KSOU Mysore wise chancellor recruitment 2026.. ಮೈಸೂರಿನಲ್ಲಿ ಕುಲಪತಿ ನೇಮಕಾತಿಗಳಿಗೆ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದೆ ಪರಿಪೂರ್ಣ ಮಾಹಿತಿ ಇಲ್ಲಿದೆ

KSOU Mysore wise chancellor recruitment 2026.. ಮೈಸೂರಿನಲ್ಲಿ ಕುಲಪತಿ ನೇಮಕಾತಿಗಳಿಗೆ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದೆ ಪರಿಪೂರ್ಣ ಮಾಹಿತಿ ಇಲ್ಲಿದೆ

Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ ಮೈಸೂರು ವೈಸ್ ಕುಲಪತಿ ರೆಕ್ರೂಟ್ಮೆಂಟ್ಗಳಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದೆ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿದೆ.

ನಮ್ಮ ಒಂದು ಕರ್ನಾಟಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅತ್ಯಂತ ಗೌರವಕ್ಕೆ ಅರ್ಹತೆ ಹೊಂದಿರುವಂತಹ ಉನ್ನತ ಮಟ್ಟದ ಕರ್ನಾಟಕ ರಾಜ್ಯ ಮುಕ್ತಿ ವಿಶ್ವವಿದ್ಯಾಲಯ ಕೆಎಸ್ಒಯು ಇದು ಮೈಸೂರು ಇತರ ಕುಲಪತಿ ವೈಸ್ ಕುಲಪತಿಗಳಿಗೆ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ ಇದು ಒಂದು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ವಾದ ಅನುಭವ ಹೊಂದಿರುವಂತಹ ಆಡಳಿತ ಮಂಡತಿ ಬದಲಾವಣೆಗೆ ತರುವಂತಹ ಹಂತವನ್ನು ಪ್ರಾಧ್ಯಾಪಕರಿಗೆ ಇದು ಒಂದು ಶುಭ ಸುದ್ದಿಯಾಗಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಇದು ಒಂದು ಏಪ್ರಿಲ್ 2026ರ ಕೆಎಸ್ಒಯು ಅಧಿಕೃತ ಅಧಿಸೂಚನೆಯ ಮುಖಾಂತರ ಕುಲಪತಿ ಹುದ್ದೆಗಳನ್ನು ಭರ್ತಿಗೊಳಿಸಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ ಮೈಸೂರು ಕರ್ನಾಟಕ ಈ ಒಂದು ಸರ್ಕಾರಗಳಲ್ಲಿ ಉದ್ಯೋಗ ಜೀವನವನ್ನು ಪಡೆದುಕೊಳ್ಳಲು ಆಸಕ್ತಕರ ಉದ್ಯೋಗ ಆಕಾಂಕ್ಷಿಗಳಿಗೆ ಈ ಒಂದು ಉತ್ತಮ ಅವಕಾಶ ಆಗಿದೆ ಆಸಕ್ತಕರ ಅಭ್ಯರ್ಥಿಗಳು 10 ಮೇ 2026 ರನ್ನು ಅಥವಾ ಮೊದಲು ಆಫ್ಲೈನ್ ಗಳಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗಿ ಬರುತ್ತದೆ.

ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಸುಧಾರಣೆಗಳನ್ನು ತರುವಂತಹ ಪ್ರೋತ್ಸಾಹವನ್ನು ಹೊಂದಿರುವ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

