Bank account.. ನಿಮಗೆ ಒಂದೇ ಬ್ಯಾಂಕ್ ಖಾತೆ ಇರುವುದು ಒಳ್ಳೆಯದ ಅಥವಾ ಒಂದಕ್ಕಿಂತ ಹೆಚ್ಚು ಇರುವುದು ಒಳ್ಳೆಯದ? RBI ಏನು ಹೇಳುತ್ತದೆ? ಸಂಪೂರ್ಣ ಮಾಹಿತಿ..

Bank account.. ನಿಮಗೆ ಒಂದೇ ಬ್ಯಾಂಕ್ ಖಾತೆ ಇರುವುದು ಒಳ್ಳೆಯದ ಅಥವಾ ಒಂದಕ್ಕಿಂತ ಹೆಚ್ಚು ಇರುವುದು ಒಳ್ಳೆಯದ? RBI ಏನು ಹೇಳುತ್ತದೆ? ಸಂಪೂರ್ಣ ಮಾಹಿತಿ

Hello ಸ್ನೇಹಿತರೆ ನೀವು ಬ್ಯಾಂಕ್ ಖಾತೆ ಹೊಂದಿದ್ದೀರಾ ಹಾಗಿದ್ದರೆ ಈ ಮಾಹಿತಿ ನಿಮಗೋಸ್ಕರ ಒಂದೇ ಬ್ಯಾಂಕ್ ಖಾತೆ ಇರುವುದು ಒಳ್ಳೆಯದ ಅಥವಾ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳು ಇರುವುದು ಒಳ್ಳೆಯದ RBI ಏನು ಹೇಳುತ್ತದೆ ಬ್ಯಾಂಕ್ ಅಕೌಂಟ್ಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.


ನಮ್ಮ ಭಾರತದಲ್ಲಿನ ಹೆಚ್ಚಿನ ಮಧ್ಯವರ್ಗದ ಕುಟುಂಬಗಳು ಮತ್ತು ತಮ್ಮ ಎಲ್ಲಾ ಹಣಕಾಸು ಚಟುವಟಿಕೆಗಳಿಗಾಗಿ ಒಂದೇ ಬ್ಯಾಂಕ್ ಅಕೌಂಟ್ ಅನ್ನು ಅವಲಂಬನೆಗೊಂಡಿದೆ ಅವರ ಒಂದು ಸಂಬಳ ಠೇವಣಿಗಳು ದೈನಂದಿನ ವೆಚ್ಚಗಳು ಈ ಎಂ ಐ ಹೂಡಿಕೆಗಳು ಮತ್ತು ತುರ್ತು ನಿಧಿಗಳು ಈ ಎಲ್ಲವೂ ಸಹ ಒಂದೇ ಖಾತೆ ಮುಖಾಂತರವೇ ಹರಿದಾಡುತ್ತಾ ಇರುತ್ತದೆ ಆದ ಕಾರಣಕ್ಕಾಗಿ ಅನುಕೂಲಕರ ವೆಂದು ತೋರುತ್ತದೆ ಆದರೂ ಸಹ ಕೇವಲ ಒಂದು ಬ್ಯಾಂಕ್ ಖಾತೆಯನ್ನು ಅವಲಂಬನೆ ಮಾಡುವುದು ಅದರ ವಿರುದ್ಧ ಹಣಕಾಸು ತಜ್ಞರು ಬಲವಾಗಿ ಸಲಹೆ ನೀಡುತ್ತಿದ್ದಾರೆ ಏನೆಂದರೆ ಅವರ ಪ್ರಕಾರ ಸಂಪೂರ್ಣ ಆರ್ಥಿಕ ಜೀವನವನ್ನು ಒಂದೇ ಖಾತೆಯ ಮುಖಾಂತರ ನಿರ್ವಹಣೆ ಮಾಡುವುದು ಗೊಂದಲ ಕಳಪೆ ಬಜೆಟ್ ಮತ್ತು ವೆಚ್ಚಗಳು ಈ ಉಳಿತಾಯಗಳ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳಲು ಕಾರಣಗಳು ಹೆಚ್ಚಾಗಬಹುದು.

ಅನೇಕ ಜನರು ಆಶ್ಚರ್ಯ ಪಡುತ್ತಿರುತ್ತಾರೆ ಒಂದು ಬ್ಯಾಂಕ್ ಅಕೌಂಟ್ ಸಾಕಾಗಿದೆ ಅಥವಾ ಪ್ರತಿಯೊಂದು ಜನರಿಗೂ ಒಂದಕ್ಕಿಂತ ಹೆಚ್ಚು ಖಾತೆಗಳು ನಿರ್ವಹಿಸಬೇಕೆಂದು ಇದಕ್ಕೆ ಉತ್ತರ ನೀಡಲು ಬ್ಯಾಂಕಿಂಗ್ ಮತ್ತು ಹಣಕಾಸು ಯೋಜಕರು ಒಂದು ಸುಲಭ ರಚನೆಯನ್ನು ಸೂಚನೆಯಾಗಿ ನೀಡಿದ್ದಾರೆ ಅದು ಏನೆಂದರೆ ಪ್ರತಿಯೊಬ್ಬ ವ್ಯಕ್ತಿಯೂ ಸಹ ಮೂರು ಬ್ಯಾಂಕ್ ಖಾತೆಗಳನ್ನು ಕಡ್ಡಾಯವಾಗಿ ಹೊಂದಿರಬೇಕಾಗಿ ಬರುತ್ತದೆ ಪ್ರತಿಯೊಬ್ಬರಿಗೂ ಸಹ ನಿರ್ದಿಷ್ಟ ಉದ್ದೇಶಕ್ಕಾಗಿ ಮೀಸಲಾಗಿರುತ್ತದೆ ಎಂದು ಈ ವಿಧಾನದ ಪ್ರಕಾರ ಹಣವು ನಿರ್ವಹಣೆಯನ್ನು ಸುಧಾರಣೆ ಮಾಡಲು ಸಹಾಯ ಮಾಡಿಕೊಡುತ್ತದೆ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುತ್ತಾ ಮತ್ತು ಮಾಸಿಕ ಖರ್ಚು ಅಥವಾ ಉಳಿತಾಯಗಳ ದೀರ್ಘಾವಧಿಯ ಹೂಡಿಕೆಗಳ ಬಗ್ಗೆ ಸ್ಪಷ್ಟತೆ ಮಾಹಿತಿಯನ್ನು ಒದಗಿಸಿಕೊಡುತ್ತಿದೆ.

ಅನೇಕ ಜನರು ಆಶ್ಚರ್ಯ ಪಡುವಂತಹ ಸಂಗತಿ ಆಗಿದೆ ಈ ಒಂದು ಲೇಖನವೂ ಒಂದಕ್ಕಿಂತ ಹೆಚ್ಚು ಬ್ಯಾಂಕಿಂಗ್ ಖಾತೆಗಳನ್ನು ಹೊಂದಿರುವುದು ಏಕೆ ಪ್ರಯೋಜನಕಾರಿ ಎಂದು ಪ್ರತಿಯೊಂದು ಖಾತೆಗೆ ಹೇಗೆ ಬಳಸಬೇಕು ಮತ್ತು ಆ ಒಂದು ವ್ಯವಸ್ಥೆಗಳ ಬಗ್ಗೆ ವ್ಯಕ್ತಿಗಳು ತಮ್ಮ ಕುಟುಂಬಗಳು ಏನೆಂದುಕೊಳ್ಳುತ್ತವೆ? ಉತ್ತಮ ಆರ್ಥಿಕತ ಶಿಸ್ತನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದಕ್ಕೆ ಪೂರ್ತಿ ಮಾಹಿತಿಯನ್ನು ನೀಡಿ ಸಹಾಯ ಮಾಡುತ್ತಿದೆ.

ಒಂದು ಬ್ಯಾಂಕ್ ಅಕೌಂಟ್ ಏಕೆ ಸಾಕಾಗುವುದಿಲ್ಲ?


ಹೌದು ಸ್ನೇಹಿತರೆ ಎಲ್ಲದಕ್ಕೂ ಒಂದೇ ಬ್ಯಾಂಕ್ ಅಕೌಂಟ್ ಹೊಂದಿರುವುದು ಸುಲಭ ಅಂತ ಅನ್ನಿಸಬಹುದು ಆದರೆ ಇದು ಹಲವಾರು ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ.
ನಿಮ್ಮ ಎಲ್ಲಾ ಒಂದು ಆದಾಯ ಮತ್ತು ವೆಚ್ಚಗಳು ಇದೆಲ್ಲವನ್ನು ನೀವು ಒಟ್ಟಿಗೆ ಬರೆದುಕೊಂಡು ನಿಮ್ಮ ಹಣ ಎಲ್ಲಿ ಹೋಗಿದೆ? ಎಲ್ಲಿ ಬರುತ್ತಿದೆ ಎಲ್ಲಿ ಟ್ರ್ಯಾಕ್ ಆಗುತ್ತಿದೆ ಎನ್ನುವುದನ್ನು ಕಂಡುಹಿಡಿಯುವುದು ತುಂಬಾ ಕಷ್ಟಕರ ವಿಷಯ ಆಗುತ್ತದೆ.
ನಿಮ್ಮ ಒಂದು ದೈನಂದಿನ ಚಟುವಟಿಕೆಗಳಲ್ಲಿಯೇ ಖರ್ಚುಗಳಂತೆ ಆದರೆ ಅದೇ ಖಾತೆಯಲ್ಲಿ ಉಳಿತಾಯವು ಕುಳಿತುಕೊಳ್ಳುವುದರಿಂದ ಹಾಗಾಗಿ ಆಕಸ್ಮಿಕವಾಗಿ ಖರ್ಚು ಸಹ ಆಗುತ್ತದೆ.
ನಿಧಿಗಳ ಸ್ಪಷ್ಟ ಪ್ರತ್ಯೇಕತೆ ಇಲ್ಲದ ಕಾರಣದಿಂದಾಗಿ ಹೂಡಿಕೆ ಯೋಜನೆ ಅನಿಮಿತವಾಗುತ್ತದೆ
ತುರ್ತುನಿಧಿಗಳು ತಿಳಿಯದೆ ಖರ್ಚಾಗಬಹುದು ಅದು ನಿಮಗೆ ಸಹ ಗೊತ್ತಾಗದಿರಬಹುದು.
ಎಲ್ಲಾ ಸಮಸ್ಯೆಗಳನ್ನು ತಪ್ಪಿಸಲು ತಜ್ಞರು ನಿಮ್ಮ ಹಣಕಾಸಿನ ಚಟುವಟಿಕೆಗಳನ್ನು ಮೂರು ಪ್ರತ್ಯೇಕ ಖಾತೆಗಳಲ್ಲಿ ವಿಂಗಡಿಸಲು ಶಿಫಾರಸು ಮಾಡುತ್ತಾರೆ ಮೇಲಾಗಿ ವಿಭಿನ್ನ ಬ್ಯಾಂಕುಗಳಲ್ಲಿ ಸ್ಥಿರತೆ ಅನುಕೂಲತೆ ಆಗಿರುವ ಕಾರಣದಿಂದಾಗಿ ಉತ್ತಮ ಆರ್ಥಿಕ ಶಿಸ್ತನ್ನು ಖಚಿತಪಡಿಸಿಕೊಳ್ಳುತ್ತದೆ.

ಟಗರು ಶಿಫಾರಸು ಮಾಡಿದಂತಹ ಮೂರು ಬ್ಯಾಂಕು ಖಾತೆಗಳು

ಬ್ಯಾಂಕಿಂಗ್ ತಜ್ಞರು ಈ ಕೆಳಕಂಡ ಮೂರು ಖಾತೆಗಳನ್ನು ನಿರ್ವಹಣೆ ಮಾಡಲು ಸೂಚನೆ ಕೊಟ್ಟಿದ್ದಾರೆ,
ಮೊದಲನೆಯದಾಗಿ ಉಳಿತಾಯ ಖಾತೆ ಇದು ತುರ್ತು ನಿಧಿಗಳು ಮತ್ತು ದೈನಂದಿನ ಖರ್ಚುಗಳ ಬಳಕೆಗಾಗಿ ಮಾತ್ರ.
ಎರಡನೆಯದಾಗಿ ಹೂಡಿಕೆ ಖಾತೆ ಇದು ಒಂದು ನಿಮ್ಮ ಸಂಪತ್ತನ್ನು ಅಧಿಕ ಮಾಡಲು ನಿರ್ಮಿಸಲು ಸಮರ್ಪಣೆಯಾಗಿದೆ.
ಮೂರನೇ ಖಾತೆಯು ಖರ್ಚು ಖಾತೆ ಆಗಿರುವಂಥದ್ದು ಇದು ನಿಮ್ಮ ಮಾಸಿಕ ಮತ್ತು ಜೀವನ ಶೈಲಿಯ ವೆಚ್ಚಗಳಿಗೆ ಮಾತ್ರ ನೀವು ಬಳಸಬೇಕಾಗಿ ಬರುತ್ತದೆ.
ಈ ಮೇಲ್ಕಂಡ ಪ್ರತಿಯೊಂದು ಕಥೆಗಳ ವಿವರಗಳು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳಿ.

1 ಉಳಿತಾಯ ಖಾತೆ ನಿಮ್ಮ ಹಣಕಾಸು ಸುರಕ್ಷತಾ ಜಾಲದಲ್ಲಿ ಇರುತ್ತದೆ.


ಈ ಒಂದು ಉಳಿತಾಯ ಖಾತೆಯು ನಿರ್ವಹಿಸಲೇಬೇಕಾದಂತಹ ಮುಖ್ಯ ಖಾತೆಗಳಲ್ಲಿ ಒಂದಾಗಿದೆ ಒಂದು ಖಾತೆಯನ್ನು ಇವುಗಳಿಗೆ ಮಾತ್ರ ಬಳಸಬೇಕೆಂದು ಸೂಚನೆ ನೀಡಿದ್ದಾರೆ.

ತುರ್ತು ನಿಧಿಗಳಿಗೆ
ತುರ್ತು ವೈದ್ಯಕೀಯ ಅಗತ್ಯಗಳಿಗೆ
ಅಲ್ಪಾವಧಿಯ ಉಳಿತಾಯಕ್ಕಾಗಿ
ದೈನಂದಿನ ಹಣಕಾಸಿನ ಅವಶ್ಯಕತೆಗಳಿಗಾಗಿ
ಅನಿರೀಕ್ಷಿತ ವೆಚ್ಚಗಳಿಗಾಗಿ

ಅನಿರೀಕ್ಷಿತ ಸಂದರ್ಭದಲ್ಲಿ ಸಿದ್ದರಾಗಿರಲು ಈ ಒಂದು ಖಾತೆಯೂ ನಿಮಗೆ ಸಹಾಯ ಮಾಡುತ್ತದೆ ನಿಮ್ಮ ಸಂಬಳ ಅಥವಾ ಆದಾಯವನ್ನು ಪಡೆದ ನಂತರವೇ ನೀವು ನಿಮ್ಮ ವೆಚ್ಚಗಳನ್ನು ಮತ್ತು ಹೂಡಿಕೆಗಳನ್ನು ಅಗತ್ಯ ಇರುವಂತಹ ಸ್ಥಳದಲ್ಲಿ ಅದರ ಪೂರ್ತಿ ಮೊತ್ತವನ್ನು ಇತರೆ ಎರಡು ಖಾತೆಗಳಿಗೆ ವರ್ಗಾವಣೆ ಮಾಡಬೇಕಾಗಿ ಬರುತ್ತದೆ ಈ ಖಾತೆಯಲ್ಲಿ ಉಳಿದಿರುವ ಬಾಕಿ ನಿಮ್ಮ ತುರ್ತು ಅಥವಾ ಬಫೆರ್ ನಿಧಿ ಎಂದು ಕರೆಯುತ್ತಾರೆ.

ಈ ಒಂದು ಖಾತೆಗೆ ನೀವು ಯಾವ ರೀತಿ ಬ್ಯಾಂಕ್ ಅನ್ನು ಆರಿಸಿಕೊಳ್ಳಬೇಕು.
ಹಣಕಾಸು ಯೋಜಕರು ಈ ಕೆಳಕಂಡ ಮಾಹಿತಿಗಳನ್ನು ನೀಡುವ ಮುಖಾಂತರ ಬ್ಯಾಂಕನ್ನು ಆಯ್ಕೆ ಮಾಡಿಕೊಳ್ಳಲು ಶಿಫಾರಸ್ಸನ್ನು ಮಾಡುತ್ತಿದ್ದಾರೆ,

ವಿಶ್ವಾಸ ಅರ್ಹ ಆನ್ಲೈನ್ ಬ್ಯಾಂಕಿಂಗ್ ಸೌಲಭ್ಯಗಳ ಮುಖಾಂತರ ಅದನ್ನು ಪರಿಶೀಲಿಸಿ ನಂತರ ನೀವು ಆಯ್ಕೆ ಮಾಡಿಕೊಳ್ಳಿ.
ಉಳಿತಾಯ ಮೇಲಿನ ಬಡ್ಡಿ ದರ ಅಧಿಕವಾಗಿದೆ ಎಂದು ಪರಿಶೀಲಿಸಿ ಆಯ್ಕೆ ಮಾಡಿ.
ಉತ್ತಮ ಸ್ಥಿರ ಠೇವಣಿ ಬಡ್ಡಿ ದರಗಳು ಸಿಗುತ್ತಿದೆಯೇ ಎಂದು ಪರಿಶೀಲಿಸಿ.

ಬಲವಾದ ಡಿಜಿಟಲ್ ವೈಶಿಷ್ಟ್ಯಗಳನ್ನು ಒಳಗೊಂಡಿರುವಂತಹ ಉಳಿತಾಯ ಖಾತೆಗಳು ತುರ್ತು ಸಂದರ್ಭ ದಲ್ಲಿನ ತ್ವರಿತ ಪ್ರವೇಶಗಳನ್ನು ಗುರುತಿಪಡಿಸುತ್ತದೆ.

2ಹೂಡಿಕೆ ಕಾತೆ ದೀರ್ಘಾವಧಿಯ ಸಂಪತ್ತು ಸೃಷ್ಟಿ ಮಾಡುವುದಕ್ಕಾಗಿ,


ಈ ಒಂದು ಕಥೆಗಳನ್ನು ಹೂಡಿಕೆಗಳನ್ನು ಮತ್ತು ದೀರ್ಘಕಾಲಿನ ಹಣಕಾಸುಗಳ ಗುರಿ ಯಾಗಿ ಮಾತ್ರ ಬಳಕೆ ಮಾಡಿಕೊಳ್ಳಬೇಕು. ಇದು ನಿಮಗೆ ನಿಮ್ಮ ಟ್ರ್ಯಾಕ್ ಮಾಡಲು ಸಹಾಯ ಮಾಡುವುದು.

ನೀವು ಎಷ್ಟು ಹೂಡಿಕೆ ಮಾಡುತ್ತಿದ್ದೀರಿ ಎಂಬುದರ ಬಗ್ಗೆ
ನೀವು ಎಲ್ಲಿ ಎಲ್ಲಿ ಹೂಡಿಕೆ ಮಾಡುತ್ತಿದ್ದೀರಾ ಎಂಬುದರ ಬಗ್ಗೆ
ನೀವು ಎಷ್ಟು ರಿಟರ್ನ್ ಪಡೆಯುತ್ತೀರಿ ಎಂಬ ಮಾಹಿತಿ
ನೀವು ಎಷ್ಟು ಸ್ಥಿರವಾಗಿ ಸಂಪತ್ತನ್ನು ನಿರ್ಮಾಣ ಮಾಡುತ್ತಿದ್ದೀರಿ ಎಂಬುದರ ಮಾಹಿತಿ.

ಈ ಖಾತೆಯನ್ನು ಯಾವುದಕ್ಕಾಗಿ ಬಳಸಬೇಕು

ವ್ಯವಸ್ಥಿತ ಹೂಡಿಕೆ ಯೋಜನೆಗಳನ್ನು ಮಾಡಲು ಈ ಖಾತೆಯನ್ನು ಬಳಸಬೇಕು
ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ಮಾಡಲು
ಡಿಜಿಟಲ್ ಚಿನ್ನ ಎನ್‌ಪಿಎಸ್ ಅಥವಾ ಇತರ ಯೋಜನೆಗಳಿಗ ಮಾಸಿಕ ವರ್ಗಾವಣೆ ಮಾಡಲು
ಮರುಕಳಿಸುವ ಠೇವಣಿಗಳಿಗಾಗಿ
ದೀರ್ಘಕಾಲಿನ ಸಂಪತ್ತು ವೃದ್ಧಿ ಉತ್ಪನ್ನಗಳು

ಹೂಡಿಕೆ ಹಣವನ್ನು ಪ್ರತ್ಯೇಕವಾಗಿ ಇಡುವ ಕಾರಣದಿಂದಾಗಿ ಅನಗತ್ಯವಾಗಿ ಹಣವನ್ನು ಹಿಂಪಡೆಯುವ ಪ್ರಲೋಭನೆಯನ್ನು ನೀವು ತಪ್ಪಿಸುತ್ತೀರಿ.

ಈ ಖಾತೆಯೂ ಏಕೆ ಮುಖ್ಯ

ಆದಷ್ಟು ಜನರು ತಮ್ಮ ಹಣವನ್ನು ದೈನಂದಿನ ಖರ್ಚುಗಳೊಂದಿಗೆ ಬರೆದು ಹೋಗುವ ಕಾರಣದಿಂದಾಗಿ ಸ್ವಲ್ಪ ಪ್ರಮಾಣದಲ್ಲಿ ಹೂಡಿಕೆ ಮಾಡಲು ವಿಫಲರಾಗುತ್ತಿರುತ್ತಾರೆ. ಮೀಸಲಾದ ಹೂಡಿಕೆ ಖಾತೆಗಳು ಇವುಗಳ ಖಚಿತ ಪಡಿಸುತ್ತದೆ.
ಹೂಡಿಕೆಯಲ್ಲಿ ಸ್ಥಿರತೆ ಹೊಂದಿರುತ್ತದೆ
ಹಣಕಾಸಿನ ಗುರುಗಳ ಬಗ್ಗೆ ಸ್ಪಷ್ಟತೆ ಮಾಹಿತಿ ನೀಡುತ್ತದೆ
ಉತ್ತಮ ಆರ್ಥಿಕ ಶಿಸ್ತನ್ನು ಒಳಗೊಂಡಿದೆ

ಇದು ದೀರ್ಘಾವಧಿ ಸಂಪತ್ತು ನಿರ್ಮಾಣವೂ ಸಹ ಆಗಿದೆ ಮತ್ತು ಹಣಕಾಸು ಯೋಜನೆಯ ಅಗತ್ಯ ಭಾಗವಾಗಿದೆ ಎಂಬುದನ್ನು ಇದು ಪ್ರಬಲವಾಗಿ ಎತ್ತಿ ತೋರಿಸುತ್ತದೆ.

3 ಖರ್ಚು ಕಾತೆ ದೈನಂದಿನ ಮತ್ತು ಮಾಸ್ತಿಕ ಖರ್ಚಿ ಗಾಗಿ

ನಿಮ್ಮ ಒಂದು ಎಲ್ಲಾ ನಿಯಮತ ಪಾವತಿಗಳಿಗೆ ಖರ್ಚು ಮಾಡುವ ಖಾತೆಗಳನ್ನು ಬಳಸಲಾಗುತ್ತದೆ ಉದಾಹರಣೆಗೆ,

ಬಾಡಿಗೆ
EMI ಗಳು ಮತ್ತು ಸಾಲಗಳು
ದಿನಸಿಗಳು
ಗೃಹ ಉಪಯೋಗಕಾರಿ ಖರೀದಿಗಳು
ವಿದ್ಯುತ್ ಮತ್ತು ನೀರಿನ ಬಿಲ್ ಗಳು
ಮೊಬೈಲ್ ಮತ್ತು ಇಂಟರ್ನೆಟ್ ಶುಲ್ಕಗಳು
ಇಂಧನ ಮತ್ತು ಸಾರಿಗೆ ವೆಚ್ಚಗಳು
ಶಾಪಿಂಗ್ ಮತ್ತು ಜೀವನಶೈಲಿಯ ಖರ್ಚುಗಳು


ಸಂಪೂರ್ಣವಾಗಿ ಹೇಳುವುದಾದರೆ ಈ ಒಂದು ಖಾತೆಯೂ ನಿಮ್ಮ ಪರಿಪೂರ್ಣ ಮಾಸಿಕ ಬಜೆಟನ್ನು ಕಾರ್ಯ ನಿರ್ವಹಣೆ ಮಾಡುತ್ತದೆ.

ಪ್ರತ್ಯೇಕ ಖರ್ಚು ಖಾತೆಯನ್ನು ಬಳಸುವ ಪ್ರಯೋಜನಗಳು ಏನೇನು?

ಗ್ರಾಹಕರೇ ನಿಮ್ಮ ಒಂದು ಮಾಸಿಕ ಖರ್ಚು ವೆಚ್ಚಗಳನ್ನು ಅದರ ಮಾದರಿಯನ್ನು ನೀವು ಸುಲಭವಾಗಿ ಟ್ರ್ಯಾಕ್ ಮಾಡಿಕೊಳ್ಳುತ್ತಾ ಇರಬಹುದು.
ನೀವು ನಿಮ್ಮ ಜೀವನಶೈಲಿಯ ಮತ್ತು ಮನರಂಜನೆಗಾಗಿ ಒಳಗೊಂಡಿರುವಂತಹ ನಿಮ್ಮ ಎಷ್ಟೋ ಖರ್ಚನ್ನು ಮಾಡುತ್ತಿರುತ್ತೀರಿ ಎಂದು ನಿಮಗೆ ನಿಖರವಾಗಿ ತಿಳಿದಿರುತ್ತದೆ.
ಅತಿಯಾಗಿ ಖರ್ಚು ಮಾಡುವುದರಿಂದ ನಿಮಗೆ ಆರ್ಥಿಕ ನಷ್ಟ ಉಂಟಾಗಬಹುದು ಅದನ್ನು ತಡೆಯಲು ನಿಮಗೆ ಸಹಾಯ ಮಾಡುತ್ತದೆ.
ನೀವು ಮಾಸಿಕ ಖರ್ಚು ಮಿತಿಗಳನ್ನು ನಿಗದಿಪಡಿಸಲು ಅದಕ್ಕೆ ಅಂಟಿಕೊಂಡಿರಬಹುದು.
ಉತ್ತಮ ಆರ್ಥಿಕ ಶಿಸ್ತುಗಳನ್ನು ಪ್ರೋತ್ಸಾಹ ಮಾಡುತ್ತದೆ

ಖರ್ಚುಗಳನ್ನು ಸಪರೇಟ್ ಖಾತೆಗಳಿಂದ ನಿರ್ವಹಣೆ ಗೊಳಿಸುವಂತಹ ವೆಚ್ಚಗಳನ್ನು ಕಡಿತಗೊಳಿಸುವಂತಹ ಮತ್ತು ನಿಮ್ಮ ಉಳಿತಾಯಗಳನ್ನು ಸುಧಾರಣೆ ಮಾಡುವಂತಹ ಕ್ಷೇತ್ರಗಳನ್ನು ಗುರುತಿಸುವುದು ತುಂಬಾನೇ ಸೌಕರ್ಯವಾಗಿರುತ್ತದೆ.

ಪ್ರತಿಯೊಂದು ಖಾತೆಗಳಿಗೂ ಬೇರೆ ಬೇರೆ ಬ್ಯಾಂಕುಗಳನ್ನು ಏಕೆ ಬಳಸಬೇಕು?

ತಜ್ಞರು ವಿವಿಧ ಬ್ಯಾಂಕುಗಳಲ್ಲಿ ಬಳಸಲು ಶಿಫಾರಸ್ಸು ಮಾಡುತ್ತಾರೆ ಏಕೆಂದರೆ,
ತಾಂತ್ರಿಕ ಸಮಸ್ಯೆಗಳು ಅಥವಾ ಕೆ ವೈ ಸಿ ವಿಳಂಬ ಆಗುವ ಕಾರಣದಿಂದಾಗಿ ಎಲ್ಲಾ ನಿಧಿಗಳು ಸ್ಥಗಿತಗೊಳ್ಳುವಂತಹ ಅಪಾಯಗಳು ಅಧಿಕ ಇರತ್ತದೆ ಇದನ್ನು ಕಡಿಮೆ ಮಾಡುವ ಉದ್ದೇಶದಿಂದ,
ಹೆಚ್ಚಿನ ಬಡ್ಡಿ ದರ ಹಾಗೂ ಉತ್ತಮ ಡಿಜಿಟಲ್ ಸೇವೆ ಈ ರೀತಿ ಹೊಂದಿರುವಂತಹ ಬ್ಯಾಂಕಿಂಗ್ ಉಪಯೋಗಗಳಿಗೆ ನೀವು ಪ್ರವೇಶವನ್ನು ಮಾಡುತ್ತೀರಿ
ಇದು ಮತ್ತೆ ಮತ್ತೆ ನಿಮ್ಮ ಒಂದು ಹಣವನ್ನು ಬಳಸದಂತೆ ತಡೆಯುವುದು.
ಹಣಕಾಸು ನಿರ್ವಹಣೆ ಹೆಚ್ಚು ರಚನಾತ್ಮಕವಾಗಿರುತ್ತದೆ.

ಮೂರು ಖಾತೆ ವ್ಯವಸ್ಥೆಯು ನಿಮ್ಮ ಆರ್ಥಿಕ ಜೀವನವನ್ನು ಹೇಗೆ ಸುಧಾರಣೆ ಮಾಡುತ್ತದೆ?

ಮೂರು ಬ್ಯಾಂಕ್ ಖಾತೆಗಳನ್ನು ಬಳಸುವ ಮುಖಾಂತರ ಹಲವು ಉಪಯೋಗಗಳು ಇವೆ.
ಆದಾಯ ವೆಚ್ಚಗಳು ಮತ್ತು ಉಳಿತಾಯದ ಸ್ಪಷ್ಟ ಗೋಚರತೆ
ಉತ್ತಮ ಬಜೆಟ್
ಬಲವಾದ ಆರ್ಥಿಕ ಶಿಸ್ತನ್ನು ಒಳಗೊಂಡಿರುತ್ತದೆ
ಅತಿಯಾಗಿ ಖರ್ಚು ಮಾಡುವ ಅಪಾಯ ಕಡಿಮೆ ಆಗಿರುತ್ತದೆ
ಹೆಚ್ಚಿನ ಮಾಸಿಕ ಮತ್ತು ವಾರ್ಷಿಕ ಉಳಿತಾಯ
ಹೆಚ್ಚಿನ ಹೂಡಿಕೆ ಸ್ಥಿರತೆ
ಉತ್ತಮ ತುರ್ತುಸಿದ್ಧತೆ ಇರುತ್ತದೆ
ಹಣವನ್ನು ಸರಿಯಾಗಿ ಹಂಚಿಕೆ ಮಾಡಲಾಗಿದೆ ಎಂದು ತಿಳಿದು ಮನಶಾಂತಿ ಇರುತ್ತದೆ.

ಈ ಒಂದು ಯೋಜನೆಯ ತುಂಬಾ ಸುಲಭವಾಗಿದೆ ಆದರೆ ಮಧ್ಯಮ ವರ್ಗದ ಕುಟುಂಬಗಳಿಗೆ ಇದು ಹಾಗೂ ಕೆಲಸ ಮಾಡುವ ಉದ್ಯೋಗಗಳಿಗೆ ಅತ್ಯಂತ ಪರಿಣಾಮಕಾರಿಯಾಗಿ ಹೊಂದಿದೆ.

FAQS


ಒಂದೇ ಒಂದು ಬ್ಯಾಂಕ್ ಅಕೌಂಟ್ ಏಕೆ ಸಾಕಾಗುವುದಿಲ್ಲ?
ಎಲ್ಲದಕ್ಕೂ ಒಂದೇ ಬ್ಯಾಂಕ್ ಅಕೌಂಟ್ ಹೊಂದಿರುವುದು ಸುಲಭ ಅನಿಸಿದರೂ ಸಹ ಅದು ಹಲವಾರು ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ ಆದ ಕಾರಣದಿಂದಾಗಿ ಒಂದೇ ಒಂದು ಬ್ಯಾಂಕ್ ಅಕೌಂಟ್ ಸಾಕಾಗುವುದಿಲ್ಲ. ನಿಮ್ಮ ಎಲ್ಲಾ ಆದಾಯ ಮತ್ತು ವೆಚ್ಚಗಳನ್ನು ಒಟ್ಟಿಗೆ ಬರೆದು ನಿಮ್ಮ ಹಣ ಎಲ್ಲಿ ಹೋಗುತ್ತದೆ? ಎಲ್ಲಿ ಬರುತ್ತಿದೆ ಎಂಬುದನ್ನು ಟ್ರ್ಯಾಕ್ ಮಾಡುವುದು ತುಂಬಾ ಕಷ್ಟಕರ ಆಗುತ್ತದೆ.

ಒಂದೇ ಒಂದು ಬ್ಯಾಂಕ್ ಅಕೌಂಟ್ ಸಮಸ್ಯೆಗೆ ತಜ್ಞರು ಶಿಫಾರಸು ಮಾಡಿದ ವ್ಯವಸ್ಥೆ ಏನು?
ಬ್ಯಾಂಕಿಂಗ್ ತಜ್ಞರು ಉಳಿತಾಯ ಖಾತೆ, ಹೂಡಿಕೆ ಖಾತೆ, ಮತ್ತು ಖರ್ಚು ಖಾತೆ ಪ್ರತಿಯೊಂದು ಖಾತೆಯು ಒಂದೇ ಬ್ಯಾಂಕ್ ಅಕೌಂಟ್ ಸಮಸ್ಯೆಗೆ ತಜ್ಞರು ಶಿಫಾರಸು ಮಾಡಿದ ವ್ಯವಸ್ಥೆಯಾಗಿದೆ.

ಉಳಿತಾಯ ಖಾತೆ ನಮಗೆ ಏಕೆ ಬೇಕು?
ತುರ್ತು ನಿಧಿಗಳನ್ನು ಕಾಪಾಡಿಕೊಳ್ಳಲು ತುರ್ತು ವೈದ್ಯಕೀಯ ಅಗತ್ಯಗಳಿಗೆ, ಅನಿರೀಕ್ಷಿತ ವೆಚ್ಚಗಳಿಗಾಗಿ, ಅಲ್ಪಾವಧಿಯ ಉಳಿತಾಯಕ್ಕಾಗಿ, ದೈನಂದಿನ ಹಣಕಾಸಿನ ಅವಶ್ಯಕತೆಗಳಿಗಾಗಿ ನಮಗೆ ಉಳಿತಾಯ ಖಾತೆ ಬೇಕಾಗುತ್ತದೆ.

ಹೂಡಿಕೆ ಖಾತೆಯಿಂದ ಆಗುವಂಥ ಪ್ರಯೋಜನಗಳು ಏನು?
ಈ ಒಂದು ಹೂಡಿಕೆ ಖಾತೆಯು ದೀರ್ಘಕಾಲಿನ ಹಣಕಾಸುಗಳ ಗುರಿಯನ್ನಾಗಿ ಮಾತ್ರ ಬಳಸಿಕೊಳ್ಳುತ್ತದೆ ಇದು ನಿಮಗೆ ಟ್ರ್ಯಾಕ್ ಮಾಡಲು ಸಹಾಯಮಾಡುತ್ತದೆ ನೀವು ಎಷ್ಟು ಹೂಡಿಕೆ ಮಾಡಿದ್ದೀರಿ ಎಲ್ಲಿ ಹೂಡಿಕೆ ಮಾಡಿದ್ದೀರಿ. ಎಷ್ಟು ರಿಟರ್ನ್ ಸಿಗುತ್ತದೆ ಎಷ್ಟು ನಿಮ್ಮ ಸ್ಥಿರವಾದ ಸಂಪತ್ತು ಎಂದು ತಿಳಿದುಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ.

Conclusion ಸಾರಾಂಶ

ಎಲ್ಲಾ ಜನರು ಒಂದೇ ಬ್ಯಾಂಕ್ ಅಕೌಂಟ್ ಅನುಕೂಲಕರ ಎಂದು ತೋರುತ್ತಿದ್ದಾರೋ ಅದು ಸಾಮಾನ್ಯವಾಗಿ ಕಳಪೆ ಆರ್ಥಿಕ ಅಭ್ಯಾಸಗಳು ಮತ್ತು ಸ್ಪಷ್ಟತೆಯ ಕೊರತೆಗೆ ಕಾರಣ ಆಗುತ್ತಾ ಇದೆ ಉಳಿತಾಯಕ್ಕಾಗಿ ಒಂದು ಹೂಡಿಕೆ ಗಾಗಿ ಒಂದು ಮತ್ತು ವೆಚ್ಚಕ್ಕಾಗಿ ಒಂದು ಎಂಬ ಮೂರು ಪ್ರತ್ಯೇಕ ಬ್ಯಾಂಕ್ ಅಕೌಂಟ್ ಗಳನ್ನು ನಿರ್ವಹಣೆ ಮಾಡುವ ಕಾರಣದಿಂದಾಗಿ ನಿಮ್ಮ ಹಣವನ್ನು ನಿರ್ವಹಣೆ ಮಾಡುವ ವಿಧಾನ ಸಂಪೂರ್ಣವಾಗಿ ಪರಿವರ್ತಿಸಬಹುದು ಇದು ಶಿಸ್ತನ್ನು ಬಳಸಲು ಸಹಾಯ ಮಾಡುತ್ತದೆ ನಂತರ ನಿಮಗೆ ಸ್ವಲ್ಪ ಪ್ರಮಾಣದ ಉಳಿತಾಯವನ್ನು ನಿಗದಿಪಡಿಸುತ್ತದೆ ಹೂಡಿಕೆಯ ಸ್ಥಿರತೆಯನ್ನು ಸುಧಾರಣೆ ಮಾಡುತ್ತದೆ ಹಾಗೂ ನಿಮ್ಮ ಆರ್ಥಿಕ ಜೀವನದ ಮೇಲೆ ಪರಿಪೂರ್ಣ ನಿಯಂತ್ರಣವನ್ನು ನಿಮಗೆ ಕೊಡುತ್ತದೆ.

WhatsApp Group Join Now
Telegram Group Join Now

Leave a Comment