Best smartphones 2026 .. ಸ್ನೇಹಿತರೆ ನೀವು ಬಜೆಟ್ ನಲ್ಲಿ ಖರೀದಿಸಬಹುದಾದಂತಹ 5 ಟಾಪ್ ಸ್ಮಾರ್ಟ್ ಫೋನ್ ಗಳ ಪರಿಪೂರ್ಣ ಮಾಹಿತಿ
Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ ಈಗ ಬೆಸ್ಟ್ ಸ್ಮಾರ್ಟ್ ಫೋನ್ 2026 ನಲ್ಲಿ ನೀವು ನಿಮ್ಮ ಬಜೆಟ್ ನಲ್ಲಿ ಖರೀದಿಸಬಹುದಾದಂತಹ 5 ಟಾಪ್ ಸ್ಮಾರ್ಟ್ ಫೋನ್ ಗಳ ಪೂರ್ತಿ ವಿವರ ಇಲ್ಲಿದೆ.
ಸ್ನೇಹಿತರೆ ಬೆಸ್ಟ್ ಸ್ಮಾರ್ಟ್ ಫೋನ್ಇ ದರ ಬಗ್ಗೆ ನೀವು ಎಲ್ಲಾ ಒಂದು ಸೋಶಿಯಲ್ ಮೀಡಿಯಾ ಗಳಲ್ಲಿ ಹುಡುಕುತ್ತಿದ್ದೀರಾ ತಂತ್ರಜ್ಞಾನದ ಈ ಒಂದು ಮಹಾ ಕ್ರಾಂತಿಯ ಯುಗಕ್ಕೆ ನಿಮಗೆಲ್ಲರಿಗೂ ಸ್ವಾಗತ ಹಾಗೆ 2020 ಸಾಲಿನ ಮೊಬೈಲ್ ಮಾರುಕಟ್ಟೆಗಳಲ್ಲಿ ಹೀಗೆ ಮುಂದೆ ಕಾಣದಂತಹ ಬದಲಾವಣೆಗಳನ್ನು ನೀವು ಈಗ ನೋಡಬಹುದು ಕೇವಲ ಫೋನ್ ಕರೆ ಮಾಡಲು ಸೀಮಿತವಾಗಿದಂತಹ ಗ್ಯಾಜೆಟ್ ಗಳು ಇಂದು ಕೃತಕ ಬುದ್ಧಿಮತ್ತೆ ಮತ್ತು ಸೂಪರ್ ಫಾಸ್ಟ್ ಪ್ರೊಫೆಸರ್ ಗಳ ಮುಖಾಂತರ ನಮ್ಮ ಜೀವನವನ್ನು ಬದಲಾಯಿಸುವಂತಹ ಅಂಗಗಳು ಒಂದಾಗಿದೆ ಹಾಗೆ ಈ ಒಂದು ಲೇಖನದಲ್ಲಿ ನಾವು ಭಾರಿ ಮಟ್ಟದ ಮಾರುಕಟ್ಟೆಗಳಲ್ಲಿ ಲಭ್ಯ ಇರುವಂತಹ ಅತ್ಯುತ್ತಮ ಸ್ಮಾರ್ಟ್ ಫೋನ್ ಗಳ ಬಗ್ಗೆ ಆಳವಾದಂತಹ ರಿಸರ್ಚ್ ಮಾಡಿ 100% ಸತ್ಯವಾದಂತ ಮಾಹಿತಿಯನ್ನು ನಿಮ್ಮ ಮುಂದೆ ಕೊಡುತ್ತಿದ್ದೇವೆ.
Highlights of the content
Best smartphones 2026
Samsung galaxy s26 ultra
ಸ್ಮಾರ್ಟ್ ಫೋನ್ ಗಳ ಸಾಮ್ರಾಟ ಇದು
iPhone 17 Pro Max ಸ್ಲಿಮ್ ಮತ್ತು ಪವರ್ಫುಲ್
Tecno powa curve. 2 5G ಸಾಮಾನ್ಯ ಜನರ ಮೆಚ್ಚಿನ ಫೋನ್ ಇದಾಗಿದೆ.
