SBI Bank FD ಇದರಲ್ಲಿ ಮೂರು ವರ್ಷಕ್ಕೆ ರೂ.2 ಲಕ್ಷ ಹೂಡಿಕೆ ಮಾಡಿದರೆ ನಮಗೆ ಸಿಗುವಂತಹ ಒಟ್ಟು ಮೊತ್ತ ಹಣ ಎಷ್ಟು…. ಇಲ್ಲಿದೆ ಸಂಪೂರ್ಣ ಮಾಹಿತಿ!!!!
Hello ಸ್ನೇಹಿತರೆ SBI Bank FD Yojana 3 ವರ್ಷಕ್ಕೆ 2 ಲಕ್ಷ ರೂಡಿಕೆ ಮಾಡಿದರೆ, ಸಿಗುವಂತಹ ಒಟ್ಟು ಮೊತ್ತ ಎಷ್ಟು? ಇಲ್ಲಿದೆ ಪೂರ್ತಿ ಮಾಹಿತಿ ಸ್ನೇಹಿತರೆ ಮಿಸ್ ಮಾಡಿಕೊಳ್ಳದಿರಿ.
ಈಗಿನ ಕಾಲದ ಪರಿಸ್ಥಿತಿಯಲ್ಲಿ ಹಣ ಸಂಪಾದನೆ ಮಾಡುವುದಕ್ಕಿಂತ ಅದನ್ನು ಸಂರಕ್ಷಿಸುವುದು ತುಂಬಾ ಕಠಿಣವಾದಂತಹ ಸಮಸ್ಯೆಯಾಗಿದೆ ಅದನ್ನು ಸರಿಯಾದ ರೀತಿ ರೀತಿಯಲ್ಲಿಯೂ ಸಹ ಹೂಡಿಕೆ ಮಾಡುವುದು ಇನ್ನೂ ಅಧಿಕ ಕಷ್ಟಕರವಾಗಿದೆ ಹಾಗಾಗಿ ಮಧ್ಯಮ ವರ್ಗದ ಜನರು ಮತ್ತು ನಿವೃತ್ತಿ ಜನರು ಜೀವನ ನಡೆಸುತ್ತಿರುವಂತಹ ಹಿರಿಯ ನಾಗರಿಕರು ಸೇಫ್ ಇನ್ವೆಸ್ಟ್ಮೆಂಟ್ ಮಾಡಲು ಆಯ್ಕೆಗಳನ್ನು ಮುಖ್ಯವಾಗಿ ಹುಡುಕಲಿದ್ದಾರೆ ಹಾಗಾಗಿ ಈ ಒಂದು ಹಿನ್ನೆಲೆಯಲ್ಲಿ ಫಿಕ್ಸೆಡ್ ಡೆಪಾಸಿಟ್ ಎಂದರೆ ಎಲ್ಲರಿಗೂ ಮೊದಲು ನೆನಪಿಗೆ ಬರುವಂತಹ ಒಂದು ಬಹು ಮುಖ್ಯ ಆಯ್ಕೆಯಲ್ಲಿ ಒಂದಾಗಿದೆ.
ಭಾರತದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕುಗಳಲ್ಲಿ ಆಗಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದು ಒಂದು ತನ್ನ ಗ್ರಾಹಕರಿಗೆ ಅವರ ರಕ್ಷಣೆ ಮತ್ತು ಭದ್ರತೆ ಸ್ಥಿರ ಆದಾಯಗಳನ್ನು ಒದಗಿಸಿಕೊಡುವಂತಹ ಹಲವು ಎಫ್ ಡಿ ಯೋಜನೆಗಳನ್ನು ಕೊಡಲಾಗುತ್ತಿದೆ ಇದರಿಂದ ಜನರು 2 ಲಕ್ಷ ಹೂಡಿಕೆ ಮಾಡಿದಲ್ಲಿ ಅವರಿಗೆ ಮೂರು ವರ್ಷಗಳ ತದನಂತರವು ಅವರಿಗೆ ಎಷ್ಟು ಹಣ ಸಿಗುವುದು ಮತ್ತು ಸಿಗುವಂತಹ ಬಡ್ಡಿ ದರ ಎಷ್ಟು ಯಾರು ಹೂಡಿಕೆ ಮಾಡಬಹುದು ಯಾರು ಹೂಡಿಕೆ ಮಾಡಬಾರದು ಸಪೂರ್ಣವಾಗಿ ತಿಳಿದುಕೊಳ್ಳಿ.
