Post office time deposit scheme 2026… ನಿಮ್ಮ ಪತ್ನಿಯ ಹೆಸರಿನಲ್ಲಿ ಪೋಸ್ಟ್ ಆಫೀಸ್ ಗಳಲ್ಲಿ ಒಂದು ಲಕ್ಷದವರೆಗೆ ಇಟ್ಟರೆ ಅದು ಎರಡು ವರ್ಷಕ್ಕೆ ದೊರೆಯುವ ಹಣ ಎಷ್ಟು? ಇಲ್ಲಿದೆ ಪೂರ್ತಿ ಮಾಹಿತಿ

Post office time deposit scheme 2026… ನಿಮ್ಮ ಪತ್ನಿಯ ಹೆಸರಿನಲ್ಲಿ ಪೋಸ್ಟ್ ಆಫೀಸ್ ಗಳಲ್ಲಿ ಒಂದು ಲಕ್ಷದವರೆಗೆ ಇಟ್ಟರೆ ಅದು ಎರಡು ವರ್ಷಕ್ಕೆ ದೊರೆಯುವ ಹಣ ಎಷ್ಟು? ಇಲ್ಲಿದೆ ಪೂರ್ತಿ ಮಾಹಿತಿ..

Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ ನಿಮ್ಮ ಪತ್ನಿಯ ಹೆಸರಿನಲ್ಲಿ ಪೋಸ್ಟ್ ಆಫೀಸ್ ಗಳಲ್ಲಿ ಒಂದು ಲಕ್ಷದವರೆಗೆ ನೀವು ಇಟ್ಟರೆ ಅದು ಎರಡು ವರ್ಷಕ್ಕೆ ದೊರೆಯುವ ಹಣ ಎಷ್ಟು? ಎಂದು ತಿಳಿದುಕೊಳ್ಳಲು ಬಯಸುವಿರಾ ಹಾಗಿದ್ದರೆ ಇಲ್ಲಿದೆ ನೋಡಿ ಪೂರ್ತಿ ಮಾಹಿತಿ. Post office time deposit scheme.

ನೀವು ಕಷ್ಟಪಟ್ಟು ಸಂಪಾದನೆ ಮಾಡಿದಂತಹ ಹಣವನ್ನು ಉಳಿತಾಯ ಮಾಡಲು ಈಗ ಸುರಕ್ಷಿತ ಸ್ಥಳವನ್ನು ಹುಡುಕುತ್ತಿದ್ದೀರಾ ಅಥವಾ ಈಗ ನೀವು ಅಪಾಯಕ್ಕೆ ಸಿಲುಕುವ ಬದಲಾಗಿ ಕೇಂದ್ರ ಸರ್ಕಾರದ ಬೆಂಬಲಕ್ಕೆ ಆಗಿರುವಂತಹ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯ ವಿಷಯ ಮತ್ತು ಸುರಕ್ಷತೆ ಆಯ್ಕೆಗಳಲ್ಲಿ ಒಂದಾಗಿದೆ ಈಗ ನಿಮ್ಮ ಹಣ ಕೂಡ ಸಂಪೂರ್ಣವಾಗಿ ಕ್ಷೇಮವಾಗಿರುತ್ತದೆ ಅಷ್ಟೇ ಅಲ್ಲ ಅದರಲ್ಲಿ ನೀವು ನಿಖರವಾದಂತಹ ಆದಾಯಗಳನ್ನು ಒಂದು ಯೋಜನೆಗಳ ಅಡಿಯ ಮುಖಾಂತರ ಈಗ ಪಡೆದುಕೊಳ್ಳಲು ಸಾಧ್ಯ ಹಾಗಿದ್ದರೆ ಈಗ ನೀವು ಒಂದು ಲಕ್ಷ ಹಣವನ್ನು ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದ್ದಲ್ಲಿ ಎರಡು ವರ್ಷಗಳಲ್ಲಿ ನಿಮಗೆ ಠೇವಣಿಯನ್ನು ಮಾಡಿದ್ದರೆ ಅದು ಎಷ್ಟು ಹಣವಾಗಿ ಬೆಳೆಯುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಗಳು ಈ ಒಂದು ಲೇಖನಗಳಲ್ಲಿ ಉಲ್ಲೇಖವಾಗಿದೆ.