KSOU Mysore vice chancellor recruitment 2026 ಈ ಒಂದು ಹುದ್ದೆಗಳ ಪೂರ್ತಿ ಹಿನ್ನೆಲೆ ಮತ್ತು ಪ್ರಾಮುಖ್ಯತೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ದೂರ ಶಿಕ್ಷಣ ಕ್ಷೇತ್ರಗಳಲ್ಲಿನ ಭಾರತದಲ್ಲಿ ಮುಖ್ಯ ಸಂಸ್ಥೆ ಆದ ಅದರಲ್ಲಿ ಒಂದಾಗಿದೆ ಈ ಒಂದು ಸಂಸ್ಥೆಯ ಕುಲಪತಿಗಳು ಯಾವುದೇ ಹುದ್ದೆಯ ಕೇವಲ ಅದು ಒಂದು ಉದ್ಯೋಗ ಮಾತ್ರ ಅಲ್ಲ ಅದರ ಬದಲಿಗೆ ಅದು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿಕೊಳ್ಳುವಂತಹ ಜವಾಬ್ದಾರಿಯನ್ನು ಹೊಂದಿರುವಂತಹ ಸ್ಥಾನವಾಗಿದೆ ರಾಜ್ಯಪಾಲರ ಸಚಿವಾಲಯವು ಹೊರಡಿಸಿರುವಂತಹ ಈ ಒಂದು ಅನುಸೂಚನೆಯೂ ತಜ್ಞರು ಅದರಲ್ಲಿ ಹೊಸ ಸಂಚಲನವನ್ನು ತರಿಸಿದೆ.

ಹುದ್ದೆಗಳ ಸಂಕ್ಷಿಪ್ತ ವಿವರ overview of job content

Name of the centre :


Karnataka State Open University in Mysore.
ಕರ್ನಾಟಕ ರಾಜ್ಯ ಸರ್ಕಾರ ಮುಕ್ತ ವಿಶ್ವವಿದ್ಯಾಲಯ, ಮೈಸೂರು.

Job name,Vice chancellor, ಕುಲಪತಿ
ನೇಮಕಾತಿ ಪ್ರಾಧಿಕಾರಕರ್ನಾಟಕ ರಾಜ್ಯಪಾಲರ ಸಚಿವಾಲಯ
Job placeMysore and Karnataka
Application process:offline and online available with two
Ending date10th may 2026

ಶೈಕ್ಷಣಿಕ ವಿದ್ಯಾರ್ಹತೆ eligibility criteria

UGC (!ವಿಶ್ವವಿದ್ಯಾಲಯ ಧನಸಹಾಯ ಆಯೋಗ) ಮಾರ್ಗಸೂಚಿಗಳು ಮತ್ತು ಕೆಎಸ್ಒಯು ಇದು ಅಧಿನಿಯಮದ ಪ್ರಕಾರ 1992 ಇದರಲ್ಲಿನ ಅಭ್ಯರ್ಥಿಗಳು ಈ ಕೆಳಗಿನ ಕಠಿಣ ಅರ್ಹತೆಗಳನ್ನು ಹೊಂದಿರಲೇಬೇಕು.

1ಶೈಕ್ಷಣಿಕ ಅರ್ಹತೆ ಒಂದು ಅಭ್ಯರ್ಥಿಯು ಸಾಮಾನ್ಯವಾಗಿ ಮಾನ್ಯತೆ ಪಡೆದಂತಹ ಒಂದು ಯೂನಿವರ್ಸಿಟಿಯಿಂದ ಪಿಎಚ್ಡಿ ಪದವಿಯನ್ನು ಕಡ್ಡಾಯವಾಗಿ ಹೊಂದಿರಬೇಕು.
ಅತ್ಯುತ್ತಮ ಶೈಕ್ಷಣಿಕ ದಾಖಲೆಗಳನ್ನು ಅವರು ಹೊಂದಿರಬೇಕಾಗುತ್ತದೆ.

2ವೃತ್ತಿಪರ ಅನುಭವ ಇವರು ಕನಿಷ್ಠ ಪಕ್ಷ 10 ವರ್ಷದವರೆಗೆ ವಿಶ್ವವಿದ್ಯಾಲಯದ ವ್ಯವಸ್ಥೆಗಳಲ್ಲಿ ಪ್ರಾಧಿಪಾಕರಾಗಿ ಕೆಲಸ ಮಾಡಿದಂತಹ ಅನುಭವವನ್ನು ಅವರು ಕಡ್ಡಾಯವಾಗಿ ಹೊಂದಿರಬೇಕು ಸಂಶೋಧನಾ ಕೇಂದ್ರಗಳಲ್ಲಿ ಅಥವಾ ಸಂಸ್ಥೆಗಳಲ್ಲಿ ಸಮಾನ ಹುದ್ದೆಯಲ್ಲಿ ಅವರು ಕಾರ್ಯಗಳನ್ನು ನಿರ್ವಹಣೆ ಮಾಡಿರಬೇಕು.
ಸಂಶೋಧನೆ ಈ ಒಂದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಜನರಲ್ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರಬೇಕು.

