SSC stenographer Recruitment 2026.. ನೇಮಕಾತಿ 731 ಹುದ್ದೆಗಳಿಗೆ ಬೃಹತ್ ಮಟ್ಟದ ಅರ್ಜಿ ಆಹ್ವಾನ .. ಅರ್ಹತೆ ಮತ್ತು ಪೂರ್ಣ ಮಾಹಿತಿ..
Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ 12ನೇ ತರಗತಿ ಪಾಸ್ ಆಗಿದ್ದರೆ ಸಾಕು ಒಂದು ಒಳ್ಳೆಯ ಸರ್ಕಾರಿ ಕೆಲಸ ಸಿಗುವುದೇ ಇಲ್ವಾ ಅಂತ ಯೋಚನೆ ಮಾಡುತ್ತಿದ್ದೀರಾ ಹಾಗಾದರೆ ನಿಮಗೆ ಇದೇ ಒಂದು ಶುಭ ಸುದ್ದಿ..
ನಿಮಗೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗ್ತಿದೆ ಸೊಲ್ಯೂಷನ್ ಮಿಸ್ ಆಗ್ಬೇಡಿ ಆದಷ್ಟು ಬೇಗ ಅಪ್ಲೈ ಮಾಡಿ SSC stenographer recruitment 2026 ಕಡಿಮೆ ವಿದ್ಯಾರ್ಹತೆ ಇದ್ದರೂ ಸಹ ಕೇಂದ್ರ ಸರ್ಕಾರಗಳಲ್ಲಿ ಕೆಲಸ ಮಾಡುವಂತಹ ದೊಡ್ಡ ಮೊತ್ತದ ಅವಕಾಶ ಇದಾಗಿದೆ ವಿಶೇಷವಾಗಿ typing / short hand interest ಇದ್ದವರಿಗೆ ಇದು ಒಂದು ಸುವರ್ಣ ಅವಕಾಶ ಆಗಿದೆ ಅಂತಾನೆ ಹೇಳಬಹುದಾಗಿದೆ ಆದರೆ ಒಂದು ಸಮಸ್ಯೆ ಸರಿಯಾದ ಮಾಹಿತಿ ಸಿಗದೇ ಹಲವರು ಅಪ್ಲೇ ಮಾಡುವುದನ್ನು ಲೇಟಾಗಿ ಮಾಡುತ್ತಾರೆ ಅಥವಾ ಇನ್ನು ಕೆಲವರು ಫಾರಂ ಅನ್ನು ತಪ್ಪು ತಪ್ಪಾಗಿ ಭರ್ತಿ ಮಾಡಿ ರಿಜೆಕ್ಟ್ ಮಾಡಿಕೊಳ್ಳುತ್ತಿದ್ದಾರೆ ಈ ಎಲ್ಲಾ ಕಾರಣಗಳಿಂದಾಗಿ ನಾವು ಈ ಒಂದು ಲೇಖನದಲ್ಲಿ ಕೊನೆಯ ದಿನಾಂಕ ,ವಿದ್ಯಾರ್ಹತೆ, ಸಂಬಳ, ಆಯ್ಕೆ ಪ್ರಕ್ರಿಯೆ, ಪರೀಕ್ಷೆಯ ವಿಧಾನ, ಎಲ್ಲವನ್ನು ಸರಳವಾಗಿ ಕನ್ನಡದಲ್ಲಿ ಹಂತ ಹಂತವಾಗಿ ತಿಳಿಸಿಕೊಟ್ಟಿದ್ದೇವೆ.