SBI Bank FD ಅಂದರೆ ಏನು?
ಫಿಕ್ಸೆಡ್ ಡಿಪೋಸಿಟ್ ಎಂದರೆ ನೀವು ಒಂದು ರೀತಿ ಎಂತಹ ನಿಗದಿತ ಅವಧಿಗೆ ಬ್ಯಾಂಕುಗಳಲ್ಲಿ ಹಣಗಳನ್ನು ಠೇವಣಿ ಇಟ್ಟುಕೊಂಡು ಅದಕ್ಕೆ ಸರಿಯಾದಂತಹ ರೀತಿಯಲ್ಲಿ ನಿಗದಿಪಡಿಸಿರುವಂತಹ ಬಡ್ಡಿಯನ್ನು ಪಡೆದುಕೊಳ್ಳುವಂತಹ ಹೂಡಿಕೆಯ ವಿಧಾನದಲ್ಲಿ ಇದು ಒಂದಾಗಿದೆ.
ಇದರಲ್ಲಿ:
ಯಾವುದೇ ತರಹದ ಮಾರುಕಟ್ಟೆಗಳ ಅಪಾಯ ಇಲ್ಲ
ಬಡ್ಡಿ ದರ ಸ್ಥಿರ ಆದಾಯವಾಗಿ ಇರುತ್ತದೆ
ಮೆಚುರಿಟಿ ಮೊತ್ತವನ್ನು ಪೂರ್ವವೇ ನಿರ್ಧಾರ ಮಾಡಲಾಗಿರುತ್ತದೆ.
ಅಂದರೆ ನಿಮ್ಮ ಹಣವು ಸಂರಕ್ಷಣೆ ಹೊಂದಿದ್ದು ಎಷ್ಟು ಲಾಭ ಸಿಗುತ್ತದೆ ಎಂಬುದು ಮುಂಚಿತವಾಗಿಯೇ ನಿಮಗೆ ತಿಳಿಯುತ್ತದೆ.
SBI Bank FD ಬಡ್ಡಿ ದರಗಳು 2026
ಪ್ರಸ್ತುತ SBI Bank ನಲ್ಲಿ ಮೂರು ವರ್ಷಗಳ ಕಾಲ ಎಫ್ ಡಿ ಗೆ ನೀಡಲಾಗುತ್ತಿರುವಂತಹ ಬಡ್ಡಿ ದರಗಳು ಈ ಕೆಳಕಂಡಂತೆ ಇವೆ,
ಸಾಮಾನ್ಯ ನಾಗರಿಕರಿಗೆ 6.40% ವರ್ಷಿಕವಾಗಿ
ಹಿರಿಯ ನಾಗರಿಕರಿಗೆ 6.90% ವಾರ್ಷಿಕವಾಗಿ
ಅತಿ ಹಿರಿಯ ನಾಗರಿಕರಿಗೆ 7.00% ವಾರ್ಷಿಕವಾಗಿ
ಈ ಒಂದು ದರಗಳು ಕಾಲಾನುಸಾರವಾಗಿ ಬದಲಾಗಬಹುದು ಆದ ಕಾರಣಗಳಿಂದಾಗಿ ಹೂಡಿಕೆ ಮಾಡುವಂತಹ ಮೊದಲೇ ನೀವು ಬ್ಯಾಂಕುಗಳಲ್ಲಿ ಪರಿಶೀಲನೆ ಮಾಡಿಕೊಳ್ಳುವುದು ಉತ್ತಮವಾದಂತಹ ಕಾರ್ಯ.
