BEL Recruitment 2026.. BEL ನಲ್ಲಿ 43 ಹಿರಿಯ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅಧಿಕೃತ ನೇಮಕಾತಿ ಬಿಡುಗಡೆ ಆಗಿದೆ…. ಮಾಜಿ ಸೈನಿಕರಿಗೂ ಸಹ ಇದು ಶುಭ ಸುದ್ದಿ…
Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ ಬಿಇಎಲ್ ನಲ್ಲಿ 43 ಹಿರಿಯ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅಧಿಕೃತ ನೇಮಕಾತಿ ಬಿಡುಗಡೆಯಾಗಿದೆ ಮಾಜಿ ಸೈನಿಕರಿಗೂ ಸಹ ಇದು ಒಂದು ಒಳ್ಳೆಯ ಅವಕಾಶ ಸಿಗಲಿದೆ ಇಲ್ಲಿದೆ ಪೂರ್ತಿ ಮಾಹಿತಿ..
BEL Recruitment 2026 ನಮ್ಮ ಭಾರತ ಸರ್ಕಾರದಲ್ಲಿ ರಕ್ಷಣಾ ಸಚಿವಾಲಯಗಳ ಅಡಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವಂತಹ ಪ್ರತಿಷ್ಠಿತವಾದ ನವರತ್ನ ಕಂಪನಿಗಳಲ್ಲಿ ಒಂದಾದಂತಹ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ (Bharat electronics limited) ಇದು ಈಗಿನ ಹೊಸ ಉದ್ಯೋಗದ ಪ್ರಕಟಣೆಗಳನ್ನು ನೇಮಕಾತಿಯ ವಿಶೇಷವಾಗಿ ಭಾರತೀಯ ವಾಯುಪಡೆಗಳಲ್ಲಿ ಸೇವೆ ಸಲ್ಲಿಸಲು ನಿವೃತ್ತಿ ಹೊಂದಿರುವಂತಹ ಮಾಜಿ ಸೈನಿಕರಿಗೂ ಸಹ ಇದು ಮೀಸಲಾತಿ ನೀಡಿದ್ದು ಹಿರಿಯ ಸಹಾಯಕ ಇಂಜಿನಿಯರ್ ಹುದ್ದೆಗಳಿಗಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ.
ನೀವು ರಕ್ಷಣಾ ಕ್ಷೇತ್ರಗಳಲ್ಲಿ ಸುದೀರ್ಘ ಅನುಭವಗಳನ್ನು ಹೊಂದಿದ್ದು ನಿವೃತ್ತಿಯ ನಂತರ ನೀವು ಒಂದು ಪ್ರತಿಷ್ಠಿತ ಸರ್ಕಾರಿ ಸಂಸ್ಥೆಗಳಲ್ಲಿ ನಿಮ್ಮ ಒಂದು ವೃತ್ತಿ ಜೀವನವನ್ನು ಮುನ್ನಡೆಸಲು ನೀವು ಬಯಸಿದ್ದಾದಲ್ಲಿ ಇದು ನಿಮಗೆ ಒಂದು ಅತ್ಯುತ್ತಮವಾದಂತಹ ಅವಕಾಶ ಆಗಿದೆ ಈ ಒಂದು ಲೇಖನದಲ್ಲಿ ನಾವು ನಿಮಗೆ ಈ ಒಂದು ನೇಮಕಾತಿಯ ಪರಿಪೂರ್ಣವಾದಂತಹ ಮಾಹಿತಿ ವಿದ್ಯಾರ್ಹತೆ ವಯೋಮಿತಿ ಹಾಗೂ ಸಂಬಳ ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎಂಬುದು ಈ ಒಂದು ಲೇಖನದಲ್ಲಿ ಪೂರ್ತಿಯಾಗಿ ತಿಳಿಸಿ ಕೊಡುತ್ತೇವೆ
ಬಿಇಎಲ್ ನೇಮಕಾತಿಯ ಪರಿಪೂರ್ಣ ವಿವರ
Information Details
| Centre name Bharat electronic limited |
| Job name Assistant engineer E1 grade |
| Total jobs 43 |
| Job place Bangalore Ghaziabad and PAN India project site |
| Application type online post |
| Last date apply. 18 May 2026 |
| Website www.bel.india.in |
(Vacancy distribution details) ಹುದ್ದೆಗಳ ವಿವರಗಳು
ಈ ಒಂದು ನೇಮಕಾತಿ ಅಡಿಯಲ್ಲಿ ಒಟ್ಟು 43 ಹುದ್ದೆಗಳು ಇದೆ ಹಾಗೆ ಅವುಗಳನ್ನು ಕೆಲವು ವರ್ಗಗಳಿಗೆ ಈ ಕೆಳಕಂಡಂತೆ ಮೀಸಲು ಇಡಲಾಗಿದೆ.
