ಗರ್ಭಿಣಿ ಸ್ತ್ರೀಯರಿಗೆ ಸಿಗಲಿದೆ ₹11,000 ವರೆಗೆ ಧನಸಹಾಯ.. ತಡ ಮಾಡದೆ ಈ ಕ್ಷಣವೇ ಅರ್ಜಿ ಸಲ್ಲಿಸಿ.. ಇಲ್ಲಿದೆ ಪೂರ್ತಿ ವಿವರಗಳು… PMMVY Yojana…

ಗರ್ಭಿಣಿ ಸ್ತ್ರೀಯರಿಗೆ ಸಿಗಲಿದೆ ₹11,000 ವರೆಗೆ ಧನಸಹಾಯ.. ತಡ ಮಾಡದೆ ಈ ಕ್ಷಣವೇ ಅರ್ಜಿ ಸಲ್ಲಿಸಿ.. ಇಲ್ಲಿದೆ ಪೂರ್ತಿ ವಿವರಗಳು… PMMVY Yojana

Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ ಪ್ರಧಾನಿ ನರೇಂದ್ರ ಮೋದಿ ಅವರ ಸ್ಕೀಮ್ ನಿಂದ ಗರ್ಭಿಣಿ ಸ್ತ್ರೀಯರಿಗೆ ಸಿಗಲಿದೆ, 11,000 ಧನ ಸಹಾಯ ತಡ ಮಾಡದೆ ಈ ಕ್ಷಣವೇ ಅರ್ಜಿಯನ್ನು ಸಲ್ಲಿಕೆ ಮಾಡಿ ಇಲ್ಲಿದೆ ಪೂರ್ತಿ ಮಾಹಿತಿಗಳ ವಿವರಗಳು…

ನಮ್ಮ ಭಾರತ ಸರ್ಕಾರದ ಮಹಿಳೆಯರಿಗೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಕೆಲವೊಂದು ಮುಖ್ಯ ಯೋಜನೆಗಳನ್ನು ರೂಪುಗೊಳಿಸಿರುವ ಸರ್ಕಾರವು ಅವುಗಳಲ್ಲಿ ಮುಖ್ಯವಾದದ್ದು Pradhanmantri Matra Vandana Yojana (PMMVY) ಈ ಒಂದು ಯೋಜನೆಯ ಮುಖಾಂತರ ಗರ್ಭಿಣಿ ಸ್ತ್ರೀಯರಿಗೆ ಮತ್ತು ಹಾಲು ಕೊಡುವಂತಹ ತಾಯಂದಿರಿಗೆ ಗರ್ಭಾವಸ್ಥೆಯಲ್ಲಿ ಪೌಷ್ಟಿಕ ಆಹಾರ ಹಾಗೂ ವೈದ್ಯಕೀಯ ಚಿಕಿತ್ಸೆಗಳ ಅಥವಾ ಹಾರೈಕೆಯ ಹಣಕಾಸಿನ ನೆರವನ್ನು ನಮ್ಮ ಭಾರತ ಸರ್ಕಾರವು ನೀಡುತ್ತಿದೆ.

ಈ ಒಂದು ಯೋಜನೆಗಳ ಪ್ರಮುಖ ಉದ್ದೇಶವು ಏನೆಂದರೆ ಗರ್ಭಿಣಿಯರು ಸರಿಯಾದ ಆರೋಗ್ಯ ಸೇವೆಗಳನ್ನು ಪಡೆಯಲು ಮತ್ತು ಪ್ರೋತ್ಸಾಹಿಸುವುದು ಆಗಿದೆ ಮತ್ತು ತಾಯಂದಿರಿಗೆ ಹಾಗೂ ಮಗುವಿಗೆ ಆರೋಗ್ಯವನ್ನು ಕಾಪಾಡುವುದು ಇದರ ಮುಖ್ಯ ಉದ್ದೇಶ ಆಗಿದೆ ನಂತರ ಬಡ ಮತ್ತು ಮಧ್ಯಮ ವರ್ಗದವರ ಮಹಿಳೆಯರಿಗೆ ಇದು ಬಹಳ ಉಪಯುಕ್ತಕಾರಿ ವಿಷಯವಾಗಿದೆ ಏಕೆಂದರೆ ಅವರು ಗರ್ಭಾವಸ್ಥೆಯ ಸಮಯದಲ್ಲಿ ವೈದ್ಯಕೀಯ ವೆಚ್ಚಗಳನ್ನು ಮತ್ತು ಪೌಷ್ಟಿಕ ಆಹಾರಗಳಿಗೆ ಖರ್ಚುಗಳನ್ನು ನಿರ್ವಹಣೆ ಮಾಡಲು ತುಂಬಾ ಕಷ್ಟಪಡುತ್ತಿರುವಂತಹ ಕುಟುಂಬಗಳು ಆಗಿರುತ್ತವೆ.

