Clinic on wheels: ಉಚಿತ ಚಿಕಿತ್ಸೆ ಕಾರ್ಮಿಕರಿಗೆ ಉಚಿತ ಮತ್ತು ಆರೋಗ್ಯ ಶಿಬಿರ.. ಕಾರ್ಮಿಕರಿಗೆ ಸೆಟ್ನಲ್ಲೇ ಉಚಿತ ಚಿಕಿತ್ಸೆ ಶುರುವಾಗುತ್ತಿದೆ ಹೊಸ ಯೋಜನೆ
Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರ ಆರೋಗ್ಯದ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಕಾರ್ಮಿಕರಿಗೆ ಉಚಿತ ಚಿಕಿತ್ಸೆ ಮತ್ತು ಆರೋಗ್ಯ ಶಿಬಿರ ಚಟ್ನಲ್ಲಿ ಅವರಿಗೆ ಉಚಿತ ಚಿಕಿತ್ಸೆ ಶುರುವಾಗಲಿದೆ ಹೊಸ ಯೋಜನೆ ಇಲ್ಲಿದೆ ಪೂರ್ತಿ ಮಾಹಿತಿ…
Clinic on wheels, ನಮ್ಮ ಕರ್ನಾಟಕ ಸರ್ಕಾರವು ಕಟ್ಟಡ ಕಾರ್ಮಿಕರ ಆರೋಗ್ಯದ ಬಗ್ಗೆ ತುಂಬಾ ಯೋಚನೆ ಮಾಡಿ ಕ್ಲಿನಿಕ್ ಆನ್ ವಿಲ್ ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಹಾಗೆಯೇ ಈ ಒಂದು ಯೋಜನೆಯು ಇನ್ಮುಂದೆ ಕಾರ್ಮಿಕರು ಆಸ್ಪತ್ರೆಗಳನ್ನು ಹುಡುಕಿಕೊಂಡು ಹೋಗುವ ಅವಶ್ಯಕತೆ ಇರುವುದಿಲ್ಲ ಅದರ ಬದಲಿಗೆ ಆಸ್ಪತ್ರೆಯ ಅವರ ಇರುವ ಕಡೆಗೆ ಬರುತ್ತದೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ ಕಟ್ಟಡ ಕಾರ್ಮಿಕರಿಗೆ ಇದು ಒಂದು ಸರ್ಕಾರದಿಂದ ಮುಖ್ಯ ಸೌಕರ್ಯ ದೊರೆತಿದೆ ಹಾಗೆಯೇ ಇನ್ನು ಮುಂದಿನ ದಿನಗಳಲ್ಲಿ ಕೆಲಸ ಮಾಡುವಂತಹ ಜಾಗದಲ್ಲಿ ಅವರಿಗೆ ಉಚಿತ ಚಿಕಿತ್ಸೆ ಪರೀಕ್ಷೆ ಹಾಗೂ ಔಷಧಿ ಕ್ಲಿನಿಕ್ ಆನ್ ವಿಲ್ ಯೋಜನೆಯ ಮುಖಾಂತರ ಸಿಗಲಿದೆ ನಿಮಗೆ ಸಂಪೂರ್ಣ ಮಾಹಿತಿ ಇಲ್ಲಿ ಸಿಗುತ್ತದೆ.
ನಮ್ಮ ಒಂದು ಕೆಲಸ ಅಪ್ಡೇಟ್ ಆದಷ್ಟು ಪರಿಪೂರ್ಣವಾದಂತಹ ಮಾಹಿತಿಗಳನ್ನು ನೀಡುವ ಪ್ರಯತ್ನವನ್ನು ಮಾಡುತ್ತಲೇ ಇದೆ ಆದರೆ ಅದರ ಪ್ರತಿಫಲವನ್ನು ನಮ್ಮೊಂದಿಗೆ ನೀವು ಸಹ ಹಂಚಿಕೊಳ್ಳಬೇಕು ಮತ್ತೆ ನೀವು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಂಡು ಮುಂದೆ ಹೋಗಿ ಅಲ್ಪಸ್ವಲ್ಪ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ. Time value ಅನ್ನು ಹಾಳು ಮಾಡಿಕೊಳ್ಳದಿರಿ.