ಹಾಗೆಯೇ ಗ್ರಾಹಕರೇ ನೀವು ಮನೆಗಳಲ್ಲಿಯೇ ಕುಳಿತುಕೊಳ್ಳುವುದರಿಂದ ಅದರ ಮೌಲ್ಯ ಹೆಚ್ಚಾಗುವುದಿಲ್ಲ ಆದಕಾರಣದಿಂದಾಗಿ ನೀವು ಅನೇಕ ರೈತರು ಮತ್ತು ಕಾರ್ಮಿಕರು ಅಥವಾ ಗೃಹಿಣಿಯರು ಈ ಒಂದು ತಮ್ಮ ತಮ್ಮ ಕೆಲಸಗಳಲ್ಲಿ ತಮ್ಮನ್ನು ಒಳಗೆ ಒಳ ಗೊಂಡಿಸಿಕೊಂಡಿರುತ್ತಾರೆ ಮನೆಯ ಹಣವನ್ನು ಸಂಗ್ರಹಣೆ ಮಾಡಿರುತ್ತಾರೆ. ಇನ್ನಷ್ಟು ಕೆಲವು ಜನರು ಈಗ ಅಪಾಯಕಾರಿ ಚಿತ್ರಗಳಲ್ಲಿ ಹಿಟ್ಟು ಹಣವನ್ನು ಕಳೆದುಕೊಳ್ಳುತ್ತಾರೆ ಅಷ್ಟೇ ಅಲ್ಲದೆ ಇದೀಗ ನೀವು ಅಪಾಯ ಮುಕ್ತ ಆದಾಯ ಮತ್ತು ಮನಸ್ಸಿನ ಶಾಂತಿಯನ್ನು ಬಯಸಿದರೆ ಈಗ ಪೋಸ್ಟ್ ಆಫೀಸ್ ಗಳಲ್ಲಿ ಇರುವಂತಹ ಒಂದು ಟೈಮ್ ಡೆಪಾಸಿಟ್ ಯೋಜನೆಯ ಅಡಿಯಲ್ಲಿ ನೀವು ಹೂಡಿಕೆಗಳನ್ನು ಮಾಡಿಕೊಳ್ಳಿ ಅದು ನಿಮಗೆ ತುಂಬಾ ಉಪಯೋಗಕಾರಿ ಆಗಿರುತ್ತದೆ.

ಗ್ರಾಹಕರ ಯಾವುದೇ ರೀತಿಯಲ್ಲಿನ ತೊಂದರೆ ನಿಮಗೆ ಇಲ್ಲದಂತೆ ನೀವು ನಿಮ್ಮ ಹಣಗಳನ್ನು ಅಧಿಕ ಮಾಡಿಕೊಳ್ಳಬಹುದಾಗಿದೆ ಹಾಗಿದ್ದರೆ ಈಗ ನೀವು ಕೂಡ ಯಾವ ರೀತಿಯಾಗಿ ನಿಮ್ಮ ಒಂದು ಯೋಜನೆಯ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಹಾಗೆ ಅದಕ್ಕೆ ಏನೆಲ್ಲಾ ನಿಬಂಧನೆಗಳನ್ನು ಹೊರಡಿಸಿದ್ದಾರೆ ಎಂಬುದರ ಬಗ್ಗೆ ಪರಿಪೂರ್ಣವಾದಂತಹ ಮಾಹಿತಿ ಈ ಒಂದು ಲೇಖನದಲ್ಲಿ ನಿಮಗೆ ಸಿಗುತ್ತದೆ.

ಟೈಮ್ ಡೆಪಾಸಿಟ್ ಯೋಜನೆ ಅಂದರೆ ಏನು?