Highlights of the content
ಮುಖ್ಯವಾದ ಅಂತಹ ಅಂಶಗಳು Overview
ಹುದ್ದೆಗಳ ಪೂರ್ತಿ ವಿವರಗಳು
ಹುದ್ದೆಯ ವಿಧಗಳು
ಸಂಸ್ಥೆಯ ವಿವರಗಳು
SSC stenographer recruitment 2026 eligibility criteria
Age limit ವಯೋಮಿತಿ
ಉದ್ಯೋಗದ ಸ್ಥಳ
ಅಗತ್ಯವಾದ ಅಂತಹ ದಾಖಲೆಗಳು
ಅರ್ಜಿ ಶುಲ್ಕ
ಪರೀಕ್ಷಾ ಕೇಂದ್ರಗಳು
ಪರೀಕ್ಷೆಯ ವಿಧಾನವು
ಶಾರ್ಟ್ ಹ್ಯಾಂಡ್ ವೇಗ
ಸಂಬಳದ ವಿವರಗಳು
ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ವಿವರಗಳು
ಹಂತ ಹಂತವಾಗಿ ಫೋಟೋ ಗೈಡ್
ಪರೀಕ್ಷೆಗೆ ತಯಾರಿ
ಸಾಮಾನ್ಯವಾಗಿ ವಾದಂತಹ ತಪ್ಪುಗಳು
ಈ ಒಂದು ಕೆಲಸಗಳ ಪ್ರಯೋಜನಗಳು
ಯಾರು ಈ ಒಂದು ಹುದ್ದೆಗಳಿಗೆ ಅರ್ಜಿ ಹಾಕಬಾರದು
ಯಾರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
ಪರೀಕ್ಷಾ ಪುಸ್ತಕಗಳು
ಕನಿಷ್ಠ ಅರ್ಹತಾ ಅಂಕಗಳು
ಕಟ್ ಆಫ್ ಅಂದಾಜು
ತಿದ್ದುಪಡಿ ಶುಲ್ಕ
ಪ್ರಮುಖ ಲಿಂಕ್ ಗಳು
FAQs ಪದೇ ಪದೇ ಕೇಳಲಾಗುತ್ತಿರುವಂತಹ ಪ್ರಶ್ನೆಗಳು
ಸಾರಾಂಶ conclusion
ಮುಖ್ಯವಾದ ಅಂತಹ ಅಂಶಗಳು
| Centre name staff selection commission |
| Total jobs 731 |
| Education qualification 12th PUC pass out candidates |
| Application date starting 24th April 2026 |
| Ending date 15th may 2026 |
| Exam date July or august 2026 |
Overview
Details information
Centre name staff selection commission
Job name stenographer grade C/ D
Total jobs 731
Application type. Online
Important dates
ಅಭ್ಯರ್ಥಿಗಳು ಸಮಯದ ಮಿತಿಯನ್ನು ಗಮನಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬೇಕಾಗಿ ಬರುತ್ತದೆ
ಅಧಿ ಸೂಚನೆ ಬಿಡುಗಡೆ ದಿನಾಂಕ 24 ಏಪ್ರಿಲ್ 2026
ಅರ್ಜಿ ಸಲ್ಲಿಸಲು ಪ್ರಾರಂಭ ಏಪ್ರಿಲ್ 24 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಮೇ 2026
ಶುಲ್ಕ ಪಾವತಿ, ಕೊನೆ ದಿನಾಂಕ 16 ಮೇ 2026
ಪರೀಕ್ಷೆ ನಡೆಯುವ ತಿಂಗಳು ಜುಲೈ /ಆಗಸ್ಟ್ 2026
ಹುದ್ದೆಗಳ ಪೂರ್ತಿ ವಿವರ
ಪ್ರಸ್ತುತ ಆದಿ ಸೂಚನೆಯಲ್ಲಿ ಒಟ್ಟು 731 ಹುದ್ದೆಗಳನ್ನು ಬಿಡುಗಡೆ ಮಾಡಲಾಗಿದೆ ಹಾಗಾಗಿ ಈ ಒಂದು ಹುದ್ದೆಗಳು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಹಂಚಿಕೊಳ್ಳಲಾಗಿದೆ ಆಧಾರದ ಪ್ರಕಾರ ಹುದ್ದೆಗಳ ಹಂಚಿಕೆಯು ನಡೆಯುತ್ತದೆ.
ಹುದ್ದೆಗಳ ವಿಧಗಳು
Grade C stenographer ನೀವು ಮುಖ್ಯವಾಗಿ ದೆಹಲಿಯ ಕೇಂದ್ರ ಸಚಿವಾಲಯಗಳಲ್ಲಿ ಕೆಲಸ ಮಾಡುವಂತಹ ಮುಖ್ಯ ಹುದ್ದೆಗಳು ಆಗಿವೆ.
Grade D stenographer ಈ ಹುದ್ದೆಗಳು ಭಾರತಾದ್ಯಂತ ಇರುವಂತಹ ಹಲವು ಕಚೇರಿಗಳಲ್ಲಿ ನೇಮಕ ಆಗುವಂತಹ ಹುದ್ದೆಗಳು ಇದಾಗಿದೆ.