3 ಆಡಳಿತಾತ್ಮಕ ಅನುಭವ ಈ ಒಂದು ಶೈಕ್ಷಣಿಕಕ್ಕೆ ಆಡಳಿತದಲ್ಲಿ ಅಥವಾ ಡೀಮ್ ರಿಜಿಸ್ಟರ್ ಅಥವಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯಗಳನ್ನು ನಿರ್ವಹಿಸಿದ ಅನುಭವಕ್ಕೆ ಅಧಿಕ ಆದ್ಯತೆಗಳನ್ನು ಈ ಒಂದು ಸರ್ಕಾರದ ಹುದ್ದೆಗಳಿಗಾಗಿ ನೀಡಲಾಗುವುದು.

ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಅಪ್ಲಿಕೇಶನ್ ಪ್ರಾಸೆಸ್

ಅರ್ಹತೆ ಹೊಂದಿರುವ ಮತ್ತು ಆಸಕ್ತಗಳ ಅಭ್ಯರ್ಥಿಗಳು ಈ ಒಂದು ಅರ್ಜಿ ಸಲ್ಲಿಕೆಯಲ್ಲಿ ಯಾವುದೇ ತಪ್ಪುಗಳನ್ನು ಮಾಡದೆ ಆದಷ್ಟು ಈ ಒಂದು ಕೆಳಕಂಡ ಹಂತಗಳನ್ನು ಫಾಲೋ ಮಾಡುತ್ತಾ,

ಮೊದಲಿಗೆ ನೀವು ಅರ್ಜಿ ನಮೂನೆಗಳನ್ನು ಡೌನ್ಲೋಡ್ ಮಾಡಿಕೊಳ್ಳಿ ಇದರಲ್ಲಿ ನೀವು ಅಭ್ಯರ್ಥಿಗಳು ಕೆ ಎಸ್ ಓ ಯು ಇದರ ಅಧಿಕೃತ ವೆಬ್ಸೈಟ್ www.ksoumysuru.ac.in ಈ ಒಂದು ಅಧಿಕೃತ ವೆಬ್ಸಟ್ ಗೆ ನೀವು ಭೇಟಿ ನೀಡಿ ಎಲ್ಲಾ ನಿಗದಿತ ಅರ್ಜಿಗಳನ್ನು ನಮೂನೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು..

ನಂತರ ಅರ್ಜಿಯಲ್ಲಿ ನಿಮ್ಮ ವಿದ್ಯಾರ್ಹತೆ ಸಂಶೋಧನೆ ಇನ್ನು ಶೈಕ್ಷಣಿಕ ಅಥವಾ ಆಡಳಿತಾತ್ಮಕ ಯಾವುದಾದರೂ ಅನುಭವಗಳು ಇನ್ನು ಇತರ ವಿವರಗಳು ಇತರೆ ಸಹ ಅದನ್ನು ಸೇರಿ ಸ್ಪಷ್ಟವಾಗಿ ಎಲ್ಲವ ಮಾಹಿತಿಗಳನ್ನು ನೀವು ಭರ್ತಿ ಮಾಡಬೇಕಾಗಿ ಬರುತ್ತದೆ ನಿಮ್ಮ ಅರ್ಜಿಯನ್ನು ನೋಡಿದ ತಕ್ಷಣ ಸ್ವಯಂ ಘೋಷಣೆಯನ್ನು ಅವರು ತಿಳಿದುಕೊಳ್ಳಬೇಕು.

ಹಾರ್ಡ್ ಕಾಪಿ ಸಲ್ಲಿಕೆ ಮಾಡಿ ನಿಮ್ಮ ಎಲ್ಲಾ ಒಂದು ಮಾಹಿತಿಗಳನ್ನು ಅಗತ್ಯ ದಾಖಲೆಗಳನ್ನು ಈ ನಾಲ್ಕು ಪ್ರತಿಗಳಲ್ಲಿ ಈ ಕೆಳಕಂಡ ವಿಳಾಸಕ್ಕೆ ನೀವು ದಿನಾಂಕ 10.05.2026ರ ಒಳಗೆ ಸಂಜೆ 5:30ರ ಒಳಗೆ ತಳಪುವಂತೆ ಎಲ್ಲಾ ಮಾಹಿತಿಗಳನ್ನು ಸೇರಿಸಿ ಕಳುಹಿಸಿ.