ಕಟ್ಟಡ ಕಾರ್ಮಿಕರ ಜೀವನದಲ್ಲಿ ಕ್ರಾಂತಿ ಇನ್ಮುಂದೆ ಸೈಟ್ನಲ್ಲಿಯೇ ಉಚಿತ ಚಿಕಿತ್ಸೆ
ನಮ್ಮ ಸುತ್ತಮುತ್ತ ಇರುವಂತಹ ಎಲ್ಲೆಡೆ ಕಾಣುವಂತಹ ಎತ್ತರದ ಕಟ್ಟಡಗಳು ಅಥವಾ ಅಪಾರ್ಟ್ಮೆಂಟ್ ಗಳು ದೊಡ್ಡ ದೊಡ್ಡ ಮಾಲ್ಗಳು ಇವೆಲ್ಲವೂ ಯಾರ ಶ್ರಮದಿಂದ ನಿರ್ಮಾಣವಾಗುತ್ತವೆ ಎಂದು ನಾವು ತಿಳಿದುಕೊಳ್ಳಲು ಬಯಸುವುದಾದರೆ,
ಅದರ ಹಿಂದೆ ಇರುವವರು ನಮ್ಮ ಕಟ್ಟಡ ಕಾರ್ಮಿಕರು
ಆದರೆ ಅವರ ಜೀವನ ಪ್ರಯಾಣವು ಹೇಗಿದೆ ಎಂದು ಸ್ವಲ್ಪಮಟ್ಟಿಗೆ ಆದರೂ ನಾವು ಎಂದಾದರೂ ಯೋಚಿಸಿದ್ದೇವಾ ಸ್ನೇಹಿತರೆ,
ಬೆಳಿಗ್ಗೆಯಿಂದ ಸಂಜೆ ಬಿಸಿಲಿನ ಕೆನಾಲಿಗೆ ವರೆಗೂ ಧೂಳು ಅಪಾಯಗಳ ಹೆಜ್ಜೆ ಹೆಜ್ಜೆಗೂ ನಡುವೆ ಅವರು ದುಡಿಯುವ ಈ ಕಾರ್ಮಿಕರು ತಮ್ಮ ಒಂದು ಎಲ್ಲೋ ಇರುವಂತಹ ಕುಟುಂಬಗಳ ಬದುಕನ್ನು ಕಟ್ಟಿಕೊಳ್ಳಲು ದಿನವೂ ಹೋರಾಟವನ್ನು ಮಾಡುತ್ತಲೇ ಇರುತ್ತಾರೆ ಹಾಗೆಯೇ ಒಂದು ದಿನದ ಕೆಲಸ ಹೋಗದೆ ಇದ್ದರೂ ಸಹ ಅವರಿಗೆ ಜೀವನ ದಲ್ಲಿ ಆ ಇಡೀ ದಿನ ಊಟಕ್ಕೆ ಕಷ್ಟವಾಗುವಂತಹ ಸ್ಥಿತಿಗಳು ಎದುರಾಗುತ್ತದೆ.
ಇಂತಹ ಸಂದರ್ಭಗಳಲ್ಲಿ ಅವರು ಅನಾರೋಗ್ಯಕ್ಕೆ ಒಳಗಾಗುವುದರ ಜೊತೆಗೆ ಅವರು ಮಾನಸಿಕ ಚಿಂತೆಗು ತಳ್ಳಲ್ಪಡುತ್ತಾರೆ. ಆದ ಕಾರಣದಿಂದ ಅವರ ಆರೋಗ್ಯ ಸಂಬಂಧಪಟ್ಟ ಕೆಲವು ವಿಷಯಗಳು ಅವರು ಅನಾರೋಗ್ಯದಲ್ಲಿ ಇದ್ದರೂ ಸಹ,
ಜ್ವರ ಬಂದರೂ ಸಹ ಅವರು ಕೆಲಸವನ್ನು ಬಿಡುವುದಿಲ್ಲ
ಯಾವುದೇ ಒಂದು ಗಾಯಗಳಿಗೂ ಸಹ ಅವರು ಚಿಕಿತ್ಸೆಗಳನ್ನು ತೆಗೆದುಕೊಳ್ಳುವುದಿಲ್ಲ.