2 ಲಕ್ಷ ಹೂಡಿಕೆ ಮಾಡಿದರೆ ಎಷ್ಟು ಲಾಭ ಸಿಗುವುದು?
ಸಾಮಾನ್ಯ ನಾಗರಿಕರಿಗೆ:
ಹೂಡಿಕೆ ಮೊತ್ತವು ಬಂದು ₹ 2,00,000
ಅವಧಿಯ ವರ್ಷ. 3 ವರ್ಷಗಳು
ಬಡ್ಡಿದರ 6.40%
ನಿಮಗೆ ಸಿಗುವಂತಹ ಮೆಚುರಿಟಿ ಮೊತ್ತವು ₹ 2,41,966
ಸಿಗುವಂತಹ ಒಟ್ಟು ಬಡ್ಡಿ ₹ 41,966
ಹಿರಿಯ ನಾಗರಿಕರಿಗೆ ಬಡ್ಡಿದರ 6.90%
ಮೆಚುರಿಟಿ ಮೊತ್ತ ₹ 2,45,563
ಒ ಟ್ಟು ಬಡ್ಡಿದರ ₹ 45,563
ಅತಿ ಹಿರಿಯ ನಾಗರಿಕರಿಗೆ
ಅವರ ಬಡ್ಡಿದರ 7.00%
ಮೆಚುರಿಟಿ ಮೊತ್ತ ₹2,46,288
ಒಟ್ಟು ಬಡ್ಡಿ ₹46,288
FD ಹೇಗೆ ಬೆಳೆಯುವುದು ?
FD ಇದರಲ್ಲಿ ಕಂಪೌಂಡಿಂಗ್ (compounding) ಮುಖ್ಯ ಪಾತ್ರವನ್ನು ಇದು ಒಳಗೊಂಡಿರುತ್ತದೆ ಬಡ್ಡಿಯ ಮೇಲೆ ಯಾವುದೇ ತರಹದ ಬಡ್ಡಿ ಸೇರಿಕೊಳ್ಳುವುದರಿಂದ ನಿಮ್ಮ ಹಣ ಅತಿ ವೇಗವಾಗಿ ಬೆಳೆಯುವ ಸಾಧ್ಯತೆಗಳು ಅಧಿಕವಾಗಿರುತ್ತದೆ ಇದು ದೀರ್ಘ ಅವಧಿಯಲ್ಲಿ ಇರುವಂತಹ ದೊಡ್ಡ ಮೊತ್ತದ ಲಾಭವನ್ನು ಕೊಡುತ್ತದೆ.
SBI Bank FD Yojana ಇದರ ಒಂದು ಮುಖ್ಯವಾದಂತ ಲಾಭಗಳು,
ಇದರಲ್ಲಿ ಸಂಪೂರ್ಣ ಭದ್ರತೆ ಇರುವ ಕಾರಣದಿಂದಾಗಿ ಇದನ್ನು ಅಧಿಕ ಮಂದಿ ಜನರು ಆಯ್ಕೆ ಮಾಡಿಕೊಳ್ಳುತ್ತಾರೆ ಏಕೆಂದರೆ ಸರ್ಕಾರಿ ಬ್ಯಾಂಕುಗಳಲ್ಲಿ ಆಗಿರುವಂತಹ ಎಸ್ ಬಿ ಐ ನಿಮ್ಮ ಹಣಗಳನ್ನು 100% ರಷ್ಟು ಸೇಫ್ಟಿ ಆಗಿ ಇಡುತ್ತದೆ.
