SSC JHT RECRUITMENT 2026: ಕೇಂದ್ರ ಸರ್ಕಾರದಲ್ಲಿ ಹಿಂದಿ ಅನುವಾದಕ ಹುದ್ದೆಗಳ ಭರ್ಜರಿ ಭರ್ತಿ 1.42 Lak ರವರೆಗೆ ವೇತನ ಈ ಕ್ಷಣವೇ ಅರ್ಜಿಯನ್ನು ಸಲ್ಲಿಸಿ
Hello ಸ್ನೇಹಿತರೆ ನಿಮಗಿದು ಗೊತ್ತೇ ಕೇಂದ್ರ ಸರ್ಕಾರದಲ್ಲಿ ಹಿಂದಿ ಅನುವಾದಕ ಹುದ್ದೆಗಳಿಗೆ ಭರ್ಜರಿ ಭರ್ತಿ ಆಹ್ವಾನವಾಗಿದೆ 1.42 ಲಕ್ಷದವರೆಗೆ ಭರ್ಜರಿ ವೇತನ ಈ ಕ್ಷಣವೇ ಅರ್ಜಿಯನ್ನು ಸಲ್ಲಿಸಿ, ಪೂರ್ತಿ ಮಾಹಿತಿ ಇಲ್ಲಿದೆ
ಪ್ರತಿಯೊಬ್ಬ ವ್ಯಕ್ತಿಯೂ ಸಹ ತರಕಾರಿ ಕೆಲಸವನ್ನು ಪಡೆದುಕೊಳ್ಳಬೇಕು ಎಂಬ ಆಸೆ ಇದ್ದೇ ಇರುತ್ತದೆ ಅಂತಹ ಕನಸನ್ನು ನರ್ಸು ಮಾಡುವಂತಹ ಸುವರ್ಣ ಅವಕಾಶ ಅಂತಾನೆ ಇದನ್ನು ನಾವು ಹೇಳಬಹುದು ನಮ್ಮ ಕೇಂದ್ರ ಸರ್ಕಾರದಲ್ಲಿ ಯುವಜನಿತೆಯು ತಮ್ಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಬಯಸುವಂತಹ ಪದವಿ ಹೊಂದಿರುವಂತಹ ಯುವಜನ ಇದು ಒಂದು ಮಹತ್ವ ಸುದ್ದಿಯಾಗಿದೆ ಸ್ಟಾಫ್ ಸೆಲೆಕ್ಷನ್ ಕಮಿಷನ್ ಇದು ಒಂದು ವಿಧ ವಾದಂತಹ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಖಾಲಿ ಇರುವಂತಹ ಜೂನಿಯರ್ ಹಿಂದಿ ಟ್ರಾನ್ಸ್ಲೇಟರ್ ಹುದ್ದೆಗಳಿಗೆ ಮತ್ತು ಸೀನಿಯರ್ ಹಿಂದಿ ಟ್ರಾನ್ಸ್ಲೇಟರ್ ಹುದ್ದೆಗಳಿಗೆ ಭರ್ಜರಿ ಅಧಿಕೃತ ನೇಮಕಾತಿಯೂ ಹೊರಡಿಸಲಾಗಿದೆ.
ನಮ್ಮ ಕೇಂದ್ರ ಸರ್ಕಾರದಲ್ಲಿನ ಪ್ರತಿಷ್ಠಿತ ಹುದ್ದೆಗಳಾದಂತಹ ಇವುಗಳಿಗೆ ಆಕರ್ಷಕ ಸಂಬಳದ ಮತ್ತು ಭವಿಷ್ಯದ ಭದ್ರತೆಯೂ ಸಹ ಇರುತ್ತದೆ ನಮ್ಮ ಒಂದು ಕೆಲಸ ಅಪ್ಡೇಟ್ ಪೋರ್ಟಲ್ ನಲ್ಲಿ ನೀವು ಈ ಒಂದು ನೇಮಕಾತಿಗಳ ವಿವರಗಳು ಅರ್ಹತೆ ವಯೋಮಿತಿ ಪರೀಕ್ಷೆಯ ವಿಧಾನವು ಮತ್ತು ಅರ್ಜಿ ಸಲ್ಲಿಸುವಂತಹ ಪೂರ್ತಿ ವಿಧಾನವು ಈ ಕೆಳಕಂಡ ಮಾಹಿತಿಯಲ್ಲಿ ನೀಡಲಾಗಿದೆ.