ತಲೆನೋವು ಮೈಕೈ ನೋವು ಇದ್ದರೂ ಸಹ ಸಹಿಸಿಕೊಂಡು ಕೆಲಸವನ್ನು ಮಾಡುತ್ತಲೇ ಇರುತ್ತಾರೆ.
ಕಾರಣ ಏನೆಂದರೆ
ದಿನ ಕೂಲಿ ಕಳೆದುಕೊಳ್ಳುವಂತಹ ಭಯ ಅವರಿಗೆ ಅಧಿಕ ಇರುತ್ತದೆ
ಆಸ್ಪತ್ರೆ ವೆಚ್ಚದ ಭಾರ ಅವರಿಂದ ಸಹಿಸಿಕೊಳ್ಳಲು ಸಾಧ್ಯವಿರುವುದಿಲ್ಲ
ಸಮಯದ ಅಭಾವ ಇರುತ್ತದೆ
ಈ ಮೇಲ್ಕಂಡ ಎಲ್ಲಾ ಕಾರಣಗಳಿಗೆ ಪರಿಹಾರ ಎಂದು ಅವರು ರಾಜ್ಯ ಸರ್ಕಾರದ ಈಗ ಒಂದು ಮಹತ್ವದ ಹೆಜ್ಜೆ ಇಟ್ಟಿದೆ
ಕ್ಲಿನಿಕ್ ಆನ್ ವೀಲ್ಸ್ ಕಾರ್ಮಿಕರಿಗೆ ಸಂಜೀವಿನಿ
ನಮ್ಮ ಒಂದು ಕರ್ನಾಟಕದ ರಾಜ್ಯ ಸರ್ಕಾರವು ಕ್ಲಿನಿಕ್ ಆನ್ ವೀಲ್ಸ್ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
| ಇದರ ಒಂದು ಮುಖ್ಯ ಉದ್ದೇಶ ಏನೆಂದರೆ |
| ಕಾರ್ಮಿಕರಿಗೆ ತಕ್ಷಣದ ಆರೋಗ್ಯ ಸೇವೆಯನ್ನು ಒದಗಿಸಿ ಕೊಡುವುದು |
| ಆಸ್ಪತ್ರೆ ವೆಚ್ಚವನ್ನು ಕಡಿಮೆ ಮಾಡಿಕೊಡುವುದು |
| ಆರೋಗ್ಯದ ಸಮಸ್ಯೆಗಳಿಂದ ಕೆಲಸ ನಿಲ್ಲಿಸಿದಂತೆ ನೋಡಿಕೊಳ್ಳುವುದು. |
ಇದನ್ನು ಕಾರ್ಮಿಕರ ಇಲಾಖೆ ಹಾಗೂ ಕಟ್ಟಡ ಮತ್ತು ಇತರ ಕಾರ್ಮಿಕರ ಕಲ್ಯಾಣ ಮಂಡಳಿ ಒಂದಾಗಿ ಸೇರಿ ಜಾರಿಗೆ ತಂದಿದೆ.
ಇದು ಹೇಗೆ ಕೆಲಸ ಮಾಡುತ್ತದೆ ಎಂದರೆ
ಕ್ಲಿನಿಕ್ ಓನ್ಲಿ ಎಂದರೆ ಇದು ಒಂದು ಕೇವಲ ಆಂಬುಲೆನ್ಸ್ ಮಾತ್ರ ಅಲ್ಲ ಇದು ಕಾರ್ಮಿಕರಿಗೆ ಜೀವನಧಾರಿ ಕೂಡ ಆಗಿರುತ್ತದೆ.