ಸಂಸ್ಥೆಯ ವಿವರಗಳು
SSC ಈ ಒಂದು ಸಂಸ್ಥೆಯು ಕೇಂದ್ರ ಸರ್ಕಾರದ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳ ನೇಮಕಾತಿ ಮಾಡುವ ಜವಾಬ್ದಾರಿ ಹೊಂದಿರುವುದು ಹಾಗೆಯೇ ಇವರ ಆಯ್ಕೆಯ ಪ್ರಕ್ರಿಯೆಯು ಕೂಡ ಅತ್ಯಂತ ಕಠಿಣವಾಗಿ ಮತ್ತು ಪಾರದರ್ಶಕವಾಗಿ ನಡೆಸುತ್ತಾರೆ.
SSC stenographer recruitment 2026 eligibility criteria
ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಕೆಳಕಂಡ ಅರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರಬೇಕಾಗಿ ಬರುತ್ತದೆ.
ವಿದ್ಯಾರ್ಹತೆ ನೀವು ಗಮನಿಸುವುದಾದರೆ ಮಾನ್ಯತೆ ಪಡೆದಂತಹ ಬೋರ್ಡ್ ನಿಂದ 12th ತರಗತಿ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆ ಪಾಸ್ ಆಗಿರಬೇಕು.
ಕರಕುಶಲತೆಗಳು ನೀವು ಕಂಪ್ಯೂಟರ್ಗಳಲ್ಲಿ ಸ್ಟೇನೊಗ್ರಫಿ ಟೆಸ್ಟ್ ಎದುರಿಸಲು ಸಿದ್ಧರಾಗಿರಬೇಕು.
ವಯೋಮಿತಿ
Grade C 18ರಿಂದ 30 ವರ್ಷಗಳು
Grade D 18 ರಿಂದ 27 ವರ್ಷಗಳು
ಸಡಿಲಿಕೆ sc/st candidates ಇವರಿಗೆ 5 ವರ್ಷಗಳು ಸಡಿಲಿಕೆ ಇರುತ್ತದೆ OBC candidates 3 ವರ್ಷಗಳ ರಿಯಾಯಿತಿ ಇರುತ್ತದೆ.
ಉದ್ಯೋಗದ ಸ್ಥಳ
ಆಯ್ಕೆ ಆದಂತಹ ಅಭ್ಯರ್ಥಿಗಳು ಭಾರತದಲ್ಲಿನ ಯಾವುದೇ ತರಹದ ರಾಜ್ಯದ ಪೋಸ್ಟಿಂಗ್ ನೀಡಬಹುದು ಅದಕ್ಕೆ ಸಿದ್ಧರಿರಬೇಕು ಆದರೆ ನಿಮ್ಮ ಮೆರಿಟ್ ಲಿಸ್ಟ್ ಆಧಾರದ ಮೇಲೆ ಕರ್ನಾಟಕದಲ್ಲಿಯೂ ಸಹ ಉದ್ಯೋಗ ಪಡೆಯುವಂತಹ ಅವಕಾಶಗಳು ನಿಮಗಿರುತ್ತದೆ ಆದ ಕಾರಣಕ್ಕೆ ಯಾವುದೇ ರೀತಿಯ ನೀವು ನಂಬಿಕೆಯನ್ನು ಇಟ್ಟುಕೊಂಡಿರದರಿ ಎಲ್ಲದಕ್ಕೂ ಸಿದ್ಧವಾಗಿರಿ.
