PM YASHASVI SCHEME 2026: ಮೂರು ಲಕ್ಷ ಸ್ಕಾಲರ್ಶಿಪ್ ಜೊತೆಗೆ ಉಚಿತವಾದಂತಹ ಲ್ಯಾಪ್ಟಾಪ್ ಪರಿಪೂರ್ಣ ಮಾಹಿತಿ ಇಲ್ಲಿದೆ

PM YASHASVI SCHEME 2026: ಮೂರು ಲಕ್ಷ ಸ್ಕಾಲರ್ಶಿಪ್ ಜೊತೆಗೆ ಉಚಿತವಾದಂತಹ ಲ್ಯಾಪ್ಟಾಪ್ ಪರಿಪೂರ್ಣ ಮಾಹಿತಿ ಇಲ್ಲಿದೆ…

Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ ವರ್ಷಕ್ಕೆ 3, ಸ್ಕಾಲರ್ಶಿಪ್ ಜೊತೆಗೆ ಉಚಿತವಾದಂತಹ ಲ್ಯಾಪ್ಟಾಪ್ ಕೂಡ ಸಿಗಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ…

ನಮ್ಮ ಈಗಿನ ಕಾಲದಲ್ಲಿ ಶಿಕ್ಷಣ ಎಂದರೆ ಕೇವಲ ಪುಸ್ತಕ ಓದುವುದು ಮಾತ್ರ ಅಲ್ಲ ಅದು ದೊಡ್ಡ ಹೂಡಿಕೆ ಆಗಿದೆ ವಿಶೇಷವಾಗಿ ಮಧ್ಯಮ ವರ್ಗದ ಮತ್ತು ಬಡ ಕುಟುಂಬಗಳಲ್ಲಿನ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದು ಪೋಷಕರಿಗೆ ದೊಡ್ಡ ಸವಾಲಾಗಿ ಉಳಿದಿದೆ ಹಾಗೆಯೇ ಕಾಲೇಜಿನ ಶುಲ್ಕ ಮತ್ತು ಕಾಲೇಜಿನ ಪೀಸ್ಗಳು ಪುಸ್ತಕಗಳು ಹಾಸ್ಟೆಲ್ ಕರ್ಚು, ಲ್ಯಾಪ್ಟಾಪ್ಗಳು ಈ ಎಲ್ಲಾ ಸೇರಿಸಿ ಲಕ್ಷಾಂತರ ರೂಪಾಯಿಗಳು ಖರ್ಚಾಗುತ್ತವೆ .

ಈ ಒಂದು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ನಮ್ಮ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದಲ್ಲಿ ಆರ್ಥಿಕ ಸಹಾಯವನ್ನು ಮಾಡಲು ಪಿಎಂ ಯಶಸ್ವಿ ಸ್ಕಾಲರ್ಶಿಪ್ ಯೋಜನೆಯನ್ನು ಪರಿಚಯ ಮಾಡಿಕೊಟ್ಟಿದೆ ಹಾಗೆ ಈ ಒಂದು ಯೋಜನೆಯ ಜೊತೆಗೆ ಮುಖಾಂತರ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಮಾತ್ರವಲ್ಲ ಪರಿಪೂರ್ಣವಾಗಿ ವೆಚ್ಚವನ್ನು ಬರುವಂತಹ ನೆರವು ನೀಡಲಾಗುತ್ತಿದೆ.

PM YASASVI scheme ಎಂದರೆ ಏನು


PM. ಯಶಸ್ವಿ young achievers scholarship award scheme for vibrant India ಇದು ಒಂದು ಕೇಂದ್ರ ಸರ್ಕಾರದ ವೇತನ ವಿದ್ಯಾರ್ಥಿ ವೇತನದಲ್ಲಿ ಒಂದಾಗಿದೆ ಇದರ ಮುಖ್ಯ ಉದ್ದೇಶಗಳು ಏನೆಂದರೆ