ಸಾಫ್ಟ್ ಕಾಪಿ ಸಲ್ಲಿಕೆ ಕೇವಲ ನೀವು ಹಾಟ್ ಕಾಪಿ ಮಾತ್ರ ಅಲ್ಲದೆ ಅರ್ಜಿಯ ಸಾಫ್ಟ್ ಕಾಪಿಯನ್ನು ಸಹ ಕಡ್ಡಾಯವಾಗಿ ಕಳುಹಿಸುಬೇಕಾಗಿ ಬರುತ್ತದೆ ಈ ಕೆಳಕಂಡ us.university.rb@karnataka.gov.in ಈ E mail ವಿಳಾಸಕ್ಕೆ ಕಳುಹಿಸಬೇಕು.

Official website

https://www.ksoumysuru.ac.in

Official notification

CLICK

Important dates

ಅಧಿಸೂಚನೆ ಹೊರ ಬಿದ್ದ ದಿನಾಂಕ 4 ಏಪ್ರಿಲ್ 2026
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 10.05.2026


ಸಮಯವು ಸಂಜೆ ಸರಿಯಾಗಿ 5:30 ಒಳಗೆ ಮಾತ್ರ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಇಲ್ಲದಿದ್ದರೆ ನಿಮಗೆ ಅರ್ಜಿಗಳನ್ನು ಸ್ವೀಕಾರ ಮಾಡಲು ಆಗುವುದಿಲ್ಲ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಈ ಒಂದು ಹುದ್ದೆಗಳಿಗೆ ಅತಿ ದೊಡ್ಡ ಜವಾಬ್ದಾರಿಯುತ ಸ್ಥಾನದ ಹುದ್ದೆಯಾಗಿದೆ ಈ ಹುದ್ದೆಯ ಮಹತ್ವ ಜವಾಬ್ದಾರಿಗಳು ಮತ್ತು ಅದರ ಸಂಸ್ಥೆಯ ಬಗ್ಗೆ ನೀವು ಪರಿಚಯಿಸಿಕೊಳ್ಳಬೇಕಾದಂತಹ ಮುಖ್ಯ ವಿವರಗಳು ಇಲ್ಲಿವೆ.

ಕುಲಪತಿ ಎಂದರೆ ಯಾರು who is a vice chancellor?
ಇದು ವಿಶ್ವವಿದ್ಯಾಲಯದ ನಿಯಮಗಳ ಅನುಸಾರವಾಗಿ ರಾಜ್ಯಪಾಲರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಆಡಳಿಕೆ ನಡೆಸುತ್ತಿರುತ್ತಾರೆ. ಆದರೆ ವಿಶ್ವವಿದ್ಯಾಲಯದ ದೈನಂದಿನ ಆಡಳಿತ ಶೈಕ್ಷಣಿಕ ನಿರ್ಧಾರಗಳು ಮತ್ತು ಸಂಪೂರ್ಣ ಉಸ್ತುವಾರಿಗಳನ್ನು ಇವರು ವಹಿಸುವ ಮುಖ್ಯಸ್ಥರೇ ಕುಲಪತಿಗಳು ಇವರು ವಿಶ್ವವಿದ್ಯಾಲಯದ principal executive and academic officer ಆಗಿ ಕೆಲಸ ನಿರ್ವಹಣೆ ಮಾಡುತ್ತಾ ಇರುತ್ತಾರೆ