ಅಗತ್ಯವಾದ ಅಂತಹ ದಾಖಲೆಗಳು
Live photo and signature
10th and 12th marks cards
Aadhar card or ration card
Cast and income certificate
ಅರ್ಜಿ ಶುಲ್ಕ
| General / OBC /EWS : ₹100 |
| SC/ST/ PWBD and womens NO Fees |
ಆಯ್ಕೆ ಪ್ರಕ್ರಿಯೆ
CBE ಕಂಪ್ಯೂಟರ್ ಆಧಾರದ ಮೇಲೆ ಲಿಖಿತ ಪರೀಕ್ಷೆ
skill test ಶಾರ್ಟ್ ಹ್ಯಾಂಡ್ ವೇಗ ಪರೀಕ್ಷೆ
DV ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಾರೆ
ಪರೀಕ್ಷೆ ಕೇಂದ್ರಗಳು
ನಮ್ಮ ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು ,ಹುಬ್ಬಳ್ಳಿ ಬೆಳಗಾವಿ, ಕಲಬುರ್ಗಿ ಮತ್ತು ಮಂಗಳೂರಿನಲ್ಲಿ ಪರೀಕ್ಷೆ ಕೇಂದ್ರಗಳು ಇರುತ್ತವೆ
ಪರೀಕ್ಷೆ ವಿಧಾನ
General intelligence and reasoning 50 questions
General awareness 50 questions
English language 100 questions
Total marks 200
Negative marks 0.25
Skill test ಶಾರ್ಟ್ ಹ್ಯಾಂಡ್ ವೇಗ
ಗ್ರೇಡ್ ಸಿ ಗೆ ನಿಮಿಷಕ್ಕೆ 100 ಪದಗಳು
ಗ್ರೇಡ್ ಡಿಜೆ ನಿಮಿಷಕ್ಕೆ 80 ಪದಗಳು
ಇದು ಗ್ರೂಪ್ಗೆ ಸಂಬಂಧಪಟ್ಟ ಹಾಗೆ ಪದಗಳನ್ನು ಬರೆಯುವಂತಹ ವೇಗ ಅಭ್ಯರ್ಥಿಗಳಿಗೆ ಇರಬೇಕು.
ಸಂಬಳದ ವಿವರಗಳು
SSC stenographer recruitment 2026
ಇದರ ಒಂದು ಅಡಿಯಲ್ಲಿ ಆಯ್ಕೆ ಆಗಿರುವಂತಹ ಅಭ್ಯರ್ಥಿಗಳಿಗೆ grade C ಹುದ್ದೆಗಳಗೆ 25500 ರಿಂದ 81,100 ರವರೆಗೆ ಮತ್ತು grade D ಹುದ್ದೆಗಳಿಗೆ 35, 400 ದಿಂದ 112,400 ವರೆಗೆ ಮಾಸಿಕ ವೇತನ ಇರುತ್ತದೆ ಇದರ ಜೊತೆಗೆ ಅವರಿಗೆ DA ,HRA, TA ಎಲ್ಲವೂ ಸೇರಿದಂತೆ ಹಲವು ಬತ್ತೆಗಳು ಲಭ್ಯವಿದ್ದು ಒಟ್ಟಾಗಿ in hand salary Rupees 30000 to 60000 ರವರಿಗೆ ಇರಲಿದೆ.
ಅರ್ಜಿ ಸಲ್ಲಿಸುವಂತಹ ವಿಧಾನ ಸಂಪೂರ್ಣ ವಿವರಗಳು
ಅರ್ಜಿ ಸಲ್ಲಿಕೆ ಮಾಡಲು ಈ ಕೆಳಕಂಡ ಕ್ರಮಗಳನ್ನು ಅನುಕರಿಸಿ,
ಮೊದಲು ನೀವು ssc.gov.in ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ one time registration ಭರ್ತಿ ಮಾಡಿ
ನಂತರ ನೀವು ನಿಮ್ಮ ನೋಂದಣಿ ಸಂಖ್ಯೆಯನ್ನು ಬಳಸಿ ಲಾಗಿನ್ ಮಾಡಿಕೊಳ್ಳಿ.
Stenographer grade C and D 2026 ಇದರ ಒಂದು ಲಿಂಕ್ ಮೇಲೆ ಕ್ಲಿಕ್ ಅನ್ನು ಮಾಡಿ
ನಿಮ್ಮ ಒಂದು ವೈಯಕ್ತಿಕ ಮತ್ತು ಶಿಕ್ಷಣಗಳ ಪೂರ್ತಿ ಮಾಹಿತಿಗಳನ್ನು ಭರ್ತಿ ಮಾಡಿ ಕೊಳ್ಳಿ
ಎಸ್ ಎಸ್ ಸಿ ಆಫ್ ಅಥವಾ ವೆಬ್ಸೈಟ್ ಮುಖಾಂತರ ಲೈಫ್ ಫೋಟೋ ಅನ್ನು ತೆಗೆಸಿಕೊಳ್ಳಿ.