ಇದು ಈಗ ಒಂದು ಸಮಯದಲ್ಲಿ ಠೇವಣಿಯ ಮುಖಾಂತರ ಯೋಜನೆಯ ಬ್ಯಾಂಕುಗಳಲ್ಲಿನ ಅಲ್ಲಿ ಇರುವಂತಹ ಹಣಗಳನ್ನು ಸ್ಥಿರಿ ಠೇವಣಿಯಂತೆ ಹೇಗೆ ಕಾರ್ಯನಿರ್ವಹಣೆಗಳನ್ನು ಮಾಡುತ್ತಾ ಇದ್ದು ಆದ ಕಾರಣದಿಂದಾಗಿ ಈಗ ಅಧಿಕವಾದ ಅಂತಹ ಹೆಚ್ಚಿನ ಸರ್ಕಾರ ಬೆಂಬಲಿತ ಭದ್ರತೆಗಳೊಂದಿಗೆ ಈ ಒಂದು ಯೋಜನೆಗಳ ಅಡಿಯಲ್ಲಿ ನೀವು ಹಲವಾರು ಬಗೆಗಿನ ಅವಧಿಗಳ ವರೆಗೆ ಈಗ ಹಣವನ್ನು ಹೂಡಿಕೆ ಮಾಡಿಕೊಳ್ಳಬಹುದು ಅದು ಅಷ್ಟೇ ಅಲ್ಲದೆ ಕಷ್ಟ ಕರ ವಿಷಯ ಅಲ್ಲದೆ ನಿಮ್ಮ ಖಚಿತ ಬಡ್ಡಿಯನ್ನು ಸಹ ನೀವು ಯೋಜನೆಗಳ ಮುಖಾಂತರ ಆಯ್ದುಕೊಳ್ಳಬಹುದು.

ಈ ಒಂದು ಯೋಜನೆಯ ಲಕ್ಷಣಗಳು ಏನೇನು?

ಸ್ನೇಹಿತರೆ ಈಗ ನೀವೇನಾದರೂ ಒಂದು ಠೇವಣಿ ಅವಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರೆ ಒಂದು ವರ್ಷದವರೆಗೆ ಅಥವಾ ಎರಡು ವರ್ಷದವರೆಗೆ ಮೂರು ವರ್ಷದವರೆಗೆ ಅಥವಾ ಐದು ವರ್ಷದವರೆಗೆ ಅವಧಿಗಳೊಂದಿಗೆ ಹೂಡಿಕೆಗಳನ್ನು ನೀವು ಮಾಡಬಹುದು ಅದೇ ರೀತಿಯಾಗಿ ನೀವು ಒಂದು ಯೋಜನೆಗಳ ಮೇಲೆ ಹೂಡಿಕೆ ಮಾಡಲು ಕನಿಷ್ಟ ಪಕ್ಷ ಸಾವಿರ ರೂಪಾಯಿ ಹಣವನ್ನು ಹೂಡಿಕೆ ಮಾಡಬಹುದು.

ಬಡ್ಡಿ ದರದ ಮಾಹಿತಿ


ಈ ಒಂದು ಮೇಲ್ಕಂಡ ಅಂಚೆ ಕಚೇರಿಗಳಲ್ಲಿನ ಪೂರ್ತಿಯಾದ ಮಾಹಿತಿಯನ್ನು ನೀವು ತಿಳಿಯಬೇಕಾದರೆ ಅದು ನಿಯತಕಾಲಿಕವಾಗಿ ಸ್ಥಿರ ಬಡ್ಡಿಗಳನ್ನು ಮಾತ್ರ ಕೊಡುತ್ತಾ ಇರುತ್ತದೆ ಹಾಗೆ ಈ ರೀತಿ ಕೆಳಗಿನ ರೀತಿಯಲ್ಲಿ ಪ್ರತಿ ವರ್ಷ ಕೂಡ ನಿಮಗೆ ಬಡ್ಡಿ ದರಗಳು ಇರುತ್ತದೆ ಹಾಗಿದ್ದರೆ ಆಗ ಅಂಚೆ ಕಚೇರಿಗಳಲ್ಲಿ ಇರುವಂತಹ ಕೆಲವು ಬಡ್ಡಿ ದರಗಳ ಪರಿಪೂರ್ಣ ಮಾಹಿತಿಯನ್ನು ನೀವು ತಿಳಿದುಕೊಂಡಿದರೆ ಮಾತ್ರ ನಿಮಗೆ ಸಾಧ್ಯವಾಗುತ್ತದೆ ಅದು ಈ ಕೆಳಕಂಡೇ ಒಳಗಿದೆ ಒಟ್ಟಾರೆ ಈ ಒಂದು ಯೋಜನೆ ಮುಖಾಂತರ ನಿಮಗೆ 7.5% ಬಡ್ಡಿ ಯನ್ನು ನೀವು ಪಡೆಯುತ್ತೀರಿ.