ಈ ಒಂದು ಯೋಜನೆಯನ್ನು ಭಾರತ ಸರ್ಕಾರವು 2017ರಲ್ಲಿ ಪ್ರಾರಂಭ ಮಾಡಿದ್ದು ಭಾರತ ದೇಶಾದ್ಯಂತ ಅನೇಕ ಮಹಿಳೆಯರಿಗೆ ಇದು ಉಪಯೋಗ ಪಡೆಯುತ್ತಿದ್ದಾರೆ.

PMMVY ಈ ಒಂದು ಯೋಜನೆ ಅಡಿಯಲ್ಲಿ ದೊರೆಯುವಂತಹ ಸಹಾಯಗಳು
ಈ ಒಂದು ಯೋಜನೆ ಅಡಿಯಲ್ಲಿ ದೊರೆಯುವಂತಹ ಹಣಕಾಸಿನ ನೆರವು
ಏಕೆಂದರೆ ಮಗುವಿನ ಸಂಖ್ಯೆಯ ಮೇಲೆ ಅವಲಂಬನೆ ಆಗಿರುತ್ತದೆ.

1ಮೊದಲನೇ ಮಗುವಿಗೆ ಆದರೆ 5,000 ಧನಸಹಾಯ


ಮೊದಲ ಬಾರಿಗೆ ಆಕೆ ಗರ್ಭಿಣಿ ಆಗಿರುವ ಮಹಿಳೆಗೆ ಒಟ್ಟು ರೂ 5,000 ದನ ಸಹಾಯ ನೀಡಲಾಗುತ್ತದೆ ಈ ಒಂದು ಹಣವನ್ನು direct benefit transfer (DBT) ಮುಖಾಂತರ ಫಲಾನುಭವಿಯ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲು ಆಗುತ್ತದೆ.
ಈ ಒಂದು ಮೊತ್ತ ಹಣವನ್ನು ಎರಡು ಕಂತುಗಳ ಮುಖಾಂತರ ನೀಡಲಾಗುತ್ತದೆ.

ಮೊದಲ ಕಂತಿನಲ್ಲಿ ರೂ 3000
ಗರ್ಭ ಧರಿಸಿರುವ ವಂತಹ ಮಹಿಳೆಯ ನೋಂದಣಿ ಮಾಡಿರುವ ನಂತರ,
ಕನಿಷ್ಠ ಪಕ್ಷ ಒಂದು ಪ್ರಸವಪೂರ್ವ ಆರೋಗ್ಯ ತಪಾಸಣೆ ಪೂರ್ತಿ ಆದಂತಹ ನಂತರ

ಎರಡನೇ ಕಂತಿನಲ್ಲಿ ರೂ 2,000
ಮಗುವಿನ ಜನನವನ್ನು ನೋಂದಣಿ ಮಾಡಿದ ನಂತರ,
ಮಗುವಿಗೆ ಮೊದಲ ಲಸಿಕೆ ನೀಡಿದ ನಂತರ

ಈ ವಿಧಾನವಾಗಿ ಎರಡು ಕಂತಿನ ರೂಪದಲ್ಲಿ ಹಣವನ್ನು ನೀಡಲಾಗುವುದು ಗರ್ಭಿಣಿಯರು ಆರೋಗ್ಯ ತಪಾಸಣೆ ಮತ್ತು ಅವರ ಲಸಿಕೆಗಳನ್ನು ಸಮಯಕ್ಕೆ ಸರಿಯಾಗಿ ಗಳಿಸಲು ಅವರಿಗೆ ಪ್ರೋತ್ಸಾಹ ಮಾಡಲಾಗುತ್ತದೆ.