ನಿಮಗೆ ಅಗತ್ಯ ಇದ್ದರೆ ಸಹ ಆನ್ಲೈನ್ ಮುಖಾಂತರ 100 ಶುಲ್ಕವನ್ನು ಪಾವತಿ ಮಾಡಿ
ಅರ್ಜಿಯನ್ನು ಸಬ್ಮಿಟ್ ಮಾಡಿ ಪ್ರಿಂಟ್ ಔಟ್ ಅನ್ನು ತೆಗೆದುಕೊಳ್ಳಿ
ಹಂತ ಹಂತವಾಗಿ ಫೋಟೋ ಗೈಡ್ Live photo guide
ಹೊಸ ನಿಯಮದ ಪ್ರಕಾರ ಫೋಟೋ ಅಪ್ಲೋಡ್ ಮಾಡಿ ಅದರ ಬದಲಾಗಿ ಲೈವ್ ಆಗಿ ಸೆರೆ ಹಿಡಿಯಬೇಕು ಇನ್ನು ಮುಂದೆ ನೀವು ಯಾವುದೇ ಗೋಡೆ ಬರಹಗಳು ಇರಬಾರದು ನಿಮ್ಮ ಮುಖದ ಮೇಲೆ ಬೆಳಕು ಸರಿಯಾಗಿ ಇರುವಂತೆ ನೋಡಿಕೊಳ್ಳಿ.
ಪರೀಕ್ಷೆಗಳಿಗೆ ತಯಾರಿ
ನೀವು ನಿಮ್ಮ ಇಂಗ್ಲಿಷ್ ವಿಷಯಕ್ಕೆ ಅಧಿಕ ಒಂದು ಆದ್ಯತೆ ನೀಡಿ ಏಕೆಂದರೆ ಇದರಲ್ಲಿ 100 ಅಂಕಗಳು ಇರುವಂತದ್ದು ಆದ ಕಾರಣದಿಂದಾಗಿ ನೀವು ಪ್ರತಿದಿನ ಎರಡು ಗಂಟೆಗಳ ಕಾಲ ಶಾರ್ಟ್ ಹ್ಯಾಂಡ್ ಅಭ್ಯಾಸವನ್ನು ಮಾಡಿಕೊಳ್ಳಿ.
ಸಾಮಾನ್ಯವಾಗಿ ವಾದಂತಹ ತಪ್ಪುಗಳು
ಅರ್ಜಿಯನ್ನು ನೀವು ಪೂರ್ತಿ ಮಾಡುವಾಗ ಅಥವಾ ಭರ್ತಿಗೊಳಿಸುವಾಗ ಹೆಸರುಗಳನ್ನು ತಪ್ಪು ಮಾಡುವುದು ಅಥವಾ ಬ್ಲರ್ ಆದ ಸಹಿಯನ್ನು ಅಪ್ಲೋಡ್ ಮಾಡುವುದರ ರಿಂದ ನಿಮ್ಮ ಒಂದು ಅರ್ಜಿಯು ತಿರಸ್ಕಾರ ಆಗಬಹುದು ಎಚ್ಚರಿಕೆಯಿಂದ ಮಾಡಿ.
ಈ ಒಂದು ಕೆಲಸದ ಪ್ರಯೋಜನಗಳು
ಕೇಂದ್ರ ಸರ್ಕಾರದ ಉದ್ಯೋಗ ಭದ್ರತೆ ವೈದ್ಯಕೀಯ ಸೌಲಭ್ಯಗಳು ಮತ್ತು ಪ್ರತಿ ವರ್ಷ ಸಂಬಳದ ಏರಿಕೆ ಸೌಲಭ್ಯ ಇರುತ್ತದೆ.
ಯಾರು ಯಾರು ಈ ಒಂದು ಹುದ್ದೆಗೆ ಅರ್ಜಿಯನ್ನು ಹಾಕಬಾರದು?
ಯಾರಿಗೆ ಶಾರ್ಟ್ ಹ್ಯಾಂಡ್ ಬರೆಯುವ ಆಸಕ್ತಿ ಇರುವುದಿಲ್ಲವೋ ಅಥವಾ ತಾಳ್ಮೆ ಇರುವುದಿಲ್ಲವೋ ಅಂತಹ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸದಿರುವುದು ಉತ್ತಮವಾದ ಕೆಲಸ ಆಗಿರುತ್ತದೆ.