ಹೂಡಿಕೆಯ ಮಾಹಿತಿಗಳು

ಹಾಗೆ ಸ್ನೇಹಿತರೆ ನೀವು ನಿಮ್ಮ ಪತ್ನಿಯ ಹೆಸರಿನಲ್ಲಿ ಒಂದು ಪೋಸ್ಟ್ ಆಫೀಸ್ ಎರಡು ವರ್ಷಗಳ ಒಂದು ಠೇವಣಿ ಖಾತೆಯನ್ನು ತೆರೆದು ಒಂದು ಲಕ್ಷದ ಹಣದವರೆಗೆ ನೀವು ಹೂಡಿಕೆ ಮಾಡಿದ್ದಲ್ಲಿ ಆದರೆ ಇದೀಗ ನಿಮಗೆ ವಾರ್ಷಿಕವಾಗಿ 7% ಬಡ್ಡಿ ದರ ವಲ್ಲಿ ಒಟ್ಟಾರೆ ನಿಮಗೆ ನೀವು ಹೆಚ್ಚಿನ 20,000 ವರೆಗೆ ಹಣವನ್ನು ಪಡೆದುಕೊಳ್ಳಬಹುದಾಗಿದೆ ಇದೀಗ ನೀವು ಈ ಒಂದು ಯೋಜನೆಗಳ ಮೇಲೆ ಹೂಡಿಕೆಯನ್ನು ಮಾಡಿ ಹಣವನ್ನು ಗಳಿಸಬೇಕು ಎಂದರೆ ಈ ಕೂಡಲೇ ಒಂದು ಜನಗೆ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು .

ಸ್ನೇಹಿತರೆ ನೀವು ಏನಾದರೂ ಒಂದು ಬಗೆಗಿನ ಹಣಗಳನ್ನು ಮೂರು ವರ್ಷಗಳ ಕಾಲ ಹೂಡಿಕೆ ಮಾಡಿಕೊಳ್ಳಬೇಕು. ಅಂತ ನಿಮ್ಮ ಅನಿಸಿಕೆ ಅಲ್ಲಿ ಆಗಿದ್ದರೆ 23,000 ಬಡ್ಡಿ ದರವನ್ನು ಈಗಲೇ ನೀವು ಪಡೆದುಕೊಳ್ಳಬಹುದು ಅಥವಾ ಒಂದು ವೇಳೆ ನೀವೇನಾದರೂ ಐದು ವರ್ಷಗಳ ಕಾಲ ಹೂಡಿಕೆಯನ್ನು ಮಾಡಲು ಬಯಸುವುದಾದರೆ ಇದೀಗ ನಿಮಗೆ ಐದು ವರ್ಷಗಳ ಕಾಲ ಹೂಡಿಕೆ ಹಣವನ್ನು 7.5% ಬಡ್ಡಿ ದರಗಳಲ್ಲಿ ಒಟ್ಟಾರೆ 44,000 ಬಡ್ಡಿ ಹಣವನ್ನು ಇದೀಗ ನೀವು ಪಡೆಯಬಹುದು.


ಇದೀಗ ನೀವು ಮೇಲೆ ನೀಡಿದ ಮಾಹಿತಿಯ ಪ್ರಕಾರ ಎಷ್ಟು ವರ್ಷಗಳ ಅವಧಿಯ ಆದಾಯವನ್ನು ಹೂಡಿಕೆ ಮಾಡುತ್ತಿರೋ ನಿಮಗೆ ಈಗ ಸ್ಪಷ್ಟವಾಗಿ ತೋರಿಸುತ್ತದೆ ಆಗಲೇ ನೀವು ದೀರ್ಘಾವಧಿ ಹೂಡಿಕೆಗಳನ್ನು ಮಾಡಿದ್ದೆ ಆದರೆ ಹೆಚ್ಚಿನ ಆದಾಯಗಳನ್ನು ನೀವು ಪಡೆದುಕೊಳ್ಳ ಸಾಧ್ಯವಾಗಿರಬಹುದು.