ನೇಮಕಾತಿಯ ಸಂಸ್ಥೆ ಮತ್ತು ಹುದ್ದೆಗಳ ವಿವರಗಳು
ಸ್ಟಾಫ್ ಸೆಲೆಕ್ಷನ್ ಕಮಿಷನ್ ಇದು ಪ್ರತಿ ವರ್ಷ ದೇಶಾದ್ಯಂತ ಇರುವಂತಹ ವಿವಿಧ ಇಲಾಖೆಗಳಿಗೆ ತಮ್ಮ ಸಿಬ್ಬಂದಿಗಳು ಇರುವುದನ್ನು ನೇಮಕಾತಿ ಮಾಡಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ, 2026 ನೇ ಸಾಲಿನ ಕಂಬೈನ್ಡ್ ಹಿಂದಿ ಟ್ರಾನ್ಸ್ಲೇಟರ್ ಎಕ್ಸಾಮಿನೇಷನ್ ಮುಖಾಂತರ ಒಟ್ಟಾರೆ 84 ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶಗಳು ತುಂಬಾ ಇದೆ.
ಹುದ್ದೆಗಳ ಪಟ್ಟಿ ಮತ್ತು ಯಾವ ಇಲಾಖೆಗಳು:
ಈ ಕೆಳಕಂಡ ಪಟ್ಟಿಯಲ್ಲಿ ಮುಖ್ಯ ಇಲಾಖೆಗಳು ಮತ್ತು ಹುದ್ದೆಗಳ ವಿವರಗಳು ಲಭ್ಯವಿದೆ.
post name department / ministry junior translation officer ಕೇಂದ್ರ ಸಚಿವಾಲಯದ ಅಧಿಕೃತ ಭಾಷಾ ಸೇವಾ
Junior translation officer. ರೈಲ್ವೆ ಮಂಡಳಿ
Junior translation officer ಸ ಶಸ್ತ್ರ ಪಡೆಗಳ ಪ್ರಧಾನ ಕಾರ್ಯಾಲಯ
Junior Hindi translator. ವಿವಿಧ ಕೇಂದ್ರ ಸರ್ಕಾರ ಇಲಾಖೆ ಗಳು / ಸಂಸ್ಥೆಗಳು
Senior Hindi translator ವಿವಿಧ ಕೇಂದ್ರ ಸರ್ಕಾರದ ಇಲಾಖೆಗಳು/ಸಚಿವಾಲಯಗಳು
ವೇತನ ಶ್ರೇಣಿ salary details
ಈ ಒಂದು ಹುದ್ದೆಗಳಿಗೆ ಕೇಂದ್ರ ಸರ್ಕಾರದ ಪ್ರಕಾರ 7ನೇ ವೇತನದ ಆಯೋಗದ ಶಿಫಾರಸ್ಸಿನಂತೆ ಅತ್ಯುತ್ತಮ ವೇತನವನ್ನು ಹೊರಡಿಸಲಾಗಿದೆ.
ಜೂನಿಯರ್ ಟ್ರಾನ್ಸ್ಲೇಟರ್
ಇವುಗಳು ಪೇ ಲೆವೆಲ್ ಆರನೇ ಅಡಿಯಲ್ಲಿ ಬರಲಿದೆ
ಹಾಗೆಯೇ ಇವರ ಮಾಸಿಕ ವೇತನ ನೀವು ನೋಡುವುದಾದರೆ 35,400 ರಿಂದ 1,12,400 ಇದರವರೆಗೆ ಇರಲಿದೆ.
