ್ನು ನೀಡುತ್ತಿದೆ,
ಸೆಕ್ಷನ್ 80ಸಿ ಅಡಿಯಲ್ಲಿ 1.5 ಲಕ್ಷದವರೆಗೆ ಡಿಡಕ್ಷನ್ ಮಾಡುತ್ತದೆ
ಬಡ್ಡಿ ಆದಾಯದ ತೆರಿಗೆಗಳಿಗೆ ಒಳಪಟ್ಟು ಇರುತ್ತದೆ
ಟಿಡಿಎಸ್ ಅನ್ವಯ ಆಗಬಹುದು.
ಆದ್ದರಿಂದಲೇ ಈ ಒಂದು ತೆರಿಗೆ ಯೋಜನೆಯನ್ನು ಮಾಡಿಕೊಳ್ಳುವುದು ಅತ್ಯಂತ ಮುಖ್ಯಕರ ವಿಷಯವಾಗಿದೆ.

ಮುಂಚೆಯೇ ಖಾತೆ ಮುಚ್ಚಿದ್ದರೆ,
ಒಂದು ವರ್ಷದ ಒಳಗೆ ನಿಮಗೆ ಹೆಚ್ಚು ಪೆನಾಲ್ಟಿ ಇರುತ್ತದೆ
ಒಂದರಿಂದ ಎರಡು ವರ್ಷ ಇದರ ಒಳಗೆ ಇದ್ದರೆ ಕಡಿಮೆ ಪೆನಾಲ್ಟ.
ಎರಡು ವರ್ಷಗಳ ನಂತರ ಇದ್ದರೆ ಇನ್ನು ಅಧಿಕ ಕಡಿಮೆ ಪೆನಾಲ್ಟಿ.

ನೀವು ಆದಷ್ಟು ದೀರ್ಘಕಾಲದ ವರೆಗೆ ಹೂಡಿಕೆ ಮಾಡಿಕೊಳ್ಳುವುದು ನಿಮಗೆ ಉತ್ತಮ ಕ್ರಿಯೆಯಾಗಿದೆ.

Scss vs FD vs mutual funds

Scss ಯೋಜನೆ,
ಬಡ್ಡಿ -ಹೆಚ್ಚು
ರಿಸ್ಕ್ -ಕಡಿಮೆ
ಆದಾಯ-ತ್ರೈಮಾಸಿಕ

FD,
ಬಡ್ಡಿ -ಹೆಚ್ಚು
ಆದಾಯ -ಮಾಸಿಕ
ರಿಸ್ಕ್-ಕಡಿಮೆ

Mutual funds
ಬಡ್ಡಿ -ಹೆಚ್ಚು
ಆದಾಯ -ಅನಿಶ್ಚಿತ
ರಿಸ್ಕ್-ಹೆಚ್ಚು

ಇದರಲ್ಲಿ ನೀವು ಗಮನಿಸುವುದಾದರೆ,
scss =safety +stable income
ಈ ಒಂದು ಯೋಜನೆ ಯಾಕೆ ಉತ್ತಮವಾದದ್ದು,
ಸರ್ಕಾರದಿಂದ ಭರವಸೆ ಇದೆ ,
ಸ್ಥಿರ ಆದಾಯ ಆಗಿದೆ ,
ಅತಿ ಕಡಿಮೆ ರಿಸ್ಕ್ ಒಳಗೊಂಡಿದೆ,
ಹಿರಿಯ ನಾಗರಿಕರಿಗೆ ಮುಖ್ಯವಾಗಿ ಇದು ವಿನ್ಯಾಸಗೊಳಿಸಲಾಗಿರುವಂಥದ್ದು.

ಇದು ಯಾರು ಯಾರಿಗೆ ಸೂಕ್ತವಾಗಿ ಇರುತ್ತದೆ?

ನಿವೃತ್ತ ಉದ್ಯೋಗಿಗಳಿಗೆ ಇದು ಅವಕಾಶ ನೀಡುತ್ತದೆ
ಪಿಂಚಣಿ ಇಲ್ಲದೆ ಇರುವಂತವರಿಗೆ
ಸ್ಥಿರ ಆದಾಯ ಬಯಸುವ ಜನರಿಗೆ
ಸಂರಕ್ಷಿತವಾಗಿ ತಮ್ಮ ಹೂಡಿಕೆ ಮಾಡುವವರಿಗೆ

ಮುಖ್ಯವಾದ ಅಂತಹ ಸಲಹೆಗಳು,
ಹೂಡಿಕೆ ಮಾಡುವಂತಹ ಮೊದಲು ನೀವು ಈ ಯೋಜನೆಗಳನ್ನು ರೂಪಿಸಿಕೊಳ್ಳಿ
ತೆರಿಗೆಗಳನ್ನು ಅದರ ಪರಿಣಾಮಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಿ
ದೀರ್ಘಕಾಲದವರೆ ಗುರಿ ಇಟ್ಟುಕೊಂಡಿರಿ
ನಾಮಿನಿಯನ್ನು ಸೇರಿಸಲು ಮರೆಯಬೇಡಿ.

