Karnataka High court recruitment 2026.. ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ.. 10ನೇ ತರಗತಿ ಪಾಸ್ ಆಗಿದ್ದರೆ ಸಾಕು ಸರ್ಕಾರಿ ಉದ್ಯೋಗ ನಮ್ಮ ಕರ್ನಾಟಕದಲ್ಲಿ

Karnataka High court recruitment 2026.. ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ.. 10ನೇ ತರಗತಿ ಪಾಸ್ ಆಗಿದ್ದರೆ ಸಾಕು ಸರ್ಕಾರಿ ಉದ್ಯೋಗ ನಮ್ಮ ಕರ್ನಾಟಕದಲ್ಲಿ

Hello ಸ್ನೇಹಿತರೆ ನಿಮಗೆ ವಿಷ್ಯ ಗೊತ್ತೇ ನೀವು ಹತ್ತನೇ ತರಗತಿ ಪಾಸ್ ಆಗಿದ್ದೀರಾ? ಹಾಗಿದ್ದರೆ ನಿಮಗೆ ಕರ್ನಾಟಕ ಸರ್ಕಾರದಲ್ಲಿ ಉದ್ಯೋಗಗಳು ಕಾದು ಕುಳಿತಿವೆ ಆದಷ್ಟು ಬೇಗನೆ ಅರ್ಜಿ ಸಲ್ಲಿಸಿ ಕರ್ನಾಟಕದ ಉಚ್ಚ ನ್ಯಾಯಾಲಯದ ನೇಮಕಾತಿಗಳು 2026…

ಕರ್ನಾಟಕ ಸರ್ಕಾರದಲ್ಲಿನ ಉದ್ಯೋಗಗಳಿಗಾಗಿ ಕಾದು ಕುಳಿಯುತ್ತಿರುವಂತಹ ಅಭ್ಯರ್ಥಿಗಳಿಗೆ ಒಂದು ಶುಭ ಸುದ್ದಿ ಕರ್ನಾಟಕದಲ್ಲಿನ ಹೈಕೋರ್ಟ್ ನಲ್ಲಿ ಇರುವಂತಹ ಬೆಂಗಳೂರು ವಿಭಾಗದಲ್ಲಿ ಖಾಲಿ ಇರುವ ಕೆಲವು ಗ್ರೂಪ್ ಡಿ ಹುದ್ದೆಗಳಿಗೆ ಭರ್ತಿಯನ್ನು ಮಾಡಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ ಇದೀಗ ನೇಮಕಾತಿಯ ಉಳಿಕೆ ಮುಖಾಂತರ ಬೃಂದ ಮತ್ತು ಕಲ್ಯಾಣ ಕರ್ನಾಟಕವೊಂದರ ಅಭ್ಯರ್ಥಿಗಳಿಗೆ ಮದ್ಯ ಮಾತ್ರ ಈ ಒಂದು ಹುದ್ದೆಗಳು ಲಭ್ಯವಿದ್ದು 101 ಹುದ್ದೆಗಳಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳ ಇಂದ ಮಾತ್ರ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ.

ಸ್ನೇಹಿತರೆ ನೀವು ಕೇವಲ 10ನೇ ತರಗತಿಯನ್ನು ಪಾಸ್ ಆಗಿದ್ದೀರಾ ಹಾಗಿದ್ದರೆ ಈ ಒಂದು ಉದ್ಯೋಗ ನಿಮಗಾಗಿಯೇ ಗೌರವಾನ್ವಿತವಾಗಿ ನ್ಯಾಯಾಂಗದ ವ್ಯವಸ್ಥೆಯಲ್ಲಿ ಕೆಲಸ ಮಾಡುವಂತಹ ಒಂದು ಹೆಚ್ಚಿನ ನಂಬಿಕೆ ನೀವು ಹೊಂದಿದ್ದೀರಾ ಹಾಗಿದ್ದರೆ ಈ ಅವಕಾಶವನ್ನು ಖಂಡಿತವಾಗಿಯೂ ಬಿಟ್ಟು ಕೊಡಬೇಡಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆಯುವುದು ಅತ್ಯಂತ ಸುಲಭ ಕಾರ್ಯದ ವಿಷಯವಲ್ಲ.