ಸಾಮಾನ್ಯ ವರ್ಗ 22 ಹುದ್ದೆಗಳು
ಇತರೆ ಹಿಂದುಳಿದ ವರ್ಗ 11 ಹುದ್ದೆಗಳು
ಪರಿಶಿಷ್ಟ ಜಾತಿ ಏಳು ಹುದ್ದೆಗಳು
ಪರಿಶಿಷ್ಟ ಪಂಗಡ ಮೂರು ಹುದ್ದೆಗಳು
ವಿಕಲಚೇತನರು ಅದು ಸರ್ಕಾರಿ ನಿಯಮಗಳ ಅನುಸಾರವಾಗಿ ಮೀಸಲಾತಿ ಇರುವುದು.
ಅರ್ಹತೆಯ ಮಾನದಂಡಗಳು
BEL ಈ ಒಂದು ಹುದ್ದೆಗಳಿಗೆ ಸೇರ್ಪಡೆಗೊಳ್ಳಲು ಕೆಲವು rules and regulations ಅರ್ಹತಾಮಾನ ತಂಡಗಳನ್ನು ಖಚಿತಪಡಿಸುಕೊಂಡಿದ್ದಾರೆ.
ಶೈಕ್ಷಣಿಕ ಅರ್ಹತೆ (education qualification)
ಅಭ್ಯರ್ಥಿಗಳು ಅರ್ಹತೆ ಹೊಂದಿರುವಂತಹ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಎಲೆಕ್ಟ್ರಾನಿಕ್ಸ್ ಇನ್ ಇಂಜಿನಿಯರಿಂಗ್ (diploma in electronics engineering) ಇದಕ್ಕೆ ಅವರು ಈ ವಿಷಯಗಳಲ್ಲಿ ಮೂರು ವರ್ಷಗಳ ಡಿಪ್ಲೋಮವನ್ನು ಹೊಂದಿರಬೇಕು
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಡಿಪ್ಲೋಮೋದಲ್ಲಿ ಕನಿಷ್ಠಪಕ್ಷ first class ಇದರಲ್ಲಿ ಪಾಸಾಗಿರಬೇಕು.
ವೃತ್ತಿಪರ ಅನುಭವ ಮತ್ತು ರಾಂಕ್( experience and rank)
ಈ ಒಂದು ನೇಮಕಾತಿಯ ಹುದ್ದೆಗಳು ಕೇವಲ ಭಾರತೀಯ ವಾಯುಪಡೆಯಲ್ಲಿ( IAF) ಸೇವೆ ಮಾಡಿದಂತಹ ಅಭ್ಯರ್ಥಿಗಳಿಗೆ ಮಾತ್ರ ಪರಿಮಿತವಾಗಿದೆ ಬೇರೆ ಯಾರಿಗೂ ಅಲ್ಲ
ಅಭ್ಯರ್ಥಿಯು ಕನಿಷ್ಠಪಕ್ಷ ಕಿರಿಯ ನಿಯೋಜಿತ ಅಧಿಕಾರಿ (junior warrant officer (JWO) ಅಥವಾ ಅದಕ್ಕಿಂತ ಅಧಿಕವಾದಂತಹ ದರ್ಜೆ ಅಧಿಕಾರಿಯಾಗಿ ಅವರು ಸೇವೆ ಸಲ್ಲಿಸ ಇರಬೇಕು
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಟ ಪಕ್ಷ 15 ವರ್ಷಗಳ ಕಾಲಘಟ್ಟದಲ್ಲಿ ರಕ್ಷಣಾ ಸೇವೆಯ ಅಲ್ಲಿ ಅನುಭವವನ್ನು ಕಡ್ಡಾಯವಾಗಿ ಪಡೆದಿರಬೇಕು.