ಬಡ ಕುಟುಂಬಗಳು ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ನೆರವನ್ನು ನೀಡುವುದು ಇದರ ಮುಖ್ಯ ಉದ್ದೇಶ ಆಗಿದೆ.
ನಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶವನ್ನು ಒದಗಿಸಿಕೊಡುವುದಾಗಿದೆ
ಆರ್ಥಿಕ ಆಡಚಣೆ ಇಲ್ಲದೆ ನಿರ್ಮಾಣ ಮಾಡುವುದು ಈ ಒಂದು ಯೋಜನೆಯ ಮುಖ್ಯ ಅವಕಾಶವಾಗಿದೆ

PM YASASVI scheme ಇದಕ್ಕೆ ಯಾರು ಅರ್ಜಿಯನ್ನು ಸಲ್ಲಿಕೆ ಮಾಡಬಹುದು

ಈ ಒಂದು ಯೋಜನೆಗೆ ಎಲ್ಲರೂ ಅರ್ಹತೆ ಹೊಂದಿರುವವರು ಆಗುವುದಿಲ್ಲ ಈ ಕೆಳಕಂಡ ವ್ಯಕ್ತಿಗಳು ಮಾತ್ರ ಅರ್ಹತೆ ಹೊಂದಿರುವವರು ಆಗಿರುತ್ತಾರೆ,

ಸಮುದಾಯ
ಇತರ ಹಿಂದುಳಿದ ವರ್ಗ OBC candidates
ಆರ್ಥಿಕವಾಗಿ ಹಿಂದುಳಿದ ವರ್ಗ ebc candidates
ಅಲೆಮಾರಿ ಸಮುದಾಯ dnt candidates

Income limit ಆದಾಯದ ಮಿತಿ

ಕುಟುಂಬದ ವಾರ್ಷಿಕ ಆದಾಯವು ಕಡ್ಡಾಯವಾಗಿ 2.5 ಲಕ್ಷದ ಒಳಗೆ ಇರಬೇಕು

ತರಗತಿ
9ನೇ ತರಗತಿ ವಿದ್ಯಾರ್ಥಿಗಳು
11ನೇ ತರಗತಿ ವಿದ್ಯಾರ್ಥಿಗಳು

ಇದರಲ್ಲಿ ಸಿಗುವಂತಹ ಆರ್ಥಿಕ ಲಾಭಗಳು
ಈ ಒಂದು ಯೋಜನೆಯಲ್ಲಿ ಮುಖ್ಯವಾದಂತಹ ಆಕರ್ಷಕ ಆರ್ಥಿಕ ನೆರವು.

Tuition fees
ವರ್ಷಕ್ಕೆ ಎರಡು ಲಕ್ಷದವರೆಗೆ ಶುಲ್ಕ

ಲ್ಯಾಪ್ಟಾಪ್ ಸಹಾಯ
45 ಸಾವಿರದವರೆಗೆ ಲ್ಯಾ ಟಾಪ್ ಖರೀದಿ

Living expenses
ತಿಂಗಳಿಗೆ 3000 ವರ್ಷಕ್ಕೆ 36,000

ಪುಸ್ತಕಗಳ ವೆಚ್ಚ
ವರ್ಷಕ್ಕೆ 5,000

ವಿಶೇಷ ಕೋರ್ಸ್
3.72 ಲಕ್ಷದವರೆಗೆ ಸಹಾಯಧನ

ಒಟ್ಟಾರೆ ಮೂರು ಲಕ್ಷಕ್ಕೂ ಹೆಚ್ಚಿನ ಲಾಭವು ಪಡೆಯಲಿದೆ.

