NCL Recruitment 2026… 577 PARAMEDICAL HEMM operator and overseasr ಹುದ್ದೆಗಳಿಗಾಗಿ ಭರ್ಜರಿ ನೇಮಕಾತಿ
Hello ಸ್ನೇಹಿತರೆ ನಿಮಗೆ ವಿಷಯ ಗೊತ್ತೇ ಪ್ಯಾರಾ ಮೆಡಿಕಲ್ ಓವರ್ ಸೀಟ್ ಮತ್ತು ಹೆಚ್ಇಎಂಎಂ ಹುದ್ದೆಗಳಿಗಾಗಿ ಅರ್ಜಿಗಳು ಆಹ್ವಾನ ಆಗಿದೆ. 10ನೇ ತರಗತಿ ಐ ಟಿ ಐ ಡಿಪ್ಲೋಮಾ ಪದವೀಧರರಿಗೆ ಸುವರ್ಣ ಅವಕಾಶ.
ಜೀರ್ ಸರ್ಕಾರದ ಉದ್ಯೋಗಗಳಿಗಾಗಿ ಕಾಯುತ್ತಾ ಇರುವಂತಹ ಅಭ್ಯರ್ಥಿಗಳು ಇದು ಈಗ ಮತ್ತೊಂದು ಅತ್ಯುತ್ತಮ ಅವಕಾಶ ಒದಗಿ ಬಂದಿದೆ NCL Northen coalfield limited 2026 ಈ ಒಂದು ಸಾಲಿನ ಭರ್ಜರಿ ನೇಮಕಾತಿಯ ಅಧಿಸೂಚನೆಯನ್ನು ಸರ್ಕಾರವು ಬಿಡುಗಡೆ ಮಾಡಿಕೊಟ್ಟಿದ್ದು ಅದರಲ್ಲಿ ಒಟ್ಟು 577 ಹುದ್ದೆಗಳಿಗೆ ಭರ್ಜರಿ ಆಹ್ವಾನ ಮಾಡಲಾಗಿದೆ ಯಾವುದು ಎಂದರೆ ಪಾರಮೆಡಿಕಲ್ ಓವರ್ ಸೀರ್ ಮತ್ತು HEMM ಆಪರೇಟರ್ ಹುದ್ದೆಗಳಿಗಾಗಿ, ನೀವು 10ನೇ ತರಗತಿ ಐಟಿಐ ಡಿಪ್ಲೋಮೋ ಅಥವಾ ಯಾವುದೇ ಪದವಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಆದಲ್ಲಿ ಈ ಒಂದು ನೇಮಕಾತಿಗೆ ಅರ್ಜಿ ಸಲ್ಲಿಸಲು ನೀವು ಅರ್ಹತೆ ಹೊಂದಿರುವವರು ಆಗುತ್ತೀರಿ.
Northern coalfield limited ಈ ಒಂದು ಸಂಸ್ಥೆಯು ಭಾರತದ ಅತ್ಯಂತ ಮುಖ್ಯವಾದ ಸಂಸ್ಥೆಗಳಲ್ಲಿ ಒಂದಾಗಿದ್ದು ಇದೀಗ coal India limited ಇದರ ಒಂದು ಅಡಿಯಲ್ಲಿ ಕಾರ್ಯಗಳನ್ನು ನಿರ್ವಹಣೆ ಮಾಡುತ್ತಿದೆ ಈ ಒಂದು ಸಂಸ್ಥೆಗಳಲ್ಲಿ ಕೆಲಸ ಮಾಡುವುದು ಎಂದರೆ ಉತ್ತಮವಾದಂತಹ ವೇತನ ಉದ್ಯೋಗವು ಭದ್ರತೆಯು ಭವಿಷ್ಯದ ನಿಧಿ ಹಾಗೆ ವೈದ್ಯಕೀಯ ಸೌಕರ್ಯಗಳು ಮತ್ತು ಎಲ್ಲಾ ಒಂದು ಸರ್ಕಾರದ ಉದ್ಯೋಗದ ಪ್ರತಿಷ್ಠೆ ಹೀಗೆ ಎಲ್ಲವೂ ಸಿಗುತ್ತದೆ ಆದ ಕಾರಣದಿಂದಾಗಿ ಈ ಒಂದು ಸರ್ಕಾರಿ ಉದ್ಯೋಗವನ್ನು ಕಾಯುತ್ತಾ ಇರುವಂತಹ ಅಭ್ಯರ್ಥಿಗಳು ಈ ಒಂದು ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ.
ಈ ಒಂದು ನೇಮಕಾತಿಯ ಮುಖಾಂತರ ಕೆಲವು ತಾಂತ್ರಿಕ ಮತ್ತು ವೈದ್ಯಕೀಯ ಸಂಬಂಧಿತ ಹುದ್ದೆಗಳು ಭರ್ತಿ ಮಾಡಲಾಗುತ್ತಿತ್ತು. ದೇಶಾದ್ಯಂತದ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು ಅರ್ಜಿಯ ಸಲ್ಲಿಸಲು ಕೊನೆಯ ದಿನಾಂಕವು ಒಂದು ಮೇ 2026 ಆಗಿರುವಂತದ್ದ
NCL Recruitment 2026 ಮುಖ್ಯ ವಿವರಗಳು
Details information
Centre name Northen coalfield limited
Central type central government of India
Total jobs 577
Job names paramedical, overseer, HEMM
Application type online
Job place India
Application starting now it will be start
date.
Ending date 1st may 2026
Application process CBT + document verification + medical test
Website NCL notification portal
ಯಾವ ಯಾವ ಹುದ್ದೆಗಳು ಇದರಲ್ಲಿ ಅಡಗಿವೆ
ಈ ಒಂದು ನೇಮಕಾತಿ ಅಡಿಯಲ್ಲಿ ಹಲವು ವಿಭಾಗಗಳಲ್ಲಿನ ಹುದ್ದೆಗಳು ಅಡಗಿಕೊಂಡಿದ್ದು ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರವನ್ನು ಅವುಗಳನ್ನು ನೀಡಲು ಅವಕಾಶ ಕೊಡಲಾಗಿದೆ ಮುಖ್ಯ ಹುದ್ದೆಗಳು ಕೆಳಗಿನಂತೆ.
HEMM operator
Staff nurse
pharmacist
technician
junior technician
overseer
mechanical supervisor
Electrician
fitter
welder
mining sardar
lab technician
assistant foremen
survey related post
medical support staff
ಹುದ್ದೆಗಳ ಮುಖ್ಯವಾದಂತಹ ವಿಭಾಗವಾರು ಸಂಖ್ಯೆ ಅಧಿಕೃತ ಅನುಸೂಚನೆಗಳಲ್ಲಿ ಇನ್ನೂ ಹೆಚ್ಚಿನ ಮಾಹಿತಿಗಳೊಂದಿಗೆ ಕೊಡಲಾಗಿರುತ್ತದೆ.
ವಿದ್ಯಾ ಅರ್ಹತೆ
ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ವಿಭಿನ್ನ ವಿದ್ಯೆಯ ಅರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರುವ ಅಗತ್ಯ ಇದೆ ಕೆಳಕಂಡ ಅರ್ಹತೆಗಳಲ್ಲಿ ಯಾವುದಾದರೂ ಇದ್ದರೂ ಸಹ ಅವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು.
10th standard pass out
12th standard pass out
ITI diploma in mechanical / mining / civil
BSc nursing
pharmacy qualification
paramedical course certificate
any degree
if you get a certificate from the university
ನಿಮಗೆ ಉದಾಹರಣೆಗೆ,
HEMM ಆಪರೇಟರ್ ಹುದ್ದೆಗಳಿಗಾಗಿ ಹತ್ತನೇ ತರಗತಿ ಪಾಸ್ ಆಗಿರಬೇಕು ಹೆವಿ ವೆಹಿಕಲ್ ಸಂಬಂಧಿತ ಅರ್ಹತೆ ಹೊಂದಿರಬೇಕು.
ಸ್ಟಾಫ್ ನರ್ಸ್ ನರ್ಸಿಂಗ್ ಅರ್ಹತೆಯನ್ನು ಹೊಂದಿರಬೇಕು
Pharmacist. Pharmacy diploma / degree
Overseer diploma in engineering
ಸ್ನೇಹಿತರೆ ನೀವು ಈ ಒಂದು ಮೇಲ್ಕಂಡ ಹುದ್ದೆಗಳ ಪ್ರಕಾರ ಅರ್ಹತೆ ಬದಲಾಗುವ ಕಾರಣಗಳಿಂದಾಗಿ ನೀವು ಅಧಿಕೃತ ಅಧಿಸೂಚನೆಯನ್ನು ಒಂದೊಮ್ಮೆ ಆಳವಾಗಿ ಪರಿಶೀಲನೆ ಮಾಡುವುದು ತುಂಬಾ ಮುಖ್ಯವಾದ ಕೆಲಸವಾಗಿದೆ.
ವಯೋಮಿತಿ
ವರ್ಗ ವಯೋಮಿತಿ
ಕನಿಷ್ಠ ವಯಸ್ಸು 18 ವರ್ಷಗಳು
ಗರಿಷ್ಠ ವಯಸ್ಸು 30 ವರ್ಷಗಳು
ಈ ಒಂದು ವಯೋಮಿತಿಯು 2.5. 2026 ದಿನಾಂಕಕ್ಕೆ ಅನ್ವಯ ಆಗುತ್ತದೆ.
ವಯೋಮಿತಿ ಸಡಿಲಿಕೆ
ಸರ್ಕಾರದ ನಿಯಮಗಳ ಅನುಸಾರವಾಗಿ ಈ ಕೆಳಕಂಡ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ಒಳಗೊಂಡಿದ್ದಾರೆ.
| Sc/st candidates 5 years of age relaxation |
| OBC candidates 3 years |
| Pwbd candidates as per norms |
| X soldiers government rules |
| Central government employees as per norms |
ಈ ಒಂದು ಸಡಿಲಿಕೆ ಪಡೆಯಲು ಸಾಮಾನ್ಯ ವಾದಂತಹ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸುವ ತಕ್ಕದ್ದು.
ಅರ್ಜಿ ಶುಲ್ಕ
ವರ್ಗ ಶುಲ್ಕ
General 1,180
OBC 1,180
EWS 1,180
SC No Fees
ST. No Fees
Ex serviceman No Fees
PWBD No Fees
ಅರ್ಜಿ ಶುಲ್ಕವನ್ನು ನೀವು ಆನ್ಲೈನ್ ಮುಖಾಂತರ online debit card credit card or net banking ಇವುಗಳ ಮುಖಾಂತರವೇ ಪಾವತಿ ಮಾಡಬಹುದು.
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ನೇಮ್ ಆಯ್ಕೆಯನ್ನು ಮುಖ್ಯವಾಗಿ ಈ ಕೆಳಕಂಡ ಹಂತಗಳ ಮುಖಾಂತರ ನಡೆಯುವಂತೆ ನಿರ್ಧಾರ ಮಾಡಲಾಗಿದೆ
ಕಂಪ್ಯೂಟರ್ ಬೇಸ್ಡ್ ಟೆಸ್ಟ್ CBT
ಮೊದಲನೇ ಹಂತವಾಗಿ ಆನ್ಲೈನ್ ಮುಖಾಂತರ ಈ ಒಂದು ಪರೀಕ್ಷೆ ನಡೆಯಲಿದೆ ಇದರಲ್ಲಿ ನೀವು ಗಮನಿಸಬಹುದು,
General knowledge
technical knowledge
reasoning
mathematics
subject related questions
ದಾಖಲೆಗಳ ಪರಿಶೀಲನೆ
CBT ಇದರಲ್ಲಿ ಅರ್ಹತೆ ಪಡೆದಿರುವಂತಹ ಅಭ್ಯರ್ಥಿಗಳಿಗೆ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ.
ಮೆಡಿಕಲ್ ಎಕ್ಸಾಮ್
ಕೊನೆ ಹಂತವಾಗಿ ವೈದ್ಯಕೀಯ ಪರೀಕ್ಷೆಯನ್ನು ನಡೆಯಲಿಸಲಾಗುತ್ತದೆ ಅಂತಿಮವಾಗಿ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳನ್ನು ಅಥವಾ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತದೆ.
ವೇತನ
NCL Recruitment ಈ ಒಂದು ಸಂಸ್ಥೆಗಳಲ್ಲಿ ನೇಮಕಾತಿಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಒಂದು ಒಳ್ಳೆಯ ವೇತನವನ್ನು ಸಹ ಕೊಡಲಾಗುವುದು ಹುದ್ದೆಗಳ ಪ್ರಕಾರವೇ ವೇತನವನ್ನು ಸಹ ಬದಲಾವಣೆ ಮಾಡುತ್ತಾ ಇರುತ್ತಾರೆ.
ಅಂದಾಜಿನ ಪ್ರಕಾರ ಮಾಸಿಕ ವೇತನವು
25000 to 60000+ ಇರಬಹುದು
ಇದರೊಂದಿಗೆ,
Dearness allowances
medical facilities
provident fund
job security
bonus
house rent allowances
pension benefits
leave benefits
ಈ ಮೇಲ್ಕಂಡ ಎಲ್ಲವೂ ಸಹ ಅವರಿಗೆ ನೀಡಲಾಗುವುದು.
ಅರ್ಜಿ ಸಲ್ಲಿಸುವಂತಹ ವಿಧಾನ
ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಈ ಕೆಳಕಂಡ ಹಂತಗಳನ್ನು ಫಾಲೋ ಮಾಡಿಕೊಂಡು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು.
ಮೊದಲನೇದಾಗಿ ಅಧಿಕ ವೆಬ್ ಸೈಟ್ ಗೆ ಭೇಟಿ ನೀಡಬೇಕು Northern coalfield limited open ಮಾಡಿ
Recruitment ಈ ಒಂದು ವಿಭಾಗವನ್ನು ಓಪನ್ ಮಾಡಿ ಅದರ ಒಂದು homepage ಗಳಲ್ಲಿ careers, recruitment or current openings ಯಾವುದಾದರೂ ಒಂದು ವಿಭಾಗವನ್ನು ಓಪನ್ ಮಾಡಿ.
ಅಧಿಸೂಚನೆಯನ್ನು ಪರಿಶೀಲನೆ ಮಾಡಿ
NCL Recruitment 2026 for 577 post ಎಂಬುದರ ಮೇಲೆ ಕ್ಲಿಕ್ ಅನ್ನು ಮಾಡಬೇಕಾಗಿ ಬರುತ್ತದೆ.
ಅಪ್ಲೈ ಆನ್ಲೈನ್ ಮೇಲೆ ಆಯ್ಕೆ ಮಾಡಿ Apply online ಈ ಒಂದು ಬಟನ್ ಅನ್ನು ಕ್ಲಿಕ್ ಮಾಡಿ
ರಿಜಿಸ್ಟ್ರೇಷನ್ ಅನ್ನು ಮಾಡಿ ನಿಮ್ಮ ಒಂದು ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ಇದನ್ನು ಬಳಸಿಕೊಂಡು ಹೊಸದಾಗಿ ನೋಂದಣಿಯನ್ನು ಮಾಡಿ.
ಲಾಗಿನ್ ಮಾಡಿ
Registration number and password ಬಳಸಿಕೊಂಡು ಲಾಗಿನ್ ಮಾಡಿ.
ಅರ್ಜಿ ಫಾರ್ಮ್ ಬರ್ತಿ ಮಾಡಿ ನಿಮ್ಮ ಒಂದು ಹೆಸರು, ವಿಳಾಸ ,ವಿದ್ಯೆಯ ಅರ್ಹತೆ, ಅನುಭವ ಇದ್ದರೆ ವರ್ಗ ಇತ್ಯಾದಿ ಒಂದು ವಿವರಗಳೆಲ್ಲವನ್ನು ಸರಿಯಾಗಿ ನಮೂದನೆ ಮಾಡಿ
ಈ ಕೆಳಕಂಡ ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳಿ
Photo
signature
education qualification certificate
caste certificate
Aadhar Card or ration card
ಈ ಎಲ್ಲವುಗಳನ್ನು ಸೇರಿಸಿ ಅಪ್ಲೋಡ್ ಮಾಡಿ
ಶುಲ್ಕ ಪಾವತಿಸುವುದನ್ನು ಮರೆಯಬೇಡಿ ಯಾವುದಾದರೂ ಶುಲ್ಕ ಅನ್ವಯಿಸುವ ಅಭ್ಯರ್ಥಿಗಳು ಮುಖ್ಯವಾಗಿ ಶುಲ್ಕ ಪಾವತಿಸಬೇಕು
ಕೊನೆಯದಾಗಿ ಎಲ್ಲಾ ಮಾಹಿತಿಗಳನ್ನು ಪರಿಶೀಲನೆ ಮಾಡಿ ಸಬ್ಮಿಟ್ ಮಾಡಿ ಅರ್ಜಿಯನ್ನು ಸಲ್ಲಿಸಿ
ಪ್ರಿಂಟ್ ತೆಗೆದುಕೊಳ್ಳುವುದನ್ನು ಮರೆಯಬೇಡಿ
ಅಗತ್ಯ ದಾಖಲೆಗಳು
ನೀವು ಅರ್ಜಿ ಸಲ್ಲಿಸುವುದಕ್ಕಿಂತ ಮೊದಲು ಈ ಕೆಳಕಂಡ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿರಿ.
SLC marks card
PUC marks card
ITI / diploma certificate
degree certificate
nursing / pharmacy certificate
Aadhar Card
caste certificate
address proof
pwbd certificate
ex serviceman certificate
passport size photo
signature
mobile number
email ID
ಮುಖ್ಯ ದಿನಾಂಕಗಳು
ಅರ್ಜಿ ಪ್ರಾರಂಭದ ದಿನಾಂಕ. ಈಗಲೇ ಪ್ರಾರಂಭ ಆಗಿದೆ
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. 1.5.2026 |
| ಶುಲ್ಕ ಪಾವತಿಯ ಕೊನೆಯ ದಿನಾಂಕ. 1.5.2026 |
CBT exam. ನಂತರ ಪ್ರಕಟಣೆ ಮಾಡಲಾಗುವುದು
ಏಕೆ ಉದ್ಯೋಗ ಉತ್ತಮ
NCL Recruitment ಕೇವಲ ಒಂದು ಉದ್ಯೋಗ ಮಾತ್ರ ಅಲ್ಲ ಇದು ಒಂದು ಭವಿಷ್ಯದ ದೀರ್ಘಕಾಲದ ಭದ್ರತೆ ಹೊಂದಿರುವಂತಹ ಒಂದು ಸುರಕ್ಷತೆಯಾಗಿರುವಂತಹ ಉದ್ಯೋಗವಾಗಿದೆ.
ಮುಖ್ಯ ಕಾರಣಗಳಾಗಿದ್ದು,
ಇದು ಒಂದು ಕೇಂದ್ ಸರ್ಕಾರಿ ಸಂಸ್ಥೆ
ಉತ್ತಮ ವೇತನವು ಸಿಗುತ್ತದೆ
ಪಿಂಚಣಿ ಸೌಕರ್ಯಗಳು ಸಹ ಲಭ್ಯ ಇದೆ
ಕುಟುಂಬದ ಭದ್ರತೆಯ ಬಗ್ಗೆ ಯಾವುದೇ ಚಿಂತೆ ಅಗತ್ಯ ಇಲ್ಲ
ವೈದ್ಯಕೀಯ ಸೌಕರ್ಯಗಳು ಸಿಗುತ್ತದೆ
ಶಾಶ್ವತ ಉದ್ಯೋಗ ಭದ್ರತೆಯ ಜೀವನ
ಭವಿಷ್ಯ ನಿಧಿ ಸಿಗುತ್ತದೆ
ಪದೋನ್ನತಿಗೆ ಅವಕಾಶ ಇದೆ
ದೇಶದ ದೊಡ್ಡ ಪಿಎಸ್ ಸಂಸ್ಥೆಗಳಲ್ಲಿ ಇದು ಒಂದಾಗಿದೆ
ಹಾಗಾಗಿ ಈಗ ಯುವಜನತೆಗೆ ಇದು ಒಂದು ಉತ್ತಮ ಅವಕಾಶ ಆಗಿದೆ.
FAQ
ಈ ಒಂದು ಹುದ್ದೆಗಳಿಗೆ ಅರ್ಜಿಯ ಕೊನೆಯ ದಿನಾಂಕ ಯಾವುದು?
ಈ ಒಂದು ಹುದ್ದೆಗಳಿಗೆ ಅರ್ಜಿ ಕೊನೆಯ ದಿನಾಂಕ ಬಂದು ಒಂದು ಮೇ 2026 ಆಗಿರುವಂತದ್ದು.
ಈ ಒಂದು ಹುದ್ದೆಗಳಿಗೆ ಯಾವ ಅಗತ್ಯ ದಾಖಲೆಗಳು ಬೇಕು?
SLC marks card, PUC marks card ,degree certificates, Aadhar Card ,caste certificate, jaati praman Patra ,nivasa praman Patra ಈ ಎಲ್ಲಾ ದಾಖಲೆಗಳು ಮುಖ್ಯವಾಗಿ ಅಗತ್ಯವಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ?
ಆನ್ಲೈನ್ ಮುಖಾಂತರ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕು.
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಇದೆಯೇ OBC candidates ಗಳಿಗೆ?
ಹೌದು, ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಒಬಿಸಿ ಅಭ್ಯರ್ಥಿಗಳಿಗೆ ರೂ.1180 ಅರ್ಜಿ ಶುಲ್ಕ ಇದೆ.
SC/ST candidates ಗಳಿಗೆ ಅರ್ಜಿ ಶುಲ್ಕ ಇದೆಯೇ?
ಇಲ್ಲ, ಎಸ್ಸಿ ಎಸ್ಟಿ ಕ್ಯಾಂಡಿಡೇಟ್ಸ್ ಗಳಿಗೆ ಯಾವುದೇ ತರಹದ ಅರ್ಜಿ ಶುಲ್ಕ ಇಲ್ಲ.
ಸಾರಾಂಶ conclusion
ಹತ್ತನೇ ತರಗತಿ ಐಟಿಐ ಡಿಪ್ಲೋಮೋ ಅಥವಾ ಯಾವುದೇ ಪದವಿಯನ್ನು ಪೂರ್ತಿ ಮಾಡಿರುವಂತಹ ಅಭ್ಯರ್ಥಿಗಳಿಗೆ ಇದು ಒಂದು ಸುವರ್ಣ ಅವಕಾಶ ಆಗಿದೆ ಕೇಂದ್ರ ಸರ್ಕಾರದಿಂದ ಬಂದಂತಹ ಉದ್ಯೋಗದ ಅವಕಾಶಗಳಲ್ಲಿ ಇದು ಒಂದಾಗಿದೆ ಒಟ್ಟು 57 7ಹುದ್ದೆಗಳಿಗೆ ಅರ್ಜಿ ಆಹ್ವಾನ ಆಗಿದೆ ದಯವಿಟ್ಟು ಆದಷ್ಟು ಮಿಸ್ ಮಾಡಿಕೊಳ್ಳದಿರಿ ಆಸಕ್ತಕರ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಈಗಲೇ ತಕ್ಷಣವೇ ಅಜ್ಜಿಯನ್ನು ಸಲ್ಲಿಸುವುದು ನಿಮಗೆ ತುಂಬಾ ಅನುಕೂಲಕರ ಆಗಿರುತ್ತದೆ.