SSLC, PUC and Degree pass students ಸಿಗಲಿದೆ 25,000 ಪ್ರೈಸ್ ಮನಿ…. ಇಲ್ಲಿದೆ ಅರ್ಜಿಯ ವಿಧಾನ ಪರಿಪೂರ್ಣವಾದಂತಹ ಮಾಹಿತಿ ….. Price money 2026..!!
Hello ಸ್ನೇಹಿತರೆ ನಮಸ್ಕಾರ ನಿಮಗೆ ವಿಷಯ ಗೊತ್ತೇ ನಿಮ್ಮ ಮನೆಗಳಲ್ಲಿ ಅಥವಾ ಅಕ್ಕಪಕ್ಕದಲ್ಲಿ ಯಾರಾದರೂ SSLC and PUC and degree pass ಆಗಿದ್ದಾರಾ 2026ರಲ್ಲಿ ಹಾಗಿದ್ದರೆ ಅವರಿಗೆ ಶುಭ ಸುದ್ದಿ 25,000 ಪ್ರೈಸ್ ಮನಿ ಸಿಗಲಿದೆ ತಕ್ಷಣವೇ ಅರ್ಜಿಯನ್ನು ಸಲ್ಲಿಸಿ ಇಲ್ಲಿದೆ ಪೂರ್ತಿ ಮಾಹಿತಿ..
ವಿದ್ಯಾರ್ಥಿಗಳು ತಮ್ಮ ಜೀವನಗಳಲ್ಲಿನ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ ಬೆಳೆಯುವುದು ಪ್ರತಿಯೊಂದು ತಂದೆ ತಾಯಿಯ ಕನಸು ಆಗಿರುತ್ತದೆ ಅದರ ಜೊತೆಗಿನ ಮುಂದಿನ ಶಿಕ್ಷಣದ ಖರ್ಚಿನ ಬಗ್ಗೆ ಯೋಚನೆ ಮಾಡುವುದು ಅನೇಕ ಕುಟುಂಬಗಳ ಸವಾಲುಗಳು ಸಹ ಆಗಿರುತ್ತದೆ ಹಾಗೆಯೇ ವಿಶೇಷವಾಗಿ ಗ್ರಾಮೀಣದಲ್ಲಿನ ಹಾಗೂ ಆರ್ಥಿಕವಾಗಿಯೂ ಸಹ ಹಿಂದುಳಿದ ಕುಟುಂಬಗಳಲ್ಲಿ ನಮ್ಮ ಮಕ್ಕಳ ಉನ್ನತ ಶಿಕ್ಷಣವನ್ನು ಕಲಿಸಿಕೊಡಲು ಪೋಷಕರಿಗೆ ದೊಡ್ಡ ಸಮಸ್ಯೆಯಾಗಿ ಉಳಿದಿದೆ.
ಹಿನ್ನೆಲೆ ಕಾರಣದಿಂದ ನಮ್ಮ ಕರ್ನಾಟಕ ಸರ್ಕಾರದ social welfare department Karnataka ಈ ಒಂದು ಕಡೆಯಿಂದ 2020 ನೇ ಸಾಲಿನಲ್ಲಿ ಭರ್ಜರಿಯಾದಂತಹ ಪ್ರೈಸ್ ಮನಿ ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ ಹಾಗೆ ಈ ಒಂದು ಯೋಜನೆಯ ಅಡಿಯಲ್ಲಿ ಯಾರಿಗೆ ಲಾಭ ಎಂದು ನೋಡುವುದಾದರೆ SSLC PUC and Degree pass out students SC/ST ವಿದ್ಯಾರ್ಥಿಗಳಿಗೆ ರೂ 15,000 ದಿಂದ 25,000 ವರೆಗೆ ವಿದ್ಯಾರ್ಥಿ ಉತ್ಸಾಹ ಧನ ಕೊಡಲಾಗುವುದು.