ಸೀನಿಯರ್ ಟ್ರಾನ್ಸ್ ಲೇಟರ್
ಇವರುಗಳ ಪೆ ಲವಲ 7ನೇ ಅಡಿಯಲ್ಲಿ ಬರಲಿದೆ ಹಾಗೆ ಇವರು ಮಾಸಿಕ ವೇತನವನ್ನು ನೀವು ಗಮನಿಸುವುದಾದರೆ 44900 ಇದರಿಂದ ಹಿಡಿದು ರೂ.1,42,400 ವರೆಗೆ ಇರುತ್ತದೆ.
ಇದರ ಜೊತೆಗೆ ಕೇಂದ್ರ ಸರ್ಕಾರ ನಿಯಮಗಳ ಪ್ರಕಾರ ಅವರಿಗೆ ಡಿಎಹೆಚ್ಆರ್‌ಎ ಇದರ ಮಧ್ಯೆಗಳು ಸಹ ನೀಡಲಾಗುವುದು.
ಶೈಕ್ಷಣಿಕ ಅರ್ಹತೆಗಳು education qualifications
ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಈ ಕೆಳಕಂಡ ಅರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರಬೇಕಾಗಿ ಬರುತ್ತದೆ.
Masters of degree ಸ್ನಾತಕೋತ್ತರ ಪದವಿ
ಮಾನ್ಯತೆ ಪಡೆದಿರುವಂತಹ ವಿಶ್ವವಿದ್ಯಾಲಯಗಳಿಂದ ಹಿಂದಿ ಅಥವಾ ಇಂಗ್ಲಿಷ ಗಳಲ್ಲಿ ಮಾಸ್ಟರ್ಸ್ ಪದವಿಗಳನ್ನು ಕಡ್ಡಾಯವಾಗಿ ಹೊಂದಿರಬೇಕು.
ಒಂದು ವೇಳೆ ಈ ಹಿಂದಿ ಪದವಿ ಪಡೆದಿದ್ದರೆ ಇಂಗ್ಲಿಷ್ ಅಥವಾ ಐಚ್ಚಿಕ ಕಡ್ಡಾಯವಾಗಿ ವಿಷಯವಾಗಿ ಇರಬೇಕು.
ಇಂಗ್ಲಿಷ್ ಪದವಿ ಪಡೆದಿದ್ದರೆ ಹಿಂದಿ ಒಂದು ಐಚ್ಚಿಕ ಅಥವಾ ಕಡ್ಡಾಯ ವಿಷಯ ಆಗಿರಲೇಬೇಕು.
ಅನುವಾದಗಳಲ್ಲಿ ಡಿಪ್ಲೋಮಾ
ಸ್ನೇಹಿತರೆ ಹಿಂದಿಯಿಂದ ಇಂಗ್ಲಿಷ್ಗೆ ಅಥವಾ ಇಂಗ್ಲಿಷ್ನಿಂದ ಹಿಂದಿಗೆ ಅನುವಾದ ಮಾಡುವಲ್ಲಿ ಮಾನ್ಯತೆ ಪಡೆದಿರುವಂತಹ ಡಿಪ್ಲೋಮೋ ಅಥವಾ ಪ್ರಮಾಣ ಪತ್ರದ ಕೋರ್ಸ್ ಯಾವುದೇ ಒಂದನ್ನು ಅವರು ಕಡ್ಡಾಯವಾಗಿ ಇಡಬೇಕು.
ಅನುಭವ
ಡಿಪ್ಲೋಮಾ ಇಲ್ಲದಿದ್ದರೂ ಸಹ ಕೇಂದ್ರ ಅಥವಾ ರಾಜ್ಯ ಸರ್ಕಾರಿಗಳಲ್ಲಿ ಕಚೇರಿಗಳಲ್ಲಿ ಕನಿಷ್ಠ 2 ರದ 3 ವರ್ಷಗಳ ಕಾಲ ಅನುಭವದ ಕೆಲಸ ಮಾಡಿ ಅವರಿಗೆ ಅನುಭವ ಇರಬೇಕು.
