ಕರ್ನಾಟಕದ ಅಂಗನವಾಡಿ ನೇಮಕಾತಿ 2026…412 ಹುದ್ದೆಗಳಿಗೆ ಅರ್ಜಿ ಆಹ್ವಾನ, ಯಾವುದೇ ಪರೀಕ್ಷೆ ಇಲ್ಲ.. ಈ ಕ್ಷಣವೇ ಅಪ್ಲೈ ಮಾಡಿ

ಕರ್ನಾಟಕದ ಅಂಗನವಾಡಿ ನೇಮಕಾತಿ 2026…412 ಹುದ್ದೆಗಳಿಗೆ ಅರ್ಜಿ ಆಹ್ವಾನ, ಯಾವುದೇ ಪರೀಕ್ಷೆ ಇಲ್ಲ.. ಈ ಕ್ಷಣವೇ ಅಪ್ಲೈ ಮಾಡಿ

Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ ಅಂಗನವಾಡಿ ಕ್ಷೇತ್ರದಲ್ಲಿ 412 ಹುದ್ದೆಗಳಿಗೆ ಅರ್ಜಿ ಆಹ್ವಾನ ಆಗಿದೆ ಯಾವುದೇ ತರಹದ ಲಿಖಿತ ಪರೀಕ್ಷೆ ಇಲ್ಲ ಈ ಕ್ಷಣವೇ ಅಪ್ಲೈ ಮಾಡಿ.

ನಮ್ಮ ಒಂದು ಕರ್ನಾಟಕದ ಉದ್ಯೋಗವನ್ನು ಹುಡುಕುತ್ತಿರುವಂತಹ ಮಹಿಳೆಯರಿಗೆ ಇದು ಒಂದು ದೊಡ್ಡ ಮತದಾವಕಾಶ ಆಗಿದೆ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳಲ್ಲಿ ಕೆಲಸವನ್ನು ಮಾಡಲು ಬಯಸುವಂತಹ ಆಸಕ್ತಕರ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ ಈ ಒಂದು ನೇಮಕಾತಿಗಳ ಮುಖಾಂತರ ಒಟ್ಟು 412ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡುವಂತಹ ಯೋಜನೆ ಇದರಲ್ಲಿ ಇದೆ ವಿಶೇಷವಾಗಿ ನೀವು ನೋಡುವುದಾದರೆ ಈ ಒಂದು ನೇಮಕಾತಿಗಳಲ್ಲಿ ಯಾವುದೇ ತರಹದ ಬರವಣಿಗೆ ಪರೀಕ್ಷೆ ಇಲ್ಲದೆ ನೇರವಾಗಿ ಸಂದರ್ಶನ ನಡೆಯುವುದು ಮತ್ತು ಆಯ್ಕೆ ಆಗುವುದು ಈ ಒಂದು ನೋಟಿಫಿಕೇಶನ್ ನ ಮುಖ್ಯ ಆಕರ್ಷಣಕರ ವಿಷಯವಾಗಿದೆ ಹಾಗೆಯೇ 10ನೇ ತರಗತಿ ಅಥವಾ 12ನೇ ತರಗತಿ ಪಾಸ್ ಆಗಿರುವಂತಹ ಮಹಿಳೆಯರಿಗೆ ಇದು ಒಂದು ಸುವರ್ಣ ಅವಕಾಶಗಳಲ್ಲಿ ಒಂದಾಗಿದೆ.

ಅಂಗನವಾಡಿ ಉದ್ಯೋಗಗಳ ಮಹತ್ವ

ಅಂಗನವಾಡಿ ಕೇಂದ್ರಗಳು ಇದು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮಕ್ಕಳ ಅಭಿವೃದ್ಧಿಗೆ ಮತ್ತು ಮಹಿಳಾ ಆರೋಗ್ಯ ಮತ್ತು ಪೋಷಣ ಕಾರ್ಯಕ್ರಮಗಳನ್ನು ನಡೆಯುವಂತಹ ಮುಖ್ಯ ಕೇಂದ್ರಗಳಲ್ಲಿ ಒಂದಾಗಿವೆ. ಇದು ಕೆಲಸ ಮಾಡುವವರು ಸಮಾಜ ಸೇವೆಯಲು ಸಹ ಪ್ರಮುಖ ಪಾತ್ರಗಳನ್ನು ಹೊಂದಿರುತ್ತಾರೆ.