ಈ ಮೇಲ್ಕಂಡ ಒಂದು ಯೋಜನೆಯ ಮುಖಾಂತರ ಅದರ ಅರ್ಹತೆ ಏನು? ಹಾಗೆಯೇ ಲಾಭಗಳು ಯಾರು ಯಾರಿಗೆ, ಅರ್ಜಿಯ ಸಲ್ಲಿಕೆಯ ವಿಧಾನ ಹೇಗೆ ,ಅಗತ್ಯ ದಾಖಲೆಗಳು ಏನು ಮತ್ತು ಮುಖ್ಯ ಸಲಹೆಗಳ ಬಗ್ಗೆ ಈ ಒಂದು ನಮ್ಮ ಲೇಖನದಲ್ಲಿ ನೀವು ಸುಲಭವಾಗಿ ಎಲ್ಲವನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.
Price money Yojana ಎಂದರೆ ಏನು?
ಪ್ರೈಜ್ ಮನಿ ಯೋಜನೆಯ ಅಂದರೆ ಇದು ಒಂದು ಉತ್ತಮವಾದಂತಹ ಅಂಕಗಳೊಂದಿಗೆ ಪಾಸಾದಂತಹ ವಿದ್ಯಾರ್ಥಿಗಳನ್ನು ಪ್ರೋತ್ಸಾಹ ಮಾಡಲು ಸರ್ಕಾರ ನೀಡುವಂತಹ ಸ್ವಲ್ಪ ಬಹುಮಾನ ಆಗಿದೆ ಇದು ವಿದ್ಯಾರ್ಥಿಗಳ ಭವಿಷ್ಯತ್ತಿನ ಶಿಕ್ಷಣಕ್ಕೆ ಸಹಾಯಕ ಆಗುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ.
Price money ಇದಕ್ಕೆ ಯಾರು ಅರ್ಹತೆ ಹೊಂದಿರುವವರು ಆಗುತ್ತಾರೆ? Eligibility criteria
ಈ ಒಂದು ಯೋಜನೆಯ ಅಡಿಯಲ್ಲಿ ಧನವನ್ನು ಪಡೆಯಲು ಈ ಕೆಳಕಂಡ ಎಲ್ಲಾ ಒಂದು ಶರತ್ತುಗಳನ್ನು ವಹಿಸಿಕೊಳ್ಳಬೇಕು.
1 ವರ್ಗ (category)
ಕೇವಲ ಒಂದು SC/ST ವಿದ್ಯಾರ್ಥಿಗಳಿಗೆ ಮಾತ್ರ ಈ ಒಂದು ಯೋಜನೆಯ ಒಳಪಡುತ್ತದೆ ಮತ್ತು ಅವಕಾಶ ಇರುತ್ತದೆ. ಬೇರೆ ಯಾವ ಒಂದು ವರ್ಗದವರಿಗೂ ಸಹ ಅವಕಾಶ ಇಲ್ಲ.
2 ಪ್ರಥಮ ಪ್ರಯತ್ನ( first attempt)
ಯಾವುದೇ ವಿಷಯಗಳಲ್ಲಿ ಫೇಲ್ ಆಗದೆ ಮೊದಲ ಪ್ರಯತ್ನದಲ್ಲಿಯೇ ಪಾಸ್ ಆಗಿರುವುದು ಈ ಒಂದು ಯೋಜನೆಗೆ ಕಡ್ಡಾಯ ಆಗಿದೆ.
3 ಕನಿಷ್ಠಪಕ್ಷ ಅಂಕಗಳು
ಕನಿಷ್ಠ ಪಕ್ಷ 70 ಪರ್ಸೆಂಟ್ ಅಥವಾ ಅದಕ್ಕಿಂತ ಅಧಿಕವಾದ ಅಂತಹ ಅಂಕಗಳು ಕಡ್ಡಾಯವಾಗಿರುವುದು.
ಎಷ್ಟು prize money ಸಿಗುತ್ತದೆ?
Course Marks. Price money
SSLC. 70% Plus. ₹ 15,000
PUC. 70% Plus. ₹ 20,000
Degree. 70% Plus. ₹ 25,000
ವಿದ್ಯಾರ್ಥಿಗಳ ಶಿಕ್ಷಣ ಮಟ್ಟವು ಅಧಿಕ ಆದಂತಹ ಸಹ ಅವರಿಗೆ ಹಣವು ಅಧಿಕವಾಗಿಯೇ ಸಿಗುತ್ತದೆ
ಮುಖ್ಯವಾದ ಅಂತಹ ದಾಖಲೆಗಳು
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕಡ್ಡಾಯವಾಗಿ ಈ ಕೆಳಕಂಡ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿರಬೇಕು.