ಯಾರು ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು
ಪಿಯುಸಿ ಮುಗಿಸಿ ಸ್ಟೇನೋಗ್ರಫಿ ಕಲಿಯುವಂತಹ ಪ್ರತಿಯೊಬ್ಬ ಅಭ್ಯರ್ಥಿಯು ಸಹ ನೇರ ನೇಮಕಾತಿ ಅವಕಾಶವನ್ನು ಆದಷ್ಟು ಬಳಸಿಕೊಳ್ಳಿ.
ಪರೀಕ್ಷೆ ಪುಸ್ತಕಗಳು
If you want learn GK Lucents English for Neetu Singh ಅವರ ಒಂದು plinth to paramount ಈ ಒಂದು ಪುಸ್ತಕಗಳು ರಾಂಕ್ ಪಡೆಯಲು ಆಸಕ್ತಿ ಹೊಂದಿರುವಂತಹ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಆಯ್ಕೆ .
ಕನಿಷ್ಠ ಅರ್ಹತೆಗಳು
ಲಿಖಿತ ಪರೀಕ್ಷೆಗಳಲ್ಲಿ ಪಾಸ್ ಆಗಲು ಕನಿಷ್ಠ ಶೇಕಡವಾರು ಅಂಕಗಳು ಇರಲೇಬೇಕು
General candidates 30%
OBC / EWS 25%
SC/ST candidates 20%
ಕಟ್ ಆಫ್ ಅಂದಾಜು
ಕಳೆದ ವರ್ಷಗಳ ದಾಖಲೆಗಳನ್ನು ನೋಡಿದರೆ ಪರೀಕ್ಷೆಗಳಲ್ಲಿ ಸುರಕ್ಷಿತವಾಗಿ ಇರಲು 140 ಪ್ಲಸ್ ಅಂಕಗಳನ್ನು ಗುರಿಯಾಗಿಸುವುದು ಒಳ್ಳೆಯದಾಗಿರುತ್ತದೆ.
ತಿದ್ದುಪಡಿ ಶುಲ್ಕ
ಅರ್ಜಿ ಸಲ್ಲಿಸದ ಮೇಲೆ ತಿದ್ದುಪಡಿ ಮಾಡಲು ಅದಕ್ಕಿಂತ ಮೊದಲ ಬಾರಿಗೆ 200 ಮತ್ತು 2ನೇ ಬಾರಿಗೆ 500 ಶುಲ್ಕ ಇರುತ್ತದೆ
ಮುಖ್ಯವಾದ ಅಂತಹ ಲಿಂಕುಗಳು
ಅರ್ಜಿ ಸಲ್ಲಿಸಲು ಲಿಂಕ್ ssc.gov.in
FAQ s
SSC stenographer recruitment 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
15 ಮೇ 2026 ಅರ್ಜಿ ಸಲ್ಲಿಸಲು ಕೊನೆ ದಿನಾಂಕ
ಈ ಒಂದು ಹುದ್ದೆಗೆ ಪದವಿ ಓದು ತ್ತಿರುವವರು ಅರ್ಜಿ ಸಲ್ಲಿಸಬಹುದೇ?
ಹೌದು ಕನಿಷ್ಠ ಪಿಯುಸಿ ಪಾಸ್ ಆಗಿದ್ದರೆ ಸಾಕು
ಈ ಒಂದು ಹುದ್ದೆಗೆ ಕನ್ನಡದಲ್ಲಿ ಪರೀಕ್ಷೆ ಬರೆಯಬಹುದೇ?
ಯಾವುದೇ ಕಾರಣಕ್ಕೂ ಸಹ ಇಲ್ಲ ಪರೀಕ್ಷೆಯು ಹಿಂದಿ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲಿ ಮಾತ್ರ ಇರುತ್ತದೆ.
ಮಹಿಳೆಯರಿಗೆ ಅರ್ಜಿ ಶುಲ್ಕ ಇದೆಯೇ?
ಇಲ್ಲ ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳಿಗೂ ಶುಲ್ಕ ವಿನಾಯಿತಿ ಇರುವುದು.
ಹ್ಯಾಂಡ್ ಗೊತ್ತಿಲ್ಲದೇ ಇರುವಂತಹ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅಪ್ಲೈ ಮಾಡಲು ಸಾಧ್ಯವೇ?
