RCF recruitment 2026: 66,000 salary, 188 ಆಪರೇಟರ್ ಟ್ರೈನಿಗಳಿಗೆ ದೊಡ್ಡ ಮೊತ್ತದ ಅರ್ಜಿ ಆಹ್ವಾನ.. ಈ ಕ್ಷಣವೇ ಅರ್ಜಿ ಸಲ್ಲಿಸಿ

RCF recruitment 2026: 66,000 salary, 188 ಆಪರೇಟರ್ ಟ್ರೈನಿಗಳಿಗೆ ದೊಡ್ಡ ಮೊತ್ತದ ಅರ್ಜಿ ಆಹ್ವಾನ.. ಈ ಕ್ಷಣವೇ ಅರ್ಜಿ ಸಲ್ಲಿಸಿ.

Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ 188 ಆಪರೇಟರ್ ಟ್ರೈನಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಈ ಕ್ಷಣವೇ ಅರ್ಜಿಗಳನ್ನು ಸಲ್ಲಿಸಿ RCF recruitment 2026…

ಭಾರತಾದ್ಯಂತ ಮುಖ್ಯ ಸಾರ್ವಜನಿಕದ ವಲಯಗಳಲ್ಲಿ ಕಂಪನಿಗಳಲ್ಲಿ ಒಂದಾದಂತಹ ರಾಷ್ಟ್ರೀಯ ರಸಾಯನ ಮತ್ತು ರಸಗೊಬ್ಬರ ಲಿಮಿಟೆಡ್ ಈ ಒಂದು ಕಡೆಯಿಂದ 2026 ನೇ ಸಾಲಿನ ಭರ್ಜರಿ ನೇಮಕಾತಿಗಳ ಆದಿ ಸೂಚನೆ ಬಿಡುಗಡೆಯಾಗಿದೆ. ಈ ಒಂದು ನೇಮಕಾತಿಗಳ ಮುಖಾಂತರ Operator training ( chemical ) ಹುದ್ದೆಗಳಿಗೆ ಒಟ್ಟು 188 ಖಾಲಿ ಹುದ್ದೆಗಳು ಭರ್ತಿ ಮಾಡಲು ಅರ್ಜಿಗಳು ಆಹ್ವಾನ ಮಾಡಲಾಗಿದೆ.

ಭಾರತ ಸರ್ಕಾರದ ಒಂದು ಕ್ಷೇತ್ರದಲ್ಲಿನ ಉತ್ತಮ ಸಂಬಳದ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಲು ಹುಡುಕುತ್ತಿರುವಂತಹ ಅಭ್ಯರ್ಥಿಗಳಿಗೆ ಇದು ಒಂದು ಉತ್ತಮವಾದ ಅವಕಾಶಗಳಲ್ಲಿ ಒಂದಾಗಿದೆ ತಾಂತ್ರಿಕ ಅರ್ಹತೆ ಹೊಂದಿರುವ ಅತ್ಯುತ್ತಮ ಅಭ್ಯರ್ಥಿಗಳಿಗೆ ಈ ಒಂದು ನೇಮಕಾತಿ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

RCF recruitment 2026 ಸಂಪೂರ್ಣ ಮಾಹಿತಿ

InformationDetails
Centre nameRCF recruitment
Job names. Operator trainee
Total jobs188
Application typeOnline
Application starting11th April 2026
Application ending27th April 2026

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು ಏಕೆಂದರೆ ಅರ್ಜಿ ಸಲ್ಲಿಸಲು ಯಾವುದೇ ಒಂದು ತರಹದ ಅವಕಾಶಗಳು ಇಲ್ಲ.

RCF recruitment total details ಜಾಬ್ ಡೀಟೇಲ್ಸ್


RCF recruitment ಈ ಒಂದು ಬಾರಿ ಒಟ್ಟು 188 ಹುದ್ದೆಗಳನ್ನು ಪ್ರಕಟಣೆ ಮಾಡಿದೆ

ವರ್ಗದ ಪ್ರಕಾರ ಹುದ್ದೆಗಳು,

General candidates 85
OBC candidates 50
SC candidates 18
ST candidates 17
EWS candidates 18

ಈ ಒಂದು RCF ನೇಮಕಾತಿಯೂ ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಸಹ ಉತ್ತಮ ಅವಕಾಶವನ್ನು ಒದಗಿಸಿಕೊಟ್ಟಿದೆ.

ವಿದ್ಯಾರ್ಹತೆ (education qualification)


ಈ ಒಂದು ನೇಮಕಾತಿಯಲ್ಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಈ ಕೆಳಕಂಡ ಅರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು,

BSc in chemistry
chemical engineering or ITI

Technology department ಅಲ್ಲಿ ಅರ್ಹತೆ ಹೊಂದಿರುವಂತಹ ವಿದ್ಯಾರ್ಥಿಗಳಿಗೆ ಇನ್ನು ಅಧಿಕವಾದ ಅವಕಾಶಗಳು ಇರುತ್ತದೆ.

ವಯೋಮಿತಿ age limit

ಕನಿಷ್ಠ ಪಕ್ಷ ವಯಸ್ಸು 18 ವರ್ಷಗಳು ಆಗಿರಬೇಕು
ಗರಿಷ್ಟ ಪಕ್ಷ 30 ವರ್ಷಗಳು ಆಗಿರಬೇಕು.

ವಯೋಮಿತಿ ಸಡಲಿಕ್ಕೆ


ಓಬಿಸಿ ವರ್ಗದವರಿಗೆ ಮೂರು ವರ್ಷ
ಎಸ್ ಸಿ ಎಸ್ ಟಿ ವರ್ಗದವರಿಗೆ 5 ವರ್ಷ

RCF recruitment 2026 salary details

Training period rs 9000 Stephen
After training salary monthly rs 22,200 to 60,000


ಇದು ಒಂದು ಸರ್ಕಾರಿ PSU ಉದ್ಯೋಗ ಆಗಿರುವ ಕಾರಣದಿಂದಾಗಿ DA, HRA ಎಲ್ಲವೂ ಸೇರಿದಂತೆ ಅಧಿಕ ಸೌಲಭ್ಯಗಳು ಸಹ ಅವರಿಗೆ ಸಿಗುತ್ತದೆ.

RCF recruitment 2026 ಆಯ್ಕೆ ಪ್ರಕ್ರಿಯೆ

ಈ ಒಂದು ನೇಮಕಾತಿಯಲ್ಲಿನ ಆಯ್ಕೆ ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯುತ್ತದೆ.

ಆನ್ಲೈನ್ ಟೆಸ್ಟ್
ಟ್ರೇಡ್ ಟೆಸ್ಟ್
ದಾಖಲೆ ಪರಿಶೀಲನೆ

ಮೊದಲನೆಯದಾಗಿ ಲಿಖಿತ ಪರೀಕ್ಷೆ ಇರುತ್ತದೆ ತದನಂತರ ತಾಂತ್ರಿಕ ಕುಶಲ ಕೌಶಲ್ಯ ಪರೀಕ್ಷೆ ನಡೆಯುತ್ತದೆ.

ಪರೀಕ್ಷೆಯ ಒಂದು ಪ್ಯಾಟ್ರನ್ exam pattern


Online test ,
Total questions: 100
Divided subjects: technical subject 50 questions,
Aptitude (general knowledge ,English ,reasoning) 50 questions

ಈ ಒಂದು ಪರೀಕ್ಷೆಗೆ ನಿಮಗೆ ಕೊಡುವಂತಹ ಸಮಯ 90 ನಿಮಿಷಗಳು.

ಕೆಲಸದ ಸ್ಥಳಗಳು


ಮುಖ್ಯವಾಗಿ ಮುಂಬೈ ಮತ್ತು ನಾಗಪುರ ಪ್ರದೇಶಗಳಲ್ಲಿ ಅವಕಾಶಗಳು ಹೆಚ್ಚಿನದಾಗಿ ಸಿಗುತ್ತದೆ.

ಅರ್ಜಿ ಶುಲ್ಕ


OBC candidates 700rs
SC ST candidates ಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.

ಅರ್ಜಿ ಸಲ್ಲಿಸುವಂತಹ ವಿಧಾನ


ಅರ್ಹ ಅಭ್ಯರ್ಥಿಗಳು ಈ ಕೆಳಕಂಡಂತಹ ಮಾಹಿತಿಗಳನ್ನು ಉಪಯೋಗಿಸಿಕೊಂಡು ಅರ್ಜಿಗಳನ್ನು ಸಲ್ಲಿಸಿ.

ಮೊದಲನೇದಾಗಿ ನೀವು ಈ ಒಂದು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
ನಂತರ ನೀವು ನಿಮ್ಮ ಹೊಸ ರಿಜಿಸ್ಟ್ರೇಷನ್ ಅನ್ನು ಮಾಡಿಕೊಳ್ಳಿ
ಅರ್ಜಿ ಒಂದು ಫಾರ್ಮ್ ಅನ್ನು ತೆಗೆದುಕೊಂಡು ಪೂರ್ತಿಯಾಗಿ ಭರ್ತಿ ಮಾಡಿಕೊಳ್ಳಿ
ಈ ಒಂದು ಎಲ್ಲಾ ಅಗತ್ಯ ದಾಖಲೆಗಳನ್ನು ಸೇರಿಸಿ ಅಪ್ಲೋಡ್ ಮಾಡಿ ಕೊಳ್ಳಿ
ಅರ್ಜಿ ಶುಲ್ಕ ಪಾವತಿಸುವುದನ್ನು ಮರೆಯಬೇಡಿ
ಕೊನೆಯದಾಗಿ ಅರ್ಜಿಯನ್ನು ಸಲ್ಲಿಕೆ ಮಾಡಿ.

ಅರ್ಜಿ ಸಲ್ಲಿಸಲು ಮುಖ್ಯವಾದ ಅಂತಹ ದಾಖಲೆಗಳು:


ಆಧಾರ್ ಕಾರ್ಡ್
ವಿದ್ಯಾರ್ಹತೆ ಪ್ರಮಾಣ ಪತ್ರಗಳು,
ನಿಮ್ಮ ಇತ್ತೀಚಿನ ಫೋಟೋ ಮತ್ತು ಸಹಿ,
ನಿಮಗೆ ಅನುಭವದ ಪ್ರಮಾಣ ಪತ್ರ

ಈ ಒಂದು ಹುದ್ದೆಗಳ ಪ್ರಮುಖ ವೈಶಿಷ್ಟ್ಯಗಳು


PSU ಉದ್ಯೋಗ
ಉತ್ತಮ ಸಂಬಳ ಸಿಗುತ್ತದೆ
ಕೆರಿಯರ್ ಗ್ರೋಥ್ ಗೆ ಅವಕಾಶ ಇರುತ್ತದೆ
ತಾಂತ್ರಿಕ ವಿಷಯದಲ್ಲಿ ಅನುಭವ ಹೊಂದಿರುವಂತಹ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ
ಸರ್ಕಾರದಿಂದ ಪೂರ್ತಿ ಭದ್ರತೆ

ಮುಖ್ಯ ಸಲಹೆಗಳು

ನೀವು ಅರ್ಜಿ ಸಲ್ಲಿಸುವುದಕ್ಕಿಂತ ಮೊದಲು ಅಧಿಕೃತ ನೋಟಿಫಿಕೇಶನ್ ಅನ್ನು ಪೂರ್ತಿಯಾಗಿ ಓದಿಕೊಳ್ಳಿ.
ಕೊನೆಯ ದಿನಾಂಕಕ್ಕೆ ನೀವು ಕಾಯಬೇಡಿ
ತಾಂತ್ರಿಕ ವಿಷಯಗಳಲ್ಲಿ ಚೆನ್ನಾಗಿ ಸಿದ್ಧತೆ ಮಾಡಿಕೊಳ್ಳಿ
ಆದಷ್ಟು ಮಾಕ್ ಟೆಸ್ಟ್ ಗಳನ್ನು ಅಭ್ಯಾಸ ಮಾಡುತ್ತಾ ಇರಿ.

FAQs


RCF recruitment 2026 ಇದರಲ್ಲಿ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ?
ಈ ಒಂದು ನೇಮಕಾತಿಗಳಲ್ಲಿನ ಒಟ್ಟು 188 ಆಪರೇಟ್ ಹುದ್ದೆಗಳು ಲಭ್ಯವಿದೆ ಕೆಲವು ವರ್ಗಗಳಿಗೆ ಮೀಸಲಾತಿ ಕೊಡಲಾಗಿದೆ ಇದು ದೊಡ್ಡ ಮಟ್ಟದ PSU ನೇಮಕಾತಿಗಳಲ್ಲಿ ಒಂದಾಗಿದೆ.

RCF recruitment 2026 ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಯಾವ ಅರ್ಹತೆ ಇರಬೇಕು?
BSc in chemistry, chemical diploma, technology department ಈ ಎಲ್ಲವುಗಳ ಅರ್ಹತೆ ಇದ್ದರೆ ಅವರು ಅಪ್ಲಿಕೇಶನ್ ಹಾಕಲು ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳು ಆಗಿರುತ್ತಾರೆ.

ಅರ್ಜಿ ಸಲ್ಲಿಸುವುದಕ್ಕೆ ಯಾವುದು ಕೊನೆ ದಿನಾಂಕ ಆಗಿದೆ?

Candidates should be 27th April 2026 ಇದರೊಳಗೆ ಆನ್ಲೈನ್ ಮುಖಾಂತರ ಮಾತ್ರ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಏಕೆಂದರೆ ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವುದು ಯಾವುದೇ ಅವಕಾಶ ಇಲ್ಲ ಕೊನೆಯ ದಿನಾಂಕ ಕೊನೆ ದಿನಕ್ಕೂ ಮುಖಾಂತರ ಮುಂಚೆಯೇ ಆದಷ್ಟು ಬೇಗನೆ ಅರ್ಜಿಯನ್ನು ಸಲ್ಲಿಸಿ ಬೇಕು.

ಈ ಒಂದು ಹುದ್ದೆಗೆ ವಯೋಮಿತಿ ಎಷ್ಟಿದೆ?
ಕನಿಷ್ಠ ವರ್ಷ 18 ವರ್ಷಗಳು ಮತ್ತು ಗರಿಷ್ಠ ವರ್ಷ 30 ವರ್ಷಗಳು ಈ ಒಂದು ಹುದ್ದೆಗೆ ವಯೋಮಿತಿ ಆಗಿದೆ ಮತ್ತು ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ವಯೋಮಿತಿ ಸಳಲಿಕೆ ಯು ಸಹ ಇದೆ

ಈ ಒಂದು ಹುದ್ದೆಯ ಸಂಬಳ ಎಷ್ಟು?
ತರಬೇತಿ ನಂತರ ಅಭ್ಯರ್ಥಿಗಳಿಗೆ 22,000 to 60,000 ರವರಿಗೆ ಸಂಬಳವು ದೊರೆಯುತ್ತದೆ ಅದರ ಜೊತೆಗೆ DA HRA ಸೇರಿದಂತೆ ಎಲ್ಲಾ ಸೌಕರ್ಯಗಳು ಸಹ ಸಿಗುತ್ತದೆ.

ಈ ಒಂದು ಹುದ್ದೆಗೆ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
Online test ,trade test and document verification ಈ ಎಲ್ಲವುಗಳ ಮುಖಾಂತರ ಆಯ್ಕೆಯನ್ನು ಮಾಡುತ್ತಾರೆ ತಾಂತ್ರಿಕ ಜ್ಞಾನ ಹೊಂದಿರುವ ಅಭ್ಯರ್ಥಿಗಳಿಗೆ ಪ್ರತ್ಯೇಕ ಆದ್ಯತೆ ಹೆಚ್ಚಾಗಿದೆ.

RCF Recruitment 2026 conclusion ಸಾರಾಂಶ

RCF recruitment 2026 ಟೆಕ್ನೋಲಜಿ ಕ್ಷೇತ್ರಗಳಲ್ಲಿನ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳಿಗೆ ಇದು ಒಂದು ಅತ್ಯುತ್ತಮ ಉತ್ತಮ ಅವಕಾಶ ಆಗಿದೆ ಹುದ್ದೆಗಳೊಂದಿಗೆ ಈ ಒಂದು ನೇಮಕಾತಿಯೂ ದೊಡ್ಡ ಮಟ್ಟದಲ್ಲಿ ನಡೆಯುವ ಕಾರಣದಿಂದಾಗಿ ಸ್ಪರ್ಧೆಗಳು ಅಧಿಕ ಆಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ.


ಆದಕಾರಣದಿಂದಾಗಿ ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳು ಸಮಯಕ್ಕೆ ಅನುಗುಣವಾಗಿ ಅರ್ಜಿಗಳನ್ನು ಸಲ್ಲಿಕೆ ಮಾಡಿ ಕೊನೆಯ ದಿನಾಂಕದವರೆಗೆ ಕಾಯಬೇಡಿ ಪರೀಕ್ಷೆಯಲ್ಲಿ ಉತ್ತಮ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಿ ಈ ಒಂದು ಹುದ್ದೆಯು ನಿಮಗೆ ಉದ್ಯೋಗದಲ್ಲಿನ ಭದ್ರತೆ ಉತ್ತಮ ಸಂಬಳ ನಿಮ್ಮ ಒಂದು ಭವಿಷ್ಯದ ಗ್ರೋಥ್ ಗೆ ಕಾರಣ ಆಗುವುದರಿಂದ ನಿಮ್ಮ ಒಂದು turning point ಆಗಿರಬಹುದು.

WhatsApp Group Join Now
Telegram Group Join Now

Leave a Comment