Xiaomi 17 ultra ಇದು ಫೋಟೋಗ್ರಫಿಯ ಹೊಸ ಮೈಲಿಗಲ್ಲು ಆಗಿದೆ
Google pixel 10 ಇದು ಅಸಲಿ ಅನುಭವ
ಸ್ಮಾರ್ಟ್ ಫೋನ್ ಗಳನ್ನು ಖರೀದಿ ಮಾಡುವಾಗ ಈ ಹತ್ತು ತಪ್ಪುಗಳನ್ನು ಮಾಡಲೇಬೇಡಿ
Best smartphones 2026
2026ರಲ್ಲಿ ಸ್ಮಾರ್ಟ್ಫೋನ್ ಗಳ ಮುಖ್ಯ ಮಾರುಕಟ್ಟೆ ಹೇಗಿದೆ ಎಂಬುದನ್ನು ಈ ಒಂದು ಲೇಖನದಲ್ಲಿ ನೀವು ತಿಳಿಯಲಿದ್ದೀರಿ,
ಬೆಸ್ಟ್ ಸ್ಮಾರ್ಟ್ ಫೋನ್ 2026 ಈ ಒಂದು ಲಿಸ್ಟನ್ನು ನೋಡುವ ಇದಕ್ಕಿಂತ ಮೊದಲು ಈ ಒಂದು ವರ್ಷದ ತಾಂತ್ರಿಕ ಬದಲಾವಣೆಗಳನ್ನು ಗಮನಿಸುವುದು ಅತ್ಯಂತ ಮುಖ್ಯಕರ ವಿಷಯವಾಗಿದೆ ಈಗ ಪ್ರತಿಯೊಂದು ಕಂಪನಿಯು ತನ್ನದೇ ಆದಂತಹ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅದನ್ನು ನೀಡಲಿದ್ದೆ ಸ್ಕ್ರೀನ್ ಗುಣಮಟ್ಟವು 2000 nits 5000 nits ಬ್ರೈಟ್ನೆಸ್‌ಗೆ ಅಧಿಕವಾಗಿದೆ.
Samsung galaxy s26 ultra
ಸ್ಮಾರ್ಟ್ ಫೋನ್ ಗಳ ಸಾಮ್ರಾಟ,
ಸಾಮ್ಸನ್ಗ್ ಕಂಪನಿಯು ಪ್ರತಿವರ್ಷದಂತೆ ಈಗಿನ ಶಕ್ತಿಯನ್ನು ಸಾಬೀತು ಮಾಡಲಿದೆ ಈಗ ನೀವು ಅತ್ಯುತ್ತಮ ಪ್ರೀಮಿಯಂ ಅನುಭವವನ್ನು ಪಡೆಯಲು ಬಯಸಿದಂತಾದರೆ ಇದು ನಿಮಗಾಗಿಯೇ ಮೊದಲ ಆಯ್ಕೆಯಲ್ಲಿ ಒಂದಾಗಿರುವಂಥದ್ದು.
ಡಿಸ್ಪ್ಲೇ ಮತ್ತು ಕ್ಯಾಮೆರಾ ವೈಶಿಷ್ಟ್ಯಗಳು
ಇದರಲ್ಲಿ 6.8 ಇಂಚಿನ dynamic AMOLED 3x display ಇದೇ ಇದರ 200 MP squad telephoto camera ಸಿಸ್ಟಮ್ ಚಂದ್ರದ ಫೋಟೋವನ್ನು ಸಹ ಕಣ್ಣಿಗೆ ಕಾಣುವಂತೆ ಸ್ಪಷ್ಟವಾಗಿ ಮೊಬೈಲ್ ನಲ್ಲಿ ಸೆರೆ ಹಿಡಿಯುವುದು.