ಅಪ್ಲೈ ಮಾಡಬಹುದು ಆದರೆ ಲಿಖಿತ ಪರೀಕ್ಷೆ ನಂತರ ಸ್ಕಿಲ್ ಟೆಸ್ಟ್ ಇರುವ ಕಾರಣದಿಂದಾಗಿ ಅದನ್ನು ಕಲಿಯುವುದು ಕಡ್ಡಾಯವಾಗಿದೆ.
ವಯೋಮಿತಿ ಎಲ್ಲಿಂದ ಲೆಕ್ಕ ಹಾಕಲಾಗುತ್ತದೆ?
ಸಾಮಾನ್ಯವಾಗಿ ಒಂದು ಆಗಸ್ಟ್ 2026 ರಿಂದ ವಯಸ್ಸನ್ನು ಲೆಕ್ಕ ಹಾಕುತ್ತಾರೆ.
ಲೈಫ್ ಫೋಟೋ ಅಪ್ಲೋಡ್ ಮಾಡುವುದು ಹೇಗೆ?
ಟಾಪ್ ಸೆಲೆಕ್ಷನ್ ಕಮಿಷನ್ ಪೋರ್ಟಲ್ ಗಳಲ್ಲಿ ಲಾಗಿನ್ ಆದ ಮೇಲೆ ನಿಮ್ಮ ಕ್ಯಾಮೆರಾ ಆನ್ ಮಾಡಿ ಫೋಟೋಸ್ ಅನ್ನು ಸರಿ ಹಿಡಿಯಬೇಕು.
ಸಾರಾಂಶ conclusion
ಸ್ನೇಹಿತರೆ, SSC stenographer recruitment 2026 ಇದು ಒಂದು ತುಂಬಾ ಉತ್ತಮವಾದಂತಹ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಒಂದಾಗಿದೆ ಏಕೆಂದರೆ ಇದು ನೀವು ಪಿಯುಸಿ ಪಾಸ್ ಆಗಿದ್ದರೆ ಸಾಕಾಗುತ್ತದೆ ಈ ಒಂದು ಹುದ್ದೆಗೆ ನೀವು ಅರ್ಜಿ ಸಲ್ಲಿಸಬಹುದು ಇದರಿಂದಾಗಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಮತ್ತು ಇದು ನಿಮಗೆ ಸುವರ್ಣ ಅವಕಾಶ ಅಂತಾನೆ ಹೇಳಬಹುದಾಗಿದೆ.
ಕೊನೆ ದಿನಾಂಕ 15.05.2026 ಹತ್ತಿರ ಆಗುವ ಕಾರಣದಿಂದಾಗಿ ಆದಷ್ಟು ಬೇಗನೆ ಅರ್ಜಿಯನ್ನು ಸಲ್ಲಿಸಿ ಸಣ್ಣ ಸಣ್ಣ ತಪ್ಪುಗಳಿಗೂ ಸಹ ಅವಕಾಶ ಕೊಡಬೇಡಿ, ಅರ್ಜಿಯ ಫಾರಂ ಅನ್ನು ಸರಿಯಾಗಿ ಭರ್ತಿ ಮಾಡಿ ಅದು ತುಂಬಾನೇ ಮುಖ್ಯವಾಗಿದೆ.
ನಮ್ಮ ಒಂದು ವೆಬ್ಸೈಟ್ನಲ್ಲಿ ನಾವು ದಿನನಿತ್ಯ ಇಂತಹ latest government jobs ,schemes, updates and complete guides ಎಲ್ಲವನ್ನು ಸುಲಭವಾಗಿ ಕನ್ನಡದಲ್ಲಿ ನೀಡುತ್ತಿದ್ದೇವೆ.
ಈ ಒಂದು ಮಾಹಿತಿಗಳು ನಿಮಗೆ ಉಪಯುಕ್ತವಾಗು ವುದಾದರೆ ನಿಮ್ಮ ಸ್ನೇಹಿತರಿಗೂ ಸಹ ಶೇರ್ ಮಾಡಿ ಇನ್ನಷ್ಟು ಅಪ್ಡೇಟ್ಗಳಿಗಾಗಿ ನಮ್ಮ ಒಂದು ವೆಬ್ಸೈಟ್ ಗೆ ಭೇಟಿ ನೀಡುತ್ತಿರಿ.