ವಯೋಮಿತಿ (age limit)
ವಿವಿಧ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಟ ಪಕ್ಷ ವಯೋಮಿತಿಯನ್ನು ಈ ಕೆಳಕಂಡಂತೆ ನಿಗದಿಯನ್ನು ಮಾಡಿದ್ದಾರೆ.
ಸಾಮಾನ್ಯ ವರ್ಗದವರಿಗೆ (General / EWS )50 ವರ್ಷಗಳು
OBC candidates ಅಭ್ಯರ್ಥಿಗಳಿಗೆ 53 ವರ್ಷಗಳು
SC/ST ಅಭ್ಯರ್ಥಿಗಳಿಗೆ 55 ವರ್ಷಗಳು
ಮಾಜಿ ಸೈನಿಕ ವರ್ಗದವರಿಗೆ ಮತ್ತು ವಿಕಲಚೇತನರಿಗೆ ಸರ್ಕಾರದ ನಿಯಮಗಳ ಅನುಸಾರವಾಗಿ ಇರುತ್ತದೆ
ಸಂಬಳ ಮತ್ತು ಇತರೆ ಸೌಕರ್ಯಗಳು (salary details and benefits)
ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ಸ್ವಾಮ್ಯತೆ ಸಂಸ್ಥೆಗಳಿಂದ ಉತ್ತಮವಾದಂತಹ ಸಂಬಳವು ಸಿಗುವುದು.
ಮಾಸಿಕ ಸಂಬಳ ರೂ 30,000 ದಿಂದ ರೂ. 1,20,000
ಇತರೆ ಭತ್ಯ ಗಳು ಮೂಲವೇತನದ ಜೊತೆಗೆ ತುಟ್ಟಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ HRA, ವಾರ್ಷಿಕ ಮೂಲವೇ ತನ 35% ರಷ್ಟುಪಾರ್ಕ್ರ್ಕ್ ಗಳು ದೊರೆಯಲಿವೆ.
ಇನ್ನಷ್ಟು ಅಧಿಕ ಸೌಲಭ್ಯಗಳು
ವೈದ್ಯಕೀಯ ವೆಚ್ಚಗಳು ಮರುಪಾವತಿ , ಗ್ರೂಪ್ ಇನ್ಸೂರೆನ್ಸ್ ಪ್ರಾವಿಡೆಂಟ್ ಪಂಡ್ ಮತ್ತು ಗ್ರಾಚುಟಿ ಸೌಲಭ್ಯಗಳು ಕಂಪನಿಯ ನಿರ್ಮಾಣ ಅನುಸಾರವಾಗಿ ಲಭ್ಯ ಇರುವುದು.
ಸೇವಾ ಅವಧಿಗಳು
ಇದು ನಿಗದಿತ ಅವಧಿಯ ಪ್ರಕಾರ ನೇಮಕಾತಿ ಒಳಪಟ್ಟಿದೆ ಮತ್ತು ಒಟ್ಟು ಇದರಲ್ಲಿ ಸೇವಾ ಅವಧಿಯು 15 ವರ್ಷಗಳ ಪಾಟು ಇರುತ್ತದೆ ಮತ್ತು ಅಭ್ಯರ್ಥಿಗೆ 60 ವರ್ಷ ವಯಸ್ಸು ಆಗುವವರೆಗೂ ಸಹ ಇರುವುದು ಪ್ರತಿ ಐದು ವರ್ಷಗಳಿಗೆ ಒಮ್ಮೆ ಈ ಒಂದು ಅಭ್ಯರ್ಥಿಯು ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಿ ಸೇವೆಗಳನ್ನು ಮುಂದುವರಿಸಲಾಗುವುದು.