ಇದು ಸಂಪೂರ್ಣವಾಗಿ ಒಂದು ಟ್ರೈನಿಂಗ್ ಪಡೆದಂತಹ ಒಂದು ಸಂಚಾರಿ ಮಿನಿ ಆಸ್ಪತ್ರೆ ಆಗಿರುತ್ತದೆ ಕಾರ್ಮಿಕರಿಗೆ ತುಂಬಾ ಸಹಾಯಕರ ಒಂದು ಕ್ಲಿನಿಕ್ ಆಗಿರುವುದು
ಪ್ರತಿ ಜಿಲ್ಲೆಗೆ ಕನಿಷ್ಠ ಮೂರು ಆರೋಗ್ಯಕರ ವಾಹನಗಳು ಚಾಲ್ತಿಯಲ್ಲಿವೆ.
ಈ ವಾಹನಗಳು
ಬೆಳಗ್ಗಿಯಿಂದ ಸಂಜೆವರೆಗೆ ವಿವಿಧ ನಿರ್ಮಾಣಗಳ ಸ್ಥಳಗಳಿಗೆ ಭೇಟಿ ನೀಡಿ ಕಾರ್ಮಿಕರ ಆರೋಗ್ಯ ತಪಾಸಣೆ,
ಸ್ಥಳದಲ್ಲಿಯೇ ಚಿಕಿತ್ಸೆಯನ್ನು ನೀಡಲು ತುಂಬಾ ಸಹಾಯಕಾರಿ ಕೆಲಸಗಳನ್ನು ಮಾಡುತ್ತಲೇ ಇರುತ್ತವೆ.
ಇವುಗಳಿಂದ ಕಾರ್ಮಿಕರಿಗೆ ಒಂದು ದೊಡ್ಡ ಪ್ರೀತಿ ಯಂತಹ ನಂಬಿಕೆ ಉಂಟಾಗಿದೆ
ವೈದ್ಯಕೀಯ ತಂಡದ ವಿವರಗಳು
ಪ್ರತಿಯೊಂದು ವಾಹನಗಳಲ್ಲಿಯೂ ಸಹ ವೈದ್ಯಕೀಯ ಸಿಬ್ಬಂದಿಗಳು ಕಡ್ಡಾಯವಾಗಿ ಇದ್ದೇ ಇರುತ್ತಾರೆ ಯಾವುದೇ ಒಂದು ವಾಹನವೂ ಸಹ ಖಾಲಿಯಾಗಿ ಇರುವುದಿಲ್ಲ.
ಎಂಬಿಬಿಎಸ್ ಪಡೆದಂತಹ ವೈದ್ಯರು
ನರ್ಸ್ ಗಳು
ಲಾಕ್ ತಂತ್ರಜ್ಞರು
ಔಷಧವನ್ನು ವಿತರಣೆ ಮಾಡುವವರು
ಹೀಗಾಗಿ ಎಲ್ಲರೂ ಸಹ ವೈದ್ಯಕೀಯ ಸಿಬ್ಬಂದಿಗಳು ಸಹ ವಾಹನದಲ್ಲಿ ಕಡ್ಡಾಯವಾಗಿ ಇರುತ್ತಾರೆ ಇದರಿಂದ ಕಾರ್ಮಿಕರಿಗೆ ಸಂಪೂರ್ಣವಾಗಿ ಬೆಂಬಲ ಸಿಗುತ್ತದೆ.