ವಯೋಮಿತಿ ಮತ್ತು ಸಡಲಿಕೆ
(Age limit and relaxation)
ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳಿಗೆ 1/8/2026 ಇದಕ್ಕೆ ಅನ್ವಯ ಆಗುವಂತೆ ಕೆಳಕಂಡ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.
ಕನಿಷ್ಠ ಪಕ್ಷ ವಯಸ್ಸು 18 ವರ್ಷಗಳು
ಗರಿಷ್ಟ ಪಕ್ಷ 30 ವರ್ಷಗಳಿರಬೇಕು
ವಯೋಮಿತಿ ಸಡಲಿಕ್ಕೆ
| SC/ST CANDIDATES WILL BE HAVE 5 YEARS OF AGE RELAXATION |
| OBC CANDIDATES WILL HAVE 3 YEARS OF AGE RELAXATION |
| PWBD CANDIDATES WILL HAVE 10 TO 15 YEARS OF AGE RELAXATION |
Application fees and payment type
GENERAL CANDIDATES ₹100
ಮಹಿಳಾ ಅಭ್ಯರ್ಥಗಳಿಗೆ SC ST candidates pwbd ಯಾವುದೇ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ತರಹದ ಅರ್ಜಿ ಶುಲ್ಕ ಇಲ್ಲ ಅವರಿಗೆ ಪೂರ್ತಿ ವಿನಾಯಿತಿ ನೀಡಲಾಗಿದೆ.
ಪಾವತಿ ವಿಧಾನ
BHIM UPI, NET BANKING, VISA,MASTERCARD
RUPAY ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿಕೊಂಡು ಆನ್ಲೈನ್ ಮುಖಾಂತರ ಅರ್ಜಿಯನ್ನು ಪಾವತಿ ಮಾಡಬಹುದು.
ಆಯ್ಕೆ ಪ್ರಕ್ರಿಯ ಹಂತಗಳು
ಈ ಒಂದು ಹುದ್ದೆಗೆ ಆಯ್ಕೆ ಪ್ರಕ್ರಿಯೆ 5 ಮುಖ್ಯ ಹಂತಗಳನ್ನು ಇಡಲಾಗಿದೆ
ಪತ್ರಿಕೆ ಒಂದು ಇದು ಕಂಪ್ಯೂಟರ್ ಆಧಾರಿತ ಪರೀಕ್ಷೆಗಳಲ್ಲಿ ಒಂದಾಗಿದ್ದು ಇಲ್ಲಿ ಸಾಮಾನ್ಯ ಹಿಂದಿ ಮತ್ತು ಸಾಮಾನ್ಯ ಇಂಗ್ಲಿಷ್ ಜ್ಞಾನವನ್ನು ಪರೀಕ್ಷೆ ಮಾಡುವಂತಹ ವಸ್ತು ನಿಷ್ಠ ಮಾದರಿ ಯಂತಹ ಪ್ರಶ್ನೆಗಳು ಒಳಗೊಂಡಿರುತ್ತವೆ.
ಪತ್ರಿಕೆ ಎರಡು ಇದರಲ್ಲಿ ಅನುವಾದ ಮತ್ತು ಪ್ರಬಂಧ ರಚನೆ ಮಾಡಬೇಕಾಗಿ ಬರುತ್ತದೆ ಮತ್ತು ಪೆನ್ನು ಮತ್ತು ಪೇಪರ್ ಬಳಸಿ ಬರುವಂತಹ ಪರೀಕ್ಷೆ ಇದು ಆಗಿದೆ.