PM YASASVI scheme ಆಯ್ಕೆ ಪ್ರಕ್ರಿಯೆ


ಈ ಹಿಂದೆಯೂ ಈ ಯೋಜನೆಯ ಪರೀಕ್ಷೆ ಎಟ್ ಎಕ್ಸಾಮ್ ಇತ್ತು (YET)

ಆದರೆ ಈಗ
ಪರೀಕ್ಷೆ ಇಲ್ಲ
ಮೆರಿಟ್ ಆಧಾರಿತ ಮೇಲೆ ಆಯ್ಕೆ,

ಹೇಗೆ ಆಯ್ಕೆ ಮಾಡುತ್ತಾರೆ ಎಂಬುದು,
9ನೇ ತರಗತಿ ಮತ್ತು ಎಂಟನೇ ಕ್ಲಾಸ್ ಅಂಕಗಳು
11ನೇ ತರಗತಿ ಮತ್ತು 10ನೇ ಕ್ಲಾಸ್ ಅಂಕಗಳು

ಮುಖ್ಯ ದಿನಾಂಕಗಳು
ಅರ್ಜಿ ಆರಂಭದ ದಿನಾಂಕ ಜೂನ್ 2026
ಕೊನೆಯ ದಿನಾಂಕ ಆಗಸ್ಟ್ 2026
ಪರಿಶೀಲನೆ ಸೆಪ್ಟೆಂಬರ್ 2026

ಮುಖ್ಯವಾದ ಅಂತಹ ದಾಖಲೆಗಳು


ಅರ್ಜಿ ಹಾಕುವ ಮೊದಲು ಈ ಕೆಳಕಂಡ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿರಿ

Aadhar Card
marks card
passport size photo
caste certificate
income certificate
bank passbook

PM yashasvi scheme ಇದಕ್ಕೆ ಅರ್ಜಿ ಸಲ್ಲಿಸುವಂತಹ ವಿಧಾನ

ಅಧಿಕೃತ ವೆಬ್ಸೈಟ್ ಅನ್ನು ಓಪನ್ ಮಾಡಿ
New registration link ಇದನ್ನು ಕ್ಲಕ್ ಮಾಡಿ
ಎಲ್ಲಾ ವಿವರಗಳನ್ನು ನಮೂದನೆ ಮಾಡಿ
ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳಿ
ಸಬ್ಮಿಟ್ ಮಾಡಿ

ಒಂದೇ ಬಾರಿ ಸರಿಯಾಗಿ ಭರ್ತಿ ಮಾಡಿ ಎಲ್ಲಾ ಏಕೆಂದರೆ ಪದೇ ಪದೇ ನೀವು ಮಾಡಲು ಹೋದರೆ ನಿಮಗೆ ಬದಲಾವಣೆ ಸಾಧ್ಯವಿರುವುದಿಲ್ಲ.

ಮುಖ್ಯವಾದ ಅಂತಹ ಸಲಹೆಗಳು

Aadhar Card and Bank npci link ಮಾಡಿಕೊಳ್ಳಿ
ಹೆಸರು ಎಲ್ಲಾ ಡಾಕ್ಯುಮೆಂಟ್ಗಳು ಒಂದೇ ಇರಬೇಕಾಗಿರುತ್ತದೆ
ನಿಮ್ಮದೇ ಮೊಬೈಲ್ ನಂಬರನ್ನು ಬಳಸಿಕೊಳ್ಳಿ
ತಪ್ಪು ಮಾಹಿತಿಗಳು ನೀಡಬೇಡಿ

ಯೋಜನೆಯ ಮುಖ್ಯ ಪ್ರಯೋಜನಗಳು,

ಉಚಿತ ಶಿಕ್ಷಣ ಸಿಗಲಿದೆ
ಲ್ಯಾಪ್ಟಾಪ್ ಗಳ ಸಹಾಯ ಪಡೆಯಬಹುದು
ಮಾಸಿಕವಾಗಿ ಹಣವನ್ನು ಪಡೆಯಬಹುದು
ಭವಿಷ್ಯದ ಬಗ್ಗೆ ಚಿಂತೆ ಮಾಡುವಾಗ ಅಗತ್ಯವಿಲ್ಲ ಭದ್ರತೆಯಿಂದ ಇರುತ್ತದೆ
ಬಡ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶ ಆಗಿದೆ

FAQ s

PM YASASVI scheme ಇದಕ್ಕೆ ಯಾರು ಯಾರು ಅರ್ಹತೆ ಹೊಂದಿದವರು ?
OBC candidates, EBC candidates and DNT candidates ಈ ಎಲ್ಲಾ ಅಭ್ಯರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.