ಪರ್ಫಾರ್ಮೆನ್ಸ್
Snapdragon 8 Elite gen 5 ಈ ಒಂದು ಚಿಪ್ ಸೆಟ್ಗಳ ಮುಖಾಂತರ ಇದು ಕಂಪ್ಯೂಟರ್ ಗಿಂತಲೂ ಅತಿ ಹೆಚ್ಚು ವೇಗವಾಗಿ ಕೆಲಸವನ್ನು ಮಾಡುತ್ತದೆ. 12gb ಇಂದ 24 gb RAM ಆಯ್ಕೆಗಳು ಗೇಮಿಂಗ್ ಹಬ್ಬದಂತೆ ಇದೆ.
Samsung galaxy S 26 ultra
Official link
https://www.samsung.com/in/smartphones/galaxy-s/
iPhone 17 Pro Max ಸಿಮ್ ಮತ್ತು ಪವರ್ ಫುಲ್
ಇದು ಆಪಲ್ ಕಂಪನಿಯ ಈ ಬಾರಿಯ ಅತಿ ದೊಡ್ಡ ಬದಲಾವಣೆ ಎಲ್ಲರ ಒಂದು ಗಮನವನ್ನು ಸೆಳೆದಂತಾಗಿದೆ ಮುಖ್ಯವಾಗಿ ಇದರ ಸ್ಲಿಮ್ ಡಿಸೈನ್ ಮತ್ತು ಅಂಡರ್ ಡಿಸ್ಪ್ಲೇ ಫೇಸ್ ಐ ಡಿ ತಂತ್ರಜ್ಞಾನ ತುಂಬಾ ಅದ್ಭುತವಾಗಿದೆ
Yah 19 Pro chip ಈ ಒಂದು ಮೊಬೈಲ್ ಇತಿಹಾಸದಲ್ಲಿ ಅತ್ಯಂತ ವೇಗವನ್ನು ಕಂಡುಹಿಡಿದಿರುವಂತಹ ಪ್ರೋಸೆಸರ್ ಆಗಿದೆ
8k video ಹಾಗೆಯೇ ನೀವು ಸಿನಿಮಾಗಳ ಶೂಟಿಂಗ್ ಅನ್ನು ಫೋನ್ ಮುಖಾಂತರ
Apple intelligence ಇದು ನಿಮ್ಮ ಕೆಲಸಗಳನ್ನು ಸುಲಭಗೊಳ ಸಲು ಸದಾ ಸಿದ್ಧವಾಗಿರುತ್ತದೆ.
iPhone 17 Pro Max
Official link
https://www.apple.com/in/iPhone
Techno poova curve 2 /5G ಇದು ಸಾಮಾನ್ಯ ಜನರ ಮೆಚ್ಚುಗೆಯನ್ನು ಪಡೆದಿರುವಂತಹ ಮೊಬೈಲ್ ಫೋನ್
ಬೆಸ್ಟ್ ಸ್ಮಾರ್ಟ್ ಫೋನ್ 2026ರಲ್ಲಿ ಲಿಸ್ಟ್ ನಲ್ಲಿ ಇರುವಂತಹ ಅತ್ಯಂತ ಆಶ್ಚರ್ಯಕರ ಮೊಬೈಲ್ ಫೋನ್ ಎಂದರೆ ಈ ಒಂದು ಟೆಕ್ನೋಪವಾ ಕಡಿಮೆ ಬೆಲೆಯಲ್ಲಿ ಬಸ್ ಡಿಸ್ಪ್ಲೇ ಯನ್ನು ನೀಡಿ ಈ ಒಂದು ಕಂಪನಿಯು ಇತಿಹಾಸವನ್ನು ಸೃಷ್ಟಿ ಮಾಡಿದೆ
Battery details 8000 mah battery this is come from only three days for without charging
Price only 16990 it starting price
Display details 144 Hz 3D curved AMOLED
Techno poa curve 2 5G
Official link
https://www.tecno-mobile.in/
Xiaomi 17 ultra: ಇದು ಫೋಟೋಗ್ರಫಿಯ ಹೊಸ ಮೈಲಿಗಲ್ಲು
ನೀವು ಒಬ್ಬ ಫೋಟೋಗ್ರಾಫರ್ ಆಗಿದ್ದರೆ ಶ ಓಮಿ17 ಇದು ಅಲ್ಟ್ರಾ ನಿಮ್ಮ ಬೆಸ್ಟ್ ಫ್ರೆಂಡ್ ಆಗಿರುತ್ತದೆ ಲೈಕ್ ಜೊತೆಗಿನ ಇವರ ಒಪ್ಪಂದವು ಮೊಬೈಲ್ ಕ್ಯಾಮರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ.