ಮೂರನೇದಾಗಿ ಮೆರಿಟ್ ಲಿಸ್ಟ್ ಪತ್ರಿಕೆ ಒಂದು ಮತ್ತು ಪತ್ರಿಕೆ ಎರಡರಲ್ಲಿ ಪಡೆದಿರುವಂತಹ ಒಟ್ಟು ಅಂಕಗಳ ಆಧಾರದ ಮೇಲೆ ಅಭ್ಯರ್ಥಿಯ ಪಟ್ಟಿಯನ್ನು ಆಯ್ಕೆ ಪಟ್ಟಿಯನ್ನು ಸಿದ್ಧ ಮಾಡಲಾಗುತ್ತದೆ.
ನಾಲ್ಕನೆಯದಾಗಿ ಹುದ್ದೆಗಳ ಹಂಚಿಕೆ ಅಭ್ಯರ್ಥಿಗಳು ಪಡೆದ ಅಂಕಗಳು ಮತ್ತು ಅವರು ನೀಡಿದಂತಹ ಎಲ್ಲಾ ದಾಖಲೆಗಳ ಆದ್ಯತೆ ಮೇರೆಗೆ ಹುದ್ದೆಗಳನ್ನು ಹಂಚಲಾಗುತ್ತದೆ.
ದಾಖಲೆಗಳ ಪರಿಶೀಲನೆ ಕೊನೆಯದಾಗಿ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲನೆ ಮಾಡಿ ನೇಮಕಾತಿಯ ಯಾವುದೇ ತರಹದ ಆದೇಶವನ್ನು ಸಹ ನೀಡಲಿದೆ.
Application link:
https://ssc.gov.in/login
Official website:
https://ssc.gov.in/home
How to apply step by step details ಅರ್ಜಿ ಸಲ್ಲಿಸುವ ವಿಧಾನ ಹೇಗೆ?
ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಮಾತ್ರ ಅರ್ಜಿಗಳನ್ನು ಸಲ್ಲಿಕೆ ಮಾಡಲು ಅವಕಾಶ ಇದೆ,
ಅಧಿಕೃತ ವೆಬ್ಸೈಟ್ ಮೊದಲು ನೀವು ಭೇಟಿ ನೀಡಬೇಕಾಗಿ ಬರುತ್ತದೆ.
ನಂತರ ನೋಂದಣಿ ಮಾಡಬೇಕಾಗಿ ಬರುತ್ತದೆ ನೀವು ಹೊಸವರಾಗಿದ್ದರೆ ಒನ್ ಟೈಮ್ ರಿಜಿಸ್ಟ್ರೇಷನ್ ಅನ್ನು ಪೂರ್ತಿ ಮಾಡಿ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಗಳನ್ನು ಪಡೆದುಕೊಳ್ಳಿ.
ಲಾಗಿನ್ ಆದ ನಂತರ ನೀವು combined Hindi translator examination 2026 ಇದಕ್ಕೆ ಲಿಂಕನ್ನು ಕ್ಲಿಕ್ ಮಾಡಿ
ಲೈಫ್ ಫೋಟೋ ವೆಬ್ಸೈಟ್ ಅಥವಾ ಅಧಿಕೃತ ಆಪ್ ಅನ್ನು ಬಳಸಿ ನಿಮ್ಮ ಫೋಟೋವನ್ನು ಲೈವ್ ಆಗಿ ಸೆರೆ ಹಿಡಿದುಕೊಳ್ಳಿ ಇದು ಹೊಸ ನಿಯಮವಾಗಿದೆ.
ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಶೈಕ್ಷಣಿಕ ಅರ್ಹತೆ ಇಲಾಖೆ ಸಂಬಂಧಪಟ್ಟ ಆದ್ಯತೆಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
ಶುಲ್ಕ ಪಾವತಿಸುವುದನ್ನು ಮರೆಯಬೇಡಿ, 100 ರೂ ಶುಲ್ಕವನ್ನು ಪಾವತಿಸಿ ಅಗತ್ಯವಿದ್ದಲ್ಲಿ ಮಾತ್ರ.