2 ಎರಡನೇ ಹೆಣ್ಣು ಮಗುವಿಗೆ ರೂ 6000 ವಿಶೇಷ ಸಹಾಯ ವಾಗಿರುತ್ತದೆ.


ಹೆಣ್ಣು ಮಕ್ಕಳ ಜನನವನ್ನು ಅಧಿಕ ಮಾಡಲು ಸರ್ಕಾರವು ಈ ಒಂದು ವಿಶೇಷವಾದಂತಹ ಯೋಜನೆಯನ್ನು ಕಲ್ಪಿಸಿಕೊಟ್ಟಿದೆ ಎರಡನೇ ಹೆಣ್ಣು ಮಗುವನ್ನು ಪಡೆದ ನಂತರ ಆರು ಆರು ಸಾವಿರರು ಅವರಿಗೆ ಒಮ್ಮೆ ನೀಡಲಾಗುವುದು.
ಎಲ್ಲಾ ಕಾರಣದಿಂದಾಗಿ ಇದು ಪ್ರಯೋಜನಕಾರಿ ಈ ರೀತಿ ಇರಬಹುದು ,
ಮೊದಲ ಮಗುವಿಗೆ ರೂ 5,000
ಎರಡನೇ ಹೆಣ್ಣು ಮಗುವಿಗೆ ರೂ 6,000

ಒಟ್ಟು ಲಾಭವನ್ನು ನೀವು ನೋಡುವುದಾದರೆ 11000

ಆದರೆ ಮುಖ್ಯ ಸೂಚನೆ ಒಂದು ತಿಳಿಯಿರಿ ಎರಡನೇ ಮಗು ಹೆಣ್ಣು ಆಗಿದ್ದರೆ ಮಾತ್ರ ಈ 6000 ಧನ ಸಹಾಯ ಅನ್ವಯ ಆಗುತ್ತದೆ.

ಯೋಜನೆಗೆ ಅರ್ಹತೆಗಳು


ಈ ಒಂದು ಯೋಜನೆಗಳನ್ನು ಪಡೆಯಲು ಮಹಿಳೆಯರು ಕೆಲವು ಅರ್ಹತಾ ಮಾನದಂಡಗಳನ್ನು ಪೂರೈಕೆ ಮಾಡಲೇಬೇಕಾಗುತ್ತದೆ.
ಅರ್ಜಿ ಸಲ್ಲಿಸುವಂಥ ಅವರ ವಯಸ್ಸು ಕನಿಷ್ಠಪಕ್ಷ 19 ವರ್ಷಗಳಾಗಿರಬೇಕು.
ಕುಟುಂಬದ ಆದಾಯವು ಸರ್ಕಾರವು ನಿಗದಿ ಪಡಿಸಿದ ಮಿತಿ ಒಳಗೆ ಇರಬೇಕು.
ಹೆರಿಗೆ ಆದ ನಂತರ 270 ದಿನಗಳ ಒಳಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರದ ಉದ್ಯೋಗಗಳಲ್ಲಿ ಇರಬಾರದು.
ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಈ ಒಂದು ಯೋಜನೆಗೆ ಅರ್ಹತೆ ಹೊಂದಿದವರಾಗಿರುತ್ತಾರೆ.

ಈ ಮೇಲ್ಕಂಡ ಎಲ್ಲಾ ನಿಯಮಗಳು ಈ ಒಂದು ಯೋಜನೆಯ ಉಪಯೋಗವನ್ನು ಮುಖ್ಯವಾಗಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ತಲುಪಿಸುವ ಉದ್ದೇಶ ಆಗಿದೆ

ಅಗತ್ಯವಾದಂತಹ ದಾಖಲೆಗಳು
ಅರ್ಜಿ ಸಲ್ಲಿಸುವ ಕಿಂತ ಮೊದಲು ನೀವು ಈ ಎಲ್ಲಾ ಬೆಳಗಿನ ದಾಖಲೆಗಳನ್ನು ಸಿದ್ಧವಾಗಿ ಇಟ್ಟುಕೊಂಡಿರಬೇಕು.