ಯಾವ ಸೇವೆಗಳು ಹೆಚ್ಚಾಗಿ ಸಿಗುತ್ತದೆ
ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ಸಿಗುತ್ತದೆ
ಯಾವುವು ಎಂದರೆ ಜ್ವರ,
ಕೆಮ್ಮು ನೆಗಡಿ,
ಮೈ ಮೈ ಕೈ ನೋವು,
ತಲೆನೋವು
ಗಾಯಗಳಿಗೆ ತಕ್ಷಣದ ಚಿಕಿತ್ಸೆ ವ್ಯವಸ್ಥೆ ಇದೆ
ಕಟ್ಟಡದ ನಿರ್ಮಾಣದ ವೇಳೆಯಲ್ಲಿ,
ಕಲ್ಲು ತಗಲುವುದು,
ಕಬ್ಬಿಣದ ಗಾಯಗಳಿಗೆ
ಯಾವುದಾದರೂ ಸಣ್ಣ ಮಟ್ಟದ ಅಪಾಯಗಳಿಗೆ.
ಇವುಗಳಿಗೆ ತಕ್ಷಣ ಪ್ರಥಮ ಚಿಕಿತ್ಸೆಯನ್ನು ಅವರು ನೀಡುತ್ತಾರೆ
ಆರೋಗ್ಯ ತಪಾಸಣೆ
ರಕ್ತದ ಒತ್ತಡ
ಸಕ್ಕರೆಯ ಪರೀಕ್ಷೆ
ಈ ಎಲ್ಲಾ ಕಾರಣಗಳಿಂದಾಗಿ ದೊಡ್ಡ ಕಾಯಿಲೆಗಳನ್ನು ಆದಷ್ಟು ಕ್ರಮಬದ್ಧವಾಗಿ ಮುಂಚೆಯೇ ಪತ್ತೆ ಮಾಡಲು ಸಹಾಯಕರವಾಗಿರುತ್ತದೆ
ಔಷಧಿ ವ್ಯವಸ್ಥೆಗಳು
ಅಗತ್ಯವಾದ ಅಂತಹ ಮಾತ್ರೆಗಳು
ಇಂಜೆಕ್ಷನ್ಗಳು
ಯಾವುದೇ ತರಹದ ಶುಲ್ಕವನ್ನು ಪಡೆಯದೆ ಉಚಿತವಾಗಿಯೇ ನೀಡಲಾಗುವುದು ಅದರಿಂದ ಕಾರ್ಮಿಕರಿಗೆ ಯಾವುದೇ ಒಂದು ವೆಚ್ಚದ ಭಯ ಇರುವುದಿಲ್ಲ.
ಜಿಪಿಎಸ್ ವ್ಯವಸ್ಥೆ ಪಾರದರ್ಶಕ ಸೇವೆ
ಯಾವುದೇ ಒಂದು ವಾಹನಗಳಲ್ಲಿ ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗಿದ್ದು,
ಇದರ ಒಂದು ಮುಖ್ಯ ಉಪಯೋಗಗಳು
ವಾಹನಗಳಲ್ಲಿನ ಕಾರ್ಮಿಕರು ಅಥವಾ ಯಾರೇ ವ್ಯಕ್ತಿಗಳು ಎಲ್ಲಿದ್ದಾರೆ ಎಂಬ ಮಾಹಿತಿ ಸರಿಯಾದ ಸಮಯಕ್ಕೆ ಸಿಗಲಿದೆ
ಅಧಿಕಾರಿಗಳ ಮೇಲೆ ನಿಗಾ ವಹಿಸಬಹುದು
ಸೇವೆಗಳಲ್ಲಿ ಯಾವುದೇ ಕುಂದು ಕೊರತೆ ಇಲ್ಲದಂತೆ ನೋಡಿಕೊಳ್ಳಬಹುದು
ಬೆಂಗಳೂರಿನ ಕಾಮೆಂಟ್ ಸೆಂಟರ್ ಗಳಿಂದ ಈ ಒಂದು ಎಲ್ಲಾ ವಾಹನಗಳ ಮೇಲೆ ಕಣ್ಣನ್ನು ಇಟ್ಟಿರುತ್ತಾರೆ
ಸಹಾಯವಾಣಿ 155214
ಕಾರ್ಮಿಕರಿಗೆ ಮತ್ತೊಂದು ಮುಖ್ಯ ಸೌಕರ್ಯ
155214 ಇದು ಒಂದು ಸಹಾಯವಾಣಿ ಸಂಖ್ಯೆಯಾಗಿದೆ
ನಿಮ್ಮ ಒಂದು ಕೆಲಸದ ಸ್ಥಳದಲ್ಲಿ,
ತಪಾಸಣೆಗಳ ಅಗತ್ಯ ಅಗತ್ಯ ಇದ್ದರೆ .