ಹಾಗಿದ್ದರೆ ಸರ್ಕಾರಿ ಉದ್ಯೋಗದ ಭದ್ರತೆ ಮತ್ತು ಆಕರ್ಷಕ ವೇತನ ಈ ಒಂದು ಯಾರಿಗೆ ತಾನೇ ಇಷ್ಟ ಇರುವುದಿಲ್ಲ ಹೇಳಿ ಈ ಒಂದು ಲೇಖನದಲ್ಲಿ ನಾವು ನಿಮಗೆ ಈ ಒಂದು ಕರ್ನಾಟಕ ಸರ್ಕಾರದ ಉಚ್ಚ ನ್ಯಾಯಾಲಯದ ನೇಮಕಾತಿಯ ಬಗಗಿನ ಪರಿಪೂರ್ಣ ಮಾಹಿತಿಗಳು ಅದರ ಅರ್ಹತೆಗಳು ಏನು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆಯ್ಕೆ ಪ್ರಕ್ರಿಯೆ ಅಗತ್ಯ ದಾಖಲೆಗಳು ಯಶಸ್ಸಿನ ಸೂತ್ರಗಳು ಪ್ರತಿಯೊಂದನ್ನು ಸಹ ಅದರ ಮಾಹಿತಿಯನ್ನು ನೀಡಿದ್ದೇವೆ ಪೂರ್ತಿಯಾಗಿ ಓದಿ.

ಕರ್ನಾಟಕದ ಉಚ್ಚ ನ್ಯಾಯಾಲಯ ನೇಮಕಾತಿಗಳು 2026 ಹುದ್ದೆಗಳ ಪೂರ್ತಿ ವಿವರಗಳು…

Details information
Department Karnataka High court
Job names group D Jawan security lift attender
Job place Bengaluru, Karnataka
Total post 101
Application starting date 22. 4 .2026
Ending date 21. 5.26

Karnataka the High court ಬಿಡುಗಡೆ ಮಾಡಿರುವ ಅಧಿಸೂಚನೆ ಪ್ರಕಾರವೇ ವಿವಿಧ ಕೆಲಸಗಳಲ್ಲಿ ಹುದ್ದೆಗಳನ್ನು ನೀಡಲಾಗಿ ಇರುವಂತದ್ದು ಹಾಗೆಯೇ ಒಟ್ಟು 101 ಹುದ್ದೆಗಳಿಗೆ ಈ ಒಂದು ವಿವರಗಳು ಕೆಳಕಂಡಂತೆ ಇವೆ.

1 ಜವನ, ಕಾವಲುಗಾರ, ಸ್ಲೀಪರ್ ಮತ್ತು ಹೌಸ್ ಕೀಪಿಂಗ್ (93 ಹುದ್ದೆಗಳು)


ಇದು ಒಂದು ನಮ್ಮ ಕರ್ನಾಟಕದ ಉಚ್ಚ ನ್ಯಾಯಾಲಯದ ನೇಮಕಾತಿಗಳಲ್ಲಿ ಅತಿ ಅಧಿಕವಾದಂತಹ ಹುದ್ದೆಗಳನ್ನು ಹೊಂದಿರುವಂತಹ ನೇಮಕಾತಿಯ ವಿಭಾಗವಾಗಿದೆ ಇದರಲ್ಲಿ ಉಳಿಕೆ ಮೂಲಕ ವೃಂದಕ್ಕೆ 85 ಹುದ್ದೆಗಳು ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ಎಂಟು ಹುದ್ದೆಗಳನ್ನು ಮೀಸಲು ಇಡಲಾಗಿದೆ.