Aadhar card
Bank passbook
Ration card or income certificate
MCPcard (mother and child protection card)
Child birth certificate
Passport size photo

ಈ ಮೇಲ್ಕಂಡ ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ಮಾತ್ರ ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತದೆ.

PMMVY ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ
ಮಹಿಳೆಯರು ಈ ಒಂದು ಯೋಜನೆಗೆ ಆನ್ಲೈನ್ ಮುಖಾಂತರ ಅಥವಾ ಆಫ್ಲೈನ್ ಮುಖಾಂತರ ಎರಡು ರೀತಿಗಳಲ್ಲಿಯೂ ಸಹ ಅರ್ಜಿಯನ್ನು ಸಲ್ಲಿಕೆ ಮಾಡಬಹುದು

ಆನ್ಲೈನ್ ಅರ್ಜಿ ಪ್ರಕ್ರಿಯೆ


ಅರ್ಜಿದಾರರು ಅಧಿಕೃತ ಪೋರ್ಟಲ್ ಮುಖಾಂತರ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.


ಮೊದಲನೆಯದಾಗಿ ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗಿ ಬರುತ್ತದೆ https://pmmvy.wcd.gov.in
ನಿಮ್ಮ ಒಂದು ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ನೋಂದಣಿ ಮಾಡಿಕೊಳ್ಳಿ
ವೈಯಕ್ತಿಕ ಮತ್ತು ಗರ್ಭಧಾರಣೆಯ ಪೂರ್ತಿ ವಿವರಗಳನ್ನು ನಮೂದನೆ ಮಾಡಿ
ಎಲ್ಲಾ ಒಂದು ಅಗತ್ಯವಾದಂತಹ ದಾಖಲೆಗಳನ್ನು ಸೇರಿಸಿ ಅಪ್ಲೋಡ್ ಮಾಡಿಕೊಳ್ಳಿ
ಅರ್ಜಿಯನ್ನು ಸಲ್ಲಿಸಿ
ಅರ್ಜಿಯ ಸ್ಥಿತಿಯನ್ನು ಆನ್ಲೈನ್ನಲ್ಲಿ ಒಂದೊಮ್ಮೆ ಪರಿಶೀಲಿಸಿ.

ಆಫ್ ಲೈನ್ ಮುಖಾಂತರ ಅರ್ಜಿ ಪ್ರಕ್ರಿಯೆ


ಅಧಿಕವಾದಂತಹ ಮಹಿಳೆಯರಿಗೆ ಆಫ್ಲೈನ್ ಮುಖಾಂತರ ತುಂಬಾ ಸುಲಭವಾಗಿರುತ್ತದೆ,
ಅರ್ಜಿದಾರರು ಈ ಕೆಳಗಿನ ಸ್ಥಳಗಳಿಗೆ ಭೇಟಿ ನೀಡಬೇಕಾಗಿ ಬರುತ್ತದೆ

ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ
ಅಥವಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ

ಅಂಗನವಾಡಿ ಕಾರ್ಯಕರ್ತರು


ಅರ್ಜಿ ಫಾರ್ಮ್ ಭರ್ತ ಮಾಡಲು ನಿಮಗೆ ಸಹಾಯ ಮಾಡುತ್ತಾರೆ
ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ
ಗರ್ಭಧಾರಣೆಯ ಪೂರ್ತಿ ವಿವರಗಳನ್ನು ದಾಖಲಿಸಿಕೊಳ್ಳುತ್ತಾರೆ
ಪ್ರಯೋಜನದ ಸ್ಥಿತಿಗಳನ್ನು ತಿಳಿಸಿಕೊಡುತ್ತಾರೆ

ಈ ಎಲ್ಲಾ ವಿಧಾನವು ಸಹ ನಿಮಗೆ ಅರ್ಜಿಯ ದೋಷಗಳನ್ನು ಕಡಿಮೆ ಮಾಡಿಸಿ ಕೊಡುತ್ತದೆ.