ಹೆಚ್ಚು ಕಾರ್ಮಿಕರು ಇದ್ದರೆ
ಈ ಒಂದು ಸಂಖ್ಯೆಗೆ ನೀವು ಕರೆ ಮಾಡಿ ನಿಮ್ಮ ವಾಹನ ಇರುವಂತಹ ಸ್ಥಳಕ್ಕೆ ಬರುತ್ತದೆ.
ಕಾರ್ಮಿಕರು ಮುಖ್ಯವಾಗಿ ಗಮನಿಸಬೇಕಾದಂತಹ ವಿಷಯಗಳು
ಕಾರ್ಮಿಕ ಕಾರ್ಡ್ ಕಡ್ಡಾಯವಾಗಿರಬೇಕು
ಕಾರ್ಮಿಕ ಮಂಡಳಿಯಲ್ಲಿ ಅವರು ನೋಂದಣಿ ಅಗತ್ಯವಾಗಿ ಮಾಡಿರಬೇಕು.
ಕಾರ್ಡ್ ಇರದಿದ್ದಲ್ಲಿ ಅವರಿಗೆ ಸೇವಾ ಸಿಂಧು ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು..
ಅಥವಾ ಕಾರ್ಮಿಕರಿಗೆ ಕಚೇರಿಗೆ ಭೇಟಿ ನೀಡಬೇಕು
ಕುಟುಂಬಕ್ಕೂ ಸಹ ಸೌಕರ್ಯಗಳು ಹೆಚ್ಚಾಗಿರುತ್ತದೆ.
ಈ ಒಂದು ಯೋಜನೆಯು ಕೆಲಕಾರ್ಮಿಕರಿಗೆ ಮಾತ್ರ ಅಲ್ಲ ಅವರ ಕುಟುಂಬಗಳ ಸದಸ್ಯರಿಗೂ ಸಹ ಅನ್ವಯ ಆಗುತ್ತದೆ.
ಸೆಟ್ ಹಣದ ಸದ್ಬಳಕೆ
ಕಾರ್ಮಿಕರ ಕಲ್ಯಾಣ ಮಂಡಳಿಯ ಪ್ರಕಾರ ಸಾವಿರಾರು ಕೋಟಿ ಜನರಿಗೆ ರೂಪಾಯಿ ಸಸ್ ಹಣ ಇತ್ತು .
ಈ ಹಿಂದೆ ಅದು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿರಲಿಲ್ಲ
ಆದ ಕಾರಣಕ್ಕಾಗಿ ಇದನ್ನು ನೇರವಾಗಿ ಕಾರ್ಮಿಕರ ಆರೋಗ್ಯಕ್ಕೆ ಬಳಕೆ ಮಾಡಲಾಗುತ್ತಿದೆ.
ಇದು ನಿಜಕ್ಕೂ ಜನಪರ ನಿರ್ಧಾರದಲ್ಲಿ ಒಂದಾಗಿದೆ.