ಜವಾನ peon
ಈ ಒಂದು ಹುದ್ದೆಗಳನ್ನು ಪಡೆದವರು ಕಚೇರಿಯಲ್ಲಿನ ಮೇಲ್ವಿಚಾರಣೆ ದೈನಂದಿನ ಚಟುವಟಿಕೆಗಳಲ್ಲಿ ಸಹಾಯ ಮಾಡುವಂತದ್ದು ಆಗಿರುತ್ತದೆ.

ಕಾವಲುಗಾರ (watch men)
ಈ ಮೇಲ್ಕಂಡ ಕಾವಲುಗಾರ ಹುದ್ದೆಗಳನ್ನು ಪಡೆದಿರುವಂತಹ ಅಭ್ಯರ್ಥಿಗಳು ಉಚ್ಚ ನ್ಯಾಯಾಲಯದ ಆವರಣದ ಭದ್ರತೆಯನ್ನು ನಿರ್ವಹಣೆ ಮಾಡುವುದರಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಾರೆ.

ಸ್ವಿಪರ್ ಮತ್ತು ಹೌಸ್ ಕೀಪಿಂಗ್
ಈ ಹುದ್ದೆಗಳನ್ನು ಪಡೆದಂತಹ ಅಭ್ಯರ್ಥಿಗಳು ಉಚ್ಚ ನ್ಯಾಯಾಲಯದ ಕಚೇರಿಗಳನ್ನು ಸ್ವಚ್ಛತೆ ಮತ್ತು ನಿರ್ವಹಣೆಯ ಜವಾಬ್ದಾರಿಗಳನ್ನು ಹೊಂದಿರುತ್ತಾರೆ.

2 ಲಿಫ್ಟ್ ಅಟೆಂಡರ್ ( ಐದು ಹುದ್ದೆಗಳು )
ಕರ್ನಾಟಕದ ಉಚ್ಚ ನ್ಯಾಯಾಲಯದ ಕಟ್ಟಡದಲ್ಲಿ ಲಿಫ್ಟ್ ಕಾರ್ಯಾಚರಣೆಗಳ ಮುಖಾಂತರ ಮತ್ತು ಅದರ ಸುಗಮ ನಿರ್ವಹಣೆ ಮಾಡುವುದು ಈ ಹುದ್ದೆಗಳನ್ನು ಮೀಸಲಿಡಲಾಗಿರುವಂತದ್ದು.

3 ತಾಂತ್ರಿಕ ಮತ್ತು ವೃತ್ತಿಪರ ಹುದ್ದೆಗಳು
ಸಹಾಯಕ ಬೈಂಡರ್ 1 ಹುದ್ದೆ
( assistant binder) ಈ ಒಂದು ಹುದ್ದೆಗಳನ್ನು ಪಡೆದಿರುವಂತಹ ಅಭ್ಯರ್ಥಿಗಳು ದಾಖಲೆಗಳ ಬೈಂಡಿಂಗ್ ಕೆಲಸಗಳನ್ನು ನಿರ್ವಹಿಸುತ್ತಿರುತ್ತಾರೆ.

ದರ್ಜಿ( tailor) 1 ಹುದ್ದೆ
ಈ ಹುದ್ದೆಗಳನ್ನು ಪಡೆದಂತಹ ಅಭ್ಯರ್ಥಿಗಳು ಅಗತ್ಯ ಇರುವಂತಹ ಬಟ್ಟೆಗಳನ್ನು ಹೊಲೆಯುವಂತಹ ಜವಾಬ್ದಾರಿಗಳನ್ನು ಹೊಂದಿರುತ್ತಾರೆ.

ಧೋಬಿ (Dhobi) 1 ಹುದ್ದೆ
ಈ ಒಂದು ಹುದ್ದೆಗಳನ್ನು ಪಡೆದವರು ಬಟ್ಟೆಗಳ ಒಗೆತ ಮತ್ತು ಇಸ್ವಿ ಮಾಡುವ ಕೆಲಸಗಳನ್ನು ನಿರ್ವಹಿಸುತ್ತಿರುತ್ತಾರೆ.