ಕುಲಪತಿಗಳ ಮುಖ್ಯ ಜವಾಬ್ದಾರಿಗಳು ಏನೇನು?
ಆಡಳಿತಾತ್ಮಕ ನಿರ್ಧಾರವನ್ನು ತೆಗೆದುಕೊಳ್ಳುವುದು ವಿಶ್ವವಿದ್ಯಾಲಯದ ಸಿಬ್ಬಂದಿ ನೇಮಕಾತಿ ಹಣಕಾಸು ನಿರ್ವಹಣೆಯ ಮತ್ತು ಅದರ ಅಭಿವೃದ್ಧಿಗೆ ಬೇಕಾಗುವಂತಹ ಕೆಲಸಗಳ ಮೇಲೆ ನಿಗಾ ವಹಿಸುವಂತಹ ಒಂದು ವಿಷಯವನ್ನು ಹೊಂದಿ ಇರುವುದಕ್ಕೆ ಕುಲಪತಿಗಳು ಎಂದು ಹೇಳುತ್ತವೆ

ಶೈಕ್ಷಣಿಕ ಸುಧಾರಣೆಯ ಹೊಸ ಪರಿಚಯ ಈ ಎಲ್ಲಾ ಕೋರ್ಸ್ ಗಳನ್ನು ಪ್ರಜಾ ಜನತೆಗೆ ಪರಿಚಯಿಸುವುದು ಪರೀಕ್ಷಾ ಪದ್ಧತಿಗಳು ಯಾವುದ್ಯಾವುದು ಎಂದು ಪಾರದರ್ಶಕತೆ ತರ ತರುವುದು ಮತ್ತು ಯುಜಿಸಿ ನಿಯಮಗಳೆಲ್ಲವನ್ನು ಜಾರಿ ಮಾಡಿ ಸಂಪರ್ಕ ಸೇತುವೆಗಳು ಸರ್ಕಾರದ ಮತ್ತು ವಿಶ್ವವಿದ್ಯಾಲಯದ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಣೆ ಮಾಡುವುದು.

ಮುಕ್ತಶಿಕ್ಷಣಕ್ಕೆ ಅಧಿಕ ಆದ್ಯತೆ ನೀಡುವುದು ಕೆಎಸ್ಒಯು ಇದು ಎಂಬುದು ಒಂದು ಮುಕ್ತ ವಿಶ್ವವಿದ್ಯಾಲಯ ಆಗಿರುವ ಕಾರಣದಿಂದಾಗಿ ಇದು ಗ್ರಾಮೀಣ ಭಾಗಗಳಲ್ಲಿನ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗದಲ್ಲಿ ಇರುವಂತಹ ಜನರಿಗೆ ಸುಲಭವಾಗಿ ಶಿಕ್ಷಣ ತಲುಪುವಂತೆ ಯೋಜನೆ ರೂಪಿಸಿಕೊಡುವುದು ಇವರ ಮುಖ್ಯ ಗುರಿಗಳಲ್ಲಿ ಒಂದಾಗಿದೆ

ಕೆಎಸ್ಒಯು ಇತರೆ ಗಿಂತ ಸಾಮಾನ್ಯ ವಿಶ್ವವಿದ್ಯಾಲಯ ಗಿಂತ ಭಿನ್ನವಾಗಿದೆ ಏಕೆ?
ಕೆಎಸ್ಒಯು ಇದು ಸಾಮಾನ್ಯ ವಿಶ್ವವಿದ್ಯಾಲಯಗಳಿಂದ ಭಿನ್ನವಾಗಿದೆ ಏಕೆಂದರೆ ಇಲ್ಲಿನ ಕುಲಪತಿಗಳಿಗೆ ಕೆಲಸದ ಕುರಿತು ಕೆಲವು ವಿಶೇಷವಾದಂತಹ ಸವಾಲುಗಳನ್ನು ಅವರು ಎದುರಿಸುತ್ತಿರುತ್ತಾರೆ
ಮಾನ್ಯತೆಯ ನಿರ್ವಹಣೆ ಯಾವುದೇ ಕಾರಣಕ್ಕೂ ಅವರು ಡಿಸ್ಟೆನ್ಸ್ ಎಜುಕೇಶನ್ ಬ್ಯುರೋ ಈ ಒಂದು ನಿಯಮಗಳ ಅನುಸಾರವಾಗಿ ತಮ್ಮ ಕೋರ್ಸ್ ಗಳಿಗೆ ಮಾನ್ಯತೆಯನ್ನು ಉಳಿಸಿಕೊಳ್ಳುವುದು ಅವರಿಗೆ ಒಂದು ಒಳ್ಳೆ ಜವಾಬ್ದಾರಿಯ ಆಗಿರುತ್ತದೆ.
ತಂತ್ರಜ್ಞಾನದ ಬಳಕೆ ಲಕ್ಷಾಂತರ ವಿದ್ಯಾರ್ಥಿಗಳು ದೂರದ ದೂರ ಊರುಗಳಿಂದ ವಿದ್ಯೆ ಕಲಿಯುವುದಕ್ಕೆ ಆತುರದಲ್ಲಿ ಇರುತ್ತಾರೆ ಅವರಿಗಾಗಿಯೇ ಆನ್ಲೈನ್ ಮುಖಾಂತರ ತರಬೇತಿಗಳು ಮತ್ತು ಡಿಜಿಟಲ್ ಪಠ್ಯ ಪುಸ್ತಕಗಳ ಪೂರೈಕೆಯನ್ನು ಅಧಿಕ ಮಾಡುತ್ತಿದ್ದಾರೆ.