ಎದುರಾಗುತ್ತಿರುವ ಅಂತಹ ಸವಾಲುಗಳು
ವೈದ್ಯರ ಕೊರತೆ
ಸದ್ಯಾ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ವೈದ್ಯರ ಕೊರತೆ ಇರುವುದು ನಾವು ನೋಡುತ್ತಿದ್ದೇವೆ
ಹಾಗೆ ಈ ಒಂದು ಯೋಜನೆ ಸಾಕಷ್ಟು ವೈದ್ಯರು ಸಿಗುತ್ತಾರೆಯೇ
ಸೇವೆ ಗುಣಮಟ್ಟ
ಉತ್ತಮ ಔಷಧಿಗಳು ಸಿಗುವುದೇ
ನಿಯಮಿತ ಸೇವೆ ಇರುತ್ತದೆ
ಈ ಒಂದು ಯೋಜನೆ ಯಶಸ್ವಿಯಾಗಲು ಏನು ಬೇಕು?
ಈ ಒಂದು ಯೋಜನೆಯ ಯಶಸ್ವಿಗೆ,
ಕಟ್ಟುನಿಟಿಯ ಮೇಲ್ವಿಚಾರಣೆ ಇರಬೇಕು
ಪಾರದರ್ಶಕ ವ್ಯವಸ್ಥೆ ಕಡ್ಡಾಯವಾಗಿರಬೇಕು
ಬ್ರಷ್ಟಾಚಾರ ನಿಯಂತ್ರಣದಲ್ಲಿ ಇರಬೇಕು
ಮುಖ್ಯವಾಗಿ ಜನರಲ್ಲಿ ಅರಿವು ಮೂಡಿಸಬೇಕು
ಕಾರ್ಮಿಕರ ಬದುಕಿನಲ್ಲಿ ಬದಲಾವಣೆಗಳು
ಈ ಒಂದು ಯೋಜನೆ ಸರಿಯಾಗಿ ಜಾರಿಯಾದರೆ,
ಕಾರ್ಮಿಕರಿಗೆ
ಆರೋಗ್ಯ ಸುರಕ್ಷತೆ ಸಿಗಲಿದ
ಹಣದ ಉಳಿತಾಯವೂ ಆಗಲಿದೆ
ಕೆಲಸದಲ್ಲಿ ನಿರಂತರತೆ ಅವರಿಗೆ ತುಂಬಾ ಉಪಯೋಗಕಾರಿಯಾಗುತ್ತದೆ.
ಕುಟುಂಬಕ್ಕೆ
ಉತ್ತಮ ಆರೋಗ್ಯ ಸಿಗುವುದು
ತಕ್ಷಣ ಚಿಕಿತ್ಸೆ ವ್ಯವಸ್ಥೆ ಸಿಗಲಿದೆ
ಸಮಾಜಕ್ಕೆ
ಆರೋಗ್ಯಕರ ಕಾರ್ಮಿಕ ವರ್ಗ ಇರುವುದು
ಆರ್ಥಿಕ ಅಭಿವೃದ್ಧಿ ಇರುತ್ತದೆ
ಈ ಒಂದು ಯೋಜನೆಯ ಮಹತ್ವ
ನಮ್ಮ ಒಂದು ಭಾರತ ದೇಶದಲ್ಲಿ ಲಕ್ಷಾಂತರ ಜನರು ಕಟ್ಟಡ ನಿರ್ಮಾಣ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾರೆ,
ಆದರೆ ಆರೋಗ್ಯ ಸೌಲಭ್ಯ ತುಂಬಾ ಕಡಿಮೆ ಇರುತ್ತದೆ ಆಸ್ಪತ್ರೆ ವೆಚ್ಚ ಅಧಿಕವಾಗಿರುತ್ತದೆ
ಈ ಒಂದು ಯೋಜನೆಗೆ ಈ ಸಮಸ್ಯೆಗಳಿಗೆ ತುಂಬಾ ಪರಿಹಾರ ಕಂಡುಕೊಳ್ಳಲಾಗಿದೆ.
ಉದಾಹರಣೆಗೆ
ಕಾರ್ಮಿಕರಿಗೆ ಕೆಲಸ ಮಾಡುವಾಗ ಗಾಯವಾಗಿದೆ ಎಂದು ಕಲ್ಪಿಸೋಣ.