PMMVY ಯೋಜನೆಯ ಮುಖ್ಯ ಮಾಹಿತಿಗಳು


Details. Information
Name. Pradhanmantri Mantri Vandana Yojana
Finance help. ₹ 5,000 to 11,000
Age limit. 19 years
Application time. After childbirth
Application type. Online/ Anganvadi
Payment type. DBT ಮುಖಾಂತರ ಬ್ಯಾಂಕಿಗೆ

PMMVY ಯೋಜನೆ ಏಕೆ ಮುಖ್ಯವಾಗಿದೆ?

ಗರ್ಭಾವಸ್ಥೆಯಲ್ಲಿನ ಮಹಿಳೆಯರಿಗೆ ಇದು ಅತ್ಯಂತ ಒಂದು ಪರಿಪೂರ್ಣ ಮಹತ್ವದ ಸಮಯ ಆಗಿದೆ ಈ ಒಂದು ಸಮಯಗಳಲ್ಲಿ ಸರಿಯಾದ ಮತ್ತು ವೈದ್ಯಕೀಯ ಆರೈಕೆ ತುಂಬಾ ಅಗತ್ಯ ಇರುತ್ತದೆ.

ಈ ಒಂದು ಯೋಜನೆಗಳ ಮುಖಾಂತರ,
ತಾಯಿಗೆ ಪೋಷಣೆ ಸುಲಭವಾಗಿ ಸಿಗುತ್ತದೆ
ಆಸ್ಪತ್ರೆಯಲ್ಲಿ ಸುರಕ್ಷಿತ ಹೆರಿಗೆ ನಡೆಯುತ್ತದೆ
ಮಕ್ಕಳ ಲಸಿಕೆಗಳನ್ನು ಉತ್ತೇಜನ ಮಾಡುತ್ತಾರೆ.
ಕುಟುಂಬದ ಆರ್ಥಿಕ ಹೊರೆಯು ಅತಿ ಕಡಿಮೆ ಆಗುತ್ತದೆ.

ಈ ಎಲ್ಲಾ ಕಾರಣದಿಂದಾಗಿ ತಾಯಿ ಮತ್ತು ಮಗು ಇದು ಎರಡರ ಆರೋಗ್ಯವು ಸಹ ಸುಧಾರಣೆ ಮಾಡಿಕೊಳ್ಳುತ್ತಾರೆ.

ಅರ್ಜಿದಾರರಿಗೆ ಮುಖ್ಯ ಸಲಹೆಗಳು

ಗರ್ಭಧಾರಣೆಯನ್ನು ಆದಷ್ಟು ಬೇಗ ನೋಂದಣಿ ಮಾಡಿಕೊಳ್ಳಿ.
ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಲಿಂಕ್ ಅನ್ನು ಆದಷ್ಟು ಬೇಗ ಮಾಡಿಸಿ
ನಿಮ್ಮ ಮೊಬೈಲ್ ಸಂಖ್ಯೆಯು ಸಕ್ರಿಯವಾಗಿ ನಡೆಯುತ್ತಿರಲಿ.
ನಿಯಮಿತವಾಗಿ ನಿಮ್ಮ ಒಂದು ಆರೋಗ್ಯ ತಪಾಸಣೆಯನ್ನು ಪರಿಶೀಲಿಸಿ
ಮಗುವಿನ ಜನನವನ್ನು ತಕ್ಷಣ ನೋಂದಣಿ ಮಾಡಿಕೊಳ್ಳಿ
ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ಈ ಎಲ್ಲಾ ಮೇಲ್ಕಂಡ ಹಂತಗಳನ್ನು ಪೂರ್ಣಗೊಳಿಸಿ.

FAQ s

ಎರಡನೇ ಮಗು ಗಂಡು ಮಗು ಆದರೆ 6,000 ಸಿಗುತ್ತದೆಯೇ?
ಇಲ್ಲ. ಖಂಡಿತವಾಗಿಯೂ ಇಲ್ಲ ಎರಡನೇ ಮಗು ಕಡ್ಡಾಯವಾಗಿ ಹೆಣ್ಣು ಆಗಿದ್ದರೆ ಮಾತ್ರ 6000 ಧನ ಸಹಾಯ ನಿಮಗೆ ಸಿಗುತ್ತದೆ ಗಂಡು ಮಗು ಆದರೆ ನಿಮಗೆ ಸಿಗುವುದಿಲ್ಲ.