1 inch sensor in this device night pics will be shown as like DSLR camera type.
120 w fast charging this is on 15 minutes take a full charge of mobile device.
Xiaomi 17 ultra
Official link
https://www.mi.com/in/phone/
Google pixel 10: ಅಸಲಿ ಎಐ ಅನುಭವವನ್ನು ಕೊಡುತ್ತದೆ
ಇದು ಗೂಗಲ್ ಪಿಕ್ಸೆಲ್ ತನ್ನದೇ ಆದಂತಹ ಸಾಫ್ಟ್ವೇರ್ ಶಕ್ತಿಯಿಂದ ಎಲ್ಲರ ಮನಸ್ಸನ್ನು ಗೆದ್ದಿದೆ ಹಾಗಿರುವಾಗ ಇದರಲ್ಲಿರುವಂತಹ ಟೆನ್ಸಾರ್ ಫೈಜಿ ಪ್ರೊಸೆಸರ್ ಗೂಗಲ್ ನಂತಹ ಸ್ವಂತ ತಯಾರಿ ಆಗಿದೆ.
Magic editor ಇದರ ಫೋಟೋದಲ್ಲಿ ಯಾರು ಬೇಡ ಅವರನ್ನು ಸೆಕೆಂಡ್ ನಲ್ಲಿ ತೆಗೆದು ಹಾಕಬಹುದು ಅಂತ ಫೆಸಿಲಿಟಿ ಇದರಲ್ಲಿ.
7 years update 2033 ರವರೆಗೆ ನಿಮಗೆ ಬೇಕಾದಂತಹ ಸಾಫ್ಟ್ವೇರ್ ಅಪ್ಡೇಟ್ಗಳು ಸಿಗುತ್ತವೆ.
Google pixel 10
Official link
https://store.google.com/in/product/google_pixel_phones
ಸ್ಮಾರ್ಟ್ ಫೋನ್ ಗಳನ್ನು ಖರೀದಿ ಮಾಡುವಾಗ 10 ಈ 10 ತಪ್ಪುಗಳನ್ನು ಮಾಡಲೇಬೇಡಿ
ನೀವು ಬೆಸ್ಟ್ ಸ್ಮಾರ್ಟ್ ನ್ 2026 ಯಾವುದಾದರೂ ಈ ಕೆಳಕಂಡಲ್ಲಿ ಆಯ್ಕೆ ಮಾಡುವ ಮುನ್ನ ಈ ಕೆಳಕಂಡ ಸತ್ಯಗಳನ್ನು ತಿಳಿದುಕೊಳ್ಳಿ.