ಪ್ರಾದೇಶಿಕ ಕೇಂದ್ರಗಳು ಕರ್ನಾಟಕದ ಅತ್ಯಂತ ಇರುವಂತಹ ಪ್ರಾದೇಶಿಕ ಕೇಂದ್ರಗಳ ಮೇಲೆ ನಿಗ ವಹಿಸುವುದು ಇವರ ಒಂದು ಮುಖ್ಯ ಗುರಿಯಾಗಿದೆ

ಆಯ್ಕೆ ಪ್ರಕ್ರಿಯೆ (selection process)


ಇದು ನೇರ ನೇಮಕಾತಿ ಅಲ್ಲ ಬದಲಿಗೆ ಇದು ಅತ್ಯಂತ ವ್ಯವಸ್ಥಿತವಾದ ಪ್ರಕ್ರಿಯೆ ಆಗಿದೆ.

ಶೋಧನಾ ಸಮಿತಿ ಜನ ತಜ್ಞರ ಸಮ್ಮತಿಯನ್ನು ರೂಪಿಸಿಕೊಂಡಿರುತ್ತದೆ
ಪಟ್ಟಿ ಸಿದ್ಧತೆ ಬಂದಿರುವ ಅರ್ಜಿಗಳೆಲ್ಲವನ್ನು ಅರ್ಹರಾದ ಮೂವರ ಹೆಸರನ್ನು ಸಮಿತಿಯು ಅಂತಿಮ ತೀರ್ಮಾನವಾಗಿ ಮಂಡಿಸುತ್ತದೆ
ರಾಜ್ಯಪಾಲರ ನಿರ್ಧಾರ ಈ ಮೂವರಲ್ಲಿ ಒಬ್ಬರನ್ನು ರಾಜ್ಯಪಾಲರು ಕುಲಪತಿಯನ್ನಾಗಿ ನೇಮಕ ಮಾಡುತ್ತಾರೆ.

ಅಧಿಕಾರಾವಧಿ ಮತ್ತು ಸೌಲಭ್ಯಗಳು ಅವಧಿ ಸಾಮಾನ್ಯ ವಾಗಿ 3 ರಿಂದ ನಾಲ್ಕು ವರ್ಷಗಳು ಮಾತ್ರ ಇರುತ್ತದೆ ಕರ್ನಾಟಕದ ವಿಶ್ವವಿದ್ಯಾಲಯಗಳ ಅಧಿನಿಯಮದ ಪ್ರಕಾರ ಇನ್ನು ಅಧಿಕವಾಗಿ ಸಹ ಇರಬಹುದು.

ಸೌಲಭ್ಯಗಳು ಇವರಿಗೆ ಕರ್ನಾಟಕ ರಾಜ್ಯ ಸರ್ಕಾರದ ಕಾರ್ಯದರ್ಶಿ ಮಟ್ಟದ ವೇತನ ಸಹ ಅವರಿಗೆ ಇರುತ್ತದೆ ಅಧಿಕೃತ ನಿವಾಸಿ ಆಗಿರುತ್ತಾರೆ ವಾಹನ ಮತ್ತು ಇತರ ಅಗತ್ಯಗಳು ಸಹ ಇರುತ್ತವೆ.