ಕೊನೆಯದಾಗಿ ಸಬ್ಮಿಟ್ ಮಾಡಿ ಅರ್ಜಿಯನ್ನು ಪ್ರಿಂಟ್ ತೆಗೆದುಕೊಳ್ಳುವುದನ್ನು ಮರೆಯಬೇಡಿ.
| ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಮಾತ್ರ ಅರ್ಜಿಗಳನ್ನು ಸಲ್ಲಿಕೆ ಮಾಡಲು ಅವಕಾಶ ಇದೆ, |
| ಅಧಿಕೃತ ವೆಬ್ಸೈಟ್ ಮೊದಲು ನೀವು ಭೇಟಿ ನೀಡಬೇಕಾಗಿ ಬರುತ್ತದೆ. |
| ನಂತರ ನೋಂದಣಿ ಮಾಡಬೇಕಾಗಿ ಬರುತ್ತದೆ ನೀವು ಹೊಸವರಾಗಿದ್ದರೆ ಒನ್ ಟೈಮ್ ರಿಜಿಸ್ಟ್ರೇಷನ್ ಅನ್ನು ಪೂರ್ತಿ ಮಾಡಿ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಗಳನ್ನು ಪಡೆದುಕೊಳ್ಳಿ. |
| ಲಾಗಿನ್ ಆದ ನಂತರ ನೀವು combined Hindi translator examination 2026 ಇದಕ್ಕೆ ಲಿಂಕನ್ನು ಕ್ಲಿಕ್ ಮಾಡಿ |
| ಲೈಫ್ ಫೋಟೋ ವೆಬ್ಸೈಟ್ ಅಥವಾ ಅಧಿಕೃತ ಆಪ್ ಅನ್ನು ಬಳಸಿ ನಿಮ್ಮ ಫೋಟೋವನ್ನು ಲೈವ್ ಆಗಿ ಸೆರೆ ಹಿಡಿದುಕೊಳ್ಳಿ ಇದು ಹೊಸ ನಿಯಮವಾಗಿದೆ. |
| ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಶೈಕ್ಷಣಿಕ ಅರ್ಹತೆ ಇಲಾಖೆ ಸಂಬಂಧಪಟ್ಟ ಆದ್ಯತೆಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ. |
| ಶುಲ್ಕ ಪಾವತಿಸುವುದನ್ನು ಮರೆಯಬೇಡಿ, 100 ರೂ ಶುಲ್ಕವನ್ನು ಪಾವತಿಸಿ ಅಗತ್ಯವಿದ್ದಲ್ಲಿ ಮಾತ್ರ. |
| ಕೊನೆಯದಾಗಿ ಸಬ್ಮಿಟ್ ಮಾಡಿ ಅರ್ಜಿಯನ್ನು ಪ್ರಿಂಟ್ ತೆಗೆದುಕೊಳ್ಳುವುದನ್ನು ಮರೆಯಬೇಡಿ. |
ಪರೀಕ್ಷೆ ತಯಾರಿಗೆ ಕೆಲವೊಂದು ಟಿಪ್ಸ್ ಗಳು
ನೀವು ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಈ ಕೆಳಕಂಡ ಟಿಪ್ಸ್ ಗಳನ್ನು ಫಾಲೋ ಮಾಡಿ,
ವ್ಯಾಕರಣದ ಮೇಲೆ ನಿಮಗೆ ಹಿಡಿತವಿರಲಿ ಆದಷ್ಟು ನೀವು ಹಿಂದಿ ಮತ್ತು ಇಂಗ್ಲಿಷ್ ಈ ಎರಡು ಭಾಷೆಗಳನ್ನು ಅದರ ವ್ಯಾಕರಣವನ್ನು ಚೆನ್ನಾಗಿ ಆದಷ್ಟು ಅಭ್ಯಾಸ ಮಾಡುತ್ತಾ ಇರಿ.