ಆಯ್ಕೆ ಪ್ರಕ್ರಿಯೆ
BEL ಈ ಒಂದು ನೇಮಕಾತಿಯ ಪ್ರಕಾರ ಎರಡು ಹಂತಗಳಲ್ಲಿ ಒಳಗೊಂಡಿರುತ್ತದೆ.
ಲಿಖಿತ ಪರೀಕ್ಷೆ written exam
ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು ಇದರಲ್ಲಿ ತಾಂತ್ರಿಕ ಜ್ಞಾನವನ್ನು ಮತ್ತು ಸಾಮಾನ್ಯ ಜ್ಞಾನವನ್ನು ಅದರ ಸಾಮರ್ಥ್ಯವನ್ನು ಪರೀಕ್ಷೆ ಮಾಡಲಾಗುವುದು.
ಸಂದರ್ಶನ interview
ಹಾಗೆಯೇ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಹುದ್ದೆಗಳನ್ನು 1:7ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಸುತ್ತಾರೆ
ಪರೀಕ್ಷೆಯ ಸಿದ್ಧತೆಗಳು (ಕೆಲವೊಂದು ಸಲಹೆಗಳು)
ಅಭ್ಯರ್ಥಿಗಳು ಮಾಜಿ ಸೈನಿಕರಾಗಿದ್ದರೆ ಅವರಿಗೆ ಬಹಳ ದಿನಗಳ ಕಾಲ ನಂತರ ಅವರು ಪರೀಕ್ಷೆಯನ್ನು ಬರೆಯುವುದು ಅವರಿಗೆ ಸ್ವಲ್ಪ ಕಷ್ಟಕರ ಆಗಿರಬಹುದು ಆದ ಕಾರಣದಿಂದ ಈ ಕೆಳಕಂಡ ಕೆಲವು ಹಂತಗಳನ್ನು ಅನುಸರಿಸಿ.
ಪಠ್ಯಕ್ರಮದ ಅರಿವು
ಎಲೆಕ್ಟ್ರಾನಿಕ್ಸ್ ಡಿಪ್ಲೋಮಾ ಮಟ್ಟದ ಮೂಲಭೂತ ವಿಷಯಗಳ ಮೇಲೆ ಕೆಲವೊಂದು ಅಧಿಕವಾದಂತಹ ಮಾಹಿತಿಗಳನ್ನು ಸಂಗ್ರಹಿಸಿ. Basic electronics and digital electronics and communication systems
ಸಾಮಾನ್ಯ ಜ್ಞಾನ
ಪ್ರಚಲಿತ ವಿದ್ಯಮಾನಗಳು ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಇತ್ತೀಚಿನ ಸುದ್ದಿಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ.
ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿ
ಹಿಂದಿನ ಸಾರಿನ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುತ್ತಾ ಇರಿ ಈ ಪ್ರಶ್ನೆ ಮಾದರಿಯನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯಕಾರಿ ಆಗಿರುತ್ತದೆ
ಸಮಯ ನಿರ್ವಹಣೆ
ಲಿಖಿತ ಪರೀಕ್ಷೆಯಲ್ಲಿ ನಿಮಗೆ ಆದಷ್ಟು ಬೇಗ ವೇಗವಾಗಿ ಉತ್ತರಹಿಸಲು ಅಭ್ಯಾಸವನ್ನು ಮಾಡಿಕೊಳ್ಳಿ
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಯಾವುದೇ ತರಹದ ಇಲ್ಲ ಈ ಕೆಳಕಂಡ ಹಂತಗಳನ್ನು ಅನುಸರಿಸಿ ಆಫ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಿ.