ಒಟ್ಟಾರೆ ಕೆಎಸ್ಒಯು ಕುಲಪತಿ ಹುದ್ದೆಗಳು ಶೈಕ್ಷಣಿಕವಾಗಿ ನಾಯಕತ್ವವನ್ನು ಸಾಬೀತುಪಡಿಸಲು ಸಿಗುವಂತಹ ಅತ್ಯುನ್ನತ ವೇದಿಕೆಗಳಲ್ಲಿ ಒಂದಾಗಿರುವಂಥದ್ದು.

ಸಿದ್ಧತೆ ಮತ್ತು ಅರ್ಹತೆಗಳನ್ನು ವೃದ್ಧಿಸಿಕೊಳ್ಳುವುದು ಹೇಗೆ?

ಕುಲಪತಿಗಳ ಹುದ್ದೆಯನ್ನು ನೀವು ಕಡಿಮೆ ಹಂಚನೇ ಹಾಕಬೇಡಿ ಇದು ಕೇವಲ ಅರ್ಜಿಯಿಂದ ಸಿಗುವಂತಹ ಹುದ್ದೆಯಲ್ಲ ಅದಕ್ಕೆ ನಿಮ್ಮ ವೃತ್ತಿ ಜೀವನ ಸಾಧನೆಗಳೆ ಮೂಲಾಧಾರ ಆಗಿರುತ್ತದೆ.

ಸಂಶೋಧನಾ ಪ್ರಬಂಧಗಳು ನೀವು ಎಷ್ಟು ಸಂಶೋಧನೆಗಳನ್ನು ಮಾಡಿದ್ದೀರಿ ಎಂಬುದೇ ಇದಕ್ಕೆ ಮುಖ್ಯವಾಗಿ ಇರುತ್ತದೆ ನಿಮ್ಮ ಹೆಸರಿನಲ್ಲಿರುವ ಪೇಟಿಎಂ ಗಳು ಅಥವಾ ಅಂತರಾಷ್ಟ್ರೀಯದಲ್ಲಿ ಮಾನ್ಯತೆ ಪಡೆದಿರುವಂತಹ ಈ ಎಲ್ಲಾ ಒಂದು ಲೇಖನಗಳ ಮುಖ್ಯ ಆಧಾರವನ್ನು ಹೈಲೈಟ್ ಮಾಡಿ ಇಡಬೇಕಾಗುತ್ತದೆ.

ಶೈಕ್ಷಣಿಕ ನಾಯಕತ್ವ ನೀವು ಈ ಹಿಂದೆ ಮಾಡಿರುವಂತಹ ಆಡಳಿತಾತ್ಮಕ ಜವಾಬ್ದಾರಿಗಳು ಯಾವುದಾದರು ಇದ್ದರೆ ಅದರ ಬಗ್ಗೆಯೂ ಸಹ ಸ್ಪಷ್ಟವಾದಂತಹ ದಾಖಲೆಗಳನ್ನು ನೀವು ನಮೂದನೆ ಮಾಡಬೇಕಾಗಿ ಬರುತ್ತದೆ.
ತಯಾರಿ ಸಂದರ್ಶನಕ್ಕೆ ಕರೆದರೆ ವಿಶ್ವವಿದ್ಯಾಲಯದ ದೃಷ್ಟಿಕೋನದಲ್ಲಿ ನಿಮ್ಮ ಬಳಿ ಆಸಕ್ತಿ ಇದೆ ಎಂದು ಅರ್ಥ ಆದ ಆದ ಕಾರಣಕ್ಕೆ ನೀವು ಆದಷ್ಟು ತಯಾರಾಗಿ ಇರಬೇಕಾಗುತ್ತದೆ.

FAQ s


ಕುಲಪತಿಗಳ ಹುದ್ದೆಗೆ ವಯೋಮಿತಿ ಎಷ್ಟು ಇರಬೇಕು?
ಸಾಮಾನ್ಯವಾಗಿ ಅಧಿಸೂಚನೆಯಲ್ಲಿ ಹೊರಡಿಸಿರುವಂತೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗೆ 65 ವರ್ಷಗಳು ಮೀರಿ ಇರಬಾರದು. ಇದು ವಿಶ್ವವಿದ್ಯಾಲಯದ ಕಡ್ಡಾಯವಾದ ನಿಯಮವಾಗಿದೆ.