Senior citizen saving Scheme ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ 2026(FAQ)


Senior citizen saving Scheme ಎಂದರೇನು?
ಮುಖ್ಯವಾಗಿ ಇದು ಒಂದು ಸರ್ಕಾರದ ಮುಖಾಂತರ ಬೆಂಬಲಕ್ಕೆ ಒಳಗೊಂಡಿರುವಂತಹ ಯೋಜನೆ ಆಗಿದ್ದು ಇದು ಹಿರಿಯ ನಾಗರಿಕರಿಗೆ ಸ್ಥಿರ ಆದಾಯವನ್ನು ಕೊಡಲು ರೂಪಿಸಲಾದಂತಹ ಒಂದು ಯೋಜನೆ, ಇದರಲ್ಲಿ ಹೂಡಿಕೆ ಮಾಡಿದರೆ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ಹಣ ಸಿಗುತ್ತದೆ ಇದು ಸುರಕ್ಷಿತ ಮತ್ತು ಕಡಿಮೆ ಇರುವಂತಹ ಯೋಜನೆ ಗಳಲ್ಲಿ ಒಂದಾಗಿದೆ.

ಪ್ರತಿ ಮೂರು ತಿಂಗಳಿಗೆ 50000 ಪಡೆಯಲು ಎಷ್ಟು ಹೂಡಿಕೆ ಮಾಡಬೇಕು?
ಸುಮಾರು ರೂ 25 ಲಕ್ಷದವರೆಗೆ ನೀವು ಹೂಡಿಕೆ ಮಾಡಿದರೆ ನಿಮಗೆ ಎಂಟು ಪರ್ಸೆಂಟ್ಗಿಂತ ಹೆಚ್ಚು ಬಡ್ಡಿ ದರದಲ್ಲಿ ಪ್ರತಿ 3 ತಿಂಗಳು ನಿಮಗೆ ರೂ 50,000 ಕ್ಕಿಂತ ಅಧಿಕ ಆದಾಯವನ್ನು ನೀವು ಪಡೆಯಬಹುದು ಇದು ಹೆಚ್ಚಿನ ಮೊತ್ತದ ಬಡ್ಡಿ ದರದ ಮೇಲೆ ಅವಲಂಬನೆ ಆಗಿರುತ್ತದೆ.

Senior citizen savings scheme ಇದಕ್ಕೆ ಯಾರು ಅರ್ಜಿ ಹಾಕಬಹುದು?
60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಈ ಒಂದು ಯೋಜನೆಗೆ ಅರ್ಹತೆ ಉಳ್ಳವರು ಆಗುತ್ತಾರೆ. 55 ರಿಂದ 60 ವರ್ಷದ ಒಳಗಿನ ಹಿರಿಯ ನಾಗರಿಕರು ಅರ್ಜಿಯನ್ನು ಹಾಕಬಹುದು ಕೆಲವು ರಕ್ಷಣಾ ಸಿಬ್ಬಂದಿಗಳಿಗೂ ಸಹ ವಿಶೇಷವಾಗಿ ಅವಕಾಶವನ್ನು ನೀಡಲಾಗಿದೆ.

scss ಈ ಒಂದು ಯೋಜನೆಯ ಅವಧಿ ಎಷ್ಟು ಕಾಲ?
ಈ ಒಂದು ಯೋಜನೆಯ ಪ್ರಥಮವಾಗಿ ಅವಧಿ ಐದು ವರ್ಷಗಳು ಆಗಿದ್ದು ಇನ್ನೂ ನಂತರ ನೀವು ಮೀರಿಸಿಕೊಳ್ಳುವುದಾದರೆ ಮೂರು ವರ್ಷಗಳವರೆಗೆ ವಿಸ್ತಾರ ಮಾಡಿಕೊಳ್ಳಬಹುದು. ಇದು ದೀರ್ಘಕಾಲಿಕ ಆದಾಯ ನಿಮಗೆ ಸಿಗುತ್ತದೆ.