ದಿನನಿತ್ಯ ಓದುವಿಕೆ ನೀವು ದಿನನಿತ್ಯ ಹಿಂದಿ ಮತ್ತು ಇಂಗ್ಲಿಷ್ ಪತ್ರಿಕೆಗಳನ್ನು ಓದುತ್ತಾ ಬನ್ನಿ ಮತ್ತು ಇದರಿಂದ ಅನುವಾದ ಮಾಡುವ ಕಲೆ ನಿಮಗೆ ವೃದ್ಧಿಯಾಗುತ್ತಾ ಬರುತ್ತದೆ.
ಹಳೆಯ ಪ್ರಶ್ನೆ ಪತ್ರಿಕೆಗಳು ಕಳೆದ ಬಾರಿ ನಡೆದಂತಹ ಐದು ವರ್ಷಗಳ SSC JHT ಪ್ರಶ್ನೆ ಪತ್ರಿಕೆಗಳನ್ನು ಓದುತ್ತ ಬಿಡಿಸಿಕೊಳ್ಳಿ ನಿಮಗೆ ಅದು ಅಭ್ಯಾಸ ಆಗುತ್ತದೆ.
ಪ್ರಬಂಧ ಲೇಖನ ಪ್ರಚಲಿತ ಯಾವುದಾದರೂ ವಿದ್ಯಾಮಾನಗಳ ಬಗೆಗೆ ಎರಡು ಭಾಷೆಗಳಲ್ಲಿ ಪ್ರಬಂಧಗಳನ್ನು ಬರೆಯುವುದನ್ನು ನೀವು ಅಭ್ಯಾಸ ಮಾಡುತ್ತಾ ಬನ್ನಿ.
ಮುಖ್ಯ ದಿನಾಂಕಗಳು
ನೀವು ಕಡ್ಡಾಯವಾಗಿ ನೆನಪಿಸಿಕೊಳ್ಳಬೇಕಾದಂತಹ ಮುಖ್ಯ ದಿನಾಂಕಗಳು
ಅರ್ಜಿ ಆರಂಭ 23-4-2026
ಅರ್ಜಿ ಕೊನೆಯ ದಿನಾಂಕ 14.05.2026
ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ
15.05.2026
ಅರ್ಜಿ ತಿದ್ದುಪಡಿಕೆ ಕಾಲಾವಕಾಶ
19 5 2026 ಇದರಿಂದ ಹಿಡಿದು 20.05.2026
FAQ s
ಈ ಒಂದು ಹುದ್ದೆಗಳಿಗೆ ಕೇವಲ ಹಿಂದಿ ತಿಳಿದಿದ್ದರೆ ಸಾಕಾಗುತ್ತದ?
ಇಲ್ಲ ಸ್ನೇಹಿತರೆ ಈ ಅಭ್ಯರ್ಥಿಗಳಿಗೆ ಹಿಂದಿ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿಯೂ ಸಹ ಉತ್ತಮ ಜ್ಞಾನ ಮತ್ತು ಮಾತನಾಡುವುದು ಬರೆಯುವುದು ಎರಡು ಭಾಷೆಗಳ ಅನುವಾದ ಮಾಡುವ ಸಾಮರ್ಥ್ಯ ಕಡ್ಡಾಯವಾಗಿ ಇರಬೇಕು.
ಕನ್ನಡ ಮಾಧ್ಯಮದವರಿಗೆ ಇಂಗ್ಲಿಷ್ ಅವಕಾಶ ಇದೆಯೇ?
ಖಂಡಿತವಾಗಿಯೂ ಇದೆ ಆದರೆ ನಿಮ್ಮ ಸ್ನಾತಕೋತ್ತರ ಪದವಿಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ವಿಷಯಗಳನ್ನು ನೀವು ಕಡ್ಡಾಯವಾಗಿ ಅಭ್ಯಾಸ ಮಾಡಿರುವಂತಹ ಪತ್ರಗಳು ಇರಬೇಕು.