ಅರ್ಜಿ ಡೌನ್ಲೋಡ್
BEL ಅಧಿಕೃತ ವೆಬ್ಸೈಟ್ ಗೆ ಮೊದಲು ಭೇಟಿ ನೀಡಿ ನಿಗದಿತ ಅರ್ಜಿ ನಮೂನೆಯ ಪ್ರತಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ
ಮಾಹಿತಿ ಭರ್ತಿ
ನೀವು ಅರ್ಜಿಗಳಲ್ಲಿ ಎಲ್ಲಾ ತರಹದ ಮಾಹಿತಿಗಳನ್ನು ವಿವರಗಳನ್ನು ಭರ್ತಿ ಮಾಡಬೇಕಾಗಿ ಬರುತ್ತದೆ ಉದಾಹರಣೆಗೆ ನಿಮ್ಮ ಹೆಸರು ನಿಮ್ಮ ವಿಳಾಸ ಸೇವೆ ಸ್ಪಷ್ಟವಾಗಿ ತಿಳಿಸಿ
ದಾಖಲೆಗಳನ್ನು ಸೇರಿಸಿ
| SSLC marks card |
| Diploma marks card and certificate |
| IAF discharge and service certificate |
| Caste certificate |
| Aadhar Card and PAN card |
ಕವರ್ ಮೇಲೆ ಬರೆಯಿರಿ
ಅರ್ಜಿಯನ್ನು ಹಾಕುವಂತಹ ಕವರ್ ಮೇಲೆ ದೊಡ್ಡ ಅಕ್ಷರಗಳಲ್ಲಿ application for the post of sr. Assistant engineer E1 grade / RADAR SBU ಎಂದು ಬರೆಯಿರಿ.
ವಿಳಾಸಕ್ಕೆ ಕಳುಹಿಸಿ
ಈ ಅರ್ಜಿಯನ್ನು ಕೇವಲ ಸ್ಪೀಡ್ ಪೋಸ್ಟ್ ಅಥವಾ ರಿಜಿಸ್ಟರ್ ಪೋಸ್ಟ್ ಮುಖಾಂತರ ಕಳುಹಿಸಬೇಕು.
ಮುಖ್ಯ ದಿನಾಂಕಗಳು
ಆದಿ ಸೂಚನೆಯ ಹೊರಬಂದಂತಹ ದಿನಾಂಕ ಏಪ್ರಿಲ್
2026.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18 ಮೇ 2026
Official links
Notification https://bel-india.in/job-notifications/
websitehttps://bel-india.in/
Frequently asked questions FAQ
ಈ ಹುದ್ದೆಗಳಿಗೆ ಸಾಮಾನ್ಯ ಅಭ್ಯರ್ಥಿಗಳು ಅರ್ಜಿಗಳು ಸಲ್ಲಿಸಬಹುದೇ?
ಇಲ್ಲ ನೇಮಕಾತಿಯ ಪ್ರಕಾರ ಕೇವಲ ಭಾರತೀಯ ವಾಯುಪಡೆಯಲ್ಲಿ ಸೇವೆ ಮಾಡಿದಂತಹ ನಿವೃತ್ತರಾಗಿ ಮಾಜಿ ಸೈನಿಕರಿಗೆ ಮಾತ್ರ ಈ ಒಂದು ಅವಕಾಶ ಸೀಮಿತ.
ಅರ್ಜಿ ಸಲ್ಲಿಸಲು ಶುಲ್ಕ ನೀಡಬೇಕೆ?
ಅಧಿಸೂಚನೆಯ ಪ್ರಕಾರ ಅರ್ಜಿ ಶುಲ್ಕ ಬಗ್ಗೆ ಹುಲ್ಲೇಖನ ಇಲ್ಲದಿದ್ದರೆ ನೀವು ಯಾವುದೇ ತರಹದ ನೀಡಬೇಕಿಲ್ಲ ಆದರೆ ಒಮ್ಮೆ ನೀವು ಅಧಿಕೃತ ವೆಬ್ಸೈಟ್ ಅನ್ನು ಪರಿಶೀಲನೆ ಮಾಡಿ.
ಕೆಲಸ ಸ್ಥಳ ಎಲ್ಲಿರುತ್ತದೆ ಎಂದು ತಿಳಿದುಕೊಳ್ಳಬಹುದೇ ?
ಪ್ರಥಮವಾಗಿ ಬೆಂಗಳೂರು ಮತ್ತು ಗಾಜಿಯಾಬಾದ್ ಕಾಂಪ್ಲೆಕ್ಸ್ ಗಳಲ್ಲಿ ಇರುತ್ತದೆ ಅದರ ಅನುಗುಣವಾಗಿ ಭಾರತಾದ್ಯಂತ ಎಲ್ಲಿ ಬೇಕಾದರೂ ನಿಯೋಜನೆ ಮಾಡಬಹುದು.