ಕೇವಲ ಈ ಮೇಲ್ ಮುಖಾಂತರ ಅರ್ಜಿಯನ್ನು ಸಲ್ಲಿಸದೆ ಸಾಕಾಗುತ್ತದೆಯೇ?
ಇಲ್ಲ ಸ್ನೇಹಿತರೆ ಹಾರ್ಡ್ ಕಾಪಿ 4ಸೆಟ್ ಮತ್ತು ಇ-ಮೇಲ್ ಎರಡು ಕಡ್ಡಾಯ ಈ ಎರಡರಲ್ಲಿ ಯಾವುದಾದರೂ ಇಲ್ಲದಿದ್ದರೆ ಅದು ಅರ್ಜಿ ತಿರಸ್ಕಾರ ಗೊಳ್ಳುತ್ತದೆ ಎಂದು ಗಮನದಲ್ಲಿ ಇಟ್ಟುಕೊಂಡಿರಿ.

ಖಾಸಗಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಅರ್ಜಿಯನ್ನು ಸಲ್ಲಿಸಬಹುದಾ?
ಹೌದು ಅವರು ಜಿಸಿ ಮಾನ್ಯತೆ ಪಡೆದಿರುವಂತಹ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಹತ್ತು ವರ್ಷಕ್ಕಿಂತ ಮೇಲ್ಪಟ್ಟ ಸೇವೆಯಲ್ಲಿ ಅವರು ಇದ್ದರೆ ನಿಗದಿತ ಅರ್ಹತೆಯನ್ನು ಅವರು ಹೊಂದಿದ್ದರೆ ಅರ್ಜಿಯನ್ನು ಸಲ್ಲಿ ಕ್ಕೆ ಮಾಡಲು ಅವರ ಅರ್ಹತೆ ಪಡೆದಿದ್ದಾರೆ.

Conclusion ಸಾರಾಂಶ


ಕೆಎಸ್ಒಯು ನಮ್ಮ ಕರ್ನಾಟಕದ ರಾಜ್ಯ ಸರ್ಕಾರವು ಒಂದು ಸಮಿತಿಯನ್ನಾಗಿ ನಡೆಸುತ್ತಿರುವ ಸಮಿತಿಯು ಅರ್ಹ ಅಭ್ಯರ್ಥಿಗಳಿಗೆ ಶಾರ್ಟ್ ಲಿಸ್ಟ್ ಮಾಡಿ ರಾಜ್ಯಪಾಲರಿಗೆ ಶಿಫಾರಸ್ಸು ಮಾಡುತ್ತದೆ ಈ ಒಂದು ಅಧಿಸೂಚನೆಗಳಲ್ಲಿ ಶುಲ್ಕದ ಬಗ್ಗೆ ಉಲ್ಲೇಖಿಸಿದರೆ ಯಾವುದೇ ಶುಲ್ಕ ಇರುವುದಿಲ್ಲ ವೆಬ್ಸೈಟ್ಗಳಗೆ ಒಮ್ಮೆ ನೀವು ಭೇಟಿ ನೀಡುವುದು ಉತ್ತಮ ಆಗಿರುತ್ತದೆ ಕೆಎಸ್ಒಯು ಎಂಬುದು ಮುಕ್ತ ವಿಶ್ವವಿದ್ಯಾಲಯ ಆಗಿರುವ ಕಾರಣದಿಂದಾಗಿ ದೂರ ಶಿಕ್ಷಣ ಕ್ಷೇತ್ರಗಳಲ್ಲಿ ನಿಮಗೆ ಅನುಭವ ಏನಾದರೂ ಇದ್ದರೆ ಅದು ನಿಮಗೆ ಹೆಚ್ಚಿನ ಲಾಭ ಕೊಡುತ್ತದೆ.

WhatsApp Group Join Now
Telegram Group Join Now

Leave a Comment