ಲೈವ್ ಫೋಟೋ ಅಪ್ಲೋಡ್ ಮಾಡುವುದು ಹೇಗೆ?
ಯಶಸ್ವಿ ವೆಬ್ಸೈಟ್ ಗಳಲ್ಲಿ ಅರ್ಜಿ ಸಲ್ಲಿಸುವಾಗ ನಿಮ್ಮ ಲ್ಯಾಪ್ಟಾಪ್ ವೆಬ್ಕಂ ಅಥವಾ ಮೊಬೈಲ್ ಮುಖಾಂತರ ನೇರವಾಗಿ ಫೋಟೋ ತೆಗೆದು ಅಪ್ಲೋಡ್ ಮಾಡಬೇಕು ಅದಕ್ಕಿಂತಲೂ ಮೊದಲೇ ನೀವು ತೆಗೆದಿಟ್ಟ ಫೋನ್ ಗಳನ್ನು ಅಪ್ಲೋಡ್ ಮಾಡಲು ಸಾಧ್ಯವಾಗುವುದಿಲ್ಲ.
ಪರೀಕ್ಷೆಯು ಎಲ್ಲಿ ನಡೆಯಲಿದೆ?
ಕರ್ನಾಟಕದ ಮುಖ್ಯ ನಗರಗಳಾದ ಬೆಂಗಳೂರು ಹುಬ್ಬಳ್ಳಿ ಧಾರವಾಡ ಬೆಳಗಾವಿ ಕಲಬುರಗಿ ಮತ್ತು ಮಂಗಳೂರಿನಲ್ಲಿ ಪರೀಕ್ಷಾ ಕೇಂದ್ರಗಳು ಇರುವಂತಹ ಸಾಧ್ಯತೆಗಳು ಅಧಿಕವಾಗಿದೆ.
ಸಾರಾಂಶ conclusion
ಕೇಂದ್ರ ಸರ್ಕಾರದ ಅಧಿಕಾರಿ ಯಲ್ಲಿ ಕೆಲಸ ಮಾಡಲು ಆಸೆ ಪಡುವಂತಹ ಅಭ್ಯರ್ಥಿಗಳಿಗೆ ಇದು ಒಂದು ಅದ್ಭುತವಾದಂತಹ ಅವಕಾಶಗಳಲ್ಲಿ ಒಂದಾಗಿದೆ ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳು ದಯವಿಟ್ಟು ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗನೆ ಅರ್ಜಿ ಸಲ್ಲಿಸಿ ಹೆಚ್ಚಿನ ಉದ್ಯೋಗದ ಮಾಹಿತಿಗಾಗಿ ನಮ್ಮ ಸದಾ ಕೆಲಸ ಅಪ್ಡೇಟ್ ವೆಬ್ಸೈಟ್ ಗೆ ಭೇಟಿ ನೀಡುತ್ತಾ ಇರಿ.
ಈ ಎಲ್ಲಾ ಮಾಹಿತಿಯು ಕೇವಲ ಅಭ್ಯರ್ಥಿಗಳ ಅನುಕೂಲಕ್ಕಾಗಿ ಕೊಡಲಾಗಿದೆ ಅರ್ಜಿ ಸಲ್ಲಿಸುವುದಕ್ಕಿಂತಲೂ ಮುಂಚೆಯೇ ಅಧಿಕೃತ ಅಧಿಸೂಚನೆಯನ್ನು ಪರಿಪೂರ್ಣವಾಗಿ ಓದಿಕೊಳ್ಳಿ ಇದು ನಿಮಗೆ ತುಂಬಾ ಸಹಾಯಕರವಾಗಿರುತ್ತದೆ.
ಧನ್ಯವಾದಗಳು! ನಿಮ್ಮ ಯಶಸ್ಸಿನ ಹಾದಿಯಲ್ಲಿ ಕೆಲಸ ಅಪ್ಡೇಟ್ ತಂಡ.