15 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಕೆ ಮಾಡಿದವರು ಈ ಒಂದು ಹುದ್ದೆಗೆ ಅರ್ಹತೆ ಹೊಂದಿದವರೇ?
ಇಲ್ಲ 15 ವರ್ಷಗಳ ಕಾಲ ಕಡ್ಡಾಯ ಮುಖ್ಯವಾಗಿ ಇರುವುದು ಈ ಒಂದು ಹುದ್ದೆಯಲ್ಲಿ ಇವರು ಐಏಎಫ್ ನಲ್ಲಿ ಸೇವೆ ಸಲ್ಲಿಸಿರುವುದು ಕಡ್ಡಾಯವಾಗಿರಬೇಕು.
ಸಾರಾಂಶ conclusion
ನಮ್ಮ ಭಾರಾದ್ಯಂತ ಸರ್ಕಾರವು ರಕ್ಷಣಾ ಇಲಾಖೆಯ ಸಂಸ್ಥೆಯಲ್ಲಿ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಇದರಲ್ಲಿ ಉದ್ಯೋಗ ಪಡೆಯುವುದು ಅತಿ ಒಂದು ಸುಲಭ ವಿಷಯ ಅಲ್ಲ ಹಾಗೆಯೇ ಯಾವುದೇ ಒಂದು ಅಭ್ಯರ್ಥಿಗೂ ಸಹ ಈ ಒಂದು ಉದ್ಯೋಗವನ್ನು ಗಳಿಸಿದರೆ ಅದು ಅವರ ಪಾಲಿಗೆ ಒಂದು ಹೆಮ್ಮೆಯ ವಿಷಯ ಆಗಿರುತ್ತದೆ ಈ ಒಂದು ನೇಮಕಾತಿಯಲ್ಲಿ ಕೇವಲ ಒಂದು ಕೆಲಸ ಮಾತ್ರ ಇರುವುದಿಲ್ಲ ಅದರ ಬದಲಿಗೆ ದೇಶದ ಒಂದು ಸಂರಕ್ಷಣೆ ತಾಂತ್ರಿಕವಾಗಿ ಕೊಡುಗೆ ನೀಡುವಂತಹ ಒಂದು ಮಹತ್ತರ ಅವಕಾಶ ಇದಾಗಿದೆ.
ಯುವ ಸೈನಿಕರ ಅನುಭವಕ್ಕೆ ಮನ್ನಣೆ ಈ ಒಂದು ಹುದ್ದೆಯು ವಿಶೇಷವಾಗಿ ಭಾರತೀಯ ವಾಯುಪಡೆಯಲ್ಲಿ ಕನಿಷ್ಠಪಕ್ಷ 15 ವರ್ಷಗಳ ಕಾಲಘಟ್ಟವಗಿ ಅವರು ಸೇವೆ ಸಲ್ಲಿಸಿದ ವರಿಗೆ ಮಾತ್ರ ಇದು ಮೀಸಲಾತಿ ಇಡುವುದು ಹಾಗೆಯೇ ವಾಯುಪಡೆಯಲ್ಲಿನ ಶಿಸ್ತು ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ನೈಪುಣ್ಯತೆಗಳನ್ನು ಪಡೆದಿರುವಂತಹ ಬಿಇಎಲ್ ಸಂಸ್ಥೆಯು ಸದುಪಯೋಗ ಮಾಡಿಕೊಂಡು ನೇಮಕಾತಿಯ ಪೂರಕ ಆಗಿರುವಂತದ್ದು. ನಂತರ ಇದು ಸಹ ಗೌರವಯುತ ಜೀವನ ನೀಡುವುದು ಮತ್ತು ರಾಷ್ಟ್ರಸವೆಯನ್ನು ಸಹ ಕೊಡುವುದಕ್ಕೆ ಇದು ಉತ್ತಮ ಅವಕಾಶ.