ಅಂಕಪಟ್ಟಿ (marks card)
ಆಧಾರ್ ಕಾರ್ಡ್ (student and parents)
ಜಾತಿ ಪ್ರಮಾಣ ಪತ್ರ( caste certificate)
ಆದಾಯ ಪ್ರಮಾಣ ಪತ್ರ (income certificate)
ಬ್ಯಾಂಕ್ ಪಾಸ್ ಬುಕ್( bank passbook)
ಸಹಿ (signature)
Prize money application process (step by step details) ಅರ್ಜಿ ಸಲ್ಲಿಸುವಂತಹ ವಿಧಾನ
ಹಂತ ಒಂದು ಮೊದಲು ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. https://swdervices.karnataka.gov.in
ಹಂತ 2 ಆಧಾರ್ ಸಂಖ್ಯೆಯನ್ನು ನಮೂದಿನೆ ಮಾಡಿ ಓಟಿಪಿ ಮುಖಾಂತರವಾಗಿ ಲಾಗಿನ್ ಆಗಿ.
ಹಂತ 3 ನಿಮ್ಮ ಎಲ್ಲಾ ಒಂದು ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಿಕೊಳ್ಳಿ.
ಅಂತ ನಾಲ್ಕು ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳಿ.
ಹಂತ ಐದು submit ಮಾಡಿ acknowledgement download ಮಾಡಿ ಕೊಳ್ಳಿ.
ಮುಖ್ಯವಾದ ಅಂತಹ ಸೂಚನೆಗಳು
SSLC ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂದರ್ಭಗಳಲ್ಲಿ ಸ್ವಯಂ ಪ್ರಕ್ರಿಯೆ.
PUC and degree ವಿದ್ಯಾರ್ಥಿಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು.
Hard copy ಅಲ್ಲಿಗೆ ಮಾಡುವುದು ಅತಿ ಉತ್ತಮವಾಗಿದೆ.
ಕೊನೆ ದಿನಾಂಕ
ಅರ್ಜಿ ಸಲ್ಲಿಸಲು ಮೇ 31 2026. ಇದು ಕೊನೆ ದಿನಾಂಕ ಆಗಿದೆ.
DBT and NPCI ಮುಖ್ಯ ತ್ವ
ಇದು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು.
NPCI ಮ್ಯಾಪಿಂಗ್ ಎಂಬುದು ಕಡ್ಡಾಯವಾಗಿದೆ.
ಇದು ಎಲ್ಲಾ ಆಗದಿದ್ದರೆ ಹಣೆ ಜಮೆಯಾಗುವುದು ತುಂಬಾ ಕಷ್ಟವಾಗುತ್ತದೆ.
ಈ ಯೋಜನೆ ಯಾಕೆ ಮುಖ್ಯಕರವಾಗಿದೆ
ಇದು ಬಡ ವಿದ್ಯಾರ್ಥಿಗಳಿಗೆ ತುಂಬಾ ಆರ್ಥಿಕ ನೆರವನ್ನು ಸಹ ನೀಡುತ್ತದೆ.
ಮುಂದಿನ ಶಿಕ್ಷಣಕ್ಕೆ ತುಂಬಾ ಸಹಾಯ ಮಾಡುತ್ತದೆ
ಅವರ ಒಂದು ಪ್ರತಿಭೆಗಳನ್ನು ಉತ್ಸಾಹ ಮಾಡುತ್ತದೆ
ಶಿಕ್ಷಣದಲ್ಲಿ ಸಮಾನ ಅವಕಾಶವನ್ನು ಕೊಡಲಾಗುವುದು.
FAQ price money Yojana 2026.
Prize money ಎಂಬುದು ಯಾರಿಗೆ ಸಿಗುವುದು?