ಬಡ್ಡಿ ಹಣ ಎಷ್ಟು ಸಿಗಬಹುದು?
Scss ಈ ಒಂದು ಯೋಜನೆಯ ಅಡಿಯಲ್ಲಿ ನಿಮಗೆ ಪ್ರತಿ ಮೂರು ತಿಂಗಳಿಗೆ ಒಮ್ಮೆ ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟಿಗೆ ಜಮೆ ಆಗುತ್ತದೆ ಇದು ಕೇವಲ ನಿವೃತ್ತರಿಗೆ ನಿಯಮಿತವಾಗಿರುವಂತಹ ಆದಾಯ ಆಗಿದೆ.

ಈ ಒಂದು ಯೋಜನೆಯಲ್ಲಿ ನಮ್ಮ ಹಣ ಸುರಕ್ಷಿತವಾಗಿ ಇರುತ್ತದೆಯೇ?
ಹೌದು ನಿಜ ಇದು ಭಾರತ ಸರ್ಕಾರದ ಯೋಜನೆಯ ಅಡಿಯಲ್ಲಿ ಸಂಪೂರ್ಣವಾಗಿ ಸಂರಕ್ಷಣೆ ಹೊಂದಿರುತ್ತದೆ ಮಾರುಕಟ್ಟೆಗಳಲ್ಲಿನ ಅಪಾಯವಿಲ್ಲದೆ ಇರುವಂತಹ ಕಾರಣದಿಂದಾಗಿ ಇದು ಹಿರಿಯರಿಗೆ ಅತ್ಯುತ್ತಮ ಆಯ್ಕೆಯಲ್ಲಿ ಒಂದಾಗಿದೆ.

ತೆರಿಗೆಯ ಉಪಯೋಗಗಳು ಇಲ್ಲಿ ಇದೆಯಾ?
ಹೌದು scss ಹುಡುಗಿ ಮಾಡಿದರೆ ಸೆಕ್ಷನ್ 80ಸಿ ಅಡಿಯಲ್ಲಿ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿಗಳು ಸಿಗುತ್ತದೆ ಆದರೆ ಬಡ್ಡಿ ಆದಾಯಕ್ಕೆ ತೆರಿಗೆ ಅನ್ವಯ ಆಗುತ್ತದೆ.

ಸಾರಾಂಶ (conclusion)


Senior citizen savings scheme ಇದು ಹಿರಿಯ ನಾಗರಿಕರಿಗೆ ಅತ್ಯಂತ ವಿಶ್ವಾಸಕ್ಕೆ ಅರ್ಹತೆ ಉಳ್ಳಂತಹ ಸುರಕ್ಷಿತ ಹೂಡಿಕೆ ಯೋಜನೆಗಳಲ್ಲಿ ಒಂದಾಗಿದೆ ಮುಖ್ಯವಾಗಿ ನಿವೃತ್ತಿ ಹೊಂದಿದ ಹಿರಿಯ ನಾಗರಿಕರು ಅವರ ನಂತರದ ಆದಾಯವನ್ನು ಬಯಸುವುದಾದರೆ ಮತ್ತು ಅದು ಕಡಿಮೆಯಾಗುವುದು ಇದು ಸಂಪೂರ್ಣ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ ಇಂತಹ ಕೆಲವು ಸಂದರ್ಭಗಳಲ್ಲಿ ಈ ಒಂದು ಯೋಜನೆಯು ಒಂದು ಸ್ಥಿರ ಆದಾಯವನ್ನು ಒದಗಿಸಿಕೊಡುವ ಮುಖಾಂತರ ಅವರ ಜೀವನವನ್ನು ಸಫಲಗೊಳಿಸುತ್ತಿದೆ.

ಈ ಯೋಜನೆಯಲ್ಲಿ ಮುಖ್ಯ ಲಾಭ ಏನೆಂದರೆ ನೀವು ಹೂಡಿಕೆ ಮಾಡಿರುವಂತಹ ಮೊತ್ತದ ಮೇಲೆ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ನಿಮಗೆ ಬಡ್ಡಿಯನ್ನು ನೀಡಲಾಗುವುದು ಇದು ಒಂದು ರೀತಿಯ ಪಿಂಚಣಿ ಕೆಲಸ ಮಾಡುತ್ತಾ ಇರುತ್ತದೆ ದೈನಂದಿನ ಖರ್ಚುಗಳನ್ನು ನೀವು ನಿರ್ವಹಣೆ ಮಾಡಲು ನಿಮಗೆ ಸಹಾಯಕರಾಗಿರುತ್ತದೆ ಕೇವಲ ಕುಟುಂಬದ ಮೇಲೆ ಅವಲಂಬನೆ ಆಗದೆ ಸ್ವತಂತ್ರವಾಗಿ ಬದುಕಲು ಇದು ಬಹಳ ಉಪಯೋಗಕಾರಿ ಯಾಗಿದೆ.

WhatsApp Group Join Now
Telegram Group Join Now

Leave a Comment