ಎಷ್ಟು ಸ್ಕಾಲರ್ಶಿಪ್ ಸಿಗಲಿದೆ ಈ ಒಂದು ಯೋಜನೆಯ ಮುಖಾಂತರ?
ವರ್ಷಕ್ಕೆ 3 ಲಕ್ಷದವರೆಗೆ ನೆರವು ಸಿಗಲಿದೆ.

ಈ ಒಂದು ಯೋಜನೆಗೆ ಪರೀಕ್ಷೆ ಇದೆಯೇ?
ಇಲ್ಲ ಈ ಒಂದು ಯೋಜನೆಗೆ ಯಾವುದೇ ತರಹದ ಲಿಖಿತ ಪರೀಕ್ಷೆ ಇರುವುದಿಲ್ಲ ಅದಕ್ಕೆ ಬದಲಾಗಿ ಮೆರಿಟ್ ಲಿಸ್ಟ್ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುವುದು.

ಲ್ಯಾಪ್ಟಾಪ್ ಸಿಗುತ್ತದೆಯೇ?
ಹೌದು 45 ಸಾವಿರದವರೆಗೆ ಲ್ಯಾಪ್ಟಾಪ್ ಸಹಾಯ ಸಿಗುತ್ತದೆ

ಅರ್ಜಿಯನ್ನು ಹಾಕುವುದು ಹೇಗೆ?
ಆನ್ಲೈನ್ ಮುಖಾಂತರ ಅಧಿಕೃತ ವೆಬ್ಸೈಟ್ಗಳಲ್ಲಿ ಅರ್ಜಿಯನ್ನು ಸಲ್ಲಿಸಬೇಕು.

PM YASASVI scheme 2026

PM ಯಶಸ್ವಿ ಸ್ಕಾಲರ್ಶಿಪ್ 2026 ಇದು ಒಂದು ವಿದ್ಯಾರ್ಥಿಗಳ ಜೀವನವನ್ನು ತಲಕೆಳಗೆ ಮಾಡಿಬಲ್ಲ ಅತ್ಯಂತ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ ಹಣದ ಕೊರತೆಯಿಂದಾಗಿ ಓದನ್ನು ನಿಲ್ಲಿಸಬೇಕಾದಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಇದು ಒಂದು ಅತ್ಯುತ್ತಮ ಅವಕಾಶ ಆಗಿದೆ ಸರ್ಕಾರವೇ ತಮ್ಮ ಶಿಕ್ಷಣದ ಹೊಣೆ ಹೊರತಿದೆ ಎಂಬುದನ್ನು ತಿಳಿದು ಈ ಯೋಜನೆ ದೊಡ್ಡ ವಿಶೇಷತೆ ಆಗಿದೆ ವಿಶೇಷವಾಗಿ ಮುಖ್ಯ ಗ್ರಾಮೀಣ ಬಡ ಕುಟುಂಬಗಳಿಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದು ಅನುಕೂಲಕರ ವಿಷಯವಾಗಿದೆ.

ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಈ ಒಂದು ಯೋಜನೆಗೆ ಅರ್ಹತೆ ಹೊಂದಿದ್ದರೆ ತಪ್ಪದೆ ಅರ್ಜಿಯನ್ನು ಸಲ್ಲಿಸಲು ಯೋಚಿಸಬೇಡಿ ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗನೆ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಸರಿಯಾದ ಮಾಹಿತಿಯನ್ನು ಕೊಟ್ಟು ಅರ್ಜಿಗಳನ್ನು ಸಲ್ಲಿಸಿ ನಿಮ್ಮ ಭವಿಷ್ಯವನ್ನು ಬೆಳಗಿಸುವ ದಾರಿ ಇದು ಆಗುವ ಅವಕಾಶ ಇದೆ ಹಾಗೆಯೇ ಈ ಒಂದು ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಿ ಇನ್ನಷ್ಟು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದಂತೆ ಆಗುತ್ತದೆ.

WhatsApp Group Join Now
Telegram Group Join Now

Leave a Comment