ಶೈಕ್ಷಣಿಕ ಅರ್ಹತೆ ಮತ್ತು ಅನುಭವ

ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಆಯಾ ಕೆಲಸಕ್ಕೆ ತಕ್ಕಂತೆ ಶೈಕ್ಷಣಿಕ ಅರ್ಹತೆಯನ್ನು ಕಡ್ಡಾಯವಾಗಿ ಹೊಂದಿರಬೇಕು.

ಸಾಮಾನ್ಯ ಗ್ರೂಪ್ ಡಿ ಹುದ್ದೆಗಳು
10ನೇ ತರಗತಿ ಪಾಸ್ ಆಗಿದ್ದರೆ ಸಾಕಾಗುತ್ತದೆ ಈ ಒಂದು ಹುದ್ದೆಗಳಿಗೆ ಅರ್ಹರಾಗಿರಬೇಕು.

ಲಿಫ್ಟ್ ಅಟೆಂಡರ್
ಈ ಒಂದು ಹುದ್ದೆಗಳಿಗೂ ಸಹ 10ನೇ ತರಗತಿ ಪಾಸ್ ಆಗಿದ್ದರೆ ಸಾಕು ಮತ್ತು ಲಿಫ್ಟ್ ಮೆಕಾನಿಸಂ ಬಗ್ಗೆ ಪ್ರಾಯೋಗಿಕ ಅನುಭವವನ್ನು ಹೊಂದಿದ್ದರೆ ಈ ಒಂದು ಹುದ್ದೆಗಳಿಗೆ ಅರ್ಹತೆ ಹೊಂದಿರುವವರು ಆಗಿರುತ್ತಾರೆ.

ಸಹಾಯಕ ಬೈಂಡರ್
ಈ ಒಂದು ಹುದ್ದೆಗಳಿಗೆ 10ನೇ ತರಗತಿ ಪಾಸಿನ ಜೊತೆಗೆ ಬೈಂಡಿಂಗ್ ಕ್ಷೇತ್ರದಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವ ಕಡ್ಡಾಯವಾಗಿ ಇರಬೇಕು.

ದರ್ಜಿ
ಈ ಒಂದು ಹುದ್ದೆಗಳಿಗೆ 10ನೇ ತರಗತಿ ಪಾಸಿನ ಜೊತೆಗೆ ದರ್ಜೆ ಕೆಲಸದಲ್ಲಿ ಕನಿಷ್ಠ ಪಕ್ಷ ಮೂರು ವರ್ಷಗಳು ಅನುಭವ ಕಡ್ಡಾಯವಾಗಿ ಅದರ ಪ್ರಮಾಣ ಪತ್ರ ಇರಬೇಕಾಗುತ್ತದೆ.

ದೋಬಿ
ಈ ಒಂದು ಹುದ್ದೆಗಳಿಗೆ 10ನೇ ತರಗತಿ ಪಾಸ್ ಮತ್ತು ಅದರ ಜೊತೆಗೆ ಧೋಬಿ ಕೆಲಸಗಳಲ್ಲಿ ಪರಿನಿತಿಯನ್ನು ಅವರು ಕಡ್ಡಾಯವಾಗಿ ಹೊಂದಿರಬೇಕು.

ವಯೋಮಿತಿ ಸಡಿಲಿಕೆ

ಅರ್ಜಿ ಹಾಕುವಂತಹ ಅಜ್ಜಿದಾರರಿಗೆ ಅರ್ಜಿ ಸಲ್ಲಿಸುವ ದಿನಾಂಕ 21-5-2026 ಕನಿಷ್ಠ 18 ವರ್ಷಗಳು ಆಗಿರಬೇಕು ಗರಿಷ್ಠ ಪಕ್ಷ ವಯೋಮಿತಿ ಕೆಳಗಿನಂತೆ ಇದೆ.