ಗ್ಯಾರೆಂಟಿ ಆದಾಯ ಇದರಲ್ಲಿ ಇರುತ್ತದೆ ಮಾರುಕಟ್ಟೆಗಳಲ್ಲಿ ಏರಿಳಿತಗಳು ಸಮಯ ಸಹಜವೇ ಆಗಿರುತ್ತದೆ ಆದ ಕಾರಣ ದಂದಾಗಿ ಯಾರು ಹೇಳಲು ಆಗುವುದಿಲ್ಲ ಆದ್ದರಿಂದ ಇದರಲ್ಲಿ ಗ್ಯಾರಂಟಿ ಆದಾಯ ಸಿಗುತ್ತದೆ
ವಿವಿಧ ಅವಧಿಗಳು ಇದರಲ್ಲಿ ಒಳಗೊಂಡಿರುತ್ತದೆ ಏಳು ದಿನಗಳಿಂದ 10 ವರ್ಷಗಳ ವರೆಗೆ ನೀವು ಎಫ್ ಡಿ ಯನ್ನು ಮಾಡಲು ನಿಮಗೆ ಅವಕಾಶ ಇದೆ.
ಹಿರಿಯರಿಗೆ ಇದು ಆದಷ್ಟು ಅಧಿಕ ಲಾಭವನ್ನು ನೀಡುತ್ತದೆ, ಹಿರಿಯ ನಾಗರಿಕರಿಗೆ ಅಧಿಕವಾದಂತ ಬಡ್ಡಿಯೂ ಸಹ ನೀಡುತ್ತದೆ
ಇದರಲ್ಲಿ ಅತಿಯಾದಂತಹ ಸಾಲ ಸೌಲಭ್ಯಗಳು ಸಹ ಸಿಗುತ್ತದೆ ಎಫ್ಡಿಎ ಮೇಲೆ ನೀವು ಸಾಲ ಪಡೆಯುವಂತಹ ಅವಕಾಶಗಳು ನಿಮಗೆ ಸಿಗುತ್ತದೆ.
ಯಾರು ಈ ಒಂದು ಯೋಜನೆ ಅಡಿಯಲ್ಲಿ ಹೂಡಿಕೆಯನ್ನು ಮಾಡಬಹುದು ?
ಈ ಕೆಳಕಂಡ ವ್ಯಕ್ತಿಗಳಿಗೆ ಮಾತ್ರ ಈ ಒಂದು ಯೋಜನೆ ಸೂಕ್ತ,
ಮಧ್ಯಮ ವರ್ಗದ ಕುಟುಂಬಗಳಿಗೆ
ನಿವೃತ್ತ ಹೊಂದಿದ ಹಿರಿಯ ನಾಗರಿಕರಿಗೆ
ಸುರಕ್ಷತೆಯನ್ನು ಬಯಸಿಕೊಂಡು ಹೂಡಿಕೆ ಮಾಡುವವರಿಗೆ
ಮಕ್ಕಳ ಭವಿಷ್ಯವನ್ನು ನೆನೆದುಕೊಂಡು ಹಣ ಉಳಿಕೆ ಮಾಡಲು ಇಷ್ಟಪಡುವವರಿಗೆ.
SBI Bank FD ತೆರೆ ಯುವಂತಹ ವಿಧಾನ
ನೀವು ಎಸ್ ಬಿ ಐ ಎಫ್ ಡಿ ಯನ್ನು ಈ ಮಾರ್ಗಗಳನ್ನು ಅನುಸರಿಸಿಕೊಂಡು ಸುಲಭವಾಗಿ ತೆರೆದುಕೊಳ್ಳಬಹುದು,
ಬ್ಯಾಂಕ್ ಶಾಖೆ
ಯಾವುದೇ ನಿಮ್ಮ ಹತ್ತಿರದ SBI ಶಾಖೆಗೆ ಭೇಟಿ ನೀಡಿ ಮೊದಲು
ನಂತರ ಅವರು ನೀಡುವಂತಹ ಅರ್ಜಿಯನ್ನು ಭರ್ತಿ ಮಾಡಿಕೊಳ್ಳಿ.