ಹಿಂಪಡೆಯುವ ನಿಯಮದ ಮಾಹಿತಿಗಳು


ಗ್ರಾಹಕರೇ ನಿಮಗೊಂದು ಕೆಲವೊಂದು ಅಷ್ಟು ಜನಗಳು ತುರ್ತು ಪರಿಸ್ಥಿತಿಗಳ ಬಗ್ಗೆ ಚಿಂತೆಯನ್ನು ಅನುಭವಿಸುತ್ತಾ ಇರುತ್ತಾರೆ ಅಂತವರಿಗೆ ಇದೊಂದು ಶುಭ ಸುದ್ದಿಗಳಲ್ಲಿ ಒಂದಾಗಿದೆ ಒಂದು ವೇಳೆ ನಿಮಗೆ ಏನಾದರೂ ಆರು ತಿಂಗಳ ನಂತರ ಹಣವು ಬೇಕಾದಲ್ಲಿ ನೀವು ಆ ಹಣವನ್ನು ಒಂದು ಖಾತೆಯ ಮುಖಾಂತರ ಮುಚ್ಚಬಹುದು ನೀವು ಮುಚ್ಚಿದ ನಂತರ ಬಡ್ಡಿಯ ದರದೊಂದಿಗೆ ನಿಮಗೆ ಆ ಹಣವನ್ನು ನೀಡುತ್ತಾರೆ .

ಇದೀಗ ನಿಮಗೆ ಪೂರ್ತಿಯಾಗಿ ಸುರಕ್ಷಿತ ಮತ್ತು ವಿಶ್ವಾಸಕ್ಕೆ ಅರ್ಹತೆ ಉಳ್ಳಂತಹ ಸರ್ಕಾರಿ ಬೆಂಬಲಿತ ಹೂಡಿಕೆಗಳನ್ನು ಹುಡುಕುತ್ತಾ ಇರುವವರಿಗೆ ಇದು ಒಂದು ಒಳ್ಳೆಯ ಆಯ್ಕೆ ಎಂದು ಹೇಳಬಹುದಾಗಿದೆ ನೀವು ನಿಮ್ಮ ಪತ್ನಿಯ ಹೆಸರಿನಲ್ಲಿ ಒಂದು ಲಕ್ಷ ಠೇವಣಿ ಕೊಡುವುದರ ಮುಖಾಂತರ ನಿಮಗೆ ಕೂಡ ಅಪಾಯಕರ ಸಂಗತಿ ಯಾವುದೇ ನಡೆಯದೆ ಸುರಕ್ಷಿತವಾಗಿ ಹೆಚ್ಚಿನ ಹಣವನ್ನು ನೀವು ಈಗ ಪಡೆದುಕೊಳ್ಳಬಹುದು.

FAQs


Post office time deposit scheme ಎಂದರೆ ಏನು?
ನೀವು ನಿಮ್ಮ ಹೆಂಡತಿಯ ಹೆಸರಿನಲ್ಲಿ ಪೋಸ್ಟ್ ಆಫೀಸ್ ಗಳಲ್ಲಿ ಒಂದು ಲಕ್ಷದವರೆಗೆ ಹಣ ಇಟ್ಟರೆ ಅದು ಎರಡು ವರ್ಷಕ್ಕೆ ಅಧಿಕವಾಗಿ ಹಣ ನಿಮಗೆ ಸಿಗುತ್ತದೆ ಇದು ಈ ಒಂದು ಯೋಜನೆಯು ಬ್ಯಾಂಕುಗಳ ಸ್ಥಿರ ಠೇವಣಿಯಂತೆ ಕಾರ್ಯ ನಿರ್ವಹಣಾ ಮಾಡುತ್ತಾ ಹೆಚ್ಚಿನ ಸರ್ಕಾರಿ ಬೆಂಬಲಿತ ಹೊಂದಿ ವಿವಿಧ ಅವಧಿಗಳಿಗೆ ಈ ಒಂದು ಹಣವನ್ನು ಹೂಡಿಕೆ ಮಾಡಬಹುದು.

ಈ ಒಂದು ಟೈಮ್ ಡೆಪಾಸಿಟ್ ಯೋಜನೆಯ ಲಕ್ಷಣಗಳು ಏನು?
ಸ್ನೇಹಿತರೆ ನೀವೇನಾದರೂ ಒಂದು ಠೇವಣಿ ಅವಧಿಗಳನ್ನು ಆಯ್ಕೆ ಮಾಡಿಕೊಂಡರೆ ಒಂದು ವರ್ಷ ಎರಡು ವರ್ಷ ಮೂರು ವರ್ಷ ಐದು ವರ್ಷಗಳ ಅವಧಿಗಳ ವರೆಗೆ ಹೂಡಿಕೆ ಮಾಡಿಕೊಳ್ಳಬಹುದು ಅದೇ ರೀತಿಯಾಗಿ ನಿಮಗೆ ಕನಿಷ್ಠಪಕ್ಷ ಸಾವಿರ ರೂಪಾಯಿ ಹಣವನ್ನು ಹೂಡಿಕೆ ಮಾಡಬಹುದು.