SC/ST ವಿದ್ಯಾರ್ಥಿಗಳಿಗೆ ಮಾತ್ರ ಈ ಒಂದು ಯೋಜನೆಯ ಅವಕಾಶ ಲಭ್ಯವಿದೆ ಅದು ಕೂಡ 70% ರಷ್ಟು ಅಂಕಗಳು ಮತ್ತು ಅವರು first Attempt ಅಲ್ಲಿ ಪಾಸ್ ಆಗಿದ್ದರೆ ಮಾತ್ರ ಅವರಿಗೆ ಅವಕಾಶ ಸಿಗುತ್ತದೆ.
Price money ಇದರಲ್ಲಿ ಎಷ್ಟು ಹಣ ಸಿಗಬಹುದು?
SSLC ವಿದ್ಯಾರ್ಥಿಗಳಿಗೆ ರೂ.15000
PUC ವಿದ್ಯಾರ್ಥಿಗಳಿಗೆ ರೂ. 20,000
Degree ವಿದ್ಯಾರ್ಥಿಗಳಿಗೆ ರೂ .25,000
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಆನ್ಲೈನ್ ಮುಖಾಂತರ ನೀವು ಅಧಿಕೃತ ವೆಬ್ಸೈಟ್ ಗಳಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
DBT ಇದು ಏಕೆ ಮುಖ್ಯವಾಗಿದೆ?
Price money ಯೋಜನೆಯನ್ನು ಪಡೆಯಲು DBT ತುಂಬಾ ಮುಖ್ಯ ಕರವಾಗಿದೆ ಏಕೆಂದರೆ ಇದು ಹಣ ನೇರವಾಗಿ ಬ್ಯಾಂಕ್ ಖಾತೆಗೆ ಬರಲು ಇದು ತುಂಬಾ ಮುಖ್ಯ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಮೇ 31 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿದೆ.
ಸಾರಾಂಶ conclusion
Prize money 2026 ಇದು ಒಂದು ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗಿಸುವಲ್ಲಿ ಈ ಒಂದು ಪ್ರೈಸ್ ಮನಿ ಯೋಜನೆಯ ತುಂಬಾ ಒಳ್ಳೆಯ ಪಾತ್ರವನ್ನು ನಡೆಸುತ್ತಿದೆ ಹಾಗೆಯೇ ಕೇವಲ ಒಂದು ಉತ್ತಮ ಅಂಕಗಳೊಂದಿಗೆ ಪಾಸಾದಂತಹ ವಿದ್ಯಾರ್ಥಿಗಳಿಗೆ ಮಾತ್ರ ಸರ್ಕಾರ ಕೈಕೊಡುತ್ತಿದೆ ಹಾಗೆ ಎಂಬುದು ದೊಡ್ಡ ವಿಷಯವಾಗಿದೆ.
ನಮ್ಮ ಒಂದು ಕರ್ನಾಟಕ ಸರ್ಕಾರದಲ್ಲಿ ಪ್ರೈಸ್ ಮನಿ ಯೋಜನೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲವನ್ನು ಒದಗಿಸುವ ಒಂದು ಒಳ್ಳೆಯ ಸ್ಥಿರ ಅವಕಾಶ ಆಗಿದೆ ಉತ್ತಮ ಅಂಕಗಳೊಂದಿಗೆ ಪಾಸಾದತಹ ವಿದ್ಯಾರ್ಥಿ ಗಳಿಗೆ ಇದು ಕೇವಲ ಒಂದು ಹಣದ ಸಹಾಯ ಅಷ್ಟೇ ಅಲ್ಲದೆ ಅವರ ಪರಿಶ್ರಮಕ್ಕೆ ಸಿಗುವಂತಹ ಗೌರವೂ ಸಹ ಆಗದೆ ಇಂತಹ ಒಂದು ಯೋಜನೆಗಳು ನಮ್ಮ ಕರ್ನಾಟಕ ಸರ್ಕಾರದಲ್ಲಿ ಬಂದು ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಓದುಗರ ಉತ್ಸಾಹವನ್ನು ಪ್ರೋತ್ಸಾಹ ಮಾಡಿ ಉನ್ನತ ಶಿಕ್ಷಣದತ್ತ ಅವರನ್ನು ಕರೆದೊಯ್ಯುತ್ತಿದೆ.