ಹಿಂದೆ,
ಕೆಲಸ ಬಿಡಬೇಕು
ಆಸ್ಪತ್ರೆಗೆ ಹೋಗ್ಬೇಕು
ಹಣದ ಅತಿಯಾದ ಖರ್ಚು
ಆದರೆ ಈಗ,
ವಾಹನ ಬರುವುದು
ಚಿಕಿತ್ಸೆ ಕೊಡುವುದು
ಕೆಲಸ ಮುಂದುವರಿಯುತ್ತದೆ.
FAQ
ಯಾವ ಚಿಕಿತ್ಸೆಗಳು ಈ ಒಂದು ಯೋಜನೆಯಲ್ಲಿ ಲಭ್ಯವಿದೆ?
ಸಾಮಾನ್ಯ ಕಾಯಿಲೆಗಳಿಗೆ, ಗಾಯಗಳಿಗೆ ,ತಪಾಸಣೆ ಹಾಗೂ ಔಷಧಿ ಚಿಕಿತ್ಸೆಗಳು ಲಭ್ಯವಿದೆ.
ವಾಹನವನ್ನು ನಾವು ಹೇಗೆ ಕರಯಿಸಬೇಕು?
155214 ದಿ ಕರೆ ಮಾಡುವ ಮುಖಾಂತರ ವಾಹನವನ್ನು ನೀವು ಇರುವ ಕಡೆಗೆ ಕರಯಿಸಬೇಕು.
ಈ ಒಂದು ಯೋಜನೆ ಮುಖಾಂತರ ಯಾರಿಗೆ ಉಪಯೋಗ?
ಈ ಒಂದು ಯೋಜನೆಯಿಂದ ಕಾರ್ಮಿಕ ಕಾರ್ಡ್ ಹೊಂದಿರುವ ಕಟ್ಟಡ ಕಾರ್ಮಿಕರಿಗೆ ತುಂಬಾ ಉಪಯೋಗಗಳು ಇವೆ.
ಈ ಒಂದು ಯೋಜನೆ ಸಂಪೂರ್ಣವಾಗಿ ಉಚಿತವೇ ಅಥವಾ ಯಾವುದೇ ಹಣವನ್ನು ನೀಡಬೇಕೆ?
ಹೌದು ಈ ಒಂದು ಯೋಜನೆಯು ಸಂಪೂರ್ಣವಾಗಿ ಉಚಿತ ನೀವು ಯಾವುದೇ ರೀತಿಯ ಹಣವನ್ನು ನೀಡಬೇಕಾಗಿಲ್ಲ.
ಸಾರಾಂಶ conclusion
ಆಸ್ಪತ್ರೆಗಳಿಗೆ ಹೋಗಲು ಸರಿಯಾದ ಸಮಯ ಇಲ್ಲ ಎನ್ನುವಂತಹ ಸಮಸ್ಯೆಗೆ ಈಗ ಒಂದು ಮುಖ್ಯವಾದ ಪರಿಹಾರ ಸಿಗುತ್ತೆ.
ಇನ್ನು ಮುಂದ್ರೇ ಆಸ್ಪತ್ರೆ ನಿಮ್ಮ ಬಳಿ ಬರದೆ,
ಈ ಯೋಜನೆ ಎಂದು ಸರಿಯಾಗಿ ಜಾರಿಯಾದರೆ clinic on wheels ಈ ಒಂದು ಯೋಜನೆ ಸರಿಯಾಗಿ ಜಾರಿಯಾದಲ್ಲಿ ಇದು ಲಕ್ಷಾಂತರವಾದಂತಹ ಕಟ್ಟಡ ಕಾರ್ಮಿಕರಿಗೆ ಅವರ ಬದುಕಿನಲ್ಲಿ ಒಂದು ದೊಡ್ಡ ಬದಲಾವಣೆಯನ್ನು ತರಲು ತುಂಬಾ ಉಪಯೋಗಕಾರಿಯಾಗಿರುತ್ತದೆ.