ಆನ್ಲೈನ್,
SBI Net Banking ಇದನ್ನು ಬಳಸಿಕೊಳ್ಳಿ
YONO App ಮುಖಾಂತರ ನೀವು ಅರ್ಜಿ ಸಲ್ಲಿಸಿ.
FD ಮಾಡುವುದಕ್ಕಿಂತ ಮೊದಲು ನೀವು ಗಮನಿಸಿಕೊಳ್ಳಬೇಕಾದಂತಹ ಅಂಶಗಳು,
ಸರಿಯಾದ ಅವಧಿಯನ್ನು ಆಯ್ಕೆಮಾಡಿಕೊಳ್ಳಿ
ಮಧ್ಯಮದಲ್ಲಿ ನೀವು ಹಣ ತೆಗೆದರೆ ನಿಮಗೆ ದಂಡವನ್ನು ವಿಧಿಸಲಾಗುವುದು.
ತೆರಿಗೆ ನಿಯಮಗಳನ್ನು ತಿಳಿದುಕೊಂಡು ನಂತರ ಅರ್ಜಿಗಳನ್ನು ಸಲ್ಲಿಸಿ
ನಿಮ್ಮ ಹಣಕಾಸಿನ ಗುರಿಗೆ ತಕ್ಕಂತೆ ಹೂಡಿಕೆಯನ್ನು ಮಾಡುವುದು ನಿಗದಿಪಡಿಸಿಕೊಳ್ಳಿ.
FD vs ಇತರೆ ಹೂಡಿಕೆಗಳು
Deposit Risk Profit
Fixed deposit low fixed
share market. High High
Mutual fund Medium High
FD ಈ ಒಂದು ಹೂಡಿಕೆ ತುಂಬಾ ಸಂರಕ್ಷಣೆಯಿಂದ ಕೂಡಿರುವುದು ಹಾಗೆ ಲಾಭ ಮಿತವಾಗಿರುವುದು.
ತಜ್ಞರ ಕೆಲವು ಸಲಹೆಗಳು ಇಲ್ಲಿವೆ
ದೀರ್ಘಾವಧಿ FD ಇದು ತುಂಬಾ ಉತ್ತಮವಾಗಿದೆ
ನಿಮ್ಮ ಒಂದು ಹಣವನ್ನು ವಿಭಜನೆ ಮಾಡಿ ಹೂಡಿಕೆ ಮಾಡಿಕೊಳ್ಳುವುದು ಕಲಿಯಿರಿ
ತೆರಿಗೆ ಉಳಿತಾಯ FD (5years)ಇದನ್ನು ಆದಷ್ಟು ಪರಿಗಣಿಸಿಕೊಳ್ಳಿ
ಇದು ಹಿರಿಯರಿಗೆ ತುಂಬಾ ಉತ್ತಮವಾದಂತಹ ಆಯ್ಕೆಯಲ್ಲಿ ಒಂದಾಗಿದೆ.
FAQ
SBI Bank FD ಇದರಲ್ಲಿ ಕನಿಷ್ಠಪಕ್ಷ ಎಷ್ಟು ಹಣ ಇರಬೇಕು?
ಸಾವಿರದಿಂದ ಹಿಡಿದು FD ನೀವು ಆರಂಭಿಸಬಹುದು.
FD ಮೇಲೆ ತೆರಿಗೆ ಎಂಬುದು ಸಿಗುತ್ತದೆಯೇ?
ಹೌದು, ಬಡ್ಡಿ ನಿಮಗೆ ರೂ 40,000 ಮೀರಿದರೆ ನಿಮಗೆ ಟಿಡಿಎಸ್ ಅನ್ವಯವಾಗುತ್ತದೆ ಅಷ್ಟೇ.
ಮಧ್ಯದಲ್ಲಿ ಹಣ ತೆಗೆದುಕೊಳ್ಳಲು ಸಾಧ್ಯ ಆಗುತ್ತದೆಯೇ?