| ದಯವಿಟ್ಟು ಕೇವಲ ಮೆಗಾ ಪಿಕ್ಸೆಲ್ ನೋಡಬೇಡಿ ಏಕೆಂದರೆ ಇದು ಸೆನ್ಸರ್ ಸಣ್ಣದಿದ್ದರೆ ಫೋಟೋ ಚೆನ್ನಾಗಿ ಬರುವುದಿಲ್ಲ, |
| ರಾಮ್ ಮ್ಯಾನೇಜ್ಮೆಂಟ್ 2026 ಆಪ್ ಗಳಿಗೆ ಕನಿಷ್ಠ ಪಕ್ಷ ಹನ್ನೆರಡು ಜಿಬಿ ರಾಮ್ ಇರಲೇಬೇಕು, |
| ಬ್ಯಾಟರಿ ಹಾಗೂ ಚಾರ್ಜರ್ಗಳನ್ನು ಸರಿಯಾಗಿ ಇದೆಯೇ ಎಂದು ಪರೀಕ್ಷೆ ಮಾಡಿ, |
| ಐ ಪಿ ರೇಟಿಂಗ್ ನೀರು ಮತ್ತು ಧೂಳಿನಿಂದ ರಕ್ಷಣೆ ಇರಲಿ |
| ಸ್ಟೋರೇಜ್ 128 ಜಿಬಿ ಸಾಲದು ಕನಿಷ್ಠ ಪಕ್ಷ ನಿಮಗೆ ರೂ.256 ಜೀ ಬಿ ಇರುವಂತೆ ಆಯ್ಕೆ ಮಾಡಿಕೊಳ್ಳಿ. |
| ಸ್ಟೋರೇಜ್ 128 ಜಿಬಿ ಸಾಲದು ಕನಿಷ್ಠ ಪಕ್ಷ ನಿಮಗೆ ರೂ.256 ಜೀ ಬಿ ಇರುವಂತೆ ಆಯ್ಕೆ ಮಾಡಿಕೊಳ್ಳಿ. |
| ನೆಟ್ವರ್ಕ್ ಬ್ಯಾಂಡ್ ಗಳು 5ಜಿ ಎಲ್ಲಾ ಬ್ಯಾಂಡ್ಗಳನ್ನು ಸಪೋರ್ಟ್ ಆಗುವಂತೆ ನೋಡಿಕೊಳ್ಳಿ |
| ಡಿಸ್ಪ್ಲೇ ಟೈಪ್ AMOLED ಆಗಿರುವಂತೆ ನೋಡಿಕೊಳ್ಳಿ |
| ಪ್ರಿಪರೇಷನ್ 120 Hz ಅಥವಾ 144 Hz ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಿ |
| ಸೆಕೆಂಡ್ ಹ್ಯಾಂಡ್ ಬೇಡ 2026ರಲ್ಲಿ ಹಳೆಯ ಫೋನ್ ಗಳು ಬೇಗ ಹಾಳಾಗುವ ಚಾನ್ಸಸ್ ತುಂಬಾ ಇದೆ. |
| ಸರ್ವಿಸ್ ಸೆಂಟರ್ ಗಳು ಆದಷ್ಟು ನಿಮ್ಮ ಪಕ್ಕದಲ್ಲಿಯೇ ಇದೆಯೇ ಎಂಬುದನ್ನು ನೋಡಿಕೊಳ್ಳಿ |
2026 top most mobile phones comparison table ಟಾಪ್ ಫೋನ್ಗಳ ತುಲನತ್ಮಕ ಪಟ್ಟಿ
Samsung galaxy s26 ultra
This processor will be SD 8 Elite G5
In this importance will be 200 MP AI zoom
Assumed price will be 124999
Google pixel 10
This processor tensor G5
Importance will be clean Android
Assumed price 75000
iPhone 17 Pro Max
In this processor will be A19 Pro
Importance will be ultra slim design
Assumed price 159900
Techno pova curve 2
This processor will be dimensity 7100
This importance will be 8000 mAh battery
This assumer price 16999
Xiaomi 17 ultra
In this processor will be Qualcomm Snapdragon 8 Elite gel
In this importance display 6.90 inch
Assumed price 42999
FAQs
2026ರಲ್ಲಿ ಭಾರತದಲ್ಲಿ ಖರೀದಿಸಬಹುದಾದಂತಹ ಅತ್ಯಂತ ವೇಗದ ಸ್ಮಾರ್ಟ್ಫೋನ್ ಯಾವುದು?
ಪ್ರಸ್ತುತ Samsung galaxy S 26 ultra and iPhone 17 Pro Max ಈ ಎರಡು ಮೊಬೈಲ್ ಗಳು ಭಾರತದಲ್ಲಿ ಅತ್ಯಂತ ವೇಗದ ಸ್ಮಾರ್ಟ್ ಫೋನ್ ಗಳಾಗಿವೆ. ಇವುಗಳಲ್ಲಿ ಕ್ರಮವಾಗಿ Snapdragon 8 Elite gen 5 and a 19 Pro ಚಿಪ್ ಸೆಟ್‌ಗಳನ್ನು ಬಳಕೆ ಮಾಡಲಾಗಿದೆ.