Post office time deposit Yojana ಬಡ್ಡಿ ತರದ ಮಾಹಿತಿ ತಿಳಿಸಿ?

ಈಗ ಒಂದು ಪೋಸ್ಟ್ ಆಫೀಸ್ ಗಳಲ್ಲಿ ನಿಯತಕಾಲಿಕವಾಗಿ ಫಿಕ್ಸೆಡ್ ಬಡ್ಡಿಗಳನ್ನು ನೀಡುತ್ತಾ ಇರುತ್ತಾರೆ ಅದೇ ರೀತಿ ಪ್ರತಿ ವರ್ಷ ಕೂಡ ನಿಮಗೆ ಬಂದಿದ್ದಾರೆ ಅಂಚೆ ಇಲಾಖೆಯಲ್ಲಿ ಇರುವಂತಹ ಬಡ್ಡಿ ದರದ ಮಾಹಿತಿ ನಿಮಗೆ ಒಟ್ಟಾರೆ ಯೋಜನೆಯ ಮುಖಾಂತರ 7.5% ಬಡ್ಡಿಯನ್ನು ಪಡೆಯುತ್ತೀರಿ.

Post office time deposit Yojana ಹಣ ಹಿಂಪಡೆಯುವುದು ಹೇಗೆ?
ಕೆಲವೊಂದಷ್ಟು ಜನರಿಗೆ ತುರ್ತು ಪರಿಸ್ಥಿತಿ ಎದುರಾದಾಗ ಅಂತಹವರು ಇದೊಂದು ಶುಭ ಸುದ್ದಿಯಾಗಿ ತೆಗೆದುಕೊಳ್ಳಬಹುದು ಅವರಿಗೆ ಆರು ತಿಂಗಳ ನಂತರ ಹಣವು ಬೇಕಾದಲ್ಲಿ ನೀವು ಆ ಹಣವನ್ನು ಒಂದು ಖಾತೆಯನ್ನು ಮುಚ್ಚಬೇಕು ಹಾಗೆ ಮುಚ್ಚಿದ ನಂತರ ಬಡ್ಡಿ ದರದೊಂದಿಗೆ ನಿಮಗೆ ಆ ಹಣವನ್ನು ನಿಮಗೆ ಬಡ್ಡಿ ದರದ ಒಂದಿಗೆ ಹಿಂತಿರುಗಿಸುತ್ತಾರೆ.

Conclusion ಸಾರಾಂಶ

Post office time deposit Yojana ಇದು ಒಂದು ಮಧ್ಯಮ ವರ್ಗದ ಕುಟುಂಬಗಳಿಗೆ ತುಂಬಾನೇ ಉಪಯುಕ್ತಕರ ವಿಷಯಗಳಾಗಿದ್ದು ಈ ಒಂದು ಪೋಸ್ಟ್ ಆಫೀಸ್ ಗಳಲ್ಲಿ ನೀವು ನಿಮ್ಮ ಪತ್ನಿಯ ಹೆಸರಿನಲ್ಲಿ ಒಂದು ಲಕ್ಷದವರೆಗೆ ಹಣವನ್ನು ಡೆಪಾಸಿಟ್ ಮಾಡಿದಲ್ಲಿ ನಿಮಗೆ 7.5% ರಷ್ಟು ಬಡ್ಡಿ ದರವು ಸಿಗುತ್ತದೆ. ನೀವು ಕಷ್ಟಪಟ್ಟು ಗಳಿಸಿದ ಹಣಗಳನ್ನು ದಯವಿಟ್ಟು ಬೇಡದೆ ಇರುವಂತಹ ಚಿಟ್ ಫಂಡ್ಗಳಲ್ಲಿ ಹಾಕಿ ಕಳೆದುಕೊಳ್ಳಬೇಡಿ ಅದಕ್ಕಿಂತ ಬದಲು ನೀವು ಈ ಒಂದು ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟೀಸ್ ಯೋಜನೆಯನ್ನು ಬಳಸಿಕೊಳ್ಳಿ ಇದು ಸರ್ಕಾರಿ ಇಂದ ಯೋಜನೆ ಆಗಿದ್ದು ನಿಮಗೆ 100% ಸೆಕ್ಯೂರಿಟಿ ಆಗಿರುತ್ತದೆ.

WhatsApp Group Join Now
Telegram Group Join Now

Leave a Comment