ಅಂಗನವಾಡಿ ಕೆಲಸ ಎಂದರೆ


ಮಕ್ಕಳ ಆರೈಕೆಯನ್ನು ಮಾಡುವುದು
ಗರ್ಭಿಣಿ ಮಹಿಳೆಯರ ಆರೈಕೆಗಳನ್ನು ಮಾಡುವುದು
ಪೋಷಣ ಯೋಜನೆಗಳಲ್ಲಿ ಭಾಗವಹಿಸುವುದು
ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ಒಳಗೊಂಡಿಸಿಕೊಳ್ಳುವುದು

ಕರ್ನಾಟಕದಲ್ಲಿನ ಅಂಗನವಾಡಿ ಹುದ್ದೆಗಳ ಪೂರ್ತಿ ವಿವರಗಳು
ಈ ಒಂದು ನೇಮಕಾತಿಗಳಲ್ಲಿ ಕೆಳಕಂಡ ಹುದ್ದೆಗಳು ಲಭ್ಯ ಇದೆ,

ಅಂಗನವಾಡಿ ಕಾರ್ಯಕರ್ತೆಯರು,
ಇವರು ಕೇಂದ್ರದ ಮುಖ್ಯ ಜವಾಬ್ದಾರಿಯನ್ನು ಹೊಂದಿರುತ್ತಾರೆ.
ಮಕ್ಕಳ ಮತ್ತು ಅವರ ಶಿಕ್ಷಣ ಆರೈಕೆ ಮಾಡುತ್ತಾರೆ.

ಅಂಗನವಾಡಿ ಸಹಾಯಕಿಯರು,
ಇವರು ಕಾರ್ಯಕರ್ತೆಗೆ ಸಹಾಯ ಮಾಡುತ್ತಾರೆ
ಆಹಾರ ವಿತರಣೆಗೆ ಮತ್ತು ಅದರ ನಿರ್ವಹಣೆ ಮಾಡೆಲ್ ಸಹಾಯ ಮಾಡುತ್ತಾರೆ

ಒಟ್ಟು ಹುದ್ದೆಗಳು 412
ಉದ್ಯೋಗ ಸ್ಥಳ ಬಂದು ಕರ್ನಾಟಕ, ಕಲ್ಬುರ್ಗಿ ಜಿಲ್ಲೆ

ದಿನಾಂಕದ ವಿಸ್ತರಣೆ ಮತ್ತು ಕೊನೆಯಾವಕಶ

ಈ ಒಂದು ನೇಮಕಾತಿಯಲ್ಲಿನ ಕೊನೆಯ ದಿನಾಂಕ ಮೊದಲು ಮುಗಿದಿದ್ದರೂ ಈಗ ಮತ್ತೆ ವಿಸ್ತರಣೆ ಮಾಡಲಾಗಿದೆ,
ಹೊಸ ಕೊನೆಯ ದಿನಾಂಕ ನೀವು ನೋಡುವುದಾದರೆ ಏಪ್ರಿಲ್ 30 2026.
ಈ ಒಂದು ದಿನಾಂಕದ ಒಳಗೆ ಅರ್ಜಿ ಸಲ್ಲಿಕೆ ಮಾಡದೆ ಇದ್ದರೆ ಅವರಿಗೆ ಅವಕಾಶ ತಪ್ಪುತ್ತದೆ.

ಶೈಕ್ಷಣಿಕ ಅರ್ಹತೆ

ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು,

ಕನಿಷ್ಠಪಕ್ಷ 10ನೇ ತರಗತಿ ಪಾಸ್ ಆಗಿರಬೇಕು.
ನಂತರ 12ನೇ ತರಗತಿ ಪಾಸ್ ಆದವರಿಗೆ ಹೆಚ್ಚುವರಿ ಅಧಿಕಾರವಿರುತ್ತದೆ.