20, ಒಳಗಿನ ಅತ್ಯುತ್ತಮ ಬಜೆಟ್ ಸ್ನೇಹಿ ಫೋನ್ ಯಾವುದು?
ನೀವು ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಫ್ಯೂಚರ್ಸ್ ಅನ್ನು ಬಯಸಿದರೆ techno pova curve 2 5G ಇದು ಒಂದು ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ ಇದರಲ್ಲಿ 8,000 mah ಬ್ಯಾಟರಿ ಮತ್ತು ಸುಂದರವಾದಂತಹ ಡಿಸ್ಪ್ಲೇ ಯನ್ನು ಸಹ ಹೊಂದಿದೆ.
2026ರಲ್ಲ ಫೋನ್ ಗಳಲ್ಲಿ ಕೃತಕ ಬುದ್ಧಿಮತ್ತೆ ಏಕೆ ಮುಖ್ಯ?
2026 ಸ್ಮಾರ್ಟ್ಫೋನ್ ಗಳಲ್ಲಿ AI ಎಡಿಟಿಂಗ್ ಎಂಬುದು ರಿಯಲ್ ಟೈಮ್ ಭಾಷೆಯ ಅನುವಾದ ಮತ್ತು ಬ್ಯಾಟರಿ ಉಳಿತಾಯದಂತಹ ಹಲವಾರು ಕೆಲಸಗಳನ್ನು ಸ್ವಯಂ ಚಾಲನೆಯಿಂದಾಗಿ ಮಾಡಲು ಸಹಾಯಕಾರಿಯಾಗಿದೆ.
ಫೋನ್ ಅನ್ನು ಖರೀದಿ ಮಾಡುವಾಗ ಎಷ್ಟು ರಾಮ್ ಇರಬೇಕು ಎಂಬುದನ್ನು ಪರಿಶೀಲಿಸಬೇಕು?
ನೀವು ಹಿಂಗಲೇ ಫೋನ್ ಖರೀದಿ ಮಾಡಬೇಕಾದರೆ ಭಾರಿ ಅಪ್ಲಿಕೇಶನ್ ಮತ್ತು ಗೇಮ್ ಗಳನ್ನು ಸುಗಮವಾಗಿ ಬಳಸಲು ನಿಮ್ಮ ಫೋನ್ನಲ್ಲಿ ಕನಿಷ್ಠ ಪಕ್ಷ ಹನ್ನೆರಡು ಜಿಬಿ ರಾಮ್ ಇರುವುದು ಅಗತ್ಯ ಹಾಗಾಗಿ ಅದನ್ನು ಪರಿಶೀಲನೆ ಮಾಡಿ.
ಸಾರಾಂಶ conclusion
Best smartphones 2026 ಇದರ ಬಗೆ ನಾವು ರಿಸರ್ಚ್ ಆಧಾರದ ಮೇಲೆ ಮಾಹಿತಿ ನೀಡಿದ್ದೇವೆ ಅದು ನಿಮಗೆ ಇಷ್ಟವಾಗಿದೆ ಎಂದು ಅಂದುಕೊಳ್ಳುತ್ತಿದ್ದೇವೆ ನೀವು ಪ್ರೀಮಿಯಂ ಫೋನ್ ಅನ್ನೋ ಬಯಸಿದರೆ ಸ್ಯಾಮ್ಸಂಗ್ ಗಳನ್ನು ಆರಿಸಿ. ಬಜೆಟ್ ಮುಖ್ಯ ಎನಿಸಿದರೆ ಟೆಕ್ನೋಪೋವ ಕಡೆಗೆ ಗಮನ ಕೊಡಿ ಆದರೆ ನಿಮ್ಮ ಅಗತ್ಯತೆ ಮತ್ತು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ಮರೆಯಬೇಡಿ. ನಿಮ್ಮ ಗೆಳೆಯರಿಗೂ ಸಹ ಈ ಮಾಹಿತಿಯು ಉಪಯೋಗವಾಗಿರಬಹುದು ಹಾಗಾಗಿ ತಪ್ಪದೆ ಶೇರ್ ಮಾಡಿ.