ಸರ್ಕಾರಿ ನೌಕರಿ ಅಲ್ಲಿ ಇರುವಂತಹ ಅಭ್ಯರ್ಥಿಗಳು ಈ ಒಂದು ಯೋಜನೆಗೆ ಅರ್ಹತೆ ಹೊಂದಿದವರ ಆಗಿದ್ದಾರೆಯೇ?
ಇಲ್ಲ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಯಾವುದೇ ಉದ್ಯೋಗದಲ್ಲಿ ಇರುವಂತಹ ಮಹಿಳೆಯರು ಈ ಒಂದು ಯೋಜನೆಗೆ ಅರ್ಹತೆ ಹೊಂದಿರುವುದಿಲ್ಲ.

ಮೊದಲನೆಯ ಮಗು ಯಾವ ಮಗು ಆದರೆ 5,000 ಸಿಗುತ್ತದೆ?
ಹೌದು ಮೊದಲನೇ ಮಗು ಯಾವ ಮಗುವಾದರೂ ಸಹ ನಿಮಗೆ ರೂ, 5,000 ಸಿಗುತ್ತದೆ ಆದರೆ ಎರಡನೆಯ ಮಗು ಮಾತ್ರ ಕಡ್ಡಾಯವಾಗಿ ಹೆಣ್ಣು ಮಗು ಆಗಿದ್ದರೆ ನಿಮಗೆ 6,000 ಸಿಗುತ್ತದೆ.

ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದು ಆನ್ಲೈನ್ ಮತ್ತು ಆಫ್ಲೈನ್ ಎರಡರ ಮುಖಾಂತರವೂ ಸಹ ನೀವು ಅರ್ಜಿಯನ್ನು ಸಲ್ಲಿಸಬಹುದು.

ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದಂತಹ ಅಗತ್ಯ ದಾಖಲೆಗಳು ಏನು?
ಆಧಾರ್ ಕಾರ್ಡ್ ,ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್ ,ಮಗುವಿನ ಜನನ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಈ ಮೇಲ್ಕಂಡ ಎಲ್ಲವೂ ಅಗತ್ಯವಾಗಿದೆ.

Conclusion ಸಾರಾಂಶ

PMMVY Yojana
PMMVY ಯೋಜನೆಯ ಅಡಿಯಲ್ಲಿ ಗರ್ಭಿಣಿಯರು ಮತ್ತು ಹಾಲುಣಿಸುವಂತಹ ಮಹಿಳೆಯರಿಗೆ ಮಹತ್ವದ ಆರ್ಥಿಕ ನೆರವನ್ನು ನೀಡುವಂತಹ ಕಲ್ಯಾಣ ಯೋಜನೆಯಲ್ಲಿ ಇದು ಒಂದಾಗಿದೆ. 11ವರೆಗೆ ಸಹಾಯಧನ ನೀಡುವ ಮುಖಾಂತರ ಭಾರತ ಸರ್ಕಾರವು ಗರ್ಭಾವಸ್ಥೆಯ ಅಧಿಕ ವೆಚ್ಚಗಳನ್ನು ನಿರ್ವಹಣೆ ಮಾಡಲು ತಮ್ಮ ಒಂದು ಕುಟುಂಬಗಳಿಗೆ ಧನಸಹಾಯ ಮಾಡುತ್ತಿದೆ ಅರ್ಹತೆ ಹೊಂದಿರುವಂತಹ ಮಹಿಳೆಯರು ಸಮಯಕ್ಕೆ ಸರಿಯಾಗಿ ಅರ್ಜಿಯನ್ನು ಸಲ್ಲಿಕೆ ಮಾಡಿದರೆ ಈ ಒಂದು ಯೋಜನೆಯ ಪ್ರಯೋಜನವನ್ನು ಅತಿ ಸುಲಭವಾಗಿ ಬಳಸಿಕೊಳ್ಳಬಹುದು.

WhatsApp Group Join Now
Telegram Group Join Now

Leave a Comment