ಸಾಮಾನ್ಯ ವರ್ಗದವರಿಗೆ 40 ವರ್ಷಗಳು
ಓಬಿಸಿ ವರ್ಗದವರಿಗೆ 43 ವರ್ಷಗಳು
ಎಸ್ ಸಿ ಮತ್ತು ಎಸ್ ಟಿ ಪ್ರವರ್ಗಕ್ಕೆ 45 ವರ್ಷಗಳು

ವೇತನ ದ ಮಾಹಿತಿ

ಕರ್ನಾಟಕದ ಹೈಕೋರ್ಟ್ ತನ್ನ ಉದ್ಯೋಗಗಳಿಗೆ ತಮ್ಮ ವೇತನ ಸೌಲಭ್ಯಗಳನ್ನು ನೀಡುತ್ತಿದೆ

ಜವಾನ ಕಾವಲುಗಾರ ಸ್ಲೀಪರ್ ಬೈಂಡರ್ ಧೋಬಿ ಇಂತಹ ಜಾಬ್ ಹೊಂದಿದವರಿಗೆ ಲೆವೆಲ್ ಟು ಇದರ ಒಂದು ಅಡಿಯಲ್ಲಿ 19,900 ಇದರಿಂದ ಹಿಡಿದು 63,200 ರವರೆಗೆ ವೇತನ ಸಿಗಲಿದೆ.

ಲಿಫ್ಟ್ ಅಟೆಂಡರ್ ಮತ್ತು ದರ್ಜಿ ಹುದ್ದೆಗಳಿಗೆ ಲೆವೆಲ್ 3 ಇದರ ಒಂದು ಅಡಿಯಲ್ಲಿ 21,700 ಇದರಿಂದ ಹಿಡಿದು 69,100 ಇದರ ವರೆಗೆ ವೇತನವು ನಿಗದಿ ಪಡಿಸಲಾಗಿದೆ.

ಸರ್ಕಾರದ ನಿಯಮಗಳ ಅನುಸಾರವಾಗಿ ಅವರಿಗೆ ಇನ್ನೂ ತುಟ್ಟಿ ಭತ್ಯೆ (DA )ಮತ್ತು ಮನೆ ಬಾಡಿಗೆ ಭತ್ಯೆ (HRA) ಕೂಡ ಅವರಿಗೆ ಲಭ್ಯವಿರುತ್ತದೆ.

ನೇಮಕಾತಿ ಪ್ರಕ್ರಿಯೆ ಮತ್ತು ಆಯ್ಕೆ ವಿಧಾನ
ಈ ಒಂದು ನೇಮಕಾತಿಗಳಲ್ಲಿ ಯಾವುದೇ ತರಹದ ಪರೀಕ್ಷೆ ಇರುವುದಿಲ್ಲ ಇದು ಅಭ್ಯರ್ಥಿಗಳಿಗೆ ಒಂದು ದೊಡ್ಡ ಅವಕಾಶ ಆಗಿದೆ.

ಮೆರಿಟ್ ಪಟ್ಟಿ
ಸ್ನೇಹಿತರೆ ನೀವು 10ನೇ ತರಗತಿಯಲ್ಲಿ ಪಾಸ್ ಆದ ನಂತರ ಅಂಕಗಳ ಶೇಖರವಾರು ಆಧಾರದ ಮೇಲೆ ಅಭ್ಯರ್ಥಿಗಳನ್ನು ಮಾಡಲಾಗುತ್ತದೆ .

ಸಂದರ್ಶನ
ಮೆರಿಟ್ ಆಧಾರದ ಮೇಲೆ 1: 10 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಅಭ್ಯರ್ಥಿಗಳನ್ನು ಕರೆಯಲಾಗುವುದು ಸಂದರ್ಶನವು ಕೇವಲ 10 ಅಂಕಗಳು ಇರುತ್ತದೆ ನಿಮ್ಮ ವ್ಯಕ್ತಿತ್ವದ ಬಗ್ಗೆ ಕೆಲಸದ ಬದ್ಧತೆ ಮತ್ತು ಸಂವಹನದ ಕಲೆಗಳು ಎಲ್ಲವನ್ನು ಪರೀಕ್ಷೆ ಮಾಡಲಾಗುತ್ತದೆ