ಹೌದು, ಆದರೆ ಪೆನಾಲ್ಟಿ ಎಂದರೆ ದಂಡವನ್ನು ವಿಧಿಸಲಾಗುವುದು ಅದನ್ನು ಚೆಕ್ ಮಾಡಿಕೊಂಡು ತೆಗೆದುಕೊಳ್ಳಿ.
ಹಿರಿಯರಿಗೆ ಅಧಿಕ ಲಾಭ ಇದೆ ಎಂದು ಹೇಗೆ ಹೇಳವಿರಿ?
ಹೌದು ಹಿರಿಯರಿಗೆ ಅಧಿಕ ಲಾಭ ಅದು ಹೇಗೆಂದರೆ ಅವರಿಗೆ 0.5 0% ಅಧಿಕವಾದಂತಹ ಬಡ್ಡಿ ಸಿಗಲಿದೆ.
FD ಇದರ ಮೇಲೆ ಸಾಲ ಸಿಗುವ ಅವಕಾಶಗಳು ಇದೆಯೇ?
ಹೌದು ಎಫ್ ಡಿ ಮೊತ್ತದ ಮೇಲೆ 90% ವರೆಗೆ ಸಾಲ ಪಡೆಯಬಹುದು
ಸಾರಾಂಶ conclusion
ಎಲ್ಲವನ್ನು ಸ್ನೇಹಿತರೆ ನೀವು ನೋಡಿದಾಗ ಎರಡು ಲಕ್ಷ ಹಣವನ್ನು ನೀವು ಹೂಡಿಕೆ ಮಾಡಿದಲ್ಲಿ ಮೂರು ವರ್ಷಗಳಿಗೆ ಬ್ಯಾಂಕ್ FD ಇದರಲ್ಲಿ ನೀವು ಹೂಡಿಕೆ ಮಾಡಿದಲ್ಲಿ ನಿಮಗೆ ಸಂರಕ್ಷಿತವಾದಂತಹ ಹಣ ರು 40,000 ಕ್ಕಿಂತ ಅಧಿಕ ಲಾಭವನ್ನು ನೀವು ಪಡೆಯಲು ನಿಮಗೆ ಸಾಧ್ಯವಾಗುತ್ತದೆ ಇದು ಅಧಿಕ ರಿಸ್ಕ್ ತೆಗೆದುಕೊಳ್ಳಲು ಇಷ್ಟ ಇಲ್ಲದವರಿಗೆ ತುಂಬಾ ಉತ್ತಮವಾದಂತಹ ಆಯ್ಕೆಗಳಲ್ಲಿ ಇದಾಗಿದೆ.
ನೀವು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹಣವನ್ನು ಉಳಿಸಿಕೊಳ್ಳಬೇಕು ಎಂದು ನೀವು ಆಲೋಚನೆ ಮಾಡುತ್ತಿದ್ದಲ್ಲಿ ಎಸ್ ಬಿ ಐ ಬ್ಯಾಂಕ್ ಎಫ್ ಡಿ ಇದು ಒಂದು ನಂಬಿಕೆಯಾದಂತಹ ಹೂಡಿಕೆ ಮಾರ್ಗ ಆಗಿದೆ ಹಾಗೆಯೇ ಮಾರುಕಟ್ಟೆಯ ಅನಿಸ್ತಿದೆಯ ನಡುವೆ ಶಾಂತಿ ಮತ್ತು ಭದ್ರತೆಯನ್ನು ಕೊಡುವಂತಹ ಯೋಜನೆಗಳಲ್ಲಿ ಇದು ಮುಖ್ಯವಾದದ್ದು ಹಿಂದೆ ನಿಮ್ಮ ಹತ್ತಿರದ ಎಸ್ ಬಿ ಐ ಶಾಖೆಗೆ ಭೇಟಿ ನೀಡಿ ಹೂಡಿಕೆಯನ್ನು ಪ್ರಾರಂಭ ಮಾಡಿ.