ಈ ಒಂದು ಹುದ್ದೆಗಳಿಗೆ ಹೆಚ್ಚಿನ ವಿದ್ಯಾರ್ಥಿಯ ಅಗತ್ಯ ಇರುವುದಿಲ್ಲ.

ವಯೋಮಿತಿ

ಕನಿಷ್ಠಪಕ್ಷ 19 ವರ್ಷಗಳು
ಗರಿಷ್ಟ ಪಕ್ಷ 35 ವರ್ಷಗಳು


ಮೀಸಲಾತಿಗಳ ಪ್ರಕಾರ ವಯೋಮಿತಿ ಸಡಲಿಕ್ಕೆ ಇರುತ್ತದೆ

ಯಾರು ಈ ಒಂದು ಹುದ್ದೆಗಳಿಗೆ ಅರ್ಜಿ ಹಾಕಬಹುದು?

ಈ ಒಂದು ನೇಮಕಾತಿಯು ಮುಖ್ಯವಾಗಿ ಮಹಿಳೆಯರಿಗೆ ಒದಗಿಸಲ್ಪಟ್ಟಿದೆ,

ಸಾಮಾನ್ಯ ಮಹಿಳೆಯರು
ವಿಧವಾ ಮಹಿಳೆಯರು
ಅಂಗವಿಕಲ ಮಹಿಳೆಯರು
ತೃತೀಯ ಲಿಂಗ ಅಭ್ಯರ್ಥಿಗಳು

ಕರ್ನಾಟಕದ ಅಂಗನವಾಡಿ ನೇಮಕಾತಿಯಲ್ಲಿನ ಅರ್ಜಿ ಸಲ್ಲಿಸುವ ವಿಧಾನ,
ಈ ಒಂದು ನೇಮಕಾತಿಗೆ ಪೂರ್ಣವಾಗಿ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಕೆ ಮಾಡಬೇಕು ಅದರ ಹಂತ ಹಂತದ ವಿಧಾನ ಇಲ್ಲಿದೆ,

ಮೊದಲನೇದಾಗಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು
ನಂತರ ಅಂಗನವಾಡಿ ನೇಮಕಾತಿಯ ವಿಭಾಗ ಓಪನ್ ಮಾಡಿಕೊಳ್ಳಿ.
ನಿಮ್ಮ ಪೂರ್ತಿ ನೋಂದಣಿ ಮಾಡಿಕೊಳ್ಳಿ
ಅರ್ಜಿ ಫಾರ್ಮ್ ಅನ್ನು ಪೂರ್ತಿಯಾಗಿ ಭರ್ತಿ ಮಾಡಲು ಮರೆಯಬೇಡಿ
ಎಲ್ಲಾ ದಾಖಲೆಗಳನ್ನು ಸೇರಿಸಿ ಅಪ್ಲೋಡ್ ಮಾಡಿಕೊಳ್ಳಿ
ಕೊನೆಯದಾಗಿ ಸಬ್ಮಿಟ್ ಮಾಡಿ

ಅಗತ್ಯ ದಾಖಲೆಗಳು

Aadhar Card
SSLC/ PUC marks cards
passport size photo
address details
cast certificate

ಆಯ್ಕೆ ವಿಧಾನ

ಈ ಒಂದು ನೇಮಕಾತಿಯಲ್ಲಿ ಆಯ್ಕೆ ವಿಧಾನ ತುಂಬಾ ಸುಲಭವಾಗಿರುತ್ತದೆ,

ನಿಮಗೆ ಯಾವುದೇ ತರಹದ ಬರವಣಿಗೆ ಪರೀಕ್ಷೆ ಇರುವುದಿಲ್ಲ
ಮೆರಿಟ್ ಆಧಾರದ ಮೇಲೆ ನಿಮ್ಮನ್ನು ಆಯ್ಕೆ ಮಾಡಿಕೊಳ್ಳುತ್ತಾರೆ
ದಾಖಲೆಗಳ ಪರಿಶೀಲನೆ ಪೂರ್ತಿಯಾಗಿ ಚೆಕ್ ಮಾಡುತ್ತಾರೆ

ಸಂಬಳದ ವಿವರ

ಈ ಒಂದು ಅಂಗನವಾಡಿ ಹುದ್ದೆಗಳಲ್ಲಿ ಸಂಬಳವು ಹುದ್ದೆಯ ಪ್ರಕಾರ ಬದಲಾವಣೆ ಆಗುತ್ತಾ ಇರುತ್ತದೆ.

ಕಾರ್ಯಕರ್ತೆ ಹುದ್ದೆಗಳಿಗೆ 8,000 ದಿಂದ 12 ಸಾವಿರದವರೆಗೆ
ಸಹಾಯಕಿ ಹುದ್ದೆಗಳಿಗೆ 4, 000 ದಿಂದ ರೂ.7,000 ವರೆವರೆಗೆ.

ಈ ಒಂದು ಉದ್ಯೋಗದ ಮುಖ್ಯ ಪ್ರಯೋಜನಗಳು

ಕೊನೆಯ ದಿನಾಂಕಕ್ಕೂ ಮೊದಲು ಅರ್ಜಿಗಳನ್ನು ಹಾಕಿ
ನಿಮ್ಮ ದಾಖಲೆಗಳು ಎಲ್ಲಾ ಸರಿಯಾಗಿದೆ ಎಂದು ಪರಿಶೀಲನೆ ಮಾಡಿ
ತಪ್ಪು ಮಾಹಿತಿಗಳನ್ನು ನೀಡಿ ತೊಂದರೆಗೆ ಒಳಗಾಗಬೇಡಿ
ಅರ್ಜಿ ಪ್ರಿಂಟ್‌ಗಳನ್ನು ತೆಗೆದುಕೊಳ್ಳುವುದು ಮರೆಯಬೇಡಿ.

ಯಾಕೆ ಈ ಒಂದು ಅವಕಾಶ ಮಿಸ್ ಮಾಡಿಕೊಳ್ಳಬಾರದು ಎಂದರೆ?

ಲಿಖಿತ ಪರೀಕ್ಷೆ ಯಾವುದೇ ಇಲ್ಲ
ಕಡಿಮೆ ವಿದ್ಯಾರ್ಥಿ ಇದ್ದರೆ ಸಾಕು, ಅರ್ಜಿ ಸಲ್ಲಿಸಬಹುದು
ಮಹಿಳೆಯರಿಗೆ ಮುಖ್ಯವಾಗಿ ಅವಕಾಶ ಇದೆ
ಇದು ಒಂದು ಸರ್ಕಾರಿ ಉದ್ಯೋಗ ಆದಕಾರಣ

Preparation tips

ನೀವು ಅರ್ಜಿ ಸಲ್ಲಿಸುವುದಕ್ಕಿಂತ ಮೊದಲೇ ಎಲ್ಲಾ ದಾಖಲೆಗಳನ್ನು ಸಿದ್ಧ ಮಾಡಿಕೊಳ್ಳಿ.
ಅರ್ಜಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ
ಎಲ್ಲಾ ವಿವರಗಳನ್ನು ನೀವೊಮ್ಮೆ ಪರಿಶೀಲಿಸಿ ತದನಂತರ ಅರ್ಜಿ ಸಲ್ಲಿಸಿ

FAQ s

ಕರ್ನಾಟಕದ ಅಂಗನವಾಡಿ ನೇಮಕಾತಿಗೆ ಪರೀಕ್ಷೆ ಇದೆಯೇ?
ಇಲ್ಲ ಯಾವುದೇ ತರಹದ ಲಿಖಿತ ಪರೀಕ್ಷೆ ಇರುವುದಿಲ್ಲ ಇದು ಕೇವಲ ಮೆರಿಟ್ ಆಧಾರಿತದ ಮೇಲೆ ಆಯ್ಕೆಯನ್ನು ಮಾಡಲಾಗುವುದು ನೇರ ಸಂದರ್ಶನದ ಮುಖಾಂತರ ಅವರು ಆಯ್ಕೆಯನ್ನು ಮಾಡುತ್ತಾರೆ.

ಈ ಒಂದು ಹುದ್ದೆಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು?
ನೀವು ಸಂಪೂರ್ಣವಾಗಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗಿ ಬರುತ್ತದೆ ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕು ಎಂದರೆ ಅಧಿಕೃತ ವೆಬ್ಸೈಟ್ ಮುಖಾಂತರ ಭೇಟಿ ನೀಡಿ ಅಲ್ಲಿ ಚೆಕ್ ಮಾಡಿ.

ಯಾರು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು
ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ ತದನಂತರ 10ನೇ ತರಗತಿ ಮತ್ತು 12ನೇ ತರಗತಿ ಪಾಸಾದಂತಹ ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ.

ಈ ಒಂದು ಹುದ್ದೆಗಳಿಗೆ ಕೊನೆಯ ದಿನಾಂಕ ಯಾವುದು?
ಏಪ್ರಿಲ್ 30 2026 ಇದರ ಒಳಗೆ ನೀವು ಅರ್ಜಿಗಳನ್ನು ಸಲ್ಲಿಸಬೇಕು ಏಕೆಂದರೆ ತದನಂತರ ಬರುವಂತಹ ಅರ್ಜಿಗಳನ್ನು ಸ್ವೀಕಾರ ಮಾಡಲು ಆಗುವುದಿಲ್ಲ.

ಈ ಒಂದು ಹುದ್ದೆಗಳಿಗೆ ಎಷ್ಟು ಸಂಬಳ ಸಿಗುವುದು?
ಈ ಒಂದು ಹುದ್ದೆಗಳಿಗೆ rupees 4000 to 12000 ವರೆಗಿನ ವೇತನ ಹುದ್ದೆಗಳ ಪ್ರಕಾರ ಬದಲಾಗುತ್ತಾ ಬರುತ್ತದೆ.

ಸಾರಾಂಶ

ಕರ್ನಾಟಕದ ಅಂಗನವಾಡಿ ನೇಮಕಾತಿ 2026 ಇದು ಒಂದು ಮಹಿಳೆಯರಿಗೆ ಅದ್ಭುತವಾದಂತಹ ಅವಕಾಶಗಳಲ್ಲಿ ಒಂದಾಗಿದೆ ಮುಖ್ಯವಾಗಿ ಕಡಿಮೆ ವಿದ್ಯಾರ್ಥಿ ಹೊಂದಿರುವ ಮಹಿಳಾ ಅಭ್ಯರ್ಥಿಗಳು ಸಹ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆಯಬಹುದು ನಂತರ ಲಿಖಿತ ಪರೀಕ್ಷೆ ಇಲ್ಲದಂತೆ ನೇರವಾಗಿ ಆಯ್ಕೆಯನ್ನು ಸಹ ಮಾಡುತ್ತಾರೆ ಇದು ಒಂದು ನೇಮಕಾತಿಯ ಮುಖ್ಯ ವಿಶೇಷತೆ ಆಗಿದೆ.

ಈ ಒಂದು ಕೆಲಸವು ಕೇವಲ ಉದ್ಯೋಗ ಮಾತ್ರ ಅಲ್ಲ ಇದು ಸಮಾಜ ಸೇವೆಯ ಒಂದು ಮುಖ ಆಗಿದೆ ಮಕ್ಕಳ ಅಭಿವೃದ್ಧಿ ಮತ್ತು ಮಹಿಳಾ ಅಭಿವೃದ್ಧಿ ಮತ್ತು ಪೋಷಣ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದ ಕಾರಣದಿಂದ ನೀವು ಸಮಾಜದಲ್ಲಿ ಗೌರವವನ್ನು ಪಡೆಯಬಹುದು.

WhatsApp Group Join Now
Telegram Group Join Now

Leave a Comment