ಅರ್ಜಿ ಸಲ್ಲಿಸುವಂತದ ಅಂತ ಹಂತದ ವಿಧಾನವು
ನೀವು ಆನ್ಲೈನ್ ಗಳ ಮುಖಾಂತರ ಮಾತ್ರ ಅರ್ಜಿ ಸಲ್ಲಿಕೆ ಮಾಡಲು ನಿಮಗೆ ಅವಕಾಶ ಇದೆ ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಎಂಬುದು ಈ ಕೆಳಕಂಡ ಹಂತಗಳ ವಿಧಾನದಲ್ಲಿ ಅಡಗಿದೆ.

ಮೊದಲನೆಯದಾಗಿ ಕರ್ನಾಟಕದ ಹೈಕೋರ್ಟ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
https://judiciary.karnataka.gov.in

ರಿಕ್ರೂಟ್ಮೆಂಟ್ ವಿಭಾಗಕ್ಕೆ ಹೋಗಿ ಅಲ್ಲಿ ಗ್ರೂಪ್ ಡಿ ಅಧಿಸೂಚನೆಯನ್ನು ಆಯ್ಕೆ ಮಾಡಿ
ಆನ್ಲೈನ್ ಅಪ್ಲಿಕೇಶನ್ ಇದರ ಮೇಲೆ ಲಿಂಕ್ ಅನ್ನು ಕ್ಲಿಕ್ ಮಾಡಿ
ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ಬಳಸಿಕೊಂಡು ನೋಂದಣಿ ಮಾಡಿಕೊಳ್ಳಿ
ಅಗತ್ಯ ಇರುವ ವೈಯಕ್ತಿಕ ಮತ್ತು ಶೈಕ್ಷಣಿಕ ಮಾಹಿತಿಗಳನ್ನು ಪೂರ್ತಿಯಾಗಿ ಭರ್ತಿ ಮಾಡಿ
ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳಿ ಇತ್ತೀಚಿನ ಫೋಟೋ ಸಹಿ ಎಸ್ ಎಲ್ ಸಿ ಪ್ರಮಾಣ ಪತ್ರ
ಎಸ್ ಬಿ ಐ ಪಾವತಿ ಗೇಟ್ ಮುಖಾಂತರ ಅರ್ಜಿ ಶುಲ್ಕವನ್ನು ಪಾವತಿ ಮಾಡಿ (general/obc rupees 200 and others only 100)
ಅರ್ಜಿಯನ್ನು ಸಬ್ಮಿಟ್ ಮಾಡಿ ಅರ್ಜಿಯನ್ನು ಪ್ರಿಂಟೌಟ್ ತೆಗೆದುಕೊಳ್ಳುವುದನ್ನು ಮರೆಯಬೇಡಿ

ಅಧಿಕೃತ ಲಿಂಕ್ ಗಳು

ಅಧಿಸೂಚನೆ ನೋಟಿಫಿಕೇಶನ್
https://judiciary.karnataka.gov.in/common_folder/notification//GROUP-D%20GAZETTE2026.pdf

ಅರ್ಜಿ ಸಲ್ಲಿಸುವ ಲಿಂಕ ಗಳು
https://judiciary.karnataka.gov.in/recsubnotify.php?p=1191&stateNM=

ಪರೀಕ್ಷೆಯ ತಯಾರಿ ಸಲಹೆಗಳು

ಇದರಲ್ಲಿ ಯಾವುದೇ ಲಿಖಿತ ತರದ ಪರೀಕ್ಷೆ ಇರುವುದಿಲ್ಲ ಸಂದರ್ಶನ ಮತ್ತು ಮೆರಿಟ್ ಲಿಸ್ಟ್ ಆಧಾರದ ಮೇಲೆ ಸಿದ್ದರಾಗಲು ನೀವು ಈ ಕೆಲವು ಟಿಪ್ಸ್ ಗಳನ್ನು ಫಾಲೋ ಮಾಡಿ ಇದು ನಿಮಗೆ ತುಂಬಾ ಸಹಾಯಕಾರಿಯಾಗುತ್ತದೆ.

ಅಂಕಗಳ ಮಹತ್ವ
ನಿಮ್ಮ ಒಂದು ಎಸ್ ಎಸ್ ಎಲ್ ಸಿ ಅಂಕಗಳು ಚೆನ್ನಾಗಿದ್ದರೆ ನಿಮ್ಮ ಆಯ್ಕೆ ಆಗುವಂತಹ ಸಾಧ್ಯತೆಗಳು ಅಧಿಕ ಆಗಿರುತ್ತದೆ ಆದ್ದರಿಂದ ಅಂಕಪಟ್ಟಿಗಳನ್ನು ಸರಿಯಾಗಿ ಸಿದ್ದ ಮಾಡಿ ಇಟ್ಟುಕೊಳ್ಳಿ.

ಕೌಶಲದ ಮೇಲೆ ಹಿಡಿತ ನೀವು ದರ್ಜಿ ಅಥವಾ ಲಿಸ್ಟ್ ಲಿಫ್ಟ್ ಅಟೆಂಡರ್ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಕೆ ಮಾಡುತ್ತಿದ್ದರೆ ಈ ಒಂದು ಕೆಲಸಗಳ ಬಗೆ ನಿಮಗೆ ಸಂಪೂರ್ಣ ವಿಷಯಗಳು ತಿಳಿದಿರಲಿ ಸಂದರ್ಶನದ ಸಮಯದಲ್ಲಿ ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳಲು ಅವಕಾಶ ಇದೆ.

ಸಂದರ್ಶನದ ಸಿದ್ಧತೆಗಳು
ಸಂದರ್ಶನ ಸಮಯದಲ್ಲಿ ನಿಮ್ಮ ನಡವಳಿಕೆ ಮುಖ್ಯವಾಗಿ ವಿನಯವಾಗಿ ಮಾತಾಡುವುದು ಸಮಯಪ್ರಜ್ಞೆ ಇರುವುದು ಮತ್ತು ನ್ಯಾಯಾಲಯದ ಕೆಲಸಗಳ ಬಗ್ಗೆ ಗೌರವ ಇರುವುದು ಬಹಳ ಮುಖ್ಯಕರ ವಿಷಯಗಳಾಗಿದೆ.

ಸಾಮಾನ್ಯ ಜ್ಞಾನ ಕರ್ನಾಟಕದ ಬಗೆಗೆ ಮತ್ತು ನಮ್ಮ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಮೂಲಭೂತ ವಿಷಯಗಳನ್ನು ತಿಳಿದುಕೊಂಡು ಇರಿ ಉದಾಹರಣೆಗೆ ನಿಮಗೆ ಪ್ರಸ್ತುತ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶಗಳು ಯಾರು ಎಂದು ಕೇಳಬಹುದು.

ದಾಖಲೆಗಳೆಲ್ಲವನ್ನು ಸರಿಪಡಿಸಿಕೊಳ್ಳುವುದು
ನಿಮ್ಮ ಹೆಸರು ಹುಟ್ಟಿನ ವಿವರಗಳು ಮತ್ತು ಜಾತಿ ಪ್ರಮಾಣ ಪತ್ರಗಳಲ್ಲಿ ಯಾವುದೇ ತಪ್ಪುಗಳು ಇರುವಳು ಬಿಡಬಾರದು ಇವನ್ನು ಎಲ್ಲಾ ಗಮನಿಸಿಕೊಂಡು ಸರಿಪಡಿಸಿಕೊಂಡಿರಿ ಸಣ್ಣ ಸಣ್ಣ ತಪ್ಪುಗಳು ಸಹ ನಿಮ್ಮ ಅರ್ಜಿ ತಿರಸ್ಕಾರಗೊಳ್ಳಲು ಕಾರಣವಾಗುತ್ತದೆ.

FAQs

ಈ ಒಂದು ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಏನು?
ಈ ಒಂದು ಹುದ್ದೆಗಳಿಗೆ ಕನಿಷ್ಠಪಕ್ಷ 10ನೇ ತರಗತಿ ಪಾಸ್ ಆಗಿದ್ದರೆ ಸಾಕು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತೀರಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಮೇ 21, 2026 ಕೊನೆ ದಿನಾಂಕ ಆಗಿರುವುದು.

ಇದಕ್ಕೆ ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 200 ರೂ
ಎಸ್ಸಿ ಎಸ್ಟಿ ಅಂಗವಿಕಲ ಅಭ್ಯರ್ಥಿಗಳಿಗೆ 100 ಶುಲ್ಕ ನಿಗದಿಪಡಿಸಲಾಗಿದೆ.

ಈ ಒಂದು ಹುದ್ದೆಗೆ ಲಿಖಿತ ಪರೀಕ್ಷೆ ಇರುತ್ತದೆಯೇ?
ಇಲ್ಲ ಎಸ್ ಎಲ್ ಸಿ ಅಂಕಗಳ ಮೆರಿಟ್ ಆಧಾರದ ಮೇಲೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆಗಳನ್ನು ಮಾಡುತ್ತಾರೆ

ಹೊರರಾಜ್ಯದವರು ಅರ್ಜಿಗಳನ್ನು ಸಲ್ಲಿಸಬಹುದು?
ಇದು ಕರ್ನಾಟಕ ಸರ್ಕಾರದ ಹುದ್ದೆಗಳು ಆಗಿದ್ದು ಸಾಮಾನ್ಯವಾಗಿ ಕರ್ನಾಟಕದ ಅಭ್ಯರ್ಥಿಗಳಿಗೆ ಮಾತ್ರ ಅಧಿಕ ಆದ್ಯತೆ ಇರುತ್ತದೆ ಮತ್ತು ಕನ್ನಡ ಭಾಷೆ ಕಡ್ಡಾಯವಾಗಿ ತಿಳಿದಿರಬೇಕಾಗುತ್ತದೆ.

ಸಾರಾಂಶ conclusion

ಉದ್ಯೋಗವನ್ನು ಪಡೆಯಲು ಆಸಕ್ತಕರ ಅಭ್ಯರ್ಥಿಗಳೇ ಇದು ನಿಮಗೆ ಸದಾ ಅವಕಾಶಗಳು ಪದೇ ಪದೇ ನಿಮಗೆ ಸಿಗುವುದಿಲ್ಲ ನ್ಯಾಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸುವುದು ಕೇವಲ ಉದ್ಯೋಗ ಮಾತ್ರ ಅಲ್ಲ ಇದು ಗೌರವ ಸ್ಥಾನ ಕೂಡ ಹೌದು ನೀವು ಸರಿಯಾದ ಸಮಯಕ್ಕೆ ಅರ್ಜಿ ಸಲ್ಲಿಸದೇ ಇದ್ದರೆ ಅಗತ್ಯ ದಾಖಲೆಗಳನ್ನು ತಪ್ಪಾಗಿ ಜೋಡಿಸಿದ್ದರೆ ನಿಮಗೆ ತುಂಬಾ ತೊಂದರೆಗಳು ಆಗುತ್ತದೆ ಹಾಗೆ ಈ ಒಂದು ಹುದ್ದೆಯನ್ನು ಪಡೆದುಕೊಂಡು ಸ್ಪರ್ಧೆ ಹೆಚ್ಚಾಗಿ ಇರುವುದರಿಂದ ಕೊನೆ ದಿನಾಂಕದವರೆಗೆ ಕಾಯದೆ ಈ ಕ್ಷಣವೇ ಅರ್ಜಿಗಳನ್ನು ಸಲ್ಲಿಸಿ ನಿಮ್ಮ ಶ್ರಮ ತಾಳ್ಮೆಗೆ ಖಂಡಿತ ಸಿಗಲಿದೆ ಫಲ.

WhatsApp Group Join Now
Telegram